ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದ ರೈತ
ಬೆಂಗಳೂರು, ಫೆ.13-ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ರಾಜಧಾನಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಒಬ್ಬರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಪ್ರಸಂಗ ನಡೆದಿದೆ. [more]
ಬೆಂಗಳೂರು, ಫೆ.13-ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ರಾಜಧಾನಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಒಬ್ಬರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಪ್ರಸಂಗ ನಡೆದಿದೆ. [more]
ಬೆಂಗಳೂರು,ಫೆ.13- ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಬಿಜೆಪಿಯವರು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದರೂ ನಾನು ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ತಿಳಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ [more]
ಬೆಂಗಳೂರು,ಫೆ.13-ಶಾಸಕರೊಬ್ಬರ ಪುತ್ರನ ಮೂಲಕ ಪಕ್ಷಕ್ಕೆ ಸೇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಮಿಷವೊಡ್ಡಿದ್ದಾರೆ ಎನ್ನಲಾದ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿರುವಾಗಲೇ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಕಳೆದ 7ರಂದು [more]
ಬೆಂಗಳೂರು,ಫೆ.13- ಈಗಿನ ಪರಿಸ್ಥಿತಿಯಲ್ಲಿ ಕೈಗಾರಿಕಾ ಎಸ್ಟೇಟ್‍ಗಳಿಗೆ ನಿರಂತರ ಗುಣಮಟ್ಟದ ವಿದ್ಯುತ್ ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಅವಶ್ಯಕತೆ ಇದೆ ಎಂದು ಕಾಸಿಯ ಅಧ್ಯಕ್ಷ ಬಸವರಾಜ್ ಎಸ್. [more]
ಬೆಂಗಳೂರು,ಫೆ.13- ತಿರುಪತಿ, ಶ್ರೀಶೈಲ,ಮಂತ್ರಾಲಯ, ಪಂಡರಾಪುರ ಹಾಗೂ ತುಳಜಾ ಭವಾನಿಯಲ್ಲಿರುವ ಕರ್ನಾಟಕ ಭವನಗಳಿಗೆ ಸೂಕ್ತ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಧಾನಪರಿಷತ್ ಸದಸ್ಯರ ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ಮುಜರಾಯಿ [more]
ಬೆಂಗಳೂರು, ಫೆ.13-ವಿವಿಧ ವೃಂದಗಳ ವಲಯದಲ್ಲಿನ ವರ್ಗಾವಣೆಗಾಗಿ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಕಡಿಮೆಗೊಳಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ [more]
ಬೆಂಗಳೂರು,ಫೆ.13-ಅಪರೇಷನ್ ಕಮಲದ ಅಡಿಯೋ ಬಹಿರಂಗಗೊಂಡು ತೀವ್ರ ಮುಜುಗರಕ್ಕೆ ಸಿಲಿಕಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಕರ್ನಾಟಕದಲ್ಲಿ ಸರ್ಕಾರ ಉರುಳಿಸುವ ಕೆಲಸವನ್ನು ಕೈ ಬಿಟ್ಟು ಲೋಕಸಭಾ ಚುನಾವಣೆ ಸಿದ್ಧತೆಯತ್ತ ಗಮನಹರಿಸಿ [more]
ಬೆಂಗಳೂರು,. ಫೆ. 13- ಸರ್ಕಾರ ಅತಂತ್ರಗೊಳಿಸುವ ಪ್ರಯತ್ನದ ಭಾಗವಾಗಿ ಮುಂಬೈನ ಹೊಟೇಲ್‍ನಲ್ಲಿ ತಂಗಿದ್ದ ನಾಲ್ವರು ಶಾಸಕರು ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಮಾಧ್ಯಮಗಳ ಜೊತೆ ಮಾತನಾಡಿ ತಮಗೆ ಯಾವುದೇ [more]
ಬೆಂಗಳೂರು, ಫೆ.13-ವಿವಾದಿತ ಆಡಿಯೋ ಬಗ್ಗೆ ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ನಡೆಯುತ್ತಿರುವ ಜಟಾಪಟಿ ಇಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ತಾರ್ಕಿಕ ಅಂತ್ಯ ಕಾಣದೆ ವಿಫಲವಾಗಿದೆ. ಫೆ.8 [more]
ಬೆಂಗಳೂರು, ಫೆ.13-ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಹೈಕಮಾಂಡ್‍ಗೂ ಚಾಲೆಂಜ್ ಮಾಡಿಲ್ಲ ಎಂದು ಅತೃಪ್ತ ಶಾಸಕರ ಬಣದ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿ ಹೊಳಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿಂದು [more]
ಬೆಂಗಳೂರು, ಫೆ.13-ಪಕ್ಷದಲ್ಲಿ ಅಸಮಾಧಾನ ವಿರುವುದು ನಿಜ.ಅತೃಪ್ತರೆಲ್ಲ ಒಗ್ಗಟ್ಟಾಗಿದ್ದೇವೆ, ಒಂದೇ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, [more]
