ರಾಜ್ಯ

ಸದನದಲ್ಲಿ ಆಪರೇಷನ್ ಕಮಲದ ಸದ್ದು; ಚರ್ಚೆ ಬೇಗ ಮುಗಿಯುವ ಬಿಜೆಪಿಯ ನಿರೀಕ್ಷೆ ಕ್ಷೀಣ

ಬೆಂಗಳೂರು: ವಿಶ್ವಾಸಮತ ಯಾಚನೆ ಪ್ರಕ್ರಿಯೆ ಇವತ್ತೇ ಮುಕ್ತಾಯ ಆಗಬೇಕೆಂದು ಹಾತೊರೆಯುತ್ತಿರುವ ಬಿಜೆಪಿಯ ನಿರೀಕ್ಷೆ ಈಡೇರುವುದು ಅನುಮಾನಾಸ್ಪದವಾಗಿದೆ. ವಿಶ್ವಾಸಮತ ನಿಲುವಳಿಯ ಮೇಲಿನ ಚರ್ಚೆಯಲ್ಲಿ ಆಪರೇಷನ್ ಕಮಲದ ವಿಚಾರ ಪ್ರವೇಶವಾಗಿದೆ. ಚರ್ಚೆಯ [more]

ರಾಜ್ಯ

ಇಂದೂ ಸಹ ವಿಶ್ವಾಸಮತ ಅನುಮಾನ; ಸುಪ್ರೀಂ ತೀರ್ಪಿನ ಹಿನ್ನೆಲೆ ಮನಸ್ಸು ಬದಲಿಸಿದರಾ ಸಿಎಂ ಕುಮಾರಸ್ವಾಮಿ?

ಬೆಂಗಳೂರು; ವಿಪ್ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತು ಸೂಕ್ತ ವಿವರಣೆ ಕೇಳಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ [more]

ರಾಜ್ಯ

ಮೈತ್ರಿ ಸರ್ಕಾರಕ್ಕೆ ಮಾಡು ಇಲ್ಲವೇ ಮಡಿ ಸ್ಥಿತಿ; ಇಂದು ಮಂಡನೆಯಾಗುತ್ತಾ ವಿಶ್ವಾಸಮತ?

ಬೆಂಗಳೂರು : ಒಂದು ಕಡೆ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಕಾಂಗ್ರೆಸ್​​-ಜೆಡಿಎಸ್​ ಕಸರತ್ತು ಮತ್ತೊಂದು ಕಡೆ ಅಧಿಕಾರಕ್ಕೆರುವ ಹಂಬಲ್ಲಿದುರವ ಬಿಜೆಪಿ. ಇದಕ್ಕೆ ಪೂರಕವಾಗಿ ರೆಸಾರ್ಟ್​ ರಾಜಕಾರಣ. ಈ ಎಲ್ಲ [more]

ರಾಷ್ಟ್ರೀಯ

ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ; ಹೊಸ ದಾಖಲೆಯತ್ತ ಇಸ್ರೋ

ಶ್ರೀಹರಿಕೋಟ: ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದೆನಿಸಿದ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಚಾಲನೆಯಲ್ಲಿದೆ. ಭಾನುವಾರ 6:43ರಿಂದ 20 ಗಂಟೆಗಳ ಕ್ಷಣಗಣನೆ ಪ್ರಾರಂಭಿಸಿದ್ದಾಗಿ ಇಸ್ರೋ ಸಂಸ್ಥೆ ತಿಳಿಸಿದೆ. ಇವತ್ತು ಮಧ್ಯಾಹ್ನ 2:43ಕ್ಕೆ [more]

ರಾಜ್ಯ

ಆಪರೇಷನ್ ಕಮಲ ನಿಂತಿಲ್ಲ: ಮತ್ತೆ 8 ಶಾಸಕರ ರಾಜೀನಾಮೆ ಸಾಧ್ಯತೆ

ಬೆಂಗಳೂರು: 15 ಶಾಸಕರು ರಾಜೀನಾಮೆ ನೀಡಿದ್ದರೂ ಮತ್ತಷ್ಟು ದೋಸ್ತಿ ಪಕ್ಷದ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಹೌದು. ರಾಜೀನಾಮೆ ನೀಡಿದ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. [more]

