ಪಂಚಾಂಗ

ನಿತ್ಯ ಪಂಚಾಂಗ 14-02-2020

ಸೂರ್ಯೋದಯ: ಬೆಳಿಗ್ಗೆ 6:42 am ಸೂರ್ಯಾಸ್ತ :  ಸಂಜೆ 6:25 pm ಮಾಸ: ಮಾಘ ಪಕ್ಷ:  ಕೃಷ್ಣಪಕ್ಷ ತಿಥಿ:  ಷಷ್ಠೀ ರಾಶಿ: ತುಲಾ ನಕ್ಷತ್ರ: ಚಿತ್ತ ಯೋಗ: ಗಂಡ [more]

ರಾಷ್ಟ್ರೀಯ

ಸುಪ್ರೀಂಕೋರ್ಟ್ನಿಂದ ವಿನಯ್ ಶರ್ಮ ಸಲ್ಲಿಸಿದ್ದ ಅರ್ಜಿಯ ವಜಾ

ನವದೆಹಲಿ, ಫೆ.13-ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ನೀಡಲು ರಾಷ್ಟ್ರಪತಿ ಅವರು ನಿರಾಕರಿಸಿದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಶಿಫಾರಸು ಮಾಡುವಂತೆ ಕೋರಿ ದೋಷಿಗಳಲ್ಲಿ ಒಬ್ಬನಾದ ವಿನಯ್ ಶರ್ಮ [more]

ರಾಷ್ಟ್ರೀಯ

ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ-ವಕೀಲರು ಸೇರಿ ಕೆಲವರಿಗೆ ಗಾಯ

ಲಖ್ನೋ,ಫೆ.13- ಉತ್ತರಪ್ರದೇಶದ ರಾಜಧಾನಿ ಲಕ್ನೋದ ವಜಿರ್‍ಗಂಜ್ ಸಿವಿಲ್ ನ್ಯಾಯಾಲಯದಲ್ಲಿ ಇಂದು ಮಧ್ಯಾಹ್ನ ಬಾಂಬ್ ಸ್ಫೋಟ ಸಂಭವಿಸಿದ್ದು ವಕೀಲರು ಸೇರಿ ಕೆಲವರು ಗಾಯಗೊಂಡಿದ್ದಾರೆ. ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟಗೊಂಡು [more]

ರಾಷ್ಟ್ರೀಯ

ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ರಾಜಕೀಯ ಅಪರಾಧೀಕರಣ- ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ, ಫೆ.13-ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಇಂದು ಕಟ್ಟಪ್ಪಣೆ [more]

ಅಂತರರಾಷ್ಟ್ರೀಯ

ಕಿಲ್ಲರ್ ಕೊರೋನಾ ದಾಳಿಗೆ ಸತ್ತವರ ಸಂಖ್ಯೆ 1,500- ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 ಮಂದಿ ಬಲಿ

ಬೀಜಿಂಗ್, ಫೆ.13- ವಿಶ್ಯಾದ್ಯಂತ ತೀವ್ರ ಆತಂಕ ಸೃಷ್ಟಿಸಿ ಚೀನಾವನ್ನು ಅಲ್ಲೋಲಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಾಣು(ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 [more]

ಅಂತರರಾಷ್ಟ್ರೀಯ

ವಿಹಾರಿ ನೌಕೆಯಲ್ಲಿನ ಒಟ್ಟು 218 ಜನರಿಗೆ ಕೋವಿಡ್-19 ವೈರಾಣು ಸೋಂಕು

ಯೋಕೋಹಾಮಾ, ಫೆ.13- ಜಪಾನ್ ಕರಾವಳಿ ಪ್ರದೇಶದಲ್ಲಿರುವ ಐಷಾರಾಮಿ ನೌಕೆಯಲ್ಲಿನ ಪ್ರಯಾಣಿಕರಿಗೆ ಕೊರೋನಾ ವೈರಸ್ ಸೋಂಕು ವಿಷದಂತೆ ಏರುತ್ತಲೇ ಇದೆ. ಇಂದು ಮತ್ತೆ ಇನ್ನೂ 44 ಜನರಿಗೆ ಸೋಂಕು [more]

ರಾಷ್ಟ್ರೀಯ

ದಿಲ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಕಚ್ಚಾಟ ಆರಂಭ

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬೆನ್ನ ಹಿಂದೆಯೇ ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ಸ್ಫೋಟಗೊಂಡಿದೆ. ಸ್ವಂತ ಗೆಲುವಿನ ಬಗ್ಗೆ ಯೋಚಿಸದೇ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಆಪ್‌ [more]

ರಾಜ್ಯ

ಹೊಸಪೇಟೆ ಕಾರು ಅಪಘಾತ ಪ್ರಕರಣದಲ್ಲಿ ಸಚಿವರ ಪುತ್ರ! ಪೊಲೀಸರಿಂದ ರಕ್ಷಣೆಗೆ ಪ್ರಯತ್ನ?

