ಬೆಳಗಾವಿ

ನೀರಿನಲ್ಲಿ ಮುಳುಗಡೆಯಾಗಿರುವ ಅರ್ಧ ರಾಜ್ಯ-ನರಕವಾದ ಉತ್ತರ ಕರ್ನಾಟಕದವರ ಬದಕು

ಬೆಂಗಳೂರು/ಬೆಳಗಾವಿ/ಧಾರವಾಡ/ಗುಲ್ಬರ್ಗ, ಆ.8- ಅರ್ಧ ರಾಜ್ಯ ನೀರಿನಲ್ಲಿ ಮುಳುಗಡೆಯಾಗಿದೆ. ಉತ್ತರ ಕರ್ನಾಟಕದವರ ಬದುಕು ನರಕ ಸದೃಶವಾಗಿದೆ. ಪ್ರವಾಹ, ನಿಲ್ಲದ ಮಳೆಯಿಂದಾಗಿ 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ [more]

ರಾಷ್ಟ್ರೀಯ

370ನೇ ವಿಧಿ ರದ್ದುಗೊಳಿಸಿರುವ ಹಿನ್ನಲೆ-ರಾಷ್ಟ್ರಪತಿಯವರ ಆದೇಶದ ವಿರುದ್ಧ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆ

ನವದೆಹಲಿ, ಆ.8- ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ಧುಗೊಳಿಸಿರುವ ರಾಷ್ಟ್ರಪತಿ ರಾಮನಾಥ್‍ಕೋವಿಂದ್ ಅವರ ಆದೇಶದ ವಿರುದ್ಧ ಸುಪ್ರೀಂ [more]

ರಾಷ್ಟ್ರೀಯ

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರವರಿಗೆ ವೀರಚಕ್ರ ಪ್ರಶಸ್ತಿ

ನವದೆಹಲಿ, ಆ.8- ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಫೆ.27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿ ಪರಾಕ್ರಮ ತೋರಿದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ [more]

ರಾಷ್ಟ್ರೀಯ

ಸಂವಿಧಾನ ವಿಧಿ 370 ರದ್ದು-ಈ ಬಗ್ಗೆ ನಮಗೆ ನಿಜಕ್ಕೂ ಆತಂಕವಿದೆ-ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ

ಚೆನ್ನೈ, ಆ.8- ರಾಜ್ಯಗಳಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ಆಯಾ ರಾಜ್ಯಗಳ ಜನರ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕೇ ಹೊರತು ಏಕಪಕ್ಷೀಯವಾಗಿ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ [more]

ರಾಷ್ಟ್ರೀಯ

ಭಾರತದ ಆಂತರಿಕ ವಿಷಯದಲ್ಲಿ ಪಾಕ್‍ನ ಹಸ್ತಕ್ಷೇಪದ ಅಗತ್ಯವಿಲ್ಲ

ನವದೆಹಲಿ, ಆ.8– ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೆ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಪಾಕಿಸ್ತಾನ ರಾಜತಾಂತ್ರಿಕ ಸಂಬಂಧ ಹದಗೆಡಿಸುತ್ತಿರುವ [more]

ರಾಷ್ಟ್ರೀಯ

370ನೇ ವಿಧಿ ರದ್ದುಗೊಳಿಸಿದ ಹಿನ್ನಲೆ-ಭಾರತ ಸರ್ಕಾರದ ವಿರುದ್ಧ ಪಾಕ್‍ನಿಂದ ಸೇಡಿನ ಕ್ರಮ

ಇಸ್ಲಾಮಾಬಾದ್, ಆ.8- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಳಿಸದ ಭಾರತ ಸರ್ಕಾರದ ವಿರುದ್ಧ ಪಾಕಿಸ್ತಾನ ಮತ್ತೊಂದು ಸೇಡಿನ ಕ್ರಮ ಅನುಸರಿಸಿದೆ. [more]

ರಾಷ್ಟ್ರೀಯ

ಭಾರೀ ಮಳೆ ಮುನ್ಸೂಚನೆ ಹಿನ್ನಲೆ-ರಾಜ್ಯದ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರಂ, ಆ.8- ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕೇರಳ ವಿಪತ್ತು ನಿರ್ವಹಣಾ ದಳ ಮುಂದಿನ 24 ಗಂಟೆಗಳ ಕಾಲ ಇಡುಕಿ, ಮಲಪ್ಪುರಂ ಮತ್ತು ಕಲ್ಲಿಕೋಟೆ ಜಿಲ್ಲೆಗಳಿಗೆ ರೆಡ್ [more]

