ರಾಷ್ಟ್ರೀಯ

ಮಕ್ಕಳ ಅಕ್ರಮ ದತ್ತು ನೀಡಿಕೆ ಪ್ರಕರಣ: ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ

ನವದೆಹಲಿ, ಜು.21-ಮಕ್ಕಳ ಅಕ್ರಮ ದತ್ತು ನೀಡಿಕೆ ಹಾಗೂ ಕಳ್ಳಸಾಗಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮಿಷನರಿ ಆಫ್ ಚಾರಿಟಿ(ಎಂಒಸಿ) ನಡೆಸುತ್ತಿರುವ ಎಲ್ಲ ಅನಾಥಾಶ್ರಮಗಳು ಮತ್ತು ಬಾಲಾಶ್ರಮಗಳ [more]

ರಾಷ್ಟ್ರೀಯ

ಸ್ಫೋಟಕಗಳಿದ್ದ ಪಾಲಿಥಿನ್ ಚೀಲ ಎಸೆದ ಕೋತಿಗಳು

ಕಾನ್ಪುರ, ಜು.21- ಮಂಗಗಳು ಕೀಟಲೆಗಳಿಗೆ ಹೆಸರುವಾಸಿ. ಆದರೆ, ಈ ಕೀಟಲೆ ಬುದ್ಧಿಯಿಂದ ಹಲವು ಬಾರಿ ಮನುಷ್ಯರು ತೊಂದರೆಗೆ ಒಳಗಾಗುವ ಪ್ರಸಂಗಗಳು ಸಾಕಷ್ಟಿವೆ. ಇಂತಹ ಘಟನೆಯೊಂದು ಉತ್ತರ ಪ್ರದೇಶದಲ್ಲಿ [more]

ಹಳೆ ಮೈಸೂರು

ವಿದ್ಯಾರ್ಥಿ ನಿಲಯದಲ್ಲಿ ಕಳ್ಳತನ, ಬಂಧನ

ಮೈಸೂರು, ಜು.21-ವಿದ್ಯಾರ್ಥಿ ನಿಲಯದಲ್ಲಿ ಯುಪಿಎಸ್ ಹಾಗೂ ಬ್ಯಾಟರಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ 10 ಸಾವಿರ ಬೆಲೆಯ ಬ್ಯಾಟರಿಯನ್ನು ವಶಪಡಿಸಿಕೊಂಡಿದ್ದಾರೆ.ಗೌಸಿಯಾನಗರದ ಫಾರಂ ಕಾಲೋನಿ [more]

ತುಮಕೂರು

ಕುಖ್ಯಾತ ಮನೆಗಳ್ಳನ ವಶ

ತುಮಕೂರು, ಜು.21- ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಕ್ಯಾತಸಂದ್ರ ಪೆÇಲೀಸರು 2.4 ಲಕ್ಷ ನಗದು ಸೇರಿದಂತೆ ಏಳೂವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಚಂದ್ರು ಅಲಿಯಾಸ್ [more]

ಹಳೆ ಮೈಸೂರು

ಮಾರಕಾಸ್ತ್ರಗಳಿಂದ ದಾಳಿ ನೆಡೆಸಿ ಕೊಲೆ

ಮೈಸೂರು, ಜು.21-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಣ್ಣ ಜೈಲು ಸೇರಿದ್ದರಿಂದ ನೊಂದ ತಮ್ಮ ತಡರಾತ್ರಿ ಅತ್ತಿಗೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಂಧಲೆ ನಡೆಸಿದ್ದರಿಂದ ಒಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ [more]

No Picture
ತುಮಕೂರು

ಮನೆಯಲ್ಲಿ ಅನುಮಾನಸ್ಪದವಾಗಿ ಮಹಿಳೆ ಸಾವು

ತುಮಕೂರು, ಜು.21- ಗೃಹಿಣಿಯೊಬ್ಬರು ಮನೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಉಪ್ಪಾರಳ್ಳಿಯಲ್ಲಿ ನಡೆದಿದೆ. ಶೋಭಾ (22) ಸಾವನ್ನಪ್ಪಿರುವ ಮಹಿಳೆ. ಕೋರಾ ಮೂಲದ ಶೋಭಾ ಅವರು ಕಳೆದ ಒಂದು [more]

ದಾವಣಗೆರೆ

ಬೈಕ್‍ಗೆ ಲಾರಿ ಡಿಕ್ಕಿ ಸವಾರನ ಸಾವು

ದಾವಣಗೆರೆ, ಜು.21- ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸವಳಂಗ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನ್ಯಾಮತಿ ತಾಲ್ಲೂಕಿನ ಕೊಡತಿ ಗೊಂಡನಹಳ್ಳಿ [more]

