No Picture
ಅಂತರರಾಷ್ಟ್ರೀಯ

ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ

ದೆಹಲಿ: ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. NISTAR ಕಾರ್ಯಾಚರಣೆಯ ಭಾಗವಾಗಿ ಯೆಮೆನ್ ನಲ್ಲಿದ್ದ ಭಾರತೀಯರನ್ನು ನೌಕಾಪಡೆ ರಕ್ಷಿಸಿದ್ದು [more]

ರಾಷ್ಟ್ರೀಯ

ಮೂರು ರಾಷ್ಟ್ರಗಳ ಯಶಸ್ವಿ ಪ್ರವಾಸದ ನಂತರ ಸ್ವದೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ

  ನವದೆಹಲಿ: ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ ರಾಷ್ಟ್ರಗಳ ಮಹತ್ವದ ಯಶಸ್ವಿ ಪ್ರವಾಸದ ನಂತರ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ನವದೆಹಲಿಗೆ ವಾಪಾಸ್ಸಾಗಿದ್ದಾರೆ. ಮೂರು ರಾಷ್ಟ್ರಗಳಿಗೆ ಪ್ರಧಾನಿ ಭೇಟಿಯಿಂದಾಗಿ ಭಾರತದ [more]

No Picture
ರಾಷ್ಟ್ರೀಯ

ಬಿಜೆಪಿ ಕಾರ್ಯಕರ್ತನ ಅನುಮಾನಾಸ್ಪದ ಸಾವು; ಎನ್‌‌ಹೆಚ್‌ಆರ್‌ಸಿ ತನಿಖೆಗೆ ಬಿಜೆಪಿ ಆಗ್ರಹ

ದೆಹಲಿ; ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ದಾಭಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣವನ್ನು ಎನ್‌ಹೆಚ್‌ಆರ್‌ಸಿ (ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ) ತನಿಖೆ ನಡೆಸುವಂತೆ ಬಿಜೆಪಿ [more]

ರಾಷ್ಟ್ರೀಯ

ಆರ್‏ಎಸ್ಎಸ್ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ಹೇಳುವವರಿಗೆ ನಾಗ್‏ಪುರದಲ್ಲೇ ಉತ್ತರಿಸುವೆ: ಪ್ರಣಬ್ ಮುಖರ್ಜಿ

ದೆಹಲಿ: ಆರ್‏ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿರುವವರಿಗೆ ಜೂನ್ 7ರಂದು ನಾಗ್ ಪುರದಲ್ಲಿ ಉತ್ತರ ಹೇಳುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. “ನಾನು ಹೇಳಬೇಕಾಗಿರುವುದನ್ನು ನಾಗ್ [more]

ರಾಷ್ಟ್ರೀಯ

ಅಧಿಕೃತ ಸರ್ಕಾರಿ ನಿವಾಸವನ್ನು ಖಾಲಿ ಮಾಡಿದ ಅಖಿಲೇಶ್ ಯಾದವ್

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ತೆರವುಗೊಳಿಸಿದ್ದಾರೆ. ಅಖಿಲೇಶ್ ಇದೀಗ ಸುಲ್ತಾನ್ ಪುರ ರಸ್ತೆಯಲ್ಲಿರುವ ಅನ್ಸಾಲ್ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲ: ಅಮಿತ್ ಶಾ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬ ಬಿಕೆಪಿ ಕಾರ್ಯಕರ್ತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಮತಾ ಬ್ಯಾನರ್ಜಿ ಸರ್ಕಾರದ [more]

ಉತ್ತರ ಕನ್ನಡ

ಸಿಂಹ ಗರ್ಜನೆ ನಿಲ್ಲಿಸಿದ ಯಕ್ಷಸಿಂಹ ಕೃಷ್ಣ ಹಾಸ್ಯಗಾರ

ಹೊನ್ನಾವರ: ಯಕ್ಷಗಾನ ಕಲಾಲೋಕದ ಪ್ರಸಿದ್ಧ ಕರ್ಕಿ ಹಾಸ್ಯಗಾರ ಪರಂಪರೆಯ ಹಿರಿಯ ಕಲಾವಿದ ಕೃಷ್ಣ ಪರಮಯ್ಯ ಹಾಸ್ಯಗಾರ (94) ಮಹಾರಾಷ್ಟ್ರದ ಬಲ್ಲಾರಪುರದಲ್ಲಿರುವ ಮಗನ ಮನೆಯಲ್ಲಿ ನಿಧನಹೊಂದಿದರು. ಮಹಾರಾಷ್ಟ್ರದ ನಾಟ್ಯರಂಗಭೂಮಿಗೆ [more]