ರಾಷ್ಟ್ರೀಯ

ಇಂದು ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅಂತ್ಯ ಸಂಸ್ಕಾರ

ನವದೆಹಲಿ: ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದೆ.  ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ 81 [more]

ರಾಜ್ಯ

ನಡುರಾತ್ರಿವರೆಗೆ ಇಡಿ ಅಧಿಕಾರಿಗಳಿಂದ ಮನ್ಸೂರ್ ಖಾನ್​ ವಿಚಾರಣೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಎಂಎ ಜ್ಯುವೆಲ್ಸ್​ ಮಾಲೀಕ

ಬೆಂಗಳೂರು: ಬಹುಕೋಟಿ ವಂಚನೆ ಆರೋಪದಲ್ಲಿ ಐಎಂಎ ಜ್ಯುವೆಲ್ಸ್​ ಕಂಪನಿ ಮಾಲೀಕ ಮನ್ಸೂರ್​ ಖಾನ್​ನನ್ನು ಈಗಾಗಲೇ ಬಂಧಿಸಲಾಗಿದೆ. ಇಡಿ ವಶದಲ್ಲಿರುವ ಮನ್ಸೂರ್​ ಖಾನ್​ನನ್ನು ನಿನ್ನೆ ತಡರಾತ್ರಿಯವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. [more]

ರಾಜ್ಯ

ಇಂದು ಸಿಎಲ್​ಪಿ ಸಭೆ; ಕಾಂಗ್ರೆಸ್​ನ ಎಲ್ಲ ಶಾಸಕರ ಕಡ್ಡಾಯ ಹಾಜರಾತಿಗೆ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಮೂರು ದಿನಗಳ ಹಿಂದೆಯೇ ವಿಶ್ವಾಸಮತ ಯಾಚನೆಗೆ ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸ್ಪೀಕರ್ ರಮೇಶ್ ಕುಮಾರ್​ ಸಮಯ ನಿಗದಿ ಮಾಡಿದ್ದರು. ಆದರೆ, 2 ದಿನಗಳು [more]

ರಾಜ್ಯ

ವಿಪ್​ ಗೆ ಕವಡೆಕಾಸಿನ ಕಿಮ್ಮತ್ತಿಲ್ಲ,ಇನ್ನೂ ಸುಪ್ರೀಂ ಮೈತ್ರಿ ಪರ ತೀರ್ಪು ನೀಡುವುದು ಭ್ರಮೆಯಷ್ಟೆ’; ಬಿ.ಎಸ್. ಯಡಿಯೂರಪ್ಪ

ಬೆಂಗಳೂರು; ಮೈತ್ರಿ ಪಕ್ಷದ ಅತೃಪ್ತ ಶಾಸಕರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ವಿಪ್ ಗೆ ಕವಡೆ ಕಾಸಿನ [more]

ರಾಜ್ಯ

ಹೃದಯ ತಜ್ಞರೇ ಇಲ್ಲದ ಆಸ್ಪತ್ರೆಯಲ್ಲಿ ಶಾಸಕ ಸೀಮಂತ ಪಾಟೀಲ್​ಗೆ ಹೃದ್ರೋಗ ಚಿಕಿತ್ಸೆ ಹೇಗೆ?

