ರಾಷ್ಟ್ರೀಯ

5 ಕೋಟಿಗೂ ಅಕ ಉದ್ಯೋಗ ಸೃಷ್ಟಿ: ಗಡ್ಕರಿ

ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ವಲಯದಲ್ಲೇ (ಎಂಎಸ್‍ಎಂಇ)5 ಕೋಟಿಗೂ ಅಕ ಉದ್ಯೋಗಾವಾಶ ಸೃಷ್ಟಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸಣ್ಣ ಮಧ್ಯಮ [more]

ರಾಷ್ಟ್ರೀಯ

ಕೊರೋನಾ ಲಸಿಕೆ ಸಂಶೋಧನಾ ಕೇಂದ್ರಗಳಿಗೆ ಪ್ರಧಾನಿ ಮೋದಿ ಭೇಟಿ ಕಾಂಗ್ರೆಸ್ ನಾಯಕ ಶ್ಲಾಘನೆ: ಅಂತರ ಕಾಯ್ದುಕೊಂಡ ಪಕ್ಷ

ಹೊಸದಿಲ್ಲಿ : ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮ ಶ್ಲಾಘಿಸಿದ್ದಾರೆ. ಆದರೆ ಆನಂದ್ ಶರ್ಮಾ [more]

ರಾಜ್ಯ

ಟಿಆರ್‍ಎಸ್, ಎಐಎಂಐಎಂ ಮೈತ್ರಿ ಆಡಳಿತ ವಿರುದ್ಧ ವಾಗ್ದಾಳಿ ಹೈದರಾಬಾದ್‍ನಲ್ಲಿ ನಿಜಾಮ, ನವಾಬ ಸಂಸ್ಕøತಿಗೆ ಮುಕ್ತಿ: ಶಾ

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಹಾಗೂ ಓವೈಸಿಯ ಎಐಎಂಐಎಂ ಮೈತ್ರಿ ಆಡಳಿತ ನಿಜಾಮ್ ಹಾಗೂ ನವಾಬ್ ಆಳ್ವಿಕೆ ಸೃಷ್ಟಿಸಿದ್ದು, ಬಿಜೆಪಿ ಈ ಬಾರಿ ನಿಜಾಮ ಸಂಸ್ಕøತಿಯಿಂದ [more]

ರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಟೀಕೆ ಸಿದ್ದರಾಮಯ್ಯ ರಾಜಕೀಯ ಸರ್ವಜ್ಞ !

ಚಿಕ್ಕಬಳ್ಳಾಪುರ: ಕಟೀಲ್‍ಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ರಾಜಕೀಯ ಸರ್ವಜ್ಞ, ಅಂತಹ ಮಹಾನ್ ಜ್ಞಾನಿ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ [more]

ಶಿವಮೊಗ್ಗಾ

ಮಹದಾಯಿ: ಗೋವಾ ಸಿಎಂ ಜತೆ ಚರ್ಚೆ

ಶಿವಮೊಗ್ಗ: ಮಹದಾಯಿ ನೀರಿನ ಹಂಚಿಕೆ ವಿವಾದ ಕುರಿತು ಗೋವಾ ಮುಖ್ಯಮಂತ್ರಿಯನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ [more]

ರಾಷ್ಟ್ರೀಯ

ಕ್ಯೂಆರ್ ಕೋಡ್ ಏಕರೂಪ ಪಿಯುಸಿ ಪ್ರಮಾಣಪತ್ರ ಶೀಘ್ರ

ಹೊಸದಿಲ್ಲಿ :ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಡೆಯಲು ಫಾಸ್ಟ್‍ಟ್ಯಾಗ್ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ, ಈಗ ಕ್ಯೂಆರ್ ಕೋಡ್ ಹೊಂದಿರುವ ಏಕರೂಪದ ಮಾಲಿನ್ಯ ನಿಯಂತ್ರಣ [more]

ರಾಷ್ಟ್ರೀಯ

ಲವ್ ಜಿಹಾದ್ ಸುಗ್ರೀವಾಜ್ಞೆ ಉಪ್ರದಲ್ಲಿ ಮೊದಲ ಪ್ರಕರಣ ದಾಖಲು

ಲಖನೌ : ಲವ್ ಜಿಹಾದ್ ಹಾಗೂ ಬಲವಂತ ಮತಾಂತರಕ್ಕೆ ಕಡಿವಾಣ ಹಾಕಲು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬೆನ್ನಲ್ಲೇ, ರಾಜ್ಯದಲ್ಲಿ ಮೊದಲ ಲವ್ [more]

ರಾಷ್ಟ್ರೀಯ

ದೇಶದಲ್ಲೇ ಡಿಆರ್‍ಡಿಒ ಡ್ರೋನ್ ನಿಗ್ರಹ ವ್ಯವಸ್ಥೆ ಅಭಿವೃದ್ಧಿ ಪ್ರಧಾನಿ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆ ಕಡ್ಡಾಯ

ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಡ್ರೋನ್ ಮೂಲಕ ದಾಳಿ ನಡೆಸುವ ಅಪಾಯ ಹೆಚ್ಚಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು [more]

ರಾಷ್ಟ್ರೀಯ

ತನ್ನ ತಪ್ಪು ಮರೆಮಾಚಲು ಭಾರತದ ವಿರುದ್ಧ ಆರೋಪ ಕೊರೋನಾ ಸೃಷ್ಟಿ ಬಗ್ಗೆ ಚೀನಾ ಸುಳ್ಳು

ಬೀಜಿಂಗ್: ವಿಶ್ವಕ್ಕೆ ಕೊರೋನಾ ಹಬ್ಬಿಸಿದ ಮೇಲೆ ಈಗ ಕುತಂತ್ರಿ ರಾಷ್ಟ್ರ ಚೀನಾ ಸೋಂಕು ಹಬ್ಬಿದ ಬಗ್ಗೆ ಹೊಸ ಕತೆಯನ್ನು ಹೆಣೆದಿದೆ. ಕೊರೋನಾ ಹುಟ್ಟಿದ್ದು ಭಾರತದಲ್ಲಿ ಎಂದು ಸುಳ್ಳು [more]

ರಾಷ್ಟ್ರೀಯ

ನಕ್ಸಲರ ದಾಳಿ: ಕೋಬ್ರಾ ಪಡೆ ಅಕಾರಿ ಹುತಾತ್ಮ

ರಾಯ್‍ಪುರ: ಛತ್ತೀಸಗಡದ ಸುಕ್ಮಾ ನಕ್ಸಲರು ಎಸಗಿದ ಐಇಡಿ ದಾಳಿಯಲ್ಲಿ ಸಿಆರ್‍ಪಿಎಫ್‍ನ ಅರಣ್ಯ ಕಾರ್ಯಾಚರಣೆ ಪಡೆ ಕೋಬ್ರಾದ ಅಕಾರಿಯೊಬ್ಬರು ಹುತಾತ್ಮರಾಗಿರೆ. 10 ಮಂದಿ ಕಮಾಂಡೊಗಳು ಗಭೀರವಾಗಿ ಗಾಯಗೊಂಡಿರೆ ಎಂದು [more]

No Picture
ರಾಷ್ಟ್ರೀಯ

ಸದನದಲ್ಲಿ ಬಹುಮತ ಸಾಬೀತುಪಡಿಸಿ ಟಿಎಂಸಿಗೆ ರಾಜ್ಯಪಾಲರ ಆಣತಿ ಸಾಧ್ಯತೆ

ಕೋಲ್ಕತ್ತಾ: ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಶೀಘ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಶಿಫಾರಸು ಮಾಡುವ ಸಾಧ್ಯತೆಗಳು ಬಲವಾಗಿವೆ. ತೃಣಮೂಲ ಕಾಂಗ್ರೆಸ್‍ನಲ್ಲಿ ಭಿನ್ನರ ಅಪಸ್ವರ ತಾರಕಕ್ಕೇರಿರುವಂತೆಯೇ, ಬಿಜೆಪಿ ಸಂಸದ [more]

ಬೆಂಗಳೂರು

ನಿರ್ಧಾರವನ್ನು ಹಿಂತೆಗೆತ

ಬೆಂಗಳೂರು: ಖಾಸಗಿ ಶಾಲೆ ವಿದ್ಯಾರ್ಥಿಗಳು ಬಾಕಿ ಶುಲ್ಕ ಪಾವತಿ ಮಾಡದಿದ್ದರೆ ಆನ್‍ಲೈನ್ ತರಗತಿಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಶುಕ್ರವಾರ ಸಾರ್ವಜನಿಕ ಶಿಕ್ಷಣ [more]

ರಾಜ್ಯ

ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ 100 ಕೋಟಿ: ಸಿಎಂ

ಬೆಂಗಳೂರು: ಮುಂದಿನ ಆಯ-ವ್ಯಯದಲ್ಲಿ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ 100 ಕೋಟಿ ರೂ. ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಬೆಂಗಳೂರಿನ ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಿದ ಪೊಲೀಸ್ [more]

ಬೆಂಗಳೂರು

ಒಬಿಸಿಗೆ ವೀರಶೈವ ಲಿಂಗಾಯತ?

