ಬೆಂಗಳೂರು ನಗರ

ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ವಿಧೇಯಕ 2018ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಬೆಂಗಳೂರು,ಫೆ.22-ಕರ್ನಾಟಕ ಭೂ ಕಂದಾಯ ವಿಧೇಯಕ(ತಿದ್ದುಪಡಿ) 2018 ಹಾಗೂ ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ವಿಧೇಯಕ 2018ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಕೆಲವು ಭೂಮಿಗಳ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸಲು ನಿಗದಿಪಡಿಸುವ [more]

ಬೆಂಗಳೂರು ನಗರ

ರಸ್ತೆಗಳಲ್ಲಿ ಬಿದ್ದಿರುವ ಗುಂಡಿಯನ್ನೇ ಮುಚ್ಚಲು ಆಗುತ್ತಿಲ್ಲ ವೈಟ್‍ಟಾಪಿಂಗ್ ಮಾಡ್ತಿದ್ದಾರೆ ಬಿಜೆಪಿ ಸದಸ್ಯ ರಾಮಚಂದ್ರಗೌಡ ಟೀಕೆ

ಬೆಂಗಳೂರು, ಫೆ.22-ರಸ್ತೆಗಳಲ್ಲಿ ಬಿದ್ದಿರುವ ಗುಂಡಿಯನ್ನೇ ಮುಚ್ಚಲು ಆಗುತ್ತಿಲ್ಲ. ಈಗ ವೈಟ್‍ಟಾಪಿಂಗ್ ಮಾಡ್ತಿದ್ದಾರೆ. ಮೈಮೇಲಿನ ಬಟ್ಟೆ ಅರಿದಿದೆ, ಹೊಸ ಕೋಟ್ ಒಲಿಸಿಕೊಂಡಂತಾಗಿದೆ ಈ ವೈಟ್‍ಟಾಪಿಂಗ್ ಕೆಲಸ ಎಂದು ಬಿಜೆಪಿ [more]

ರಾಜ್ಯ

ವರಾಹಿ ನದಿಯಿಂದ ಕುಡಿಯುವ ನೀರು ಸರಬರಾಜಿಗೆ ಪ್ರತಿಭಟನೆ

ಬೆಂಗಳೂರು, ಫೆ.22-ಉಡುಪಿ ನಗರಕ್ಕೆ ವರಾಹಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಸಂಬಂಧ ವಿಸ್ತೃತ ಯೋಜನಾ ವರದಿ ( ಡಿಪಿಆರ್)ಗೆ 125 ಕೋಟಿ ರೂ.ಗಳ ಟೆಂಡರ್ ಕರೆದಿರುವುದನ್ನು [more]

ಬೆಂಗಳೂರು ನಗರ

ಗೌರಿ ಲಂಕೇಶ್ ಹಂತಕರ ಬಗ್ಗೆ ಸ್ಪಷ್ಟ ಮಾಹಿತಿ ವಾರದೊಳಗೆ ಬಹಿರಂಗ – ಗೃಹ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ.22-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿದ್ದು, ಒಂದು ವಾರದೊಳಗೆ ಬಹಿರಂಗಪಡಿಸುವುದಾಗಿ ವಿಧಾನಪರಿಷತ್‍ನಲ್ಲಿ ಹೇಳಿದ ಗೃಹ ಸಚಿವ ರಾಮಲಿಂಗಾರೆಡ್ಡಿ, [more]

ಬೆಂಗಳೂರು ನಗರ

ಕೆರೆಗಳ ಸಂಸ್ಕರಿತವಾಗದ ಕೊಳಚೆ ಪ್ರದೇಶವನ್ನು ತಡೆಯಲು ವ್ಯಾಪಕ ಯೋಜನೆ ಇಲ್ಲ

ಬೆಂಗಳೂರು, ಫೆ.22-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನರುಜ್ಜೀವನ ಸಂಸ್ಕರಿತವಾಗದ ಕೊಳಚೆ ಪ್ರದೇಶವನ್ನು ತಡೆಯಲು ವ್ಯಾಪಕ ಯೋಜನೆ ರೂಪಿಸಿರಲಿಲ್ಲ ಎಂದು 2017ನೆ [more]

ರಾಜ್ಯ

ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಮೇಲಿನ ಬೇನಾಮಿ ಆಸ್ತಿ ಹೊಂದಿರುವ ಆರೋಪದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು

ಬೆಂಗಳೂರು, ಫೆ.22- ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಮೇಲಿನ ಬೇನಾಮಿ ಆಸ್ತಿ ಹೊಂದಿರುವ ಆರೋಪದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು. ಸದನ ಸಮಾವೇಶವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್ [more]

ಬೆಂಗಳೂರು ನಗರ

ರಾಜ್ಯದಲ್ಲಿ 363 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ – ಗೃಹ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ.22-ರಾಜ್ಯದಲ್ಲಿ 363 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‍ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ [more]

ಬೆಂಗಳೂರು ನಗರ

ಪರಿಶಿಷ್ಟ ಜಾತಿ / ಪಂಗಡದ ನೌಕರರಿಗೆ ಮುಂಬಡ್ತಿ ಅಂಗೀಕೃತವಾದ ಮಸೂದೆ ರಾಷ್ಟ್ರಪತಿಗಳ ನಿರ್ಣಯದಂತೆ ತೀರ್ಮಾನ – ಕೃಷಿ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಫೆ.22-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮುಂಬಡ್ತಿ ನಂತರದ ಜ್ಯೇಷ್ಠತೆ ಸಂರಕ್ಷಿಸಲು ಉಭಯ ಸದನಗಳಿಂದ ಅಂಗೀಕೃತವಾದ ಮಸೂದೆಯನ್ನು ರಾಜ್ಯಪಾಲರು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದು, ರಾಷ್ಟ್ರಪತಿಗಳ [more]

ಬೆಂಗಳೂರು ನಗರ

ಅರ್ಹ ದಿನಗೂಲಿ ನೌಕರರಿಗೆ ಎಕ್ಸ್‍ಗ್ರೇಷಿಯ- ಕೃಷಿ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಫೆ.22-ಅರ್ಹ ದಿನಗೂಲಿ ನೌಕರರಿಗೆ ಎಕ್ಸ್‍ಗ್ರೇಷಿಯ ನೀಡುವ ಸಂಬಂಧ ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ಗೆ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಕೆ.ಸಿ.ಕೊಂಡಯ್ಯ [more]

ಮತ್ತಷ್ಟು

ಜನಪರ ಯೋಜನೆಗಳನ್ನು ಜಾರಿಗೊಳಿಸಿರುವ ನಮ್ಮ ಸರ್ಕಾರವನ್ನು ನಿಷ್ಕ್ರಿಯ ಸರ್ಕಾರ ಎಂದು ಹೇಗೆ ಕರೆಯಲು ಸಾಧ್ಯ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.22- ಲಕ್ಷಾಂತರ ಕೃಷಿ ಹೊಂಡ ನಿರ್ಮಾಣ, ಕೋಟ್ಯಂತರ ಜನರಿಗೆ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಯಿಂದ ಲಾಭ, ರೈತರ ಸಾಲ ಮನ್ನಾ, ಶೋಷಿತ ವರ್ಗಗಳಿಗೆ ಸಾವಿರಾರು ಕೋಟಿ [more]

ರಾಜ್ಯ

ಮಹದಾಯಿ ವಿವಾದದಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಗಲಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.22- ಕಾವೇರಿ ವಿವಾದದಲ್ಲಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನದಿಯ ನೀರು ಯಾವ ರಾಜ್ಯದ ಸ್ವತ್ತೂ ಅಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಹದಾಯಿ ವಿವಾದದಲ್ಲೂ ಕರ್ನಾಟಕಕ್ಕೆ [more]

No Picture
ಬೆಂಗಳೂರು ನಗರ

ಅರ್ಕಾವಾತಿ ವಿವಾದ – ಕೆಂಪಣ್ಣ ಆಯೋಗ ನೀಡಿರುವ ವರದಿಯನ್ನು ಬಹಿರಂಗ ಪಡಿಸುವುದಾಗಿ ಸಿಎಂ

ಬೆಂಗಳೂರು, ಫೆ.22- ಅರ್ಕಾವಾತಿ ವಿವಾದ ಕುರಿತು ಕೆಂಪಣ್ಣ ಆಯೋಗ ನೀಡಿರುವ ವರದಿಯನ್ನು ಈ ಸದನದಲ್ಲೂ ಮಂಡಿಸಲಾಗುವುದು. ಸಾರ್ವಜನಿಕವಾಗಿಯೂ ಬಹಿರಂಗ ಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಂಟಿ ಅಧಿವೇಶನ [more]

