ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಕರ್ನಾಟಕ ರಾಜ್ಯವನ್ನು ಅವಮಾನಿಸಿದ್ದಾರೆ: ಡಾ.ಜಿ.ಪರಮೇಶ್ವರ್ ಆಕ್ರೋಶ

ಬೆಂಗಳೂರು, ಮೇ 4-ಬೆಂಗಳೂರನ್ನು ಪಾಪದ ನಗರ ಎಂದು ಆರೋಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಕರ್ನಾಟಕ ರಾಜ್ಯವನ್ನು ಅವಮಾನಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ [more]

ಬೆಂಗಳೂರು

ರಾಜ್ಯಾದ್ಯಂತ 11 ಕಡೆ ಎಸಿಬಿ ಅಧಿಕಾರಿಗಳ ದಾಳಿ

  ಬೆಂಗಳೂರು,ಮೇ4-ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ರಾಜ್ಯಾದ್ಯಂತ 11 ಕಡೆ ದಾಳಿ ಮಾಡಿ ನಾಲ್ವರು ಅಧಿಕಾರಿಗಳ ಕಚೇರಿ, ನಿವಾಸಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯ ಕೆಎನ್‍ಎನ್‍ಎಲ್ [more]

ಬೆಂಗಳೂರು

ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಆತ್ಮವಿಶ್ವಾಸ ಇಲ್ಲ. ಹಾಗಾಗಿ ಜೆಡಿಎಸ್‍ನ ಓಲೈಸುವ ಯತ್ನ: ಡಿ.ಕೆ.ಶಿವಕುಮಾರ್ ಲೇವಡಿ

ಬೆಂಗಳೂರು, ಮೇ 4-ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಆತ್ಮವಿಶ್ವಾಸ ಇಲ್ಲ. ಹಾಗಾಗಿ ಜೆಡಿಎಸ್‍ನ ಓಲೈಸುವ ರಾಜಕಾರಣ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಪ್ರೆಸ್‍ಕ್ಲಬ್‍ನಲ್ಲಿಂದು [more]

ಬೆಂಗಳೂರು

ಜಯನಗರದ ವಾಜಪೇಯಿ ಎಂದೇ ಹೆಸರುವಾಸಿಯಾಗಿದ್ದ ಮಹಾನ್ ನಾಯಕ ಶಾಸಕ ಬಿ.ಎನ್.ವಿಜಯ್‍ಕುಮಾರ್

ಬೆಂಗಳೂರು, ಮೇ 4- ವಿದ್ಯಾರ್ಥಿ ಜೀವನದಿಂದಲೇ ಆರ್‍ಎಸ್‍ಎಸ್‍ನೊಂದಿಗೆ ಗುರುತಿಸಿಕೊಂಡಿದ್ದ ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರು ಜಯನಗರದ ವಾಜಪೇಯಿ ಎಂದೇ ಹೆಸರುವಾಸಿಯಾಗಿದ್ದ ಮಹಾನ್ ನಾಯಕರಾಗಿದ್ದರು. ನೆಲಮಂಗಲ ಸಮೀಪದವರಾದ ವಿಜಯ್‍ಕುಮಾರ್ ಅವರು [more]

ಬೆಂಗಳೂರು

ವಿಧಾನಸಭಾ ಚಹುನಾವಣೆ; ಹಲವು ಭರವಸೆಗಳನ್ನೊಳಗೊಂಡ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು ,ಮೇ4-ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ಒಂದು ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ , 20 ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತರಿಗೆ 10 ಸಾವಿರ [more]

ಬೀದರ್

ಔರಾದ್‍ನಲ್ಲಿ ಕೌಡಾಳ್ ಮಿಂಚಿನ ಸಂಚಾರ ಸರ್ವ ಸಮಾಜದ ಪಕ್ಷ ಕಾಂಗ್ರೆಸ್

ಔರಾದ್‍ನಲ್ಲಿ ಕೌಡಾಳ್ ಮಿಂಚಿನ ಸಂಚಾರ ಸರ್ವ ಸಮಾಜದ ಪಕ್ಷ ಕಾಂಗ್ರೆಸ್ ಮೀಸಲು ಕ್ಷೇತ್ರ ಔರಾದ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ [more]

ಬೀದರ್

ತಂದೆಯನ್ನು ನೆನೆದು ಭಾವುಕರಾದ ಸೂರ್ಯಕಾಂತ ನಾಗಮಾರಪಳ್ಳಿ

ಬೀದರ. ಮೆ, 04. ನಗರದ ಸಂಗಮೇಶ್ವರ ಕಾಲೊನಿ, ಮೈಲೂರ, ಸಿಎಂಸಿ ಕಾಲೊನಿ, ಅಗ್ರಿಕಲ್ಚರ್ ಕಾಲೊನಿ, ಮಂಗಲಪೇಟೆ ಮತ್ತಿತರ ಕಡೆ ಪಾದಯಾತ್ರೆ ನಡೆಸಿ ಮತಯಾಚಿಸಿದ ಬೀದರ ಕ್ಷೇತ್ರದ ಬಿಜೆಪಿ [more]

