ಬೆಂಗಳೂರು

ವಿಧಾನಸೌಧದಲ್ಲಿ ಗದ್ದಲದ ಘಟನೆ ಆಗಬಾರದಿತ್ತು-ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಜು.11- ವಿಧಾನಸೌಧ ಪವಿತ್ರವಾದ ಸ್ಥಳವಾಗಿದ್ದು, ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಕೆಲಸ ಮಾಡಬಾರದೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ವಿಧಾನಸೌಧದಲ್ಲಿ [more]

ರಾಜ್ಯ

ಸಂಜೆಯೊಳಗೆ ನನ್ನ‌ ನಿರ್ಧಾರವನ್ನು ಕೋರ್ಟ್ಗೆ ತಿಳಿಸುತ್ತೇನೆ ಎಂದು ಸ್ಪೀಕರ್

ಬೆಂಗಳೂರು: ಅತೃಪ್ತ ಶಾಸಕರ ಸಂಬಂಧ ವಿಚಾರಣೆ ಮಾಡಿ ನಿಮ್ಮ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಅದರ ಪ್ರಕಾರ ಸಂಜೆಯೊಳಗೆ ನನ್ನ‌ ನಿರ್ಧಾರವನ್ನು ಕೋರ್ಟ್ಗೆ ತಿಳಿಸುತ್ತೇನೆ ಎಂದು [more]

ಬೀದರ್

ದಯಾಸಾಗರ ಕಡ್ಯಾಳ ಜನ್ಮ ದಿನದ ನಿಮಿತ್ತ ಹಣ್ಣು, ಬಟ್ಟೆ ವಿತರಣೆ

ಬೀದರ್: ಯುವ ಮುಖಂಡ ದಯಾಸಾಗರ ರಾಜು ಕಡ್ಯಾಳ ಅವರ 25ನೇ ಜನ್ಮ ದಿನಾಚರಣೆ ನಿಮಿತ್ತ ಕನ್ನಡಪರ ಸಂಘಟನೆಗಳಿಂದ ಗುರುವಾರ ನಗರದಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಬಡವರಿಗೆ [more]

ರಾಜ್ಯ

ದೋಸ್ತಿ ಸರ್ಕಾರಕ್ಕೆ ರಾಜ್ಯಪಾಲರ ವಾಲಾ ಚಾಟಿ

ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ ಬೀಸಿದ್ದಾರೆ. ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ [more]

ರಾಜ್ಯ

ಮೈತ್ರಿ ಸರ್ಕಾರದ ಉಳಿವಿಗೆ ಬಾಕಿಯಿರುವುದು ಎರಡೇ ಬ್ರಹ್ಮಾಸ್ತ್ರ ?

ಬೆಂಗಳೂರು: ಸಮಯವಕಾಶ ಬಳಸಿಕೊಂಡು ಸರ್ಕಾರವನ್ನು ಉಳಿಸಲು ಮುಂದಾಗಿರುವ ದೋಸ್ತಿ ನಾಯಕರ ತಂತ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಡೆ ತಂದಿದೆ. ಈ ಆದೇಶ ಬಂದರೂ ಸರ್ಕಾರ ಮೈತ್ರಿ ಸರ್ಕಾರದ ರಕ್ಷಣೆಗೆ [more]

ರಾಜ್ಯ

ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಅತೃಪ್ತರಿಗೆ ಪಾಠ ಕಲಿಸಬೇಕು; ದೋಸ್ತಿ ನಾಯಕರಿಂದ ಹೊಸ ರಣತಂತ್ರ!

ಬೆಂಗಳೂರು; ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕೈಬಿಟ್ಟಿರುವ ಮೈತ್ರಿ ನಾಯಕರು ಅಂತಿಮವಾಗಿ, “ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಸರ್ಕಾರದ ವಿರುದ್ಧ ಬಂಡೆದ್ದಿರುವ ಅತೃಪ್ತ ಶಾಸಕರಿಗೆ ತಕ್ಕ ಪಾಠ [more]

ರಾಜ್ಯ

ಅತೃಪ್ತರ ರಾಜೀನಾಮೆ ಇಂದೇ ನಿರ್ಧರಿಸಿ: ಸ್ಪೀಕರ್ ಗೆ ಸುಪ್ರೀಂ ಆದೇಶ

ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿರುವ 10 ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ಹಾಗಾಗಿ ಇಂದು [more]

