ರಾಷ್ಟ್ರೀಯ

ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ-ಸುಪ್ರೀಂ ಕೋರ್ಟ್

ನವದೆಹಲಿ, ಜು.9-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಾಲಲಿತಾ ಸುಮಾರು 2 ಕೋಟಿ ರೂ.ಗಳ ಅಘೋಷಿತ ಉಡುಗೊರೆಗಳನ್ನು ಸ್ವೀಕರಿಸಿದ ಪ್ರಕರಣವನ್ನು ವಜಾಗೊಳಿಸಿರುವ ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು [more]

ಅಂತರರಾಷ್ಟ್ರೀಯ

ಕಸ ತ್ಯಾಜ್ಯಗಳ ರಾಶಿಯಲ್ಲೂ ಅಗ್ರಸ್ಥಾನದಲ್ಲಿರುವ ಅಮೆರಿಕಾ

ಲಂಡನ್, ಜು.8– ವಿಶ್ವದ ಮಹಾಶಕ್ತಿಶಾಲಿ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಅಮೆರಿಕಕ್ಕೆ ಕಸ ತ್ಯಾಜ್ಯಗಳ ರಾಶಿಯಲ್ಲೂ ಅಗ್ರಸ್ಥಾನದ ಕುಖ್ಯಾತಿ ಲಭಿಸಿದೆ. ಅಚ್ಚರಿಯ ಸಂಗತಿ ಎಂದರೆ [more]

ರಾಷ್ಟ್ರೀಯ

ಸುಪ್ರೀಂ ಕೋರ್ಟ್‍ನಲ್ಲಿ ಭ್ರಷ್ಟಚಾರ ಮತ್ತು ಅವ್ಯವಹಾರ-ನಿಗಾ ವಹಿಸಲು ಸಿಬಿಐ ಮತ್ತು ಪೊಲೀಸ್ ಅಧಿಕಾರಿಗಳ ನಿಯೋಜನೆ

ನವದೆಹಲಿ, ಜು. 8– ಸವೋಚ್ಛ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ನಡೆಯುತ್ತಿದ್ದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲು ಸಿಬಿಐ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು [more]

ಅಂತರರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಮಲಾ ಹ್ಯಾರಿಸ್-ಸಾರ್ವಜನಿಕರಿಂದ 23 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹ

ವಾಷಿಂಗ್ಟನ್, ಜು. 8- ಅಮೆರಿಕಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತೀಯ ಮೂಲದ ಪ್ರಭಾವಿ ಸಂಸದೆ ಕಮಲಾ ಹ್ಯಾರಿಸ್ (54) ಇದೇ ಉದ್ದೇಶಕ್ಕಾಗಿ ಇವರೆಗೆ ಸಾರ್ವಜನಿಕರಿಂದ 23 [more]

ರಾಷ್ಟ್ರೀಯ

ಕರ್ನಾಟಕ ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಶಿವಸೇನೆ

ಮುಂಬೈ, ಜು. 8- ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮೈತ್ರಿಪಕ್ಷಗಳು ಹೆಣಗಾಡುತ್ತಿವೆ. ಈ ನಡುವೆ ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಶಿವಸೇನೆ ಕಳೆದ 13 [more]

ರಾಷ್ಟ್ರೀಯ

ಅಸಾಂನಲ್ಲಿ ವಿಷ ಪ್ರಸಾದ ಸೇವಿಸಿ 150 ಮಂದಿ ಅಸ್ವಸ್ಥ

ರಾಂಗೈ, ಜು. 8- ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀಡುತ್ತಿರುವ ಪ್ರಸಾದ ಕಲುಷಿತಗೊಂಡು ಭಕ್ತರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣ ಮುಂದುವರೆದಿದೆ. ಈಶಾನ್ಯ ಪ್ರಾಂತ್ಯದ ಅಸ್ಸಾಂ ರಾಜ್ಯದ ಕಾಮರೂಪ ಜಿಲ್ಲೆಯಲ್ಲಿ ವಿಷ ಪ್ರಸಾದ [more]

ರಾಷ್ಟ್ರೀಯ

ಸುದ್ಧಿ ಮಾಡುತ್ತಿರುವ ಒಳಚರಂಡಿ ಸ್ವಚ್ಚ ಮಾಡುವ ಯಂತ್ರ ಮಾನವ

ತಿರುವನಂತಪುರಂ/ನವದೆಹಲಿ, ಜು.7-ರಾಜಧಾನಿ ದೆಹಲಿ ಸೇರಿದಂತೆ ದೇಶದ ಮಹಾನಗರದಲ್ಲಿ ಶೌಚಾಗುಂಡಿ(ಸೆಪ್ಟಿಕ್ ಟ್ಯಾಂಕ್) ಮತ್ತು ಮ್ಯಾನ್ ಹೋಲ್‍ಗಳನ್ನು ಸ್ವಚ್ಛಗೊಳಿಸುವಾಗ ಪೌರಕಾರ್ಮಿಕರ ದುರಂತ ಸಾವು-ನೋವು ಪ್ರಕರಣಗಳನ್ನು ತಡೆಗಟ್ಟಲು ಕೇರಳದ ಇಂಜಿನಿಯರ್‍ಗಳು ಅಭಿವೃದ್ಧಿಗೊಳಿಸಿರುವ [more]

