ರಾಷ್ಟ್ರೀಯ

ಕುತೂಹಲ ಮೂಡಿಸಿದ ಶ್ರೀರಾಮುಲು-ಅಮಿತ್ ಶಾ ಭೇಟಿ; ನಡೆದ ಚರ್ಚೆಯಾದರೂ ಏನು?

ನವದೆಹಲಿ: ಆರೋಗ್ಯ ಸಚಿವ ಶ್ರೀರಾಮುಲು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಶ್ರೀರಾಮುಲು ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ [more]

ರಾಜ್ಯ

ಭಾವಿ ಪತ್ನಿಗೆ ವಜ್ರದುಂಗರ ತೊಡಿಸಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ವಜ್ರದುಂಗರ ತೊಡಿಸುವ ಮೂಲಕ ರೇವತಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ [more]

ರಾಷ್ಟ್ರೀಯ

SC/ST ತಿದ್ದುಪಡಿ ಕಾಯ್ದೆ 2018 ರ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್

ನವದೆಹಲಿ: ಎಸ್‌ಸಿ / ಎಸ್‌ಟಿ ತಿದ್ದುಪಡಿ ಕಾಯ್ದೆ 2018 ಅನ್ನು ಸುಪ್ರೀಂ ಕೋರ್ಟ್ ಸೋಮವಾರ (ಫೆಬ್ರವರಿ 10) ಎತ್ತಿಹಿಡಿದಿದೆ. ಎಸ್‌ಸಿ , ಎಸ್‌ಟಿಗಳ ವಿರುದ್ಧದ ದೌರ್ಜನ್ಯದ ಆರೋಪ ಹೊತ್ತಿರುವ [more]

ರಾಜ್ಯ

ಕೊನೆಗೂ ಖಾತೆ ಹಂಚಿಕೆ: ರಮೇಶ್​​ ಜಾರಕಿಹೊಳಿಗೆ ಸಂಪನ್ಮೂಲ ಖಾತೆ, ಕೆ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಖಾತೆ

ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಸಿಎಂ ಪಟ್ಟಿ ಸಿದ್ದಪಡಿಸಿದ್ದು, ಅವರ ಬೇಡಿಕೆಯಂತೆಯೇ ಮುಖ್ಯಮಂತ್ರಿಗಳು ಅವರಿಗೆ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ರಮೇಶ್​ ಜಾರಕಿಹೊಳಿ [more]

ರಾಷ್ಟ್ರೀಯ

ದೆಹಲಿ ಮತಗಟ್ಟೆ ಸಮೀಕ್ಷೆ; ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯತ್ತ ಅರವಿಂದ ಕೇಜ್ರಿವಾಲ್?

ಬಾರೀ ಕುತೂಹಲಕ್ಕೆ ಕಾರಣವಾಗಿದ್ದ ದೆಹಲಿ ವಿಧಾನಸಭಾ ಚುನಾವಣೆ ಕೊನೆಗೂ ಅಂತ್ಯ ಕಂಡಿದೆ. ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣಾ ನಂತರ ಸಮೀಕ್ಷೆಗಳು ಹೊರ ಬೀಳುತ್ತಿದ್ದು ಎಲ್ಲಾ ಸಮೀಕ್ಷೆಗಳು ಮತ್ತೊಮ್ಮೆ ದೆಹಲಿ [more]

ರಾಷ್ಟ್ರೀಯ

ಕಾಲಿನ ಶಸ್ತ್ರಚಿಕಿತ್ಸೆ ನಂತರ ಇಂಡಿಯನ್ 2 ಶೂಟಿಂಗ್ ಗೆ ಹಾಜರಾದ ಕಮಲ್ ಹಾಸನ್

ನವದೆಹಲಿ:  ಕಮಲ್ ಹಾಸನ್ ಅವರು 2019 ರ ನವೆಂಬರ್‌ನಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ನಟ ಶಂಕರ್ ನಿರ್ದೇಶನದ ಮುಂಬರುವ ಚಿತ್ರ [more]

