ರಾಜ್ಯ

ಡಿನ್ನರ್ ಪಾರ್ಟಿ ವಿಡಿಯೋ ಲೀಕ್ ರಹಸ್ಯ ಭೇದಿಸಲು ಮುಂದಾದ ಕಾಂಗ್ರೆಸ್​; ಇಂದು ಬಂಡಾಯ ನಾಯಕರೊಂದಿಗೆ ಸಿದ್ದರಾಮಯ್ಯ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದರೂ ಮಂಡ್ಯ ರಾಜಕಾರಣದ ತಲೆಬಿಸಿ ಇನ್ನೂ ಕಡಿಮೆಯಾಗಿಲ್ಲ. ಬುಧವಾರ ರಾತ್ರಿ ಬೆಂಗಳೂರು ಏಟ್ರಿಯಾ ಹೋಟೆಲ್​ನಲ್ಲಿ ಸುಮಲತಾ ಅಂಬರೀಶ್​ ಜೊತೆಗೆ ಮಂಡ್ಯ ಬಂಡಾಯ ಕಾಂಗ್ರೆಸ್ಸಿಗರು [more]

ರಾಜ್ಯ

ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

ಬೆಂಗಳೂರು: ನಗರದ ಆಟೋ ಚಾಲಕನ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಸುಬ್ರಮಣಿಯ ಇಂಟ್ರೆಸ್ಟಿಂಗ್ ಕಹಾನಿ ಬಯಲಾಗಿದೆ. ಏಪ್ರಿಲ್ 16ರಂದು ಆದಾಯ ತೆರಿಗೆ [more]

ರಾಜ್ಯ

ಇದು ಫೋರ್ ಸ್ಟಾರ್ ಮೈತ್ರಿ ಸರ್ಕಾರ: ಆಪ್ತರ ಬಳಿ ಟಗರು ಗುಟುರು

ಬೆಂಗಳೂರು: ಸುಮಲತಾ ಅವರು ಆಯೋಜಿಸಿದ್ದ ಭೋಜನ ಕೂಟದ ಸಿಸಿಟಿವಿ ಬಿಡುಗಡೆಯಾದ ಬೆನಲ್ಲೇ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಜಿ.ಟಿ.ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಆಪ್ತರೆಲ್ಲಾ ಕಿಡಿಕಾರಿದ್ದಾರೆ. ಹೌದು, ಮೈತ್ರಿ ಸರ್ಕಾರದ [more]

ರಾಷ್ಟ್ರೀಯ

ಚಂದ್ರಯಾನ-2; ಜುಲೈ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ಹಾರಲಿದೆ ಮತ್ತೊಂದು ಉಪಗ್ರಹ..!

ಹೊಸದಿಲ್ಲಿ: ಸ್ವದೇಶಿ ನಿರ್ಮಿತ ಚಂದ್ರಯಾನ-1 ಯೋಜನೆ ಯಶಸ್ವಿಯಾದ ಬೆನ್ನಿಗೆ ಭಾರತೀಯ  ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 10 ವರ್ಷಗಳ ನಂತರ ಇದೇ ಜುಲೈ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ಮತ್ತೊಂದು ಉಪಗ್ರಹ [more]

ರಾಜ್ಯ

ಹಿರಿಯ ನಟ ಮಾಸ್ಟರ್ ಹಿರಣಯ್ಯ ಇನ್ನಿಲ್ಲ

ಬೆಂಗಳೂರು: ರಂಗಭೂಮಿ ಕಲಾವಿದ ಮಾಸ್ಟರ್ ಹಿರಣಯ್ಯ ಇಂದು ವಿಧಿವಶರಾಗಿದ್ದಾರೆ. 84 ವರ್ಷದ ಮಾಸ್ಟರ್ ಹಿರಣಯ್ಯ ನಾಲ್ಕೈದು ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ, [more]

ಅಂತರರಾಷ್ಟ್ರೀಯ

ಥೈಲ್ಯಾಂಡ್​​​ ರಾಜನನ್ನು ವರಿಸುವ ಮೂಲಕ ರಾಣಿಯಾದ ಬಾಡಿಗಾರ್ಡ್​!

ಬ್ಯಾಂಕಾಕ್​: ಸಹೋದ್ಯೋಗಿ, ಸಹಪಾಠಿಯನ್ನು ಮದುವೆಯಾಗುವುದು ಸರ್ವೇ ಸಾಮಾನ್ಯ. ಆದರೆ, ಥೈಲ್ಯಾಂಡ್​ ರಾಜ ತಮ್ಮ ಅಂಗರಕ್ಷಕಿಯನ್ನೇ ವರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆ ಬಾಡಿಗಾರ್ಡ್​​ಗೆ ರಾಣಿ ಪಟ್ಟ ನೀಡಿದ್ದಾರೆ. [more]

ರಾಜ್ಯ

ರಾಜಗುರು ಮಾತು ಕೇಳಿ ಸಿಎಂ ಫುಲ್ ಟೆನ್ಷನ್!