ರಾಷ್ಟ್ರೀಯ

ಪ.ಬಂಗಾಲದಲ್ಲಿ ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

ಕೋಲ್ಕತ : ಪುರೂಲಿಯಾದ ಬಲರಾಮ್‌ಪುರದ ಡಾಭಾ ಗ್ರಾಮದಲ್ಲಿ ಕಂಬವೊಂದರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಶವ ನೇತಾಡುತ್ತಿರುವುದು ಇಂದು ಶನಿವಾರ ಕಂಡು ಬಂದಿರುವುದಾಗಿ ವರದಿಯಾಗಿದೆ. 32ರ ಹರೆಯದ ತನ್ನ ಕಾರ್ಯಕರ್ತ [more]

ರಾಷ್ಟ್ರೀಯ

ಕುಡಿದ ಅಮಲಿನಲ್ಲಿ ಧಾಂಧಲೆ : ಭೋಜ್‌ಪುರಿ ನಟ ರಾಜಾ ಮತ್ತೆ ಅರೆಸ್ಟ್‌

ಹೊಸದಿಲ್ಲಿ : ಈ ಮೊದಲು ನಟಿ ಶ್ವೇತಾ ತಿವಾರಿ ಅವರನ್ನು ಮದುವೆಯಾಗಿ ಬಳಿಕ ಆಕೆಯಿಂದ ದೂರವಾಗಿ ಸುದ್ದಿಯ ಕೇಂದ್ರವಾಗಿದ್ದ ಭೋಜ್‌ಪುರಿ ನಟ ರಾಜಾ ಚೌಧರಿ ಇದೀಗ ಮತ್ತೂಮ್ಮೆ [more]

ರಾಜ್ಯ

ಕಾವೇರಿ ಪ್ರಾಧಿಕಾರ ಸ್ಥಾಪನೆಗೆ ತಮಿಳು ನಾಡು ಸರಕಾರ ಸ್ವಾಗತ

ಚೆನ್ನೈ : ಕೇಂದ್ರ ಸರಕಾರ ಕೊನೆಗೂ ಕಾವೇರಿ ಜಲ ವ್ಯವಸ್ಥಾಪನ ಪ್ರಾಧಿಕಾರವನ್ನು (ಸಿಎಂಎ) ತಮಿಳು ನಾಡು ಸರಕಾರ ಸ್ವಾಗತಿಸಿದ್ದು ಇದು ಅಮ್ಮ (ಜಯಲಲಿತಾ) ಸರಕಾರಮತ್ತು ರಾಜ್ಯದ ರೈತರ [more]

ರಾಷ್ಟ್ರೀಯ

1 ಕೋಟಿ ನಕಲಿ ನೋಟು ವಶ, ಮುದ್ರಣ ಘಟಕ ಪತ್ತೆ; ಓರ್ವ ಅರೆಸ್ಟ್‌

ಕೊಯಮುತ್ತೂರು : ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುವ ಘಟಕವೊಂದನ್ನು ಪತ್ತೆ ಹಚ್ಚಿರುವ ಪೊಲೀಸರು ಒಂದು ಕೋಟಿ ರೂ. ಮುಖಬೆಲೆಯ 6,000 ನಕಲಿ ನೋಟುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. [more]

ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಮತ್ತೆ ಬಿರುಗಾಳಿ

ಲಖನೌ: ಉತ್ತರ ಪ್ರದೇಶದ ಉತ್ತರ ಭಾಗದಲ್ಲಿ ಬೀಸಿರುವ ಭೀಕರ ಬಿರುಗಾಳಿಗೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಬೀಸಿದ್ದ ಬಿರುಗಾಳಿಗೆ ಮೊರದಾಬಾದ್‌, ಮುಸಾಫರ್‌ನಗರ, ಮೀರತ್‌ನಲ್ಲಿ [more]

ರಾಷ್ಟ್ರೀಯ

ಜೂ.3ರಿಂದ ದೇಶಾದ್ಯಂತ ಇಲೆಕ್ಟ್ರಾನಿಕ್‌ ವೇ ಬಿಲ್‌ ವ್ಯವಸ್ಥೆ ಜಾರಿ

ಹೊಸದಿಲ್ಲಿ: ಸರಕು ಸಾಗಾಣಿಕೆಗೆ ಎಲೆಕ್ಟ್ರಾನಿಕ್‌ ವೇ ಬಿಲ್‌ (ಇ-ವೇ ಬಿಲ್‌) ವ್ಯವಸ್ಥೆ ದೇಶಾದ್ಯಂತ ಜಾರಿಯಾಗಲಿದೆ. ಸಾಗಾಣಿಕಾ ವೆಚ್ಚದಲ್ಲಿ ಪಾರದರ್ಶಕತೆಯ ಜತೆಗೆ ತ್ವರಿತ ಪ್ರಕ್ರಿಯೆ ಚಾಲನೆಯಾಗಲಿದೆ. ಇದರಿಂದ ಅಂತರಾಜ್ಯಗಳ [more]