ಹೊಸಪೇಟೆ: ಬಳ್ಳರಿ ಜಿಲ್ಲೆಯ ಹೊಸಪೇಟೆಯಲ್ಲಿ ಸೋಮವಾರ ಸಂಜೆ ನಡೆದಿದ್ದ ಐಷಾರಾಮಿ ಕಾರು ಅಪಘಾತ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ಸಚಿವರೊಬ್ಬರ ಪುತ್ರನ ಹೆಸರು ಕೇಳಿಬರುತ್ತಿದೆ. ಫೆಬ್ರವರಿ 10 ರಂದು ಸಂಜೆ [more]

ರಾಜ್ಯ

ಸಚಿವರುಗಳಿಗೆ ಮೊದಲು ಪಡೆದ ಖಾತೆ ಇಷ್ಟವಿರಲಿಲ್ಲ, ಅದಕ್ಕೆ ಬದಲಾವಣೆ: ಅಶ್ವತ್ಥ್ ನಾರಾಯಣ

ಶಿವಮೊಗ್ಗ: ನೂತನ ಸಚಿವರುಗಳಿಗೆ ಮೊದಲು ನೀಡಿದ್ದ ಖಾತೆಗಳು ಅವರಿಗೆ ಇಷ್ಟವಿಲ್ಲದ ಕಾರಣ ನಂತರ ಬದಲಾಯಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, [more]

ರಾಷ್ಟ್ರೀಯ

ಅಭ್ಯರ್ಥಿಗಳ ವಿರುದ್ಧದ ಕ್ರಿಮಿನಲ್ ಕೇಸ್ ಗಳ ವಿವರ ಬಹಿರಂಗಗೊಳಿಸಿ;ರಾಜಕೀಯ ಪಕ್ಷಕ್ಕೆ ಸುಪ್ರೀಂ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ(ನಾಯಕರ) ವಿರುದ್ಧ ದಾಖಲಾಗಿರುವ ಅಪರಾಧಗಳ ವಿವರಗಳನ್ನು ಸಂಬಂಧಪಟ್ಟ ವೆಬ್ ಸೈಟ್ ನಲ್ಲಿ ದಾಖಲಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಎಲ್ಲಾ ರಾಜಕೀಯ ಪಕ್ಷಗಳಿಗೆ ಆದೇಶ [more]

ಬೆಂಗಳೂರು

ಕೆಲಸ ಮಾಡಿದ ಗುತ್ತಿಗೆದಾರನಿಗೆ 4 ಕೋಟಿ ರೂ. ಪಂಗಮನಾಮ

ಬೆಂಗಳೂರು, ಫೆ.12-ಬಿಬಿಎಂಪಿಯಲ್ಲಿ ಏನು ಬೇಕಾದರೂ ನಡೆಯಬಹುದು. ಸತ್ತವರು ಬದುಕಬಹುದು, ಬದುಕಿರುವವರು ಸಾಯಬಹುದು, ಮನೆಗಳೇ ಅದಲು-ಬದಲಾಗಬಹುದು, ರಸ್ತೆಗಳೇ ಮನೆಗಳಾಗಬಹುದು. ಈ ಹಗರಣಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಗುತ್ತಿಗೆ ನಿರ್ವಹಣೆಯ [more]

ಬೆಂಗಳೂರು

ಕರ್ನಾಟಕ ಬಂದ್‍ಗೆ ಮೇಯರ್ ಗೌತಮ್‍ಕುಮಾರ್ ಬೆಂಬಲ

ಬೆಂಗಳೂರು,ಫೆ.12- ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಮೇಯರ್ ಗೌತಮ್‍ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷೆ ವಿಚಾರವಾಗಿ ನಡೆಯುವ ಹೋರಾಟಗಳಿಗೆ [more]