ಬೆಂಗಳೂರು: ರಾಜಗುರು ದ್ವಾರಕನಾಥ್ ಗುರೂಜಿ ಮಾತು ಕೇಳಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫುಲ್ ಟೆನ್ಷನ್ ಆಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಕಾಣಿಸಲಿದೆ ಎಂದು ದ್ವಾರಕನಾಥ್ ಗುರೂಜಿ [more]

ರಾಷ್ಟ್ರೀಯ

ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಕ್ಕೆ ಶಿವಸೇನೆ ಆಗ್ರಹ

ಮುಂಬೈ: ಈಸ್ಟರ್ ಭಯೋತ್ಪಾದಕ ದಾಳಿಯಿಂದಾಗಿ 250 ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಬೆನ್ನಲ್ಲೇ ಮುನ್ನೆಚಾರಿಕಾ ಕ್ರಮವಾಗಿ ಶ್ರೀಲಂಕಾ ಸರ್ಕಾರ ಬುರ್ಕಾ ನಿಷೇಧಿಸಿರುವಂತೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ [more]

ರಾಜ್ಯ

ದಿಢೀರ್​ ಶ್ರೀಮಂತನಾದ ಆಟೋ ಡ್ರೈವರ್​ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ರಾಜಧಾನಿಯಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ದಿಢೀರ್​ ಶ್ರೀಮಂತನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದವನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. [more]

ರಾಜ್ಯ

ಚಾರ್ಜ್ ಹಾಕಿ ಮೊಬೈಲ್ ಬಳಸುವ ಮುನ್ನ ಎಚ್ಚರ; ಬೆಂಗಳೂರಿನಲ್ಲಿ ನಡೆಯಿತು ಭೀಕರ ಘಟನೆ!

ಬೆಂಗಳೂರು: ಮೊಬೈಲ್​ ಚಾರ್ಜ್​ಗೆ ಹಾಕಿ ದೂರವಾಣಿ ಕರೆ ಮಾಡುವವರಿದ್ದಾರೆ. ಆದರೆ ಇದು, ಎಷ್ಟು ಅಪಾಯಕಾರಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಚಾರ್ಜ್ ಹಾಕಿ ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್​ [more]

ಅಂತರರಾಷ್ಟ್ರೀಯ

ಸಿರಿಯಾ ಸೋಲಿನ ಪ್ರತೀಕಾರವೇ ಶ್ರೀಲಂಕಾ ದಾಳಿ: ಇಸಿಸ್ ಮುಖ್ಯಸ್ಥ ಬಾಗ್ದಾದಿ

ಬಾಗ್ದಾದ್: ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್​ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್​ ಅಲ್-ಬಾಗ್ದಾದಿ ಹೇಳಿದ್ದಾನೆ. ಈ ಬಗ್ಗೆ ವಿಡಿಯೋ [more]

ರಾಷ್ಟ್ರೀಯ

ಶ್ರೀಲಂಕಾ ದಾಳಿ: ಕೇರಳದಲ್ಲಿ ಶಂಕಿತ ಐಸಿಸ್‌ ಉಗ್ರನ ಬಂಧನ; ವಿಚಾರಣೆ ವೇಳೆ ಆತಂಕಕಾರಿ ಅಂಶ ಬಹಿರಂಗ!

ನವದೆಹಲಿ: ಶ್ರೀಲಂಕಾದಲ್ಲಿ ಐಎಸ್ಐಎಸ್​ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಭಾರತ ಹಲವೆಡೆ ಕಟ್ಟೆಚ್ಚರ ವಹಿಸಿದೆ. ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ ಸ್ಪೋಟ ನಡೆಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ [more]

ರಾಜ್ಯ

ಪಬ್‍ಜಿ ಗೇಮ್‍ನಲ್ಲಿ ಬ್ಯುಸಿಯಾದ ವರ-ಹೊಸ ಟಿಕ್ ಟಾಕ್ ವಿಡಿಯೋ ವೈರಲ್

ಬೆಂಗಳೂರು: ಪಬ್‍ಜಿ ಗೇಮ್ ಆಸಕ್ತರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆಯೇ ಕಳೆಯುತ್ತಾರೆ. ಪಬ್ ಜೀ ಆಡುತ್ತಾ ತಾವು ಏಲ್ಲಿದ್ದೇವೆ? ಸಮಯ ಕಳೆಯುತ್ತಿರೋದ ಕಡೆ ಗಮನವೇ ನೀಡಲ್ಲ. ಯುವಕನೊಬ್ಬ [more]