ರಾಷ್ಟ್ರೀಯ

 ಎದೆನೋವಿನಿಂದ ಇಂದ್ರಾಣಿ ಮುಖರ್ಜಿ ಆಸ್ಪತ್ರೆಗೆ ದಾಖಲು

ಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಐಎನ್ ಎಕ್ಸ್ ಮೀಡಿಯಾ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನಿಂದ ಬಳಲುತ್ತಿದ್ದ ಇಂದ್ರಾಣಿಯನ್ನು [more]

ಅಂತರರಾಷ್ಟ್ರೀಯ

ಚೀನಾದ ಭೂ ಸರ್ವೇಕ್ಷಣೆ ಉಪಗ್ರಹ ಯಶಸ್ವಿ ಉಡ್ಡಯನ

ಬೀಜಿಂಗ್‌ : ನೈಸರ್ಗಿಕ ವಿಕೋಪ ಹಾಗೂ ಕೃಷಿ ಸಂಪನ್ಮೂಲಗಳ ಹೆಚ್ಚಿನ ಸಂಶೋಧನೆ ನಡೆಸುವ ಉದ್ದೇಶದಿಂದ ಚೀನಾವು ಭೂ ಸರ್ವೇಕ್ಷಣ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಈಶಾನ್ಯ ಚೀನಾದಲ್ಲಿರುವ [more]

No Picture
ಉತ್ತರ ಕನ್ನಡ

ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಶಿರಸಿ : ಶಿರಸಿ ತಾಲೂಕಾ ಜಿ.ಎಸ್.ಬಿ. ವೆಲ್ಫೇರ ಲೀಗ್ ವತಿಯಿಂದ ಈವರ್ಷ ಎಸ್.ಎಸ್.ಎಲ್.ಸಿ. ಪಾಸಾಗಿ ಪಿ.ಯು.ಸಿ.ಗೆ ಪ್ರವೇಶ ಪಡೆದಿರುವ ಮತ್ತು ಹಾಲೀ ಪಿ.ಯು.ಸಿ. ಎರಡನೇ ವರ್ಷದಲ್ಲಿ ಓದುತ್ತಿರುವ [more]

ಉತ್ತರ ಕನ್ನಡ

ಬನವಾಸಿಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಹಾಗೂ ಕರ್ನಾಟಕದ ಪ್ರಾಚೀನ ಪಟ್ಟಣ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಬನವಾಸಿಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು.ಈಗ್ಗೆ ಕೆಲವು ವರ್ಷಗಳ ಹಿಂದೆ ಇದರ ಬಗ್ಗೆ [more]

ಉತ್ತರ ಕನ್ನಡ

ಅಗಸಾಲ ಬೊಮ್ಮನಳ್ಳಿಯಲ್ಲಿ ಫಲವೃಕ್ಷ ವನನಿರ್ಮಾಣ. ಜಲಸಂವರ್ಧನಾ ಕಾರ್ಯಕ್ರಮ.

ಶಿರಸಿ: ಜಾಗತಿಕ ಪರಿಸರ ದಿನದ ಮುನ್ನಾದಿನ ಜೂನ್ 4 ರಂದು ಬೆಳಿಗ್ಗೆ 11 ಘಂಟೆಗೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲೀ ಮಹಾಸಂಸ್ಥಾನ ಇವರು ಶಿರಸಿ [more]

ಉತ್ತರ ಕನ್ನಡ

ಶರಾವತಿ ಕಣೆವೆಗೆ ಹೊಸ ಬೃಹತ್ ಅರಣ್ಯ ನಾಶೀ ಯೋಜನೆಗಳು ಬೇಡ.

ಶಿರಸಿ: ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಭೂಗತ ಜಲವಿದ್ಯುತ್ ಯೋಜನೆ ಪ್ರದೇಶಕ್ಕೆ ವೃಕ್ಷಲಕ್ಷ ಆಂದೋಲನ ಅಧ್ಯಯನಕಾರರ ತಂಡ ಇತ್ತೀಚೆಗೆ ಭೇಟಿ ನೀಡಿತ್ತು. [more]

ಉತ್ತರ ಕನ್ನಡ

ಪದ್ಮಶ್ರೀ ಚಿಟ್ಟಾಣಿ ಮನೆಯಂಗಳದಲ್ಲಿ ಮ್ಯೂಜಿಯಂ ಮತ್ತು ಯಕ್ಷಗಾನ ಕಲಿಕಾ ಕೇಂದ್ರ.

