ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ರವಿಚಂದ್ರನ್‍ರವರ ಸುಪುತ್ರಿ
ಬೆಂಗಳೂರು,ಮೇ 28- ಸ್ಯಾಂಡಲ್‍ವುಡ್‍ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಪುತ್ರಿ ಗೀತಾಂಜಲಿ(ಅನು) ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕನಸುಗಾರ ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಏಕೈಕ ಪುತ್ರಿಯಾಗಿರುವ [more]