ರಾಜ್ಯ

ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

ಬೆಂಗಳೂರು: ಕರ್ನಟಕದ ಲೋಕಸಭಾ ಚುನಾವಣೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿಯ ಉಪ ಚುನವಣೆಯ ಕಾವು ಏರತೊಡಗಿದೆ. ಕುಂದಗೋಳ ಕಾಂಗ್ರೆಸ್ [more]

ರಾಜ್ಯ

ಎಸ್​ಎಸ್​ಎಲ್​ಸಿ ಫಲಿತಾಂಶದ ಬಗ್ಗೆ ನಿಮಗೆ ಗೊಂದಲವಿದೆಯೇ? ಹಾಗಿದ್ದರೆ ಈ ಸುದ್ದಿ ಓದಿ                                                            

ಬೆಂಗಳೂರು:  ಎಸ್​ಎಸ್​ಎಲ್​ಸಿ ಫಲಿತಾಂಶದ ದಿನಾಂಕದ ಬಗ್ಗೆ ಅನೇಕರಲ್ಲಿ ಗೊಂದಲ ಉಂಟಾಗಿದೆ. ಈ ಮೊದಲು ಮೇ.2 ಅಥವಾ 3ರಂದು ಫಲಿತಾಂಶ ಹೊರಬೀಳಲಿದೆ ಎನ್ನಲಾಗಿತ್ತು. ಆದರೆ, ಈಗ ಈ ಗೊಂದಲಕ್ಕೆ [more]

ಅಂತರರಾಷ್ಟ್ರೀಯ

ಶ್ರೀಲಂಕಾದಲ್ಲಿ ಮತ್ತೊಂದು ಆತ್ಮಾಹುತಿ ಬಾಂಬ್​ ದಾಳಿಗೆ ಸಂಚು?; ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ ಸರ್ಕಾರ

ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್​ ದಾಳಿಯಲ್ಲಿ 253 ಜನ ಸಾವನ್ನಪ್ಪಿದ್ದರು. ಇದಾದ ನಂತರ ಶ್ರೀಲಂಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ದುರಂತಕ್ಕೆ ತಾವೇ ಕಾರಣ ಎಂದು ಐಸಿಸ್​ ಸಂಘಟನೆ [more]

ರಾಷ್ಟ್ರೀಯ

ಕೊಲಂಬೋದಲ್ಲಿ ಉಗ್ರರಿಂದ ಬಾಂಬ್​ ದಾಳಿ ಹಿನ್ನೆಲೆ ಇಂದಿನಿಂದ ಶ್ರೀಲಂಕಾದಲ್ಲಿ ಬುರ್ಖಾ ಬ್ಯಾನ್

ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್​ ಮತ್ತು ಐಷಾರಾಮಿ ಹೋಟೆಲ್​ಗಳ ಮೇಲೆ ಸರಣಿ ಬಾಂಬ್​ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿ ಮತ್ತೆ ಮರುಕಳಿಸದಂತೆ ಅಲ್ಲಿನ [more]

ರಾಜ್ಯ

ಆಯುರ್ವೇದ ಚಿಕಿತ್ಸೆಗಾಗಿ ತಂದೆ ದೇವೇಗೌಡರೊಂದಿಗೆ ಉಡುಪಿಯ ಕಾಪುಗೆ ತೆರಳಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ನಿರಂತರ ಪ್ರಚಾರದಿಂದ ಬಸವಳಿದಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಆಯುರ್ವೇದ ಚಿಕಿತ್ಸೆಗಾಗಿ ಉಡುಪಿಗೆ ತೆರಳಿದ್ದಾರೆ. ಇವರೊಂದಿಗೆ ತಂದೆ ಎಚ್.ಡಿ.ದೇವೇಗೌಡ ಅವರು ತೆರಳಿರುವುದು [more]

ರಾಜ್ಯ

ಇಂದಿನಿಂದ ರಾಜ್ಯಾದ್ಯಾಂತ ಸಿಇಟಿ ಪರೀಕ್ಷೆ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್​ ಪದವಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಇಂದು ರಾಜ್ಯದಲ್ಲಿ ನಡೆಯುತ್ತಿದೆ. ರಾಜ್ಯದ ಒಟ್ಟು 431 ಪರೀಕ್ಷಾ ಕೇಂದ್ರಗಳಲ್ಲಿ [more]