ರಾಷ್ಟ್ರೀಯ

ಸ್ಟೀಲ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್-ಅಧ್ಯಕ್ಷರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ನವದೆಹಲಿ,ಆ.8- ಕೇಂದ್ರ ಸರ್ಕಾರದ ಸ್ಟೀಲ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್‍ನ ಅಧ್ಯಕ್ಷರ ಮೇಲೆ ನಾಲ್ವರು ಏಕಾಏಕಿ ದಾಳಿ ಮಾಡಿ ಕಬ್ಬಿಣದ ರಾಡ್‍ಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಅನಿಲ್‍ಕುಮಾರ್ [more]

ರಾಷ್ಟ್ರೀಯ

ಗೋದಾಮು ಕುಸಿದು ಇಬ್ಬರ ಸಾವು

ಕೊಯಮತ್ತೂರು, ಆ.8-ರೈಲ್ವೆ ಪಾರ್ಸಲ್ ಗೋದಾಮು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಶಿಥಿಲಾವಸ್ಥೆಯಲ್ಲಿದ್ದ ಗೋದಾಮು ಧಾರಾಕಾರ ಮಳೆಯಿಂದಾಗಿ ಕುಸಿದು ಬಿದ್ದು [more]

ರಾಷ್ಟ್ರೀಯ

ಮುಂದುವರಿದ ತ್ರಿವಳಿ ತಲಾಕ್

ಮುಝಫರ್‍ನಗರ್, ಆ.8-ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಬದುಕಿನಲ್ಲಿ ರಕ್ಷಣೆ ನೀಡುವ ತ್ರಿವಳಿ ತಲಾಖ್ ನಿಷೇಧ ಅಧಿನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರೂ ಸ್ಥಳದಲ್ಲೇ ವಿವಾಹ ವಿಚ್ಛೇದನ ನೀಡುವ ಪದ್ಧತಿ ಮುಂದುವರೆದಿದೆ. [more]

ರಾಷ್ಟ್ರೀಯ

ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಹಿನ್ನಲೆ-ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ

ನವದಹೆಲಿ, ಆ.8-ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಅಲ್ಲಿ ನಿರ್ಬಂಧಗಳು ಮತ್ತು ಇತರೆ ಕಠಿಣ ಕ್ರಮಗಳನ್ನು ಕೇಂದ್ರ [more]

ರಾಷ್ಟ್ರೀಯ

ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ಮೂರನೇ ದಿನವೂ ಮುಂದುವರಿದ ವಿಚಾರಣೆ

ನವದೆಹಲಿ, ಆ.8- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರನೆ ದಿನವಾದ ಇಂದು ಕೂಡ ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ [more]

ರಾಷ್ಟ್ರೀಯ

ನೆರವಿಗೆ ದಾವಿಸಿದ್ದ ದೋಣಿ ಮುಳುಗಿ 9 ಮಂದಿ ಜಲಸಮಾಧಿ

ಸಾಂಗ್ಲಿ, ಆ.8- ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಜಲಪ್ರಳಯದಿಂದ ಸಾವು-ನೋವು ಸಂಭವಿಸಿರುವಾಗಲೇ ಸಾಂಗ್ಲಿ ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರ ನೆರವಿಗೆ ದಾವಿಸಿದ್ದ ದೋಣಿಯೊಂದು ಮುಳುಗಿ 9 ಮಂದಿ ಜಲಸಮಾಧಿಯಾಗಿರುವ [more]