ಹಳೆ ಮೈಸೂರು

ನೇಣಿಗೆ ಶರಣಾದ ವ್ಯಕ್ತಿ

ಮೈಸೂರು, ಜು.21- ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಜನತಾ ನಗರದ 7ನೇ ಕ್ರಾಸ್ ವಾಸಿ ಮಹೇಂದ್ರ [more]

No Picture
ರಾಷ್ಟ್ರೀಯ

ವದಂತಿ ಸುದ್ದಿಗಳಿಗೆ ಕಡಿವಾಣ: ಕೇಂದ್ರ ಸರ್ಕಾರ

ನವದೆಹಲಿ, ಜು.20- ದೇಶದ ವಿವಿಧೆಡೆ ಹಿಂಸಾಚಾರ ಮತ್ತು ಕೊಲೆಗಳಿಗೆ ಕಾರಣವಾದ ವದಂತಿಗಳು ಮತ್ತು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್‍ನಲ್ಲಿ [more]

ರಾಷ್ಟ್ರೀಯ

ಅವಿಶ್ವಾಸ ನಿರ್ಣಯಕ್ಕೆ ಸಮಯಾವಕಾಶ ಸಾಕಾಗದು – ಡಾ.ಎಂ.ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಜು.20-ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚಿಸಲು ಸ್ಪೀಕರ್ ನೀಡಿರುವ ಸಮಯಾವಕಾಶ ಸಾಕಾಗದು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ [more]

ಅಂತರರಾಷ್ಟ್ರೀಯ

ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ನಿವೃತ್ತ ಕ್ರಿಕೆಟಿಗನ ನೇಮಕ ಮಾಡಲು ಇಸಿಬಿ ಪ್ಲಾನ್

ಲಂಡನ್: ಮುಂಬರುವ ಟೀಂ ಇಂಡಿಯಾದ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟೀಂ ಇಂಡಿಯಾ ನಾಯ ವಿರಾಟ್ ಕೊಹ್ಲಿಯನ್ನ ಔಟ್ ಮಾಡೋಕೆ ನಿವೃತ್ತ ಕ್ರಿಕೆಟಿಗನೊಬ್ಬನನ್ನ ತಂಡಕ್ಕೆ [more]

ರಾಜ್ಯ

ಭುವಿಗೆ ಎನ್‍ಸಿಎ ಅಕಾಡೆಮಿಯಲ್ಲಿ ಕಠಿಣ ಫಿಟ್ನೆಸ್ ಪರೀಕ್ಷೆ

ಬೆಂಗಳೂರು: ಟೀಂ ಇಂಡಿಯಾದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಬೆಂಗಳೂರಿನ ಎನ್‍ಸಿಎ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ. ಭುವನೇಶ್ವರ್ ಕುಮಾರ್ ಇಂಜುರಿ ಮತ್ತು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದುದ್ದರಿಂದ [more]

ರಾಷ್ಟ್ರೀಯ

ಬೌಲಿಂಗ್ ಕೋಚ್‍ಗೆ ತೋರಿಸಲು ಧೋನಿ ಬಾಲ್ ತೆಗೆದುಕೊಂಡ್ರು : ರವಿ ಶಾಸ್ತ್ರಿ

ಮುಂಬೈ: ಆಂಗ್ಲರ ವಿರುದ್ಧ ಮೂರನೆ ಏಕದಿನ ಪಂದ್ಯದ ನಂತರ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅಂಪೈರ್‍ನಿಂದ ಚೆಂಡು ತೆಗೆದುಕೊಂಡಿದ್ದು ತಂಡದ ಬೌಲಿಂಗ್ ಕೋಚ್‍ಗೆ ತೋರಿಸಲು ಎಂದು ಟೀಂ [more]

ರಾಜ್ಯ

ಭಾರತಕ್ಕೆ ಮೊದಲ ಜಯ

ಬೆಂಗಳೂರು: ರೂಪಿಂದರ್ ಪಾಲ್ ಅವರ ಎರಡು ಗೋಲುಗಳ ನೆರವಿನಿಂದ ಆತಿಥೇಯ ಭಾರತ ಪುರುಷರ ಹಾಕಿ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 4-2 ಅಂತರದ ಗೋಲಗಳಿಂದ [more]

