ರಾಷ್ಟ್ರೀಯ

ಷೇರು ಮಾರುಕಟ್ಟೆ ಚೇತರಿಕೆ: ಶೇ.7.3ಏರಿಕೆ ಕಂಡ ಸೆನ್ಸೆಕ್ಸ್

ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕಿನಿಂದಾಗಿ ಲಾಕ್‍ಡೌನ್ ಘೋಷಣೆ ಮಾಡಿದಾಗಿನಿಂದ ಕುಸಿಯುತ್ತಲೇ ಸಾಗಿದ್ದ ಷೇರು ಮಾರುಕಟ್ಟೆ ಮಂಗಳವಾರದ ವಹಿವಾಟಿಲ್ಲಿ ಕೊಂಚ ಚೇತರಿಸಿಕೊಂಡಿದೆ. ಇದರಂತೆ, ಮುಂಬೈ ಶೇರು ಮಾರುಕಟ್ಟೆ 2476 [more]

ರಾಷ್ಟ್ರೀಯ

ಕರ್ನಾಟಕ-ಕೇರಳ `ಕೊರೋನಾ ‘ಗಡಿ ವಿವಾದ : ಕಾಸರಗೋಡಿನ ತುರ್ತು ಚಿಕಿತ್ಸೆಯ ಅಗತ್ಯವುಳ್ಳವರಿಗೆ ಅನುಮತಿ ಪ್ರಕಟ

ಹೊಸದಿಲ್ಲಿ : ಕರ್ನಾಟಕ ಮತ್ತು ಕೇರಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.ಇದರಂತೆ, ಕೊರೋನಾ [more]

ರಾಜ್ಯ

ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೋನಾ ವೈರಸ್ ದೃಢಪಟ್ಟು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಕೊಂಡಂಗೇರಿಯ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಮಂಗಳವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. [more]

ರಾಜ್ಯ

ಕೊರೋನಾ: 5 ಸಾವಿರ ದಿನಗೂಲಿಗಳಿಗೆ ಝೀ ಸಮೂಹದಿಂದ ಹಣಕಾಸು ನೆರವು

ಮಂಗಳೂರು: ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಝೀ ಎಂಟರ್‍ಟೈನ್‍ಮೆಂಟ್ ಎಂಟರ್‍ಪ್ರೈಸಸ್ ಲಿಮಿಟೆಡ್ (ಝೆಡ್‍ಇಇ), ಕಂಪನಿಯ ಒಟ್ಟಾರೆ ನಿರ್ಮಾಣ ವ್ಯವಸ್ಥೆಯಲ್ಲಿ ಪ್ರತ್ಯಕ್ಷ [more]

ಗುಲ್ಬರ್ಗ

ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೋನಾ ಪಾಸಿಟಿವ್

ಕಲಬುರಗಿ: ಕಲಬುರಗಿ ನಗರದ 57 ವರ್ಷದ ಪುರುಷನಿಗೆ ಹಾಗೂ ಜಿಲ್ಲೆಯ ಶಹಾಬಾದ ಪಟ್ಟಣದ ನಿವಾಸಿಯಾದ ರೋಗಿ ಸಂಖ್ಯೆ-124ರ ನೇರ ಸಂಪರ್ಕದಲ್ಲಿ ಬಂದಿರುವ 28 ವರ್ಷದ ಮಹಿಳೆಗೆ ಕೊರೋನಾ [more]

ರಾಜ್ಯ

ಕಳೆದೊಂದು ತಿಂಗಳಿನಿಂದ ಕೊರೋನಾದಿಂದ ಮುಕ್ತವಾಗಿದ್ದ ಮಂಡ್ಯದಲ್ಲಿ ಆತಂಕ ಸೃಷ್ಟಿ : ಒಂದೇ ದಿನದಲ್ಲಿ ಮೂವರಿಗೆ ಕೊರೋನಾ ಸೊಂಕು ದೃಢ

ಮಂಡ್ಯ : ಕಳೆದೊಂದು ತಿಂಗಳಿನಿಂದ ಕೊರೋನಾದಿಂದ ಮುಕ್ತವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಇದೀಗ ಮೂರು ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ತಬ್ಲಿಘಿಯವರಿಂದಲೇ ಸೋಂಕು ಹರಡಿರುವುದು [more]

ಬೆಳಗಾವಿ

ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ : ಮರ್ಕಜ್‍ನಿಂದ ಬಂದ ಮೂವರು ಪರಾರಿ!