ಬೆಂಗಳೂರು, ಫೆ.13-ಕಾಂಗ್ರೆಸ್‍ನ ಅತೃಪ್ತ ನಾಲ್ವರು ಶಾಸಕರು, ಪಕ್ಷೇತರ ಇಬ್ಬರು ಶಾಸಕರು ಇಂದು ವಿಧಾನಸಭೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು. ಸಂಪುಟ ಪುನಾರಚನೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ [more]
ಬೆಂಗಳೂರು, ಫೆ.13-ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿದ್ದು, ಸದನ ಸಮಿತಿ ರಚಿಸಬೇಕೆಂದು ಆಗ್ರಹಿಸಿ ನಿನ್ನೆಯಿಂದ ಪರಿಷತ್‍ನಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು. [more]
ಬೆಂಗಳೂರು, ಫೆ.13-ಕರ್ನಾಟಕದಲ್ಲಿ 0 ರಿಂದ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತವು 2001ರ ಜನಗಣತಿಯಲ್ಲಿ 946 ಇದ್ದು, 2011ರ ಜನಗಣತಿಯಲ್ಲಿ 948ಕ್ಕೆ ಏರಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ [more]
ಬೆಂಗಳೂರು, ಫೆ.13-ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯಸರ್ಕಾರ ಸಮರ್ಪಕ ಕ್ರಮ ಕೈಗೊಂಡಿದ್ದು, ನಿನ್ನೆಯಷ್ಟೆ 162 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಪರಿಷತ್‍ನಲ್ಲಿಂದು ಹೇಳಿದರು. [more]
ಬೆಂಗಳೂರು, ಫೆ.13-ವಿವಾದಿತ ಧ್ವನಿಸುರುಳಿ ಬಗ್ಗೆ ವಿಶೇಷ ತನಿಖಾ ತಂಡ (ಎಸ್‍ಐಟಿ) ತನಿಖೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಧರಣಿ ಆರಂಭಿಸಿತು. ಎಸ್‍ಐಟಿ ತನಿಖೆಗೆ ಬದಲಾಗಿ ಹಕ್ಕುಬಾಧ್ಯತಾ ಸಮಿತಿ, ಸದನ [more]
ಬೆಂಗಳೂರು, ಫೆ.13-ವಿವಿಧ ವೃಂದಗಳ ವಲಯದಲ್ಲಿನ ವರ್ಗಾವಣೆಗಾಗಿ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಕಡಿಮೆಗೊಳಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ [more]
ಬೆಂಗಳೂರು, ಫೆ.13- ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತುದಾರರಿಗೆ ಮೂಲವೇತನ ಹಾಗೂ ಎಲ್ಲ ರೀತಿಯ ಸೌಲಭ್ಯ ನೀಡಲು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ [more]
ಬೆಂಗಳೂರು,ಫೆ.13-ಪಕ್ಷದ ಎಲ್ಲಾ ಶಾಸಕರು ಇಂದು ಮತ್ತು ನಾಳೆ ಕಡ್ಡಾಯವಾಗಿ ವಿಧಾನಸಭಾ ಕಲಾಪಕ್ಕೆ ಹಾಜರಾಗಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ಸದನವನ್ನು [more]
ಬೆಂಗಳೂರು,ಫೆ.13- ಜನರಿಗೆ ಸಂಬಂಧಿಸಿದ ವಿಚಾರಗಳು ಸದನದಲ್ಲಿ ಚರ್ಚೆಯಾಗುತ್ತಿಲ್ಲ ಎಂದು ಬೇಸರಗೊಂಡು ಗೈರು ಹಾಜರಾತಿಗೆ ಅನುಮತಿ ಕೋರಿ ವಿಧಾನಸಭಾ ಸಭಾಧ್ಯಕ್ಷರಿಗೆ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪತ್ರ ಬರೆದಿದ್ದಾರೆ. ನಿಗದಿತ [more]
ಚಿಕ್ಕಬಳ್ಳಾಪುರ, ಫೆ.12- ಜಾತ್ರೆ ಹಾಗೂ ವಿವಿಧ ರಥೋತ್ಸವಗಳಲ್ಲಿ ಕಡಲೇಕಾಯಿ ಪರಿಷೆ ಸಮಯವನ್ನೇ ಕಾದು ತಂಡದೊಂದಿಗೆ ತೆರಳಿ ಮಹಿಳೆಯರ ಸರ ಅಪಹರಿಸುತ್ತಿದ್ದ ಐದು ಮಂದಿಯನ್ನು ನಂದಿಗಿರಿ ಧಾಮ ಪೊಲೀಸರು [more]
ತುಮಕೂರು, ಫೆ.12-ವಿಕಲಚೇತನ ಮಾಸಾಶನ ನೀಡಲು ಅಧಿಕಾರಿಯ ವರ್ತನೆಯಿಂದ ಬೇಸತ್ತ ವಿಶೇಷಚೇತನರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕೋರಾ ಹೋಬಳಿಯ ರಂಗನಾಯಕನ ಪಾಳ್ಯದಲ್ಲಿ ನಡೆದಿದೆ. ಧರಣೇಶ್(18) ಆತ್ಮಹತ್ಯೆ ಮಾಡಿಕೊಂಡ [more]
ಚನ್ನಪಟ್ಟಣ, ಫೆ.12- ಆರು ತಿಂಗಳ ಹಿಂದೆ ತಾಲ್ಲೂಕಿನ ಬ್ರಹ್ಮಣಿಪುರ ತೋಟದ ಮನೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಕೊನೆಗೂ ಬೇಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಒಡಹುಟ್ಟಿದ ಅಣ್ಣ ಸೇರಿ [more]
ಮೈಸೂರು, ಫೆ.12-ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಗರದ ನಜರ್‍ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ರಾಘವೇಂದ್ರ ಬಡಾವಣೆಯ ಬಾಬು (24) ಹತ್ಯೆಯಾಗಿರುವ [more]
ಕುಣಿಗಲ್,ಫೆ.12- ಕೆಎಸ್ ಆರ್‍ಟಿಸಿ ವಸತಿ ಗೃಹದಲ್ಲಿ ಕಳ್ಳರು ಸರಣಿಗಳ್ಳತನ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣ ಪೊಲೀಸ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