ಹಳೆ ಮೈಸೂರು

ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಮೈಸೂರು, ಜು.20-ಮೊದಲ ಆಷಾಢ ಶುಕ್ರವಾರದ ನಿಮಿತ್ತ ಇಂದು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇಂದು ಮುಂಜಾನೆ 3 ಗಂಟೆಯಿಂದಲೇ ದೇವಾಲಯ ಸಮೀಪವಿರುವ ದೇವಿ ಕೆರೆಯಿಂದ [more]

ಹಳೆ ಮೈಸೂರು

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೃತಜ್ಞತಾ ಸಮಾವೇಶ

ಮಂಡ್ಯ, ಜು.20-ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. [more]

No Picture
ಮತ್ತಷ್ಟು

ಗಾಂಜಾ ಸಾಗಿಸುತ್ತಿದ್ದವರ ಬಂಧನ

ಮೈಸೂರು, ಜು.20-ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪ್ರವೀಣ್ ಪೂಜಾರಿ ಮತ್ತು ಗಿರೀಶ್ ಬಂಧಿತರಾಗಿದ್ದು, ಇವರಿಂದ 700 ಗ್ರಾಂ ತೂಕದ ಗಾಂಜಾ [more]

ಹಳೆ ಮೈಸೂರು

ಶಿಕ್ಷಣ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ – ಸಚಿವ ಎನ್.ಮಹೇಶ್

ಮೈಸೂರು, ಜು.20-ಶಿಕ್ಷಣ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಪ್ರಾಥಮಿಕ-ಪ್ರೌಢಶಿಕ್ಷಣ ಇಲಾಖೆ ಸಚಿವ ಎನ್.ಮಹೇಶ್ ತಿಳಿಸಿದರು. ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ [more]

ಹಳೆ ಮೈಸೂರು

ಮುಖ್ಯಮಂತ್ರಿಯವರಿಂದ ಚಾಮುಂಡೇಶ್ವರಿಯ ದರ್ಶನ

ಮೈಸೂರು, ಜು.20- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಧ್ಯಾಹ್ನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ [more]

No Picture
ತುಮಕೂರು

ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳತನ

ತುಮಕೂರು,ಜು.20-ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಮನೆಗಳನ್ನು ದೋಚುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ತುಮಕೂರು ಪೆÇಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ವೇಲೂರಿನ ಗಣೇಶ(42), ಭದ್ರವತಿ [more]

ಹಳೆ ಮೈಸೂರು

ಮೊಬೈಲ್ ಕದ್ದು ಪರಾರಿಯಾಗಿದ್ದ ಚಾಲಕನ ಬಂಧನ

ಮೈಸೂರು,ಜು.20- ಪ್ರಯಾಣಿಕನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ದೇವರಾಜ ಠಾಣೆ ಪೆÇಲೀಸರು ಬಂಧಿಸಿ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ. ಎಸ್.ಮಂಜುನಾಥ ಬಂಧಿತ ಆಟೋ ಚಾಲಕ. ಮೂಲತಃ ಮೈಸೂರಿನ ವ್ಯಕ್ತಿಯೊಬ್ಬರು [more]

ಕೊಡಗು

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿದ ಮಳೆ

ಮಡಿಕೇರಿ,ಜು.20- ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾಲಕ ಅಬ್ದುಲ್ [more]

ಹೈದರಾಬಾದ್ ಕರ್ನಾಟಕ

ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ – ಶಾಸಕ ಬಿ.ಶ್ರೀರಾಮುಲು

ಗಂಗಾವತಿ, ಜು.20- ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ ಮುಂದುವರೆದರೆ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾನೇ ನೇತೃತ್ವ ವಹಿಸಿಕೊಳ್ಳುತ್ತೇನೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ [more]

ಹಳೆ ಮೈಸೂರು

ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

ಮೈಸೂರು, ಜು.20- ಇಬ್ಬರು ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಎನ್.ಆರ್.ಠಾಣೆ ಪೆÇಲೀಸರು ಬಂಧಿಸಿ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಮೈನಾಡಿನ ನಿವಾಸಿಗಳಾದ ಸಫ್ರುದ್ದೀನ್ ಹಾಗೂ ವಿಷ್ಣು [more]

ಕೊಡಗು

ತಲಕಾವೇರಿಗೆ ಭೇಟಿ, ಅಧಿಕಾರಕ್ಕೆ ತೊಂದರೆ ಇಲ್ಲ – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಮಡಿಕೇರಿ, ಜು.20- ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ವಿಷಯದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಇಂದು ಬೆಳಗ್ಗೆ ಭಾಗಮಂಡಲದ ಶ್ರೀ [more]