ರಾಷ್ಟ್ರೀಯ

ವಿದೇಶಾಂಗ ಸಚಿವ ರಾಗಿದ್ದ ಸುಷ್ಮಾ ಸ್ವರಾಜ್ ನೆನಪು

ಇಟಲಿಯ ಸಮುದ್ರದಲ್ಲಿನ ನೌಕೆಯೊಂದರಲ್ಲಿ ಮೀನು ಹಿಡಿಯುತ್ತಾ ಕುಳಿತಿದ್ದ ಅನುಪಮ್ ಶರ್ಮಾನಿಗೊಂದು ಕಾಲ್ ಬಂದಿತ್ತು, ಸಾಮಾನ್ಯವಾಗಿ ಅಂತ ಕರೆಗಳನ್ನು ಇಗ್ನೋರ್ ಮಾಡಿಯೇ ಅಭ್ಯಾಸವಾದರೂ, ತೀರಾ ಎಮರ್ಜೆನ್ಸಿಯಲ್ಲಿ ಮಾತ್ರಾ ಬಳಸೋ [more]

ರಾಜ್ಯ

ಇವರೇನಾ ನಮ್ಮ ಜನಪ್ರತಿನಿಧಿಗಳು… ಮಾದರಿಯಾಗಬೇಕಾದವರೇ ಸಲ್ಲಿಸಲಿಲ್ಲವಾ ಆಸ್ತಿ ವಿವರ

ಇವರೇನಾ ನಮ್ಮ ಜನಪ್ರತಿನಿಧಿಗಳು… ಮಾದರಿಯಾಗಬೇಕಾದವರೇ ಸಲ್ಲಿಸಲಿಲ್ಲವಾ ಆಸ್ತಿ ವಿವರ. ಸುಮಾರು 75 ಶಾಸಕರು‌ ಇದುವರೆವಿಗೂ ತಮ್ಮ ಆಸ್ತಿಯನ್ನು ಘೋಷಿಸಿಯೇ ಇಲ್ಲ. ಪ್ರತೀ ವರ್ಷ ಲೋಕಾಯುಕ್ತರಿಗೆ ಚುನಾಯಿತ ಜನಪ್ರತಿನಿಧಿಗಳು [more]

ರಾಜ್ಯ

ಪ್ರವಾಹ ಪ್ರಕೊಪ…ಎಲ್ಲಿ ಏನು? ಜ್ಯೋತಿಷ್ಯ ವಿವರಣೆ

ಮೈಸೂರು ಮೈಸೂರಿನ ಕಬಿನಿ ಜಲಾಶಯದ ಳಹರಿವು 80,000 ಕ್ಯೂಸೆಕ್ ಗೆ ಹೆಚ್ಚಳ. ಜಲಾಶಯದಿಂದ ಹೊರಹರಿವು 80,000 ಕ್ಯೂಸೆಕ್ ಗೆ ಹೆಚ್ಚಳ. ಕಪಿಲಾನದಿ ಪಾತ್ರದಲ್ಲಿ ಪ್ರವಾಹ ಭೀತಿ. ನದಿ [more]

ರಾಜ್ಯ

ತ್ರಿಶಂಕು‌ ಪರಿಸ್ಥಿತಿಗೆ ಸಿಲುಕಿದ್ರಾ ಶಿವಾಜಿನಗರ ಅನರ್ಹ ಶಾಸಕ?

ತ್ರಿಶಂಕು‌ ಪರಿಸ್ಥಿತಿಗೆ ಸಿಲುಕಿದ್ರಾ ಶಿವಾಜಿನಗರ ಅನರ್ಹ ಶಾಸಕ? ಬಿಜೆಪಿಯತ್ತ ಹೋಗಲು ರೋಷನ್ ಬೇಗ್ ಮೀನಾಮೇಷ ರಿಸೈನ್ ಮಾಡಿ ಮೈತ್ರಿ ಸರ್ಕಾರ ಉರುಳಿಸಿದ್ದ ಬೇಗ್ ಬಿಜೆಪಿಗೆ ಹೋಗಲು ಮಾತುಕತೆ [more]

ರಾಜ್ಯ

ನೆರೆಯ ಹಾವಳಿ …ಪರಿಸ್ಥಿತಿ ವಿವರಣೆ ..ಸಿಎಂ ಪರಿಶೀಲನೆ

      ನೀರಿನಿಂದ ಆವೃತ್ತವಾಗಿರುವ ಸದಲಗಾ ಪಟ್ಟಣ ಬೆಳಗಾವಿ ಜಿಲ್ಲೆಯ ಶಿವಾಜಿನಗರದಲ್ಲಿ ಮಳೆ ಹಾನಿಗೊಳಗಾದ ಜನರ ಸಂಕಷ್ಟಗಳನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ [more]