ಬೆಂಗಳೂರು: ಇತರೆ ಹಿಂದುಳಿದ ವರ್ಗಕ್ಕೆ(ಒಬಿಸಿ) ವೀರಶೈವ ಲಿಂಗಾಯತರೂ ಸೇರಿದಂತೆ ಕೆಲ ಉಪಜಾತಿಗಳನ್ನು ಸೇರಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಶುಕ್ರವಾರ [more]

ಉಡುಪಿ

ಬಿಜೆಪಿ ಕೋರ್ ಕಮಿಟಿ ತೀರ್ಮಾನಕ್ಕೆ ಸಿಎಂ ಬಿಎಸ್‍ವೈ ಒಪ್ಪಿದ್ದಾರೆ: ನಳಿನ್ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ

ಉಡುಪಿ: ದೇಶದ ಬೇರೆ ಬೇರೆ ಕಡೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಲವ್ ಜಿಹಾದ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ [more]

ರಾಜ್ಯ

ಮಂಗಳೂರಿನಲ್ಲಿ ಆತಂಕ ಹುಟ್ಟಿಸಿದ ಗೋಡೆಬರಹ | ಕಂಪೌಂಡ್‍ನಲ್ಲಿ ಲಷ್ಕರ್ -ಇ- ತೊಯ್ಬಾ ಜಿಂದಾಬಾದ್!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಈಗ ಮತ್ತೊಮ್ಮೆ ಉಗ್ರವಾದಿಗಳ ಬೆದರಿಕೆಗೆ ತುತ್ತಾಗಿದೆಯೇ? ಇಂತಹ ಗಂಭೀರ ಪ್ರಶ್ನೆಯೊಂದು ಈಗ ಮೂಡಿಬಂದಿದೆ.ಪಾಕ್ ಪ್ರಾಯೋಜಕತ್ವದ ಭಯೋತ್ಪಾದಕ ಸಂಘಟನೆ ಲಷ್ಕರ್ -ಇ -ತೊಯ್ಬಾ [more]

ಉಡುಪಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಿ ಶ್ರೀ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಸಲಹೆ

ಪುತ್ತಿಗೆ (ಉಡುಪಿ):ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವಶಂಕರ ವಿಮಾನನಿಲ್ದಾಣವೆಂದು ನಾಮಕರಣ ಮಾಡುವುದು ಅತ್ಯಂತ ಅರ್ಥಪೂರ್ಣ, ಅಪೂರ್ವ ಮತ್ತು ಮೌಲಿಕವೆನಿಸುವ ಕ್ರಮವಾಗಬಹುದೆಂಬುದಾಗಿ ಪುತ್ತಿಗೆ ಮಠಾೀಶ ಶ್ರೀ ಸುಗುಣೇಂದ್ರ ತೀರ್ಥ [more]

ರಾಷ್ಟ್ರೀಯ

ಪೆರಾರಿವಲನ್‍ಗೆ ಪೆರೋಲ್ ವಿಸ್ತರಣೆ

ಹೊಸದಿಲ್ಲಿ: ರಾಜೀವ್ ಗಾಂ ಹತ್ಯೆ ಪ್ರಕರಣದ ಅಪರಾ ಎ.ಜಿ. ಪೆರಾರಿವಲನ್‍ಗೆ ಪೆರೋಲ್ ಅವಯನ್ನು ಇನ್ನೂ ಒಂದು ವಾರ ಕಾಲದವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ. ಶುಕ್ರವಾರ ನೀಡಿದ ತೀರ್ಪಿನಲ್ಲಿ ಪೆರೋಲ್ [more]

ರಾಷ್ಟ್ರೀಯ

ಮಿಗ್-29ಕೆ ತರಬೇತಿ ವಿಮಾನ ಪತನ ಒಬ್ಬ ಪೈಲಟ್ ರಕ್ಷಣೆ, ಇನ್ನೊಬ್ಬರು ನಾಪತ್ತೆ

ಮುಂಬೈ: ಭಾರತೀಯ ನೌಕಾಪಡೆಗೆ ಸೇರಿದ ಮಿಗ್-29ಕೆ ತರಬೇತಿ ವಿಮಾನವೊಂದು ಅರಬ್ಬಿ ಸಮುದ್ರದಲ್ಲಿ ಗುರುವಾರ ಸಂಜೆ ಪತನಗೊಂಡಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಪೈಲಟ್ ಒಬ್ಬರನ್ನು ರಕ್ಷಿಸಲಾಗಿದ್ದು, ಇನ್ನೊಬ್ಬರಿಗಾಗಿ [more]