ರಾಜ್ಯ

ಕರ್ನಾಟಕ ಆಯ್ತು ಈಗ ಗೋವಾ ಕಾಂಗ್ರೆಸ್ ನಲ್ಲೂ ತಳಮಳ, 10 ಶಾಸಕರು ಬಿಜೆಪಿ ಸೇರ್ಪಡೆ

ಪಣಜಿ: ಕರ್ನಾಟಕದ ರಾಜಕೀಯ ಮತ್ತ ಕಾಂಗ್ರೆಸ್ ಶಾಸಕರ ರಾಜಿನಾಮೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಗೋವಾದಲ್ಲೂ ರಾಜಕೀಯ ಬೇಗುದಿ ಉಲ್ಪಣಿಸಿದೆ. ಹೌದು.. ಕರ್ನಾಟಕದ ಬಳಿಕ ಈಗ [more]

ಕ್ರೀಡೆ

ನಾಲ್ಕನೆ ಬಾರಿ ಭಗ್ನಗೊಂಡ ಫೈನಲ್ ತಲುಪುವ ಕನಸು

ಮ್ಯಾಂಚೆಸ್ಟರ್ ನಲ್ಲಿ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತದ ಹೊರತಾಗಿಯೂ ತನ್ನ ಅದ್ಭುತ ಸಾಂಘಿಕ ಹೋರಾಟದಿಂದ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಇಂದು [more]

ಕ್ರೀಡೆ

ಕಿವೀಸ್ ಎದುರು ಮುಗ್ಗರಿಸಿ ಬಿದ್ದ ಟೀಮ್ ಇಂಡಿಯಾ: ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ತಂಡ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನ [more]

ರಾಜ್ಯ

ಇಂದು ಅತೃಪ್ತ ಶಾಸಕರ ಭವಿಷ್ಯ ನಿರ್ಧರಿಸಲಿದೆ ಸುಪ್ರೀಂ ಕೋರ್ಟ್; ತೀರ್ಪಿಗಾಗಿ ಕಾದು ಕುಳಿತಿರುವ ಯಡಿಯೂರಪ್ಪ!

ಬೆಂಗಳೂರು; ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಅರ್ಜಿ ಅಂಗೀಕಾರ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದ್ದು, ಎಲ್ಲಾ ಶಾಸಕರ ಹಣೆಬರಹ ನಿರ್ಧಾರವಾಗಲಿದೆ. ಬಿಜೆಪಿ [more]

ರಾಜ್ಯ

ಇಂದೇ ರಾಜೀನಾಮೆ ಕೊಡಲಿದ್ದಾರೆ ಸಿಎಂ ಕುಮಾರಸ್ವಾಮಿ?; ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಅವರ ಈ ವರ್ತನೆ

ಬೆಂಗಳೂರು; ರಾಜ್ಯ ಸಮ್ಮಿಶ್ರ ಸರ್ಕಾರ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿರುವ ಪರಿಣಾಮ ರಾಜ್ಯ ರಾಜಕೀಯದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿಯಿಂದ ಇನ್ನಿಲ್ಲದ ಒತ್ತಡ ಸೃಷ್ಟಿಯಾಗಿದೆ. ಹೀಗಾಗಿ ಗುರುವಾರ [more]

ರಾಜ್ಯ

ತೆಲಂಗಾಣ: ತಹಶೀಲ್ದಾರ್‌ ನಿವಾಸದ ಮೇಲೆ ಎಸಿಬಿ ದಾಳಿ, ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ವಶ

ತೆಲಂಗಾಣ: ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಲಾವಣ್ಯ ಅವರ ನಿವಾಸದ ಮೇಲೆ ನಿನ್ನೆ ತಡರಾತ್ರಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಲಕ್ಷಾಂತರ ರೂಪಾಯಿ ಮೌಲ್ಯದ ಹಣ ವಶಪಡಿಸಿಕೊಂಡಿದೆ. [more]