ರಾಜ್ಯ

ಬೆಳಗಾವಿಯ ಹಿರೇಬಾಗೇವಾಡಿ ಸಮೀಪವಿರುವ ಜಗಜ್ಯೋತಿ ಬಸವಣ್ಣನವರ ಪತ್ನಿ ಗಂಗಾಂಬಿಕಾ ದೇವಿಯವರ ಐಕ್ಯ ಸ್ಥಳ ಪ್ರವಾಹದ ನೀರಲ್ಲಿ ಮುಳುಗಡೆ ಆಗಿರುವುದು……..ಮಹಾ ಮಳೆಗೆ ಮತ್ತೊಂದು ಬಾಲಕಿ ಬಲಿ…

♦ಬೆಳಗಾವಿಯ ಹಿರೇಬಾಗೇವಾಡಿ ಸಮೀಪವಿರುವ ಜಗಜ್ಯೋತಿ ಬಸವಣ್ಣನವರ ಪತ್ನಿ ಗಂಗಾಂಬಿಕಾ ದೇವಿಯವರ ಐಕ್ಯ ಸ್ಥಳ ಪ್ರವಾಹದ ನೀರಲ್ಲಿ ಮುಳುಗಡೆ ಆಗಿರುವುದು… ಖಬಲಾಪೂರದಲ್ಲಿ ಗಿಡ ಏರಿ ಕುಳಿತಿದ್ದ ದಂಪತಿಗಳ ರಕ್ಷಣೆ [more]

ರಾಜ್ಯ

ಮಹಾನ್ ರಾಜಕಾರಣಿಗಳೇ ಹಾಗೂ ದಕ್ಷಿಣ ಕರ್ನಾಟಕದ ಸಂಘ ಸಂಸ್ಥೆಗಳೇ ಎಲ್ಲಿದ್ದೀರಾ…..ನೋಡಿಲ್ಲಿ ಪ್ರಕೊಪ

ನಮ್ಮ ರಾಜ್ಯದ ಮಹಾನ್ ರಾಜಕಾರಣಿಗಳೇ ಹಾಗೂ ದಕ್ಷಿಣ ಕರ್ನಾಟಕದ ಸಂಘ ಸಂಸ್ಥೆಗಳೇಎಲ್ಲಿದ್ದೀರಾ ಉತ್ತರ ಕರ್ನಾಟಕದ ಪ್ರವಾಹ ನಿಮ್ಮ ಕಣ್ಣಿಗೆ ಕಾಣಿಸ್ತಾ ಇಲ್ವಾಯಾಕೆ ಕೊಡಗ ಪ್ರವಾಹ ಬಂದಾಗ ಕೇರಳದಲ್ಲಿ [more]

ರಾಜ್ಯ

ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿದ್ದು, ನೆರೆ ಪರಿಸ್ಥಿತಿ ಗಂಭೀರವಾಗಿದೆ-ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ…..ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಕರ್ನಾಟಕದ ಬಹುತೇಕ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿದ್ದು, ನೆರೆ ಪರಿಸ್ಥಿತಿ ಗಂಭೀರವಾಗಿದೆ. ಉತ್ತರ ಕರ್ನಾಟಕ ಭಾಗದ ಹಲವು ಗ್ರಾಮಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ [more]

ರಾಷ್ಟ್ರೀಯ

ಸಂವಿಧಾನದ 370ನೇ ಅನುಚ್ಛೇದವನ್ನುರಾಷ್ಟ್ರಪತಿ ರಾಮನಾಥ ಕೋವಿಂದ್ ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಅನುಚ್ಛೇದವನ್ನು ರದ್ದುಗೊಳಿಸಿರುವುದಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಘೋಷಿಸಿದ್ದಾರೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಸಂಬಂಧ [more]

ರಾಜ್ಯ

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ-ಭಾರೀ ಪ್ರವಾಹ-ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕು

ಬೆಂಗಳೂರು,ಆ.7- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದು, ಸಚಿವ ಸಂಪುಟ [more]

ರಾಜ್ಯ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ-ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿರುವ ಮಳೆ

ಬೆಂಗಳೂರು,ಆ.7- ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಪ್ರಬಲ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಇನ್ನು ಮೂರು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು [more]