ಮತ್ತಷ್ಟು

’10 ಪರ್ಸೆಂಟ್ ಸರ್ಕಾರ’ ಟೀಕೆಗೆ ವಿಧಾನಸಭೆಯಲ್ಲಿ ವಾಕ್ಸಮರ

ಬೆಂಗಳೂರು, ಫೆ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಸಮಾವೇಶದಲ್ಲಿ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, [more]

ಮತ್ತಷ್ಟು

ಐದು ವರ್ಷಗಳಲ್ಲಿ ಚುನಾವಣೆ ನೀಡಿದ್ದ ಸಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.22-ಕಳೆದ ಐದು ವರ್ಷಗಳಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಸಭರವಸೆಗಳನ್ನು ಬಹುತೇಕ ಈಡೇರಿಸಿದ್ದು, ನುಡಿದಂತೆ ನಡೆದು ಜನರ ವಿಶ್ವಾಸ ಗಳಿಸಿರುವುದರಿಂದ ಪ್ರಭುತ್ವ ವಿರೋಧಿ ಅಲೆ ಇಲ್ಲದಿರುವುದರಿಂದ ಮತ್ತೆ [more]

ರಾಷ್ಟ್ರೀಯ

ಖಲಿಸ್ತಾನ್ ಭಯೋತ್ಪಾದಕನ ಔತಣ ಕೂಟದಲ್ಲಿ ಕೆನಡಾ ಪ್ರಧಾನಮಂತ್ರಿ ಭಾಗಿ

ನವದೆಹಲಿ, ಫೆ.22-ಖಲಿಸ್ತಾನ್ ಭಯೋತ್ಪಾದಕ ಜಸ್‍ಪ್ರೀತ್ ಅಟ್ವಲ್ ಇಂದು ತಮ್ಮ ಗೌರವಾರ್ಥ ಆಯೋಜಿಸಿರುವ ಔತಣ ಕೂಟದಲ್ಲಿ ಭಾಗವಹಿಸದಿರಲು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯು ಮತ್ತು ಅವರ ನಿಯೋಗ ನಿರ್ಧರಿಸಿದೆ. [more]

ರಾಷ್ಟ್ರೀಯ

ಕಾಶ್ಮೀರದ ಬಂಡಿಪೊರಾಯಲ್ಲಿ ಭಯೋತ್ಪಾದಕರೊಂದಿಗೆ ಕಾಳಗ

ಶ್ರೀನಗರ,ಫೆ.22-ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಇಂದು ಭಯೋತ್ಪಾದಕರೊಂದಿಗೆ ನಡೆದ ಗುಂಪಿನ ಕಾಳಗದಲ್ಲಿ ಸೇನಾ ಕಮಾಂಡೋಗಳು ಗಾಯಗೊಂಡಿದ್ದಾರೆ. ನಾಲ್ವರು ಉಗ್ರರು ನುಸುಳಿರುವ ಖಚಿತ ವರ್ತಮಾನದ ಮೇರೆಗೆ ಬಂಡಿಪೊರದ [more]

ಅಂತರರಾಷ್ಟ್ರೀಯ

ಅಮೆರಿಕದ ರೂಪದರ್ಶಿ ಪತಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ

ಮಿಚಿಗನ್, ಫೆ.22-ರೂಪದರ್ಶಿಯೊಬ್ಬಳು ತನ್ನ ಪತಿ, ಮತ್ತು ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕದ ಮಿಚಿಗನ್‍ನಲ್ಲಿ ನಡೆದಿದೆ. ಲಾರೇನ್ ಸ್ಟೌರ್ಟ್ [more]

ಅಂತರರಾಷ್ಟ್ರೀಯ

ಫೋರ್ಡ್ ನಾರ್ತ್ ಅಮೆರಿಕದ ಅಧ್ಯಕ್ಷ ರಾಜ್ ನಾಯರ್ ವಜಾ

ವಾಷಿಂಗ್ಟನ್, ಫೆ.22-ವಿಶ್ವವಿಖ್ಯಾತ ಫೋರ್ಡ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಫೋರ್ಡ್ ನಾರ್ತ್ ಅಮೆರಿಕದ ಅಧ್ಯಕ್ಷ ಇಂಡೋ-ಅಮೆರಿಕನ್ ರಾಜ್ ನಾಯರ್(54) ಅವರನ್ನು ದುರ್ನಡನೆ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಕೆಲಸ [more]