ರಾಷ್ಟ್ರೀಯ

ಅಕ್ರಮ ಗಣಿಗಾರಿಕೆ ಹಗರಣ ಸಂಬಂಧ-ದಾಳಿ ವೇಳೆ ಕೆಲವರನ್ನು ವಶಕ್ಕೆ ತೆಗೆದುಕೊಂಡ ಸಿಬಿಐ

ನವದೆಹಲಿ, ಜು.10– ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ಉತ್ತರ ಪ್ರದೇಶದ ಮೂರು ಜಿಲ್ಲೆಗಳ ಹಲವೆಡೆ ದಾಳಿ ನಡೆಸಿ ಅವ್ಯವಹಾರಗಳನ್ನು ಪತ್ತೆ ಮಾಡಿ ಕೆಲವರನ್ನು [more]

ರಾಷ್ಟ್ರೀಯ

ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ದುರ್ಘಟನೆ-ಘಟನೆಯಲ್ಲಿ ಮೃತಪಟ್ಟ ವಿಮಾನ ಸಂಸ್ಥೆಯ ತಂತ್ರಜ್ಞಾನ

ಕೋಲ್ಕತಾ, ಜು.10– ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಆಕಸ್ಮಿಕ ದುರ್ಘಟನೆಯಲ್ಲಿ ಸ್ಪೈಸ್‍ಜೆಟ್ ವಿಮಾನ ಸಂಸ್ಥೆಯ ತಂತ್ರಜ್ಞನೊಬ್ಬ ಮೃತಪಟ್ಟಿದ್ದಾನೆ. ಸ್ಪೈಸ್‍ಜೆಟ್ ಸಂಸ್ಥೆಯ ವಾಯುಯಾನ [more]

ಅಂತರರಾಷ್ಟ್ರೀಯ

ದುಷ್ಕರ್ಮಿಗಳಿಂದ ನ್ಯೂಸ್ ರೀಡರ್ ಹತ್ಯೆ

ಕರಾಚಿ, ಜು.10– ವೈಯಕ್ತಿಕ ವೈಷಮ್ಯದಿಂದಾಗಿ ನ್ಯೂಸ್ ಆ್ಯಂಕರ್(ವಾರ್ತಾ ವಾಚಕ)ಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯ ಖಯಾಬನ್-ಎ-ಬುಖಾರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ [more]

ರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ವಾಕ್‍ಪ್ರಹಾರ ನಡೆಸಿದ ಭಾರತ

ವಿಶ್ವಸಂಸ್ಥೆ, ಜು.10– ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಾಕ್‍ಪ್ರಹಾರ ಮುಂದುವರಿಸಿರುವ ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿಯೂ ಇಸ್ಲಾಮಾಬಾದ್ [more]

ರಾಷ್ಟ್ರೀಯ

ಬುಡಕಟ್ಟು ಜನಸಮುದಾಯದ ಜನರ ನಡುವೆ ಘರ್ಷಣೆ-ಘಟನೆಯಲ್ಲಿ 26 ಮಂದಿ ಸಾವು

ಪೋರ್ಟ್ ಮೊರ್ಸೆಬೆ, ಜು.10– ಪಪುವಾ ನ್ಯೂ ಗಿನಿ ದ್ವೀಪದಲ್ಲಿ ಬುಡಕಟ್ಟು ಸಮುದಾಯದ ಜನರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಇಬ್ಬರು ಗರ್ಭಿಣಿಯರೂ ಸೇರಿದಂತೆ 26 ಮಂದಿ ಹತರಾಗಿದ್ದು, [more]

ರಾಷ್ಟ್ರೀಯ

ಜೀವಂತ ಬಾಂಬ್ ಕದ್ದ ಗ್ರಾಮಸ್ಥರು-ಅದರಲ್ಲಿರುವ ಲೋಹಗಳ ಹೊರತೆಗೆಯುವ ವೇಳೆ ಬಾಂಬ್ ಸ್ಪೋಟ -ಘಟನೆಯಲ್ಲಿ ಇಬ್ಬರ ಸಾವು

ಅಹಮದ್‍ನಗರ್, ಜು.10 – ಸೇನಾ ಶಿಬಿರದಲ್ಲಿದ್ದ ಬಾಂಬ್ ಕದ್ದು ಅದರಲ್ಲಿನ ಲೋಹಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದ ಇಬ್ಬರು ಯುವಕರು ಅದೇ ಸ್ಫೋಟಕದ ಭಾರೀ [more]