ಶಿರಸಿ : ಈಗಾಗಲೇ ಸ್ಥಾಪಿತವಾಗಿರುವ ದಿ.ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಟ್ರಸ್ಟ್ ಅಡಿಯಲ್ಲಿ ಸುಶೀಲಾ ರಾಮಚಂದ್ರ ಹೆಗಡೆ ಹಾಗೂ ಖ್ಯಾತ ಕಲಾವಿದ ನರಸಿಂಹ ಹೆಗಡೆ ಚಿಟ್ಟಾಣಿ, ಇವರ [more]

ಉತ್ತರ ಕನ್ನಡ

ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಅಗತ್ಯ

ಶಿರಸಿ: ತಂಬಾಕು ಸಹಿತ ಜೀವನ ಹಾನಿಕಾರ. ತಂಬಾಕು ನಿಯಂತ್ರಿಸುವ ಅವಶ್ಯಕತೆ ಸಮಾಜ ಮತ್ತು ಸರ್ಕಾರದ ಮೇಲೆ ಇದೆ. ತಂಬಾಕಿನಂತಹ ದುಶ್ಚಟಗಳಿಗೆ ಹೆಚ್ಚೆಚ್ಚು ಯುವಕರು ಬಲಿಯಾಗುತ್ತಿರುವುದು ವಿಷಾದಕರ. ತಂಬಾಕಿನ [more]

No Picture
ಉತ್ತರ ಕನ್ನಡ

ಬೆಳೆ ವಿಮೆ ಕುರಿತು ಸಮಗ್ರ ಮಾಹಿತಿಗೆ ಆಗ್ರಹ

ಶಿರಸಿ : ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಕಡ್ಡಾಯ ಗೊಳಿಸಿದ್ದು, ರೈತರು ಅದನ್ನು ತುಂಬಿರುತ್ತಾರೆ. ಮತ್ತೆ 2018-19ನೇ ಸಾಲಿನ ವಿಮೆ ಹಣ ತುಂಬಲು ಸಮಯ ಬಂದಿದ್ದು, ಹಿಂದೆ [more]

No Picture
ಉತ್ತರ ಕನ್ನಡ

ಗುರು ನಮನ ಕಾರ್ಯಕ್ರಮ

ಶಿರಸಿ : ಶಿರಸಿ ತಾಲೂಕಿನ ಉಪಳೇಕೊಪ್ಪ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.3ರಂದು ಕಳೆದ 27 ವರ್ಷಗಳಿಂದ ಅತ್ಯುತ್ತಮ ಸೇವೆ ಯೊಂದಿಗೆ ಜನ ಮೆಚ್ಚಿದ ಶಿಕಕ್ಷರು [more]

No Picture
ಮತ್ತಷ್ಟು

ಸಾರಥಿ 4 ಸಾಫ್ಟವೇರ್ ಅನುಷ್ಟಾನ

ದಾಂಡೇಲಿ : ಸಾರಥಿ-4 ಸಾಫ್ಟವೇರ್ ಮೂಲಕ ನೂತನ ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರವನ್ನು ಜೂ.5 ರಿಂದ ಆರಭಿಸಲಾಗುತ್ತಿದ್ದು, ಸಾರಥಿ-1 ಮತ್ತು ಸಾರಥಿ-3 ಗೆ ಸಂಬಂಧಿಸಿದ ಕಲಿಕಾ [more]

ಉತ್ತರ ಕನ್ನಡ

ಶಿರಸಿ; ಕೃಷಿ ಸಾಲಮನ್ನಾಕ್ಕೆ 15 ದಿನದಲ್ಲಿ ಪೂರಕ ನಿರ್ಣಯ, ರೈತರು ಧೃತಿಗೆಡುವ ಅವಶ್ಯಕತೆ ಇಲ್ಲ

ಶಿರಸಿ: ಸತತ ಬರಗಾಲದಿಂದ ತತ್ತರಿಸಿದ ರಾಜ್ಯದರೈತರಿಗೆ ನೆರವಾಗುವ ದಿಶೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ರೈತರ ಕೃಷಿ ಸಾಲಮನ್ನಾಕ್ಕೆ ಪೂರಕವಾದ ನಿರ್ಣಯ ಮುಂದಿನ ಹದಿನೈದು ದಿನಗಳಲ್ಲಿ ತೆಗೆದುಕೊಳ್ಳುವುದರಿಂದ [more]