ರಾಷ್ಟ್ರೀಯ

ಬ್ರಿಟಿಷ್ ಕೊಲಂಬಿಯಾ ಸರ್ಕಾರ 3 ಎನ್‍ಆರ್‍ಐಗಳಿಗೆ ಸ್ಥಾನ

ವಿಕ್ಟೋರಿಯಾ: ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಭಾರತೀಯರಿಗೆ ಉನ್ನತ ಸ್ಥಾನ ದೊರೆಯುತ್ತಿರುವ ಬೆನ್ನಲ್ಲೇ, ಕೆನಡಾದ ಪಶ್ಚಿಮ ಪ್ರಾಂತ್ಯ ಬ್ರಿಟಿಷ್ ಕೊಲಂಬಿಯಾ ಸರ್ಕಾರದಲ್ಲೂ ಮೂವರು ಅನಿವಾಸಿ ಭಾರತೀಯರು ಸ್ಥಾನ ಪಡೆದಿದ್ದಾರೆ. [more]

ರಾಷ್ಟ್ರೀಯ

ಪ್ರಕರಣ ಇತ್ಯರ್ಥವಾಗುವ ತನಕ ಜಾಮೀನು ಮುಂದುವರಿಕೆ : ಸುಪ್ರೀಂಕೋರ್ಟ್ ಅರ್ನಾಬ್‍ಗೆ ರಿಲೀಫ್

ಹೊಸದಿಲ್ಲಿ: ಇಂಟೀರಿಯರ್ ಡಿಸೈನರ್‍ರೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವು ಬಾಂಬೆ ಹೈಕೋರ್ಟ್‍ನಲ್ಲಿ ಇತ್ಯರ್ಥವಾಗುವ ತನಕವೂ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಹಾಗೂ ಮತ್ತಿಬ್ಬರು ಆರೋಪಿಗಳಿಗೆ [more]

ರಾಷ್ಟ್ರೀಯ

ಈಗ ಕೋವಿಡ್-19 ಲಸಿಕೆಯನ್ನೂ ಬ್ಲ್ಯಾಕ್‍ಮಾರ್ಕೆಟ್‍ಗೆ ಬಿಡುತ್ತಾ ಚೀನಾ?

ಬೀಜಿಂಗ್: ಬ್ಲ್ಯಾಕ್ ಮಾರ್ಕೆಟ್ , ಅಗ್ಗದ -ಕಳಪೆ ಸರಕುಗಳಿಗೆ ಕುಖ್ಯಾತವಾಗಿರುವ ಕಮ್ಯುನಿಸ್ಟ್ ಚೀನಾ, ತಾನೇ ವಿಶ್ವಕ್ಕೆ ಹರಡಿರುವ ಕೋವಿಡ್-19ಪಿಡುಗಿಗೆ ಲಸಿಕೆ ಒದಗಿಸುವ ನೆವದಲ್ಲಿ ಬ್ಲ್ಯಾಕ್‍ಮಾರ್ಕೆಟ್‍ಗೆ ಕುಮ್ಮಕ್ಕು ನೀಡಲು [more]

ರಾಷ್ಟ್ರೀಯ

ಪ.ಬಂ.:ಮಮತಾಗೆ ಭಾರೀ ಹಿನ್ನಡೆ ಪ್ರಭಾವಿ ಸಚಿವ ಅಕಾರಿ ರಾಜೀನಾಮೆ

ಕೋಲ್ಕತಾ: ಪಶ್ಚಿಮಬಂಗಾಲದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನವೇ ಆಳುವ ತೃಣಮೂಲ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಉಂಟಾಗಿದ್ದು, ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿರುವ ಸಾರಿಗೆ ಸಚಿವ ಸುವೇಂದು ಅಕಾರಿ [more]

ಬೆಂಗಳೂರು

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸುಸ್ಥಿರ ಶಿಕ್ಷಣ: ವಿದ್ಯಾರ್ಥಿಗಳ ಶಿಕ್ಷಣೇತರ ಚಟುವಟಿಕೆ ಗುರುತಿಸಿ ಬೆಂಬಲ ಶೈಕ್ಷಣಿಕ ಸುಧಾರಣೆಗೆ ರಾಜ್ಯದ ದಿಟ್ಟ ನಡೆ

ಬೆಂಗಳೂರು; ದೇಶದಲ್ಲೇ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಶೈಕ್ಷಣಿಕ ಸುಧಾರಣೆ ಮತ್ತು ಸುಸ್ಥಿರ ಅಧ್ಯಯನಕ್ಕೆ ಇದು ನಾಂದಿಯಾಗಲಿದೆ ಎಂದು ಉನ್ನತ ಶಿಕ್ಷಣ [more]

ಬೆಂಗಳೂರು

ಜ.24ರಿಂದ ವಿದ್ಯಾರ್ಥಿ ವೇತನಕ್ಕಾಗಿ ಪರೀಕ್ಷೆ ಆಯೋಜನೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎನ್‍ಟಿಎಸ್ ಪರೀಕ್ಷೆ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕೆಎಸ್‍ಕ್ಯುಎಎಸಿ ವತಿಯಿಂದ ನಡೆಸಲಾಗುವ ಎನ್‍ಟಿಎಸ್ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ [more]