ಬೆಂಗಳೂರು/ ಮುಂಬೈ:  ಬಿಜೆಪಿಯಿಂದ ಅಪಹರಣಗೊಂಡಿಲ್ಲ. ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ನಮ್ಮ ವೈದ್ಯರ ಸಲಹೆಯಂತೆ ಮುಂಬೈಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎನ್ನುತ್ತಿರುವ ಸೀಮಂತ ಪಾಟೀಲ್​ ಸುಳ್ಳು ಹೇಳುತ್ತಿದ್ದಾರೆ. ಕಾರಣ [more]

ರಾಜ್ಯ

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯವೇ ಇಲ್ಲ

ನವದೆಹಲಿ: ರಾಜ್ಯದಲ್ಲಿ ಸೃಷ್ಟಿಯಾಗಿರುವ ಸಾಂವಿಧಾನಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ [more]

ರಾಜ್ಯ

ಮನ್ಸೂರ್​ ಖಾನ್​ನನ್ನು ಬೆಂಗಳೂರಿಗೆ ಕರೆತಂದ ಇಡಿ ಅಧಿಕಾರಿಗಳು; ಶಾಸಕ ರೋಷನ್​ ಬೇಗ್​ಗೆ ಕಂಟಕ?

ಬೆಂಗಳೂರು: ಐಎಂಎ ಜ್ಯುವೆಲರ್ಸ್​​ ಬಹುಕೋಟಿ  ವಂಚನೆ  ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​​ನನ್ನು ಜಾರಿ ನಿರ್ದೇಶನ ಅಧಿಕಾರಿಗಳು (ಇಡಿ) ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ. ಮನ್ಸೂರ್​ ಮಾಧ್ಯಮಗಳ [more]

ರಾಜ್ಯ

ನಾವು ಪಾಲಿಸಿದ ಸತ್ಯ, ಧರ್ಮ ನಮ್ಮನ್ನು ಕಾಪಾಡುತ್ತದೆ: ಬೈಬಲ್ ನ ಜಡ್ಜ್ ಮೆಂಟ್ ಡೇ ಪ್ರಸ್ತಾಪಿಸಿದ ಸಿಎಂ!

ಬೆಂಗಳೂರು: ನಾನು ರಾಜಕೀಯಕ್ಕೆ ಅನಿವಾರ್ಯವಾಗಿ ಬಂದವನು. 2004ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿ ರಾಜಕೀಯ ಪ್ರವೇಶ. ಮಾಡಿದೆ, ನನಗೆ ಯಾವುದೇ ಅಧಿಕಾರದ ಆಸೆ ಇರಲಿಲ್ಲ ಎಂದು ಮುಖ್ಯಮಂತ್ರಿ [more]

ರಾಜ್ಯ

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ರೇವಣ್ಣ ಅವರ ನಿಂಬೆಹಣ್ಣಿನ ಬಗ್ಗೆ ಮಾತನಾಡುತ್ತಾರೆ: ರೇಣುಕಾಚಾರ್ಯ ಕಾಲೆಳೆದ ಸಿಎಂ

ಬೆಂಗಳೂರು: ಅಂದು ಯಡಿಯೂರಪ್ಪ ವಿರುದ್ದ ಕುತಂತ್ರ ನಡೆಸಿದವರು ಇಂದು  ಅದೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಶಾಸಕರನ್ನು ಕಟ್ಟಿ ಹಾಕುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ [more]

ರಾಜ್ಯ

ನನ್ನ ಚಾರಿತ್ರ್ಯ ವಧೆಗೆ ಯತ್ನಿಸುವ ಮುನ್ನ ನಿಮ್ಮ ಹಿನ್ನಲೆ ನೋಡಿಕೊಳ್ಳಿ: ಸ್ಪೀಕರ್ ರಮೇಶ್ ಕುಮಾರ್ ಕಿಡಿ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸ್ಪೀಕರ್ ರಮೇಶ್ ಕುಮಾರ್ ವಿಪಕ್ಷ ನಾಯಕರ ವಿರುದ್ಧ ತೀವ್ರ [more]

ರಾಜ್ಯ

ಸ್ಪೀಕರ್ ಕಾಂಗ್ರೆಸ್ ಏಜೆಂಟ್ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಕಿಡಿಕಾರಿದ ಕೆ.ಆರ್. ರಮೇಶ್ ಕುಮಾರ್