ರಾಜ್ಯ

ಬಹಿರ್ದೆಸೆಗೆ ಹೋದವರಮೇಲೆ ತೋಳ ದಾಳಿ : 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ರಾಯಚೂರು: ಮಸ್ಕಿ ತಾಲೂಕನ ಚಿಲ್ಕರಾಗಿ ಹಾಗೂ ಇರಕಲ್ ಗ್ರಾಮದಲ್ಲಿ ಹುಚ್ಚು ತೋಳವೊಂದು ದಾಳಿ ನಡೆಸಿ 12 ಮಂದಿಯನ್ನು ಗಾಯಗೊಳಿಸಿದೆ. ಇದರಲ್ಲಿ ಇಬ್ಬರ ಪರಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. [more]

ರಾಜ್ಯ

ಡಿಕೆಶಿ ಬಳಿಕ ಎಚ್​ಡಿಕೆ ವಿರುದ್ಧ ತೊಡೆ ತಟ್ಟಲು ಕಲ್ಲಡ್ಕ ಪ್ರಭಾಕರ್ ಸಜ್ಜು​; ಇಂದು ರಾಮನಗರದಲ್ಲಿ ಆರ್​ಎಸ್​ಎಸ್​ ಪಥಸಂಚಲನ

ರಾಮನಗರ: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದವನ್ನು ದಾಳವಾಗಿ ಬಳಸಿಕೊಂಡು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾಜಿ ಸಚಿವ ಡಿಕೆ ಶಿವಕುಮಾರ್​​ ಭದ್ರಕೋಟೆ ಕನಕಪುರಕ್ಕೆ [more]

ಪಂಚಾಂಗ

ನಿತ್ಯ ಪಂಚಾಂಗ 09-02-2020

ಸೂರ್ಯೋದಯ: ಬೆಳಿಗ್ಗೆ 6:44 am ಸೂರ್ಯಾಸ್ತ :  ಸಂಜೆ 6:23 pm ಮಾಸ: ಮಾಘ ಪಕ್ಷ: ಶುಕ್ಲಪಕ್ಷ ತಿಥಿ:  ಪೂರ್ಣಿಮಾ ರಾಶಿ: ಕಾರ್ಕ ನಕ್ಷತ್ರ: ಆಶ್ಲೇಷ ಯೋಗ: ಸೌಭಾಗ್ಯ ಕರ್ಣ: [more]

ರಾಜ್ಯ

ಬೆಳಗಾವಿ: ಸೇತುವೆ ಮೇಲಿಂದ ಟ್ರ್ಯಾಕ್ಟರ್ ಪಲ್ಟಿ, 7 ಮಂದಿ ದುರ್ಮರಣ, ಹಲವರಿಗೆ ಗಾಯ

ಬೆಳಗಾವಿ: ಸೇತುವೆ ಮೇಲಿಂದ  ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಸುಮಾರು  7 ಜನ‌ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ  ಬೆಳಗಾವಿಯಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ತುಂಬಿಕೊಂಡು [more]

ರಾಷ್ಟ್ರೀಯ

ಐಎಎಫ್ ಗೆ ಸಿಗಲಿದೆ ಬಾಂಬ್‌ ನಿಷ್ಕ್ರಿಯ ರೋಬೋಟ್‌ ವ್ಯವಸ್ಥೆ

ಲಕ್ನೋ: ಬಾಲಕೋಟ್‌ ದಾಳಿ ಬಳಿಕ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಹೊಸ ರೀತಿಯ ರೋಬೋಟಿಕ್‌ ವ್ಯವಸ್ಥೆಯನ್ನು ಭಾರತೀಯ ವಾಯುಪಡೆ ಹೊಂದಲಿದೆ. ಸುಮಾರು 1 ಸಾವಿರ ಕೆಜಿ ತೂಕದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ [more]

ರಾಷ್ಟ್ರೀಯ

ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಪಿಎಸ್‍ಐ

ನವದೆಹಲಿ: ರಾತ್ರೋರಾತ್ರಿ ಮಹಿಳಾ ಎಸ್‍ಐ ಪ್ರೀತಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ದೀಪಾಂಶು ರತಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ [more]