ಬೀದರ್

ಶಾಸಕ ರಹೀಮ್‍ಖಾನ್ ಮಿಂಚಿನ ಪ್ರಚಾರ

ಬೀದರ, ಮೇ 04:- ಬೀದರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ರಹೀಮ್‍ಖಾನ್ ಶುಕ್ರವಾರ (4-5-2018) ಮಿಂಚಿನ ಚುನಾವಣಾ ಪ್ರಚಾರ [more]

ಬೀದರ್

ಸೂಭಾಷ ಕಲ್ಲೂರ್ ಪ್ರಚಾರ ಜೋರು ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಿ

ಸೂಭಾಷ ಕಲ್ಲೂರ್ ಪ್ರಚಾರ ಜೋರು ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಿ ಬೀದರ್, ಮೇ 4- ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಪ್ರಚಾರ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪಟ್ಟಣ [more]

ಬೀದರ್

ನಾಗಮಾರಪಳ್ಳಿಯವರ ಕಟ್ಟಾ ಬೆಂಬಲಿಗರು ಶಾಸಕ ಪ್ರಭು ಚವ್ಹಾಣ್ ಸಾರಥ್ಯಕ್ಕೆ ಸೈ ಎನ್ನುವ ಮೂಲಕ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ನಾಗಮಾರಪಳ್ಳಿ ಬೆಂಬಲಿಗರು ಬಿಜೆಪಿ ಸೇರ್ಪಡೆ ಬೀದರ್, ಮೇ. 4- ಮಾಜಿ ಸಚಿವ ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರ ಕಟ್ಟಾ ಬೆಂಬಲಿಗರು ಶಾಸಕ ಪ್ರಭು ಚವ್ಹಾಣ್ ಸಾರಥ್ಯಕ್ಕೆ ಸೈ ಎನ್ನುವ [more]

ಬೀದರ್

ನಾಗಮಾರಪಳ್ಳಿ ಪ್ರಚಾರ ಜೋರು ಬರಮುಕ್ತ ಬೀದರ್ ನನ್ನ ಗುರಿ

ಬೀದರ್, ಮೇ. 4- ಬೀದರ್ ಕ್ಷೇತ್ರವನ್ನು ಬರಮುಕ್ತಗೊಳಿಸುವುದು ನನ್ನ ಗುರಿಯಾಗಿದೆ ಎಂದು ಬೀದರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು. ಬೀದರ ನಗರದ ಹಾರೂರಗೇರಿ, [more]

ಬೀದರ್

ಔರಾದ್‍ನಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ

ಬೀದರ್, ಮೇ 3.- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಔರಾದ್‍ಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ ಪರವಾಗಿ ಮತಯಾಚಿಸಿದರು. ಔರಾದ್ ಮಿನಿ [more]

ಬೀದರ್

ಬಿಜೆಪಿಗೆ ಸೇರಿದ ಫರ್ನಾಂಡಿಸ್

ಬಿಜೆಪಿಗೆ ಸೇರಿದ ಫರ್ನಾಂಡಿಸ್ ಬೀದರ್, ಮೇ 3- ಕಾಂಗ್ರೆಸ್‍ನ ಯುವ ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೀದರ್‍ನ ನಾವದಗೇರಿ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಬೆಂಬಲಿಗರ [more]

ಬೀದರ್

ರೈತರ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ

ರೈತರ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ ಬೀದರ್, ಮೇ 3-ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಬುಧವಾರ ಹಾಗೂ ಗುರುವಾರ ಎಲ್ಲ ಸಮುದಾಯದ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ [more]

ಬೀದರ್

ಭಾಲ್ಕಿಯಲ್ಲಿ ಕುಮಾರಸ್ವಾರಮಿ ಭರ್ಜರಿ ಪ್ರಚಾರ ಪ್ರಕಾಶ ಖಂಡ್ರೆಗೆ ವಿಧಾನಸೌಧಕ್ಕೆ ಕಳುಹಿಸಿ

ಭಾಲ್ಕಿಯಲ್ಲಿ ಕುಮಾರಸ್ವಾರಮಿ ಭರ್ಜರಿ ಪ್ರಚಾರ ಪ್ರಕಾಶ ಖಂಡ್ರೆಗೆ ವಿಧಾನಸೌಧಕ್ಕೆ ಕಳುಹಿಸಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ [more]

ರಾಜ್ಯ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತಾರತಮ್ಯ : ಪ್ರಧಾನಿ ಮೋದಿ ಆರೋಪÀ

ಬೆಂಗಳೂರು, ಮೇ 2-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ [more]

ಬೆಂಗಳೂರು

6,000ಕ್ಕೂ ಹೆಚ್ಚು ಸೈಬರ್ ಅಪರಾಧಗಳು ದಾಖಲು: ಆದರೆ ನಿಭಾಯಿಸಲು ಕೇವಲ 26 ಮಂದಿ ಸಿಬ್ಬಂದಿ ಮಾತ್ರ