ಬೆಂಗಳೂರು; ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನಾನು ಕಲಿಯುವುದು ಏನೂ ಇಲ್ಲ, ಅವರವರ ನಡತೆಗೆ ಅನುಗುಣವಾಗಿ ಅವರು ಮಾತಾಡ್ತಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ದಾರೆ. ಗುರುವಾರ [more]

ರಾಜ್ಯ

ಬಹುಕೋಟಿ ವಂಚನೆ ಆರೋಪಿ ಐಎಂಎ ಜ್ಯುವೆಲ್ಸ್​ ಮಾಲೀಕ ಮನ್ಸೂರ್​ ಖಾನ್​ ಬಂಧನ

ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಐಎಂಎ  ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್​ನನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 2 ಸಾವಿರ ಕೋಟಿ ರೂ. [more]

ರಾಜ್ಯ

ಮೈತ್ರಿ ಸರ್ಕಾರದಿಂದ ಸುಪ್ರೀಂ ಕೋರ್ಟ್​ಗೆ 4 ಅರ್ಜಿಗಳ ಸಲ್ಲಿಕೆ; ರಾಜ್ಯಪಾಲರ ನಿರ್ದೇಶನಕ್ಕೆ ತಡೆ ತರಲು ಪ್ರಯತ್ನ

ಬೆಂಗಳೂರು: ರಾಜ್ಯಪಾಲರು ಮಧ್ಯಾಹ್ನ 1:30ರೊಳಗೆ ವಿಶ್ವಾಸಮತ ಯಾಚನೆ ನಡೆಸಿ ಎಂದು ಮುಖ್ಯಮಂತ್ರಿಗೆ ನಿರ್ದೇಶನ ನೀಡಿದ ಬಳಿಕ ರಾಜ್ಯದ ರಾಜಕೀಯದಲ್ಲಿ ಜಂಘೀ ಕುಸ್ತಿ ಇನ್ನಷ್ಟು ಜೋರಾಗಿದೆ. ಸಾಂವಿಧಾನಿಕ ಬಿಕ್ಕಟ್ಟು ಇನ್ನೂ [more]

ರಾಜ್ಯ

ಬಾಯ್ತಪ್ಪಿ ನಾನು ವಿಪಕ್ಷ ನಾಯಕ ಎಂದ ಸಿದ್ದರಾಮಯ್ಯ; ಸಂತಸದಲ್ಲಿ ತೇಲಿದ ಬಿಜೆಪಿ ನಾಯಕರು

ಬೆಂಗಳೂರು: ವಿಶ್ವಾಸ ಮತ ಪ್ರಸ್ತಾಪದ ವೇಳೆ ಕ್ರಿಯಾಲೋಪ ಎತ್ತಿ ಮಾತನಾಡಿದ ಸಿದ್ದರಾಮಯ್ಯ, ಮಾತಿನ ಭರದಲ್ಲಿ ನಾನು ವಿಪಕ್ಷದ ನಾಯಕ ಎಂದರು. ಈ ವೇಳೆ ಇಡೀ ಸದನ ನಗೆ ಗಡಲಲ್ಲಿ [more]

ರಾಜ್ಯ

ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾರಕ ಖಾಯಿಲೆ, ಇದರ ಇತ್ಯರ್ಥ ಆಗುವವರೆಗೂ ವಿಶ್ವಾಸ ಮತಯಾಚನೆ ಬೇಡ ಎಂದ ಸಿದ್ದರಾಮಯ್ಯ!