ರಾಷ್ಟ್ರೀಯ

ದೆಹಲಿ ಚುನಾವಣೆ: ಉತ್ಸುರಾಗಿ ಬಂದು ಮತ ಚಲಾಯಿಸಿದ 110ರ ಹರೆಯದ ಅಜ್ಜಿ

ನವದೆಹಲಿ:ದೆಹಲಿ ವಿಧಾನಸಭಾ 70 ಸ್ಥಾನಗಳ ಮತದಾನ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ. ಇಂದು ದೆಹಲಿಯ 1.47 ಕೋಟಿ ಮತದಾರರು (ಮತದಾರರು) ಹೊಸ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ [more]

ಅಂತರರಾಷ್ಟ್ರೀಯ

ಸಾರ್ಸ್​ಗಿಂತಲೂ ಭೀಕರವಾಗಿದೆ ಕೊರೊನಾ; 700ರ ಗಡಿ ದಾಟಿದ ಸಾವಿನ ಸಂಖ್ಯೆ

ಬೀಜಿಂಗ್ : ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್​ಗೆ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 722ಕ್ಕೆ ಏರಿಕೆ ಆಗಿದೆ.  ಎರಡು ದಶಕಗಳ ಹಿಂದೆ​ ಕಾಣಿಸಿಕೊಂಡಿದ್ದ ಸಾರ್ಸ್​ಗಿಂತಲೂ ಈ ವೈರಸ್​ [more]

ಅಂತರರಾಷ್ಟ್ರೀಯ

ಕೊರೋನಾ ವೈರಸ್-ಸಾವಿಗೀಡಾದವರ ಸಂಖ್ಯೆ 700ಕ್ಕೆ ಏರಿಕೆ

ವುಹಾನ್/ಬೀಜಿಂಗ್, ಫೆ.7- ಚೀನಾದಲ್ಲಿ ಕೊರೋನಾ ವೈರಸ್ ಮತ್ತಷ್ಟು ಜನರನ್ನು ಬಲಿ ಪಡೆದುಕೊಂಡಿದ್ದು, ಸಾವಿಗೀಡಾದವರ ಸಂಖ್ಯೆ 700ಕ್ಕೆ ಏರಿಕೆಯಾಗಿದೆ. ಅಲ್ಲದೆ, 31,000ಕ್ಕೂ ಹೆಚ್ಚು ಮಂದಿಗೆ ಈ ಮಾರಿ ವ್ಯಾಪಿಸಿದ್ದು, [more]

ಅಂತರರಾಷ್ಟ್ರೀಯ

ಅಮೆರಿಕ ಯೋಧರ ಭಾರೀ ಭರ್ಜರಿ ಬೇಟೆ- ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯ ಹತ್ಯೆ

ವಾಷಿಂಗ್ಟನ್, ಫೆ.7-ಉಗ್ರರ ವಿರುದ್ಧ ಮುಂದುವರೆದ ಕಾರ್ಯಾಚರಣೆ ಯೊಂದರಲ್ಲಿ ಅಮೆರಿಕ ಯೋಧರು ಭಾರೀ ಭರ್ಜರಿ ಬೇಟೆಯಾಡಿದ್ದಾರೆ. ಅರಬ್‍ನ ದ್ವೀಪಕಲ್ಪದ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಹತ್ಯೆ [more]

ಬೆಂಗಳೂರು

ಮಂತ್ರಿಮಾಲ್ ಹಾಗೂ ಮಂತ್ರಿಗ್ರೀನ್ ಅಪಾರ್ಟ್‍ಮೆಂಟ್ ಕಟ್ಟಡಗಳ ತೆರವಿಗೆ ಆದೇಶ

ಬೆಂಗಳೂರು, ಫೆ.7- ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಮಂತ್ರಿಮಾಲ್ ಹಾಗೂ ಮಂತ್ರಿಗ್ರೀನ್ ಅಪಾರ್ಟ್‍ಮೆಂಟ್ ಕಟ್ಟಡಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳುವಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಕೈಗಾರಿಕಾ ವಲಯಕ್ಕೆ ಮೀಸಲಿಟ್ಟಿದ್ದ [more]

ಬೆಂಗಳೂರು

ಬಹುದೊಡ್ಡ ಸವಾಲಾಗಿ ಪರಿಣಮಿಸಿದ ಖಾತೆ ಹಂಚಿಕೆ

ಬೆಂಗಳೂರು,ಫೆ.7- ಅಳೆದು ತೂಗಿ 2ನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಖಾತೆ ಹಂಚಿಕೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವರು ಪ್ರಮುಖ ಖಾತೆಗಳ ಮೇಲೆ [more]