ಬೆಂಗಳೂರು, ಮೇ 2-ನಗರದ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿರುವ ರಾಜ್ಯದ ಏಕೈಕ ಸೈಬರ್ ಕ್ರೈಮ್ ಪೆÇಲೀಸ್ ಠಾಣೆಯಲ್ಲಿ ಈವರೆಗೆ 6,000ಕ್ಕೂ ಹೆಚ್ಚು ಸೈಬರ್ ಅಪರಾಧಗಳು ದಾಖಲಾಗಿವೆ. ವಿಪರ್ಯಾಸದ ಸಂಗತಿ [more]

ರಾಜ್ಯ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾಳೆ ಪ್ರಧಾನಿ ಚುನಾವಣ ಪ್ರಚಾರ

ಬೆಂಗಳೂರು, ಮೇ2-ನಿನ್ನೆಯಷ್ಟೇ ರಾಜ್ಯದ ಮೂರು ಕಡೆ ಪ್ರಚಾರ ನಡೆಸುವ ಮೂಲಕ ಬಿಜೆಪಿ ಪರ ಅಲೆ ಎಬ್ಬಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೆ ನಾಳೆ ಕರುನಾಡಿಗೆ ದಾಂಗುಡಿ ಇಡಲಿದ್ದಾರೆ. [more]

ಬೆಂಗಳೂರು

ಜನಪರ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಮನವಿ

ಬೆಂಗಳೂರು,ಮೇ2-ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜನಪರ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ , ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಸುದ್ದಿಗೋಷ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಸಹ [more]

ಬೆಂಗಳೂರು

ಕನ್ನಡ ಚಳವಳಿ ವಾಟಾಳ್ ಪಕ್ಷದಿಂದÀ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು, ಮೇ 2- ಚಾಮರಾಜನಗರದ ಸಮಗ್ರ ಅಭಿವೃದ್ಧಿ, ಬಡವರಿಗೆ 10 ಸಾವಿರ ನಿವೇಶನಗಳ ಹಂಚಿಕೆ, 4 ಸಾವಿರ ಮನೆಗಳ ನಿರ್ಮಾಣ, ಕಾವೇರಿ ಎರಡನೆ ಹಂತದ ಯೋಜನೆ ಜಾರಿ, [more]

ಬೆಂಗಳೂರು

ಹಾಲಿ ಸಚಿವರು, ಶಾಸಕರು, ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡ ಮತದಾರರು

  ಬೆಂಗಳೂರು, ಮೇ 2- ಕೆಲ ಹಾಲಿ ಸಚಿವರು, ಶಾಸಕರು, ಅಭ್ಯರ್ಥಿಗಳು ಮತ ಯಾಚನೆಗೆ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿ ಸುತ್ತಿ ಸುಸ್ತಾಗುತ್ತಿದ್ದರೆ, ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಮತದಾರರು ಅವರನ್ನು [more]

ಬೆಂಗಳೂರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ತಾರೆಯರಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್

ಬೆಂಗಳೂರು, ಮೇ 2-ಸ್ಯಾಂಡಲ್‍ವುಡ್ ತಾರೆಯರಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿ ಪ್ರಮಿಳಾ ಜೋಷಾಯ್ ಮತ್ತು ನಟ ಎಂ.ಕೆ.ಸುಂದರ್‍ರಾಜ್ [more]

ಬೆಂಗಳೂರು

ಹುಸಿ ಭರವಸೆಗಳಿಗೆ ಮನಸೋಲದೆ ರೈತರ ಪ್ರಣಾಳಿಕೆ ಒಪ್ಪುವ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಬೇಕು: ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ

ಬೆಂಗಳೂರು, ಮೇ 2-ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹುಸಿ ಭರವಸೆಗಳಿಗೆ ಮನಸೋಲದೆ ರೈತರ ಪ್ರಣಾಳಿಕೆ ಒಪ್ಪುವ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ [more]

ಬೆಂಗಳೂರು

ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಚುನಾವಣಾ ಪ್ರಚಾರ: ರಂಗೇರಿದ ಚುನಾವಣಾ ಕಣ

ಬೆಂಗಳೂರು, ಮೇ 2- ಉತ್ತರ ಕರ್ನಾಟಕ ಭಾಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಇಬ್ಬರೂ ಒಂದೇ ದಿನ ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದರಿಂದ [more]

ಬೆಂಗಳೂರು

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಣಯವನ್ನು ಸಂಯುಕ್ತ ಜನತಾದಳ ಕೈಗೊಂಡಿದೆ: ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಅಶ್ವಥ್‍ನಾರಾಯಣ ಹೇಳಿಕೆ

ಬೆಂಗಳೂರು, ಮೇ 2-ವಿಧಾನಸಭೆ ಚುನಾವಣೆಯಲ್ಲಿ ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಣಯವನ್ನು ಸಂಯುಕ್ತ ಜನತಾದಳ ಕೈಗೊಂಡಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಹಾಗೂ ಪ್ರಧಾನ [more]