ಬೆಳಗಾವಿ: ಕೊರೋನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಲು ದೆಹಲಿಯ ತಬ್ಲಿಘಿಗಳೇ ಕಾರಣ ಎಂಬ ಸುದ್ದಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ, ದೆಹಲಿಯ ನಿಜಾಮುದ್ದಿನ್ ತಬ್ಲಿಘಿ ಜಮಾತ್ ಮರ್ಕಜ್‍ನಿಂದ ಬಂದ ಮೂವರು [more]

ಬೀದರ್

ಪ್ರವಾಸಿ ವೀಸಾ ಉಲ್ಲಂಘನೆ : 8 ಜನ ವಿದೇಶಿಯರ ವಿರುದ್ಧ ಪ್ರಕರಣ ದಾಖಲು

ಬೀದರ: ಪ್ರವಾಸಿ ವಿಸಾದಡಿ ಮಾರ್ಚ್ ತಿಂಗಳಲ್ಲಿ ಬೀದರ ನಗರಕ್ಕೆ ಧರ್ಮ ಪ್ರಚಾರಕ್ಕೆ ಬಂದಿರುವ ಕಿರ್ಗಿಸ್ತಾನದ 8 ಜನರು ರಟಕಲಪುರದ ಮರ್ಕಜ್‍ನಲ್ಲಿ ಉಳಿದುಕೊಂಡು ಬಂದ ಹಿನ್ನೆಲೆಯಲ್ಲಿ ಇವರ ವಿರುದ್ಧ [more]

ರಾಷ್ಟ್ರೀಯ

ನಿಮಗೆ ಬೇಕಾದ ಮಾಸ್ಕ್ ನೀವೇ ತಯಾರಿಸಿಕೊಳ್ಳಿ

ಹೊಸದಿಲ್ಲಿ: ಕೊರೋನಾ ವೈರಸ್ ವಿರುದ್ಧ ವೈರಾಣು ಸೋಂಕಿತರಾಗದಂತೆ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಮನೆಯ ಹೊರಗಡೆ ಹೆಜ್ಜೆ ಹಾಕುವಾಗ ಮಾಸ್ಕ್ ಧರಿಸಲೇ ಬೇಕು. ಆದರೆ ಫಾರ್ಮೆಸಿಗೆ ತೆರಳ ಮಾಸ್ಕ್ ಖರೀದಿಸುವ [more]

ರಾಷ್ಟ್ರೀಯ

ವಿಶ್ವಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು; 69,419 ಮಂದಿ ಸಾವು

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು [more]

ಅಂತರರಾಷ್ಟ್ರೀಯ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ವಾಷಿಂಗ್ಟನ್: ಕಣ್ಣಿಗೆ ಕಾಣಿಸದ ಕೋವಿಡ್ 19 ಎಂಬ ವೈರಸ್  ವಿಶ್ವಾದ್ಯಂತ ಎಬ್ಬಿಸಿರುವ ಹಾಲಾಹಲಕ್ಕೆ ಇದುವರೆಗೆ ಬರೋಬ್ಬರಿ 75 ಸಾವಿರ ಜನರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ಸೊಂಕಿತರ ಪ್ರಮಾಣದಲ್ಲೂ [more]

ರಾಷ್ಟ್ರೀಯ

ಕೋವಿಡ್-19: ವಿಪತ್ತು ಎದುರಿಸಲು ಸರ್ಕಾರಕ್ಕೆ ಸೋನಿಯಾ ಗಾಂಧಿ 5 ಸಲಹೆ

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಕೊರೋನಾ ಬಿಕ್ಕಟ್ಟು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲ ಸಲಹೆಗಳನ್ನ ನೀಡಿದ್ದಾರೆ. ಸಚಿವರ ಸಂಬಳವನ್ನು ಒಂದು [more]