ರಾಷ್ಟ್ರೀಯ

ತಮಿಳುನಾಡು, ಆಂಧ್ರದತ್ತ ‘ಫನಿ’ ಚಂಡಮಾರುತ; ಹವಾಮಾನ ಇಲಾಖೆ ಎಚ್ಚರಿಕೆ

ನವದೆಹಲಿ:  ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಭಾಗದತ್ತ  ಫನಿ ಚಂಡುಮಾರುತ ಧಾವಿಸುತ್ತಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಫನಿ ಚಂಡಮಾರುತ [more]

ರಾಷ್ಟ್ರೀಯ

ಲೋಕಸಮರ ನಾಲ್ಕನೇ ಹಂತದ ಮತದಾನ ಆರಂಭ; ವಿವಿಧೆಡೆ ಮತ ಚಲಾಯಿಸಿದ ನಾಯಕರು!

ನವದೆಹಲಿ: ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ. ಒಂಬತ್ತು ರಾಜ್ಯಗಳ 71 ಸಂಸತ್ ಸ್ಥಾನಗಳಿಗೆ 961 ಅಭ್ಯರ್ಥಿಗಳ ರಾಜಕೀಯ ಭವಿಷ್ಯ [more]

ಅಂತರರಾಷ್ಟ್ರೀಯ

ಶ್ರೀಲಂಕಾ: ಐಸಿಸ್ ಅಡಗುತಾಣದ ಮೇಲೆ ದಾಳಿ; 6ಮಕ್ಕಳು, ಆತ್ಮಹತ್ಯಾ ಬಾಂಬರ್ ಸೇರಿ 15 ಬಲಿ

ಕೊಲಂಬೋ: ಶ್ರೀಲಂಕಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಐಸಿಸ್ ಅಡಗುತಾಣದ ಮೇಲೆ ಶ್ರೀಲಂಕಾ ಭದ್ರತಾ ಪಡೆ ಮತ್ತು ಶಂಕಿತ ಉಗ್ರರ ನಡುವೆ ದಿನವಿಡೀ ನಡೆದ ಗುಂಡಿನ [more]

ರಾಷ್ಟ್ರೀಯ

ಶತಕೋಟಿ ಡಾಲರ್‌ ಕ್ಲಬ್‌ ಸೇರಿದ ಮೈಕ್ರೋಸಾಫ್ಟ್‌, ಭಾರತೀಯ ಸತ್ಯ ನಾದೆಲ್ಲಾಗೆ ಶ್ಲಾಘನೆ

ವಾಷಿಂಗ್ಟನ್‌: ಮೈಕ್ರೋಸಾಫ್ಟ್‌ ವಹಿವಾಟು ಒಂದು ಶತಕೋಟಿ ಡಾಲರ್‌ ದಾಟುವ ಮೂಲಕ ಜಾಗತಿಕ ದಿಗ್ಗಜ ಕಂಪನಿಗಳಾದ ಆ್ಯಪಲ್‌, ಅಮೆಜಾನ್‌ ಸಾಲಿಗೆ ಸೇರಿದೆ. ಟೆಕ್‌ ಧೈತ್ಯ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೇಲ್ಲಾ [more]

ರಾಷ್ಟ್ರೀಯ

ಏರ್​​​ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ; ದೇಶಾದ್ಯಂತ ಹಾರಾಟ ಸ್ಥಗಿತ; ಪ್ರಯಾಣಿಕರ ಪರದಾಟ

ನವದೆಹಲಿ: ಏರ್​​ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿರುವ ಕಾರಣದಿಂದಾಗಿ ಇಂದು ದೇಶಾದ್ಯಂತ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆ 3.30 ರಿಂದಲೇ ಪ್ರಪಂಚದಾದ್ಯಂತ ವಿಮಾನಗಳಲ್ಲಿ ತಾಂತ್ರಿಕ ದೋಷ [more]

ರಾಜ್ಯ

ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ತುಸು ಏರಿಕೆ; ಇಲ್ಲಿದೆ ದರ ವಿವರ

ಬೆಂಗಳೂರು: ಎಂದಿನಂತೆಯೇ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ತುಸು ಏರಿಕೆಯಾಗಿದ್ದು, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್​​ಗೆ  ₹ 75.33 ಇದೆ. ಡೀಸೆಲ್‌ ದರ 68.77 ರೂ. ಆಗಿದೆ. ಅಲ್ಲದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ [more]