ರಾಜ್ಯ

ನಾಳೆ ಕರ್ನಾಟಕ ಬಂದ್- ಯಥಾಸ್ಥಿತಿಯಲ್ಲಿ ಬಸ್ ಸಂಚಾರ-ಸಚಿವ ಲಕ್ಷ್ಮಣ ಸವದಿ

ಬೆಂಗಳೂರು, ಫೆ.12-ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‍ಗೆ ಕರೆನೀಡಿದ್ದರೂ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಇರುತ್ತದೆ ಎಂದು ಸಾರಿಗೆ ಸಚಿವ [more]

ರಾಜ್ಯ

ತಲೆನೋವಾಗಿ ಪರಿಣಮಿಸಿದ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ

ಬೆಂಗಳೂರು, ಫೆ.12- ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತಿನಿಂದ ಹೊರ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇದೀಗ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡುವುದು [more]

ರಾಜ್ಯ

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಾಳೆ ಬಂದ್-ಬಂದ್‍ಗೆ 700ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ಬೆಂಬಲ

ಬೆಂಗಳೂರು, ಫೆ.12-ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಕೂಡಲೇ ಜಾರಿಯಾಗಬೇಕು ಎಂದು ಒತ್ತಾಯಿಸಿ ನಾಳೆ ಕರೆ ನೀಡಲಾಗಿರುವ ಬಂದ್‍ಗೆ 700ಕ್ಕೂ ಹೆಚ್ಚು ಕನ್ನಡ ಪರ [more]

ರಾಷ್ಟ್ರೀಯ

ದೆಹಲಿ ಚುನಾವಣೆಯಲ್ಲಿ “ಶೂನ್ಯ” ಗಳಿಕೆ, ಕಾಂಗ್ರೆಸ್ ಅಧ್ಯಕ್ಷ ಚೋಪ್ರಾ ರಾಜೀನಾಮೆ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನದಲ್ಲಿ ಗೆಲುವು ಸಾಧಿಸದೇ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತ ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಭಾಶ್ ಚೋಪ್ರಾ ರಾಜೀನಾಮೆ [more]

ಮತ್ತಷ್ಟು

ನಾಳೆ ಕರ್ನಾಟಕ ಬಂದ್; ಯಾವ ಸಂಘಟನೆ ಬೆಂಬಲ, ಯಾರ ಬೆಂಬಲ ಇಲ್ಲ?

ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಡಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಗುರುವಾರ (ಫೆ.13) ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಹಲವಾರು ಸಂಘಟನೆಗಳು [more]

ರಾಷ್ಟ್ರೀಯ

ಕೇಜ್ರಿವಾಲ್ 3.O: ಫೆಬ್ರವರಿ 16ಕ್ಕೆ ಪ್ರಮಾಣ ವಚನ

ನವದೆಹಲಿ: 62 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆಮ್ ಅದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 16 ರಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ [more]

ರಾಜ್ಯ

ಖಾತೆ ಹಂಚಿಕೆ ಬೆನ್ನಲ್ಲೇ ಕಚೇರಿ ಕಿರಿಕ್; ವಿಧಾನಸೌಧದ ಕೊಠಡಿಗೆ ಪಟ್ಟುಹಿಡಿದ ಬಿ.ಸಿ. ಪಾಟೀಲ್

ಬೆಂಗಳೂರು: ಬಿಎಸ್​ವೈ ಸಂಪುಟದಲ್ಲಿ ತಮಗೆ ಸಿಕ್ಕ ಖಾತೆಯ ಬಗ್ಗೆ ಸಚಿವರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ, ಆರು ಸಚಿವರ ಖಾತೆಗಳನ್ನು ಮಂಗಳವಾರ ಬದಲಾಯಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೊಠಡಿ [more]

ರಾಷ್ಟ್ರೀಯ

ನನಗೆ ಸಚಿವ ಸ್ಥಾನ ಇಲ್ಲ; ರಮೇಶ್ ಕತ್ತಿಯನ್ನಾದರೂ ರಾಜ್ಯಸಭೆಗೆ ಕಳುಹಿಸಿ: ಉಮೇಶ್ ಕತ್ತಿ ಹೊಸ ಪಟ್ಟು