ರಾಷ್ಟ್ರೀಯ

ಭಾರತದಲ್ಲಿ 4,421 ಮಂದಿಗೆ ಕೊರೋನಾ ಸೋಂಕು; ಗುಣಮುಖರಾದವರ ಸಂಖ್ಯೆ 325

ನವದೆಹಲಿ: ಭಾರತದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಕೊರೋನಾ ವೈರಸ್​ಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ. ಇದುವರೆಗೆ 114 ಮಂದಿ ಭಾರತದಲ್ಲಿ ಕೊರೋನಾಗೆ [more]

ರಾಜ್ಯ

ರಾಜ್ಯದಲ್ಲಿಂದು 12 ಕೊರೋನಾ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 175ಕ್ಕೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 7 ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್​ [more]

ರಾಜ್ಯ

ರಾಜ್ಯಸರ್ಕಾರವು ಶಸ್ತ್ರಾಸ್ತ್ರಗಳಿಲ್ಲದೆ ಕೊರೊನಾ ವೈರಸ್ ವಿರುದ್ಧದ ಯುದ್ಧಕ್ಕೆ ಇಳಿದಿದೆಯಾ ಎಂಬ ಸಂಶಯ

ಬೆಂಗಳೂರು, ಏ.6- ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಮಾಹಿತಿಯಂತೆ ರಾಜ್ಯಸರ್ಕಾರವು ಶಸ್ತ್ರಾಸ್ತ್ರಗಳಿಲ್ಲದೆ ಕೊರೊನಾ ವೈರಸ್ ವಿರುದ್ಧದ ಯುದ್ಧಕ್ಕೆ ಇಳಿದಿದೆಯಾ ಎಂಬ ಸಂಶಯ ಬರುತ್ತಿದೆ. ಕೊರೊನಾ ದಿನೇ [more]

ರಾಜ್ಯ

ರಾಜ್ಯದ ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ನಿನ್ನೆ ಉತ್ತಮ ಮಳೆ

ಬೆಂಗಳೂರು, ಏ.6- ರಾಜ್ಯದ ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ನಿನ್ನೆ ಉತ್ತಮ ಮಳೆಯಾಗಿದ್ದು, ಮಂಗಾರು ಪೂರ್ವ ಮಳೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಗಳಿವೆ. [more]

ಬೆಂಗಳೂರು

ನಕಲಿ ಸ್ಯಾನಿಟೈಜರ್ ತಯಾರು ಮಾಡುವವರಿಗೆ ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು,ಏ.6- ನಕಲಿ ಸ್ಯಾನಿಟೈಜರ್ ತಯಾರು ಮಾಡುವವರಿಗೆ ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಬಡಾವಣೆ, 2ನೆ ಹಂತದ ನಿವಾಸಿ [more]

ರಾಜ್ಯ

ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು

ಮೈಸೂರು,ಏ.6- ಕೊರೊನಾ ಮಹಾಮಾರಿ ತೊಲಗಲು ಸಂಕಲ್ಪ ಮಾಡಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು. ಚಾಮುಂಡಿ ಬೆಟ್ಟದಲ್ಲಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ [more]

ರಾಜ್ಯ

ಇಂದಿರಾ ಕ್ಯಾಂಟಿನ್ ಮೂಲಕ ಬಡವರಿಗೆ ಊಟ-ತಿಂಡಿಯನ್ನು ಉಚಿತವಾಗಿ ನೀಡಿ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು,ಏ.6- ಇಂದಿರಾ ಕ್ಯಾಂಟಿನ್ ಮೂಲಕ ಬಡವರಿಗೆ ಊಟ-ತಿಂಡಿಯನ್ನು ಉಚಿತವಾಗಿ ನೀಡಿ ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ [more]

ತುಮಕೂರು

ಕೊರೊನಾ ಕಾರ್ಮೋಡದ ನಡುವೆಯೂ ಕಿಡಿಗೇಡಿಗಳ ಗುಂಪೊಂದು ನಕ್ಸಲ್ ನಂಟು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ

ತುಮಕೂರು,ಏ.6- ಕೊರೊನಾ ಕಾರ್ಮೋಡದ ನಡುವೆಯೂ ಕಿಡಿಗೇಡಿಗಳ ಗುಂಪೊಂದು ನಕ್ಸಲ್ ನಂಟು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಶವವನ್ನು ಮನೆ ಬಾಗಿಲಿಗೆ ಎಸೆದು ಹೋಗಿರುವ ಘಟನೆ [more]