ಬೆಂಗಳೂರು

ಬಿಕ್ಕಟ್ಟು ಶಮನಕ್ಕೆ ರಾಷ್ಟ್ರೀಯ ನಾಯಕ ಮೊರೆ ಹೋದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಫೆ.7-ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮುನಿಸಿಕೊಂಡಿರುವ ಮೂಲ ಬಿಜೆಪಿ ಶಾಸಕರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಮೊರೆ ಹೋಗಿದ್ದಾರೆ. ಕಳೆದ ರಾತ್ರಿ ಯಡಿಯೂರಪ್ಪನವರ ಪುತ್ರ, ಬಿಜೆಪಿ ಯುವ [more]

ರಾಜ್ಯ

ದೋಸ್ತಿ ಅಭ್ಯರ್ಥಿ ಕಣಕ್ಕೆ: ಲಕ್ಷ್ಮಣ ಸವದಿ ಫುಲ್ ಟೆನ್ಶನ್

ಬೆಂಗಳೂರು: ತೆರವಾಗಿರೋ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ನಡೆಯೋ ಚುನಾವಣೆ ಕಣ ರಂಗೇರತೊಡಗಿದೆ. ಅವಿರೋಧವಾಗಿ ಆಯ್ಕೆ ಆಗೋ ಕನಸು ಕಂಡಿದ್ದ ಡಿಸಿಎಂ ಲಕ್ಷ್ಮಣ ಸವದಿಗೆ ಹೊಸ ತಲೆನೋವು ಶುರುವಾಗಿದೆ. [more]

ಮತ್ತಷ್ಟು

ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಸಲು ಕಸಾಪ ನಿರ್ಧಾರ

ಬೆಂಗಳೂರು: ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ಕಲಬುರ್ಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮುಂದಿನ [more]

ರಾಷ್ಟ್ರೀಯ

ಮೊದಲ ಬಾರಿ ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆ ನೀಡಿದ್ದ ಚೀನಿ ವೈದ್ಯ ಸೋಂಕಿಗೆ ಬಲಿ

ಬಿಜೀಂಗ್​: ಕೊರೊನಾ ವೈರಸ್​ ಮಹಾಮಾರಿ ಬಗ್ಗೆ ಮೊದಲ ಬಾರಿ ಎಚ್ಚರಿಕೆ ನೀಡಿದ ಚೀನಿ ವೈದ್ಯ, ಚಿಕಿತ್ಸೆ ಫಲಿಸದೇ ತಾವು ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ಇಂದು ಸಾವನ್ನಪ್ಪಿದ್ದಾರೆ.  ಲಿ ವೆನ್ಲಿಂಗ್​ [more]

ರಾಷ್ಟ್ರೀಯ

ದೆಹಲಿ ವಿಧಾನಸಭಾ ಚುನಾವಣೆ: ಇಂದು ಮನೆ ಮನೆ ಪ್ರಚಾರ; ನಾಳೆ ಮತದಾನ

ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆಯೇ ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಅರವಿಂದ್​​ [more]

ರಾಷ್ಟ್ರೀಯ

ಕಾಶ್ಮೀರದ ಕಗ್ಗಂಟು: ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿಕೆ

ಶ್ರೀನಗರ: ಕಳೆದ ವರ್ಷ ಆಗಸ್ಟ್​​​​​ ತಿಂಗಳಿನಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ [more]

ರಾಷ್ಟ್ರೀಯ

ಗುಂಡು ಹಾರಿಸುವುದನ್ನು ನಿಲ್ಲಿಸಿ: ಸಿಎಎ ವಿರುದ್ಧ ಲೋಕಸಭೆಯಲ್ಲಿ ದನಿ ಎತ್ತಿದ ವಿರೋಧ ಪಕ್ಷಗಳು

ನವದೆಹಲಿ: ಕೇಂದ್ರದ ಆಡಳಿತಾರೂಢ ಎನ್’ಡಿಎ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ದನಿ ಎತ್ತಿದ್ದು, ಪ್ರತಿಭಟನಾಕಾರರ ಮೇಲೆ ಗುಂಡು [more]