ನವದೆಹಲಿ: ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಶಾಸಕ ಉಮೇಶ್​ ಕತ್ತಿ ಹೊಸ ವರಸೆ ತೆಗೆದಿದ್ದು, ತಮ್ಮ ಸಹೋದರನಿಗೆ ರಾಜ್ಯಸಭಾ ಸ್ಥಾನ ನೀಡುವಂತೆ ಒತ್ತಾಯ ಹೇರಿದ್ದು, ಇದಕ್ಕಾಗಿ [more]

ಅಂತರರಾಷ್ಟ್ರೀಯ

ಭಾರತದ ಭೇಟಿ ವೇಳೆ 50 ರಿಂದ 70 ಲಕ್ಷ ಜನ ಸೇರಿಸುವುದಾಗಿ ಪ್ರಧಾನಿ ಮೋದಿ ಭರವಸೆ; ಬಹಿರಂಗಪಡಿಸಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ ನಂತರ ಇದೇ ಮೊದಲ ಬಾರಿಗೆ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದು ಈ ಪ್ರವಾಸವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಅಲ್ಲದೆ, ಅಹಮದಾಬಾದ್​ನಲ್ಲಿ [more]

ರಾಷ್ಟ್ರೀಯ

ದೆಹಲಿ ಫಲಿತಾಂಶ: ಆಪ್ 53, ಬಿಜೆಪಿ 15, ಕಾಂಗ್ರೆಸ್ 0 ಕ್ಷೇತ್ರಗಳಲ್ಲಿ ಮುನ್ನಡೆ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿಗಿ ಬಂದೋಬಸ್ತ್ ನಡುವೆ ಆರಂಭವಾಗಿದೆ. 21 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಸಾಗುತ್ತಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ [more]

ಅಂತರರಾಷ್ಟ್ರೀಯ

ವಲಸೆ ಹಕ್ಕಿಗಳಿಂದ ಕೊರೊನಾ ಬಂದಿಲ್ಲ ; ಕೇಂದ್ರ ಸಚಿವ ಜಾವಡೇಕರ್‌ ಸ್ಪಷ್ಟನೆ

ಬೀಜಿಂಗ್‌/ನವದೆಹಲಿ: ವೈರಸ್‌ ಬಗ್ಗೆ ವಿನಾಕಾರಣ ಭಯ ಸೃಷ್ಟಿಸಲಾಗುತ್ತಿದೆ. ವಲಸೆ ಹಕ್ಕಿಗಳಿಗೂ ಕೊರೊನಾಗೂ ಸಂಬಂಧವಿಲ್ಲ. ವಲಸೆ ಹಕ್ಕಿಗಳಿಂದಾಗಿಯೂ ವೈರಸ್‌ ಹಬ್ಬುತ್ತಿದೆ ಎಂಬ ವಾದ ಸರಿಯಲ್ಲ’ ಎಂದು ಕೇಂದ್ರ ಸಚಿವ ಪ್ರಕಾಶ್‌ [more]

ರಾಜ್ಯ

ಅಸಮಾಧಾನಕ್ಕೆ ಮಣಿದ ಯಡಿಯೂರಪ್ಪ; ಅರಣ್ಯ ಬದಲು ಕೃಷಿ ಖಾತೆ ದಕ್ಕಿಸಿಕೊಂಡ ಬಿ.ಸಿ. ಪಾಟೀಲ್​

ಬೆಂಗಳೂರು: ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿ 2 ತಿಂಗಳ ನಂತರ ಬಿಜೆಪಿಯ ವಲಸಿಗ ಶಾಸಕರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಉಪ ಚುನಾವಣೆಯಲ್ಲಿ ಗೆಲುವು ಕಂಡಿರುವ 10 ಶಾಸಕರಿಗೆ [more]

ಪಂಚಾಂಗ

ನಿತ್ಯ ಪಂಚಾಂಗ 11-02-2020

ಸೂರ್ಯೋದಯ: ಬೆಳಿಗ್ಗೆ 6:43 am ಸೂರ್ಯಾಸ್ತ :  ಸಂಜೆ 6:24 pm ಮಾಸ: ಮಾಘ ಪಕ್ಷ: ಕೃಷ್ಣಪಕ್ಷ ತಿಥಿ:  ಪೂರ್ಣಿಮಾ ರಾಶಿ: ಸಿಂಹಾ ನಕ್ಷತ್ರ: ಪುಬ್ಬ ಯೋಗ: ಅತಿಗಂಡ ಕರ್ಣ: [more]