ಧಾರವಾಡ

ಹೆತ್ತವರಿಗೆ ಮಕ್ಕಳು ಹೇಗೋ ರೈತರಿಗೆ ಕೃಷಿ ಹಾಗೂ ಫಸಲು : ಕೃಷಿ ಸಚಿವ ಬಿ.ಸಿ.ಪಾಟೀಲ್

ಧಾರವಾಡ, ಏ.6- ಹೆತ್ತವರಿಗೆ ಮಕ್ಕಳು ಹೇಗೋ ರೈತರಿಗೆ ಕೃಷಿ ಹಾಗೂ ಫಸಲು. ತಂದೆ-ತಾಯಿ ಮಕ್ಕಳನ್ನು ಕಾಳಜಿ, ಪ್ರೀತಿಯಿಂದ ಬೆಳೆಸುವಂತೆ ರೈತರು ತಮ್ಮ ಬೆಳೆಗಳನ್ನು ಅಷ್ಟೇ ಕಾಳಜಿ ಪ್ರೀತಿಯಿಂದ [more]

ರಾಷ್ಟ್ರೀಯ

ನ್ಯೂಯಾರ್ಕ್‍ನ ಪ್ರಸಿದ್ಧ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿ ಮತ್ತು ಸಿಂಹಗಳಿಗೆ ಡೆಡ್ಲಿ ಕೊರೊನಾ ವೈರಸ್ ತಗುಲಿರುವ ಹಿನ್ನೆಲೆಯಲ್ಲಿ ಭಾರತದ ಎಲ್ಲ ಮೃಗಾಲಯಗಳಲ್ಲೂ ತೀವ್ರ ಕಟ್ಟೆಚ್ಚರ

ನವದೆಹಲಿ,ಏ.6- ಅಮೆರಿಕದ ನ್ಯೂಯಾರ್ಕ್‍ನ ಪ್ರಸಿದ್ಧ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿ ಮತ್ತು ಸಿಂಹಗಳಿಗೆ ಡೆಡ್ಲಿ ಕೊರೊನಾ ವೈರಸ್ ತಗುಲಿರುವ ಹಿನ್ನೆಲೆಯಲ್ಲಿ ಭಾರತದ ಎಲ್ಲ ಮೃಗಾಲಯಗಳಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. [more]

ಬೆಂಗಳೂರು

ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ : ಸಚಿವ ಆರ್.ಅಶೋಕ್

ಟಿ.ದಾಸರಹಳ್ಳಿ, ಏ.6- ಅಸಂಘಟಿತ ವಲಯ, ಕಡು ಬಡವರು ಹಾಗೂ ನಿರ್ಗತಿಕರ ಹಸಿವು ನೀಗಿಸಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ [more]

ಮತ್ತಷ್ಟು

ತಡರಾತ್ರಿ ದೀಢೀರ್ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ಜಾಗರಣೆ

ದಾವಣಗೆರೆ,ಏ.6-ನಗರದಲ್ಲಿ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಪರಿಣಾಮ ಜನ ತೊಂದರೆ ಅನುಭವಿಸಬೇಕಾಯಿತು. ತಡರಾತ್ರಿ ದೀಢೀರ್ ಮಳೆ ಸುರಿದ ಪರಿಣಾಮ ತಗ್ಗು [more]

ರಾಜ್ಯ

ಜಮೀನಿನಲ್ಲಿ ಬೆಳೆದಿದ್ದ ಕನಕಾಂಬರ ಹೂವು ಬಾಡಿ ಹೋಗುತ್ತಿವೆ : ಬೆಳೆಗಾರರ ಬದುಕು ಕಮರಿಹೋಗಿದೆ

ಬೆಂಗಳೂರು,ಏ.6- ಹತ್ತಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕನಕಾಂಬರ ಹೂವು ಬಾಡಿ ಹೋಗುತ್ತಿವೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೂ ಕೀಳಲಾಗದೆ, ಮಾರುಕಟ್ಟೆಗೂ ಸಾಗಿಸಲಾಗದೆ ಕನಕಾಂಬರ ಬೆಳೆಗಾರರ [more]