ರಾಷ್ಟ್ರೀಯ

ಭಾರತೀಯ ರೈಲ್ವೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ : ರೈಲ್ವೆ ಸಚಿವ ಪಿಯೂಷ್ ಗೋಯಲ್

ನವದೆಹಲಿ, ಜು.10– ಭಾರತೀಯ ರೈಲ್ವೆಯಲ್ಲಿ 2.94 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. [more]

ಬೆಂಗಳೂರು

ಅಕ್ಕ-ಪಕ್ಕದ ಎರಡು ಬಹು ಮಹಡಿ ಕಟ್ಟಡ ಕುಸಿತ-ಘಟನೆಯಲ್ಲಿ ಐವರ ಸಾವು

ಬೆಂಗಳೂರು, ಜು.10- ಅಕ್ಕ-ಪಕ್ಕದ ಎರಡು ಬಹು ಮಹಡಿ ಕಟ್ಟಡಗಳು ಕುಸಿದು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು , ಅವಶೇಷಗಳಡಿ ಸಿಲುಕಿಕೊಂಡಿದ್ದ ಆರು ಮಂದಿಯನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಸಿಲುಕಿಕೊಂಡಿರುವವರ [more]

ಬೆಂಗಳೂರು

ರೆಸಾರ್ಟ್‍ನಲ್ಲಿ ವಾಯುವಿಹಾರದಲ್ಲಿ ನಿರತರಾಗಿದ್ದ ಜೆಡಿಎಸ್ ಶಾಸಕರು

ಬೆಂಗಳೂರು, ಜು.10-ಆಪರೇಷನ್ ಕಮಲದ ಭೀತಿಯಿಂದ ಎರಡು ದಿನಗಳಿಂದಲೂ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಶಾಸಕರು ಇಂದು ಬೆಳಗ್ಗೆ ಯೋಗ, ವ್ಯಾಯಾಮ, ವಾಯುವಿಹಾರದಲ್ಲಿ ನಿರತರಾಗಿದ್ದರು. ಜು.12 [more]

No Picture
ಬೆಂಗಳೂರು

ಸ್ಪೀಕರ್‍ರವರು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಕ್ರಮ ತೆಗೆದುಕೊಳ್ಳಬೇಕು

ಬೆಂಗಳೂರು, ಜು.10-ಸಂವಿಧಾನ ವಿಧಾನಸಭಾಧ್ಯಕ್ಷರಿಗೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಜನರ ಅಹವಾಲನ್ನು ಆಲಿಸಿ ಶಾಸಕರ ರಾಜೀನಾಮೆ ಅಂಗೀಕರಿಸುವ, ತಿರಸ್ಕರಿಸುವ ಹಕ್ಕು ನೀಡಿದ್ದಲ್ಲಿ ಕೂಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಕ್ರಮ ತೆಗೆದುಕೊಳ್ಳಬೇಕು [more]

ಬೆಂಗಳೂರು

ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ಕಾಂಗ್ರೇಸ್ ನಾಯಕರು

ಬೆಂಗಳೂರು, ಜು.10-ಸಮ್ಮಿಶ್ರ ಸರ್ಕಾರ ಅತಂತ್ರಕ್ಕೆ ಸಿಲುಕಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪರಸ್ಪರ ಕೆಸರರೆಚಾಟದಲ್ಲಿ ತೊಡಗಿದ್ದಾರೆ. ಸಚಿವ ಡಿ.ಕೆ.ಸಶಿವಕುಮಾರ್ ಅವರು ಅತೃಪ್ತ ಜೊತೆ ಸಂಧಾನಕ್ಕಾಗಿ ಮುಂಬೈಗೆ ತೆರಳಿರುವ ಬಗ್ಗೆ [more]

ಬೆಂಗಳೂರು

ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದ ಹಿನ್ನಲೆ-ತಕ್ಷಣವೇ ರಾಜ್ಯಪಾಲರು ಮದ್ಯಪ್ರವೇಶಿಸಬೇಕು

ಬೆಂಗಳೂರು, ಜು.10-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡು ಅಲ್ಪ ಮತಕ್ಕೆ ಕುಸಿದ ಹಿನ್ನೆಲೆಯಲ್ಲಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ದೂರು [more]