ರಾಷ್ಟ್ರೀಯ

ಮಹಿಳಾ ಪೈಲೆಟ್ ಅವನಿ ಚತುರ್ವೇದಿಯ ಹೊಸ ಇತಿಹಾಸ

ನವದೆಹಲಿ, ಫೆ.22-ಮಹಿಳಾ ಪೈಲೆಟ್ ಅವನಿ ಚತುರ್ವೇದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೆಟ್ ಯುದ್ಧ ವಿಮಾನವನ್ನು ಚಾಲನೆ ಮಾಡಿದ ದೇಶದ ಪ್ರಪ್ರಥಮ ಪೈಲೆಟ್ ಎಂಬ ಹೆಗ್ಗಳಿಕೆಗೆ ಅವನಿ ಪಾತ್ರರಾಗಿದ್ದಾರೆ. [more]

ರಾಷ್ಟ್ರೀಯ

ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ – ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್

ಪಾಟ್ನಾ, ಫೆ.22-ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ…. ಆ ಭೂತಗಳ ಕಾಟದಿಂದಾಗಿ ನಾನು ಬಂಗಲೆಯನ್ನು ಖಾಲಿ ಮಾಡಬೇಕಾಯಿತು…!? ಮೇವು ಹಗರಣದಲ್ಲಿ ಜೈಲು ಪಾಲಾಗಿರುವ [more]

ರಾಷ್ಟ್ರೀಯ

ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರ ಮತ್ತೊಂದು ಪುಂಡಾಟ

ಶ್ರೀನಗರ, ಫೆ.22-ಕಣಿವೆ ರಾಜ್ಯ ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಇಂದು ಮತ್ತೆ ಪುಂಡಾಟ ಮುಂದುವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆ [more]

ರಾಷ್ಟ್ರೀಯ

ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ನವದೆಹಲಿ, ಫೆ.22-ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಿಗ್-ಬಿ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ [more]

ಹೈದರಾಬಾದ್ ಕರ್ನಾಟಕ

 ರಾಯರ 423 ನೇ ವರ್ಧಂತಿ ಮಹೋತ್ಸವ. 397 ನೇ ಪಟ್ಟಾಭಿಷೇಕ

  ರಾಯಚೂರು. ತುಂಗೆಯ ತಟದಲ್ಲಿ ಮತ್ತೊಮ್ಮೆ ಭಕ್ತಿಯ ಕಲರವ ಮೊಳಗಿದೆ. ಮಂತ್ರಾಲಯದ ರಾಯರ ಮಠ ಅಂದ್ರೇನೆ ವರ್ಷವಿಡೀ ಹಬ್ಬದ ವಾತಾವರಣದಿಂದ ಕೂಡಿದ ಪುಣ್ಯ ಸ್ಥಾನ. ಅಂದ ಹಾಗೆ [more]

ರಾಷ್ಟ್ರೀಯ

ನೋಟ್ ಬ್ಯಾನ್ ಹಾಗೂ ಜಿಎಸ್ ಟಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ: ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ

ವಾಷಿಂಗ್ಟನ್‌ :ಫೆ-22: ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಅಭಿಪ್ರಾಯಪಟ್ಟಿದೆ. ಭಾರತ ಸೇರಿದಂತೆ [more]

ರಾಷ್ಟ್ರೀಯ

ಅವ್ಯವಹಾರ ನಡೆಸಿದರೆ ಆಡಿಟರ್ ಗಳ ವಿರುದ್ಧ ಕಠಿಣ ಕ್ರಮ: ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಕ್ಕೆ ಕೇಂದ್ರ ನಿರ್ಧಾರ

ನವದೆಹಲಿ: ಫೆ-22: ಕಂಪನಿ ಕಾಯ್ದೆ 2013 ಸೆಕ್ಷನ್ 132 ರ ಅನ್ವಯ ಮಾನದಂಡ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಸರ್ಕಾರ ತಪ್ಪೆಸಗುವ ಅಡಿಟರ್ ಗಳ ವಿರುದ್ಧ ಕಠಿಣ ಕ್ರಮಕ್ಕೆ [more]