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷಾಂತರ ಪ್ರಕ್ರಿಯೆಗಳ ಕುರಿತು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾಂತರ ಎಂಬುದು ಪ್ರಜಾಪ್ರಭುತ್ವಕ್ಕೆ ಅಂಟಿದ ಮಾರಕ ಖಾಯಿಲೆ ಇದನ್ನು ಹೋಗಲಾಡಿಸದೆ ಮಹಾತ್ಮಾ ಗಾಂಧಿ ಆತ್ಮಕ್ಕೆ [more]

ರಾಜ್ಯ

ವಿಶ್ವಾಸಮತಯಾಚನೆಗೆ 20 ಶಾಸಕರು ಗೈರು-3ಗಂಟೆಗೆ ಕಲಾಪ ಪುನಾರಂಭ

ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಚರ್ಚೆ ಆರಂಭಗೊಂಡಿದ್ದು ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದಾರೆ. ಇಂದು ಸದನದಲ್ಲಿ ನಡೆಯುತ್ತಿರುವ ವಿಶ್ವಾಸ ಮತಯಾಚನೆ ಚರ್ಚೆಗೆ ಕಾಂಗ್ರೆಸ್ಸಿನ 14, ಜೆಡಿಎಸ್‍ನ 3 [more]

ರಾಜ್ಯ

ವಿಶ್ವಾಸಮತ ಯಾಚನೆ; ಬಿಜೆಪಿಗಿಂತ ಕಾನ್ಫಿಡೆಂಟ್ ಆಗಿರುವ ಸಿಎಂ ಹೆಚ್​ಡಿಕೆ; ಆಪರೇಷನ್ ಮೈತ್ರಿ ಗುಮಾನಿ!

ಬೆಂಗಳೂರು ; ರಾಜ್ಯ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ರೆಬೆಲ್ ಶಾಸಕರ ನಡೆಯಿಂದ ಮೈತ್ರಿಗೆ ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಬಹುಮತದ ವೇಳೆ ಸರ್ಕಾರ [more]

ರಾಜ್ಯ

ಕೊನೆ ಕ್ಷಣದಲ್ಲಿ ಸರ್ಕಾರ ಉಳಿಸಲು ಗೌಡರ ಮಾಸ್ಟರ್ ಪ್ಲ್ಯಾನ್

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತದ ಟೆನ್ಶನ್ ಆಗಿದೆ. ಇತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಜ್ಜೆ ನಿಗೂಢವಾಗಿದ್ದು, ಸರ್ಕಾರ ಉಳಿಸಲು ದೇವೇಗೌಡರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. [more]

ರಾಜ್ಯ

ಅತೃಪ್ತರ ರಾಜೀನಾಮೆ, ಸುಪ್ರೀಂ ಮಧ್ಯಂತರ ತೀರ್ಪು; ಸ್ಪೀಕರ್ ರಮೇಶ್ ಕುಮಾರ್ ಹೇಳೋದೇನು?

ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ ಮಹತ್ವದ ಮಧ್ಯಂತರ ತೀರ್ಪನ್ನು ಪ್ರಕಟಿಸಿದ್ದು, [more]

ರಾಜ್ಯ

ಇತಿಹಾಸ ಬರೆದ ಸುಪ್ರೀಂ ಮಧ್ಯಂತರ ಆದೇಶ: ಅತೃಪ್ತರಿಗೆ ಬಿಗ್ ರಿಲೀಫ್; ಸಂಕಷ್ಟದಲ್ಲಿ ಮೈತ್ರಿ ಸರ್ಕಾರ, ಸ್ಪೀಕರ್ ಮುಂದಿದೆ ದೊಡ್ಡ ಸವಾಲು!

ಹೊಸದಿಲ್ಲಿ: ಇಡೀ ದೇಶವೆ ಕುತೂಹಲದಿಂದ ಕಾಯುತ್ತಿದ್ದ ಕರ್ನಾಟಕದ ಅತೃಪ್ತ ಶಾಸಕರ ಹಾಗೂ ಮೈತ್ರಿ ಸರ್ಕಾರದ ಹಣೆಬರಹವನ್ನು ನಿರ್ಧರಿಸುವ ಸುಪ್ರೀಂ ಕೋರ್ಟ್  ಮಧ್ಯಂತರ ಆದೇಶ ಇಂದು ಹೊರಬಿದ್ದಿದ್ದು, ಎರಡು ವಾಕ್ಯದ [more]