ಅಂತರರಾಷ್ಟ್ರೀಯ

ದುರ್ಘಟನೆಗಳ ಸರಮಾಲೆಗೆ ಕಾರಣವಾದ ಮೋಜಿನ ಹಿಮಕ್ರೀಡೆ

ಲೆಸ್‍ಡ್ಯೂಕ್ಸ್, ಜು.8- ಫ್ರಾನ್ಸ್‍ನ ಲೆಸ್‍ಡ್ಯೂಕ್ಸ್ ಬಳಿ ಇರುವ ವಿಶ್ವವಿಖ್ಯಾತ ಆಲ್ಸ್ ಪರ್ವತ ರೆಸಾರ್ಟ್‍ನಲ್ಲಿ ನಡೆದ ಮೋಜಿನ ಹಿಮಕ್ರೀಡೆ ದುರ್ಘಟನೆಗಳ ಸರಮಾಲೆಗೆ ಕಾರಣವಾಯಿತು. 3400ಮೀಟರ್ ಇಳಿಜಾರು ರೇಸ್‍ನಲ್ಲಿ ಭಾಗವಹಿಸಿದ್ದ [more]

ರಾಜ್ಯ

ರಾಜೀನಾಮೆ ಕೊಟ್ರು ರಾಮಲಿಂಗಾ ರೆಡ್ಡಿ ವಿರುದ್ಧ ಕ್ರಮ ಇಲ್ಲ; ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು; ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ವಿರುದ್ಧ ಪಕ್ಷ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ [more]

ರಾಜ್ಯ

ರಾಜೀನಾಮೆ ಹಿಂಪಡೆದರೆ ಮಂತ್ರಿ ಪದವಿ, ಇಲ್ಲದಿದ್ದರೆ ಅನರ್ಹ ಶಿಕ್ಷೆ ಖಚಿತ; ಅತೃಪ್ತರಿಗೆ ಕೊನೇ ಅವಕಾಶ ನೀಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದು ಒದ್ದಾಡುತ್ತಿರುವ ಕಾಂಗ್ರೆಸ್​ ನಾಯಕರು ಇಂದು ನಡೆದ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜೀನಾಮೆ ನೀಡಿರುವ ಶಾಸಕರಿಗೆ ಕೊನೆಯ ಅವಕಾಶ [more]

ರಾಜ್ಯ

ಸರ್ಕಾರ ಉಳಿಸಲು ದೇವರ ಮೊರೆ ಹೋದ ಎಚ್ .ಡಿ. ರೇವಣ್ಣ

ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇತ್ತ ಸರ್ಕಾರ ಉಳಿಸಲು ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆಯೇ ರೇವಣ್ಣ ಶೃಂಗೇರಿ ದೇವಾಲಯಕ್ಕೆ [more]

ರಾಜ್ಯ

ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ: ರೋಷನ್ ಬೇಗ್ ರಾಜೀನಾಮೆ

ಬೆಂಗಳೂರು: ಶಿವಾಜಿನಗರದ ಶಾಸಕ ರೋಷನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ 14ನೇ ವಿಕೆಟ್ ಪತನಗೊಂಡಿದೆ. ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ [more]

ರಾಜ್ಯ

ಸಿಎಲ್‍ಪಿ ಸಭೆಗೆ ಗೈರು: ಶಾಸಕ ಸುಧಾಕರ್, ತುಕಾರಾಂಗೆ ಜ್ವರವಂತೆ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಇಂದು ವಿಧಾನಸೌಧದಲ್ಲಿ ನಡೆಯುತ್ತಿದ್ದು, ಕೆಲ ಶಾಸಕರು ಸಭೆಗೆ ಗೈರಾಗಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಸಂಡೂರು ಶಾಸಕ ತುಕಾರಾಂ ಅವರು ಸಭೆಗೆ ಗೈರಾಗಿದ್ದು, [more]

ರಾಜಕೀಯ

ರಾಜಿನಾಮೆ ತುರ್ತು ಅಂಗೀಕಾರವಿಲ್ಲ: ‘ಬಂಡು’ ಕೋರ ಶಾಸಕರಿಗೆ ಸ್ಪೀಕರ್ ಶಾಕ್!

ಬೆಂಗಳೂರು:  ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನಡಿ ಮುಂಬೈಗೆ ಹಾರಿರುವ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಶಾಕ್ ನೀಡಿದ್ದಾರೆ. ಅತೃಪ್ತ ಶಾಸಕರು ನೀಡಿರುವ [more]

ರಾಜ್ಯ

ಸಿಎಲ್​ಪಿ ಸಭೆ ಆರಂಭ; ಸೌಮ್ಯಾ ರೆಡ್ಡಿ ಹಾಜರ್, ಅನುಮತಿ ಪಡೆಯದೆ ಸಭೆಗೆ ಗೈರಾದ ಅಂಜಲಿ ನಿಂಬಾಳ್ಕರ್​!

ಬೆಂಗಳೂರು: ಮೈತ್ರಿ ಸರ್ಕಾರದ ಅಸ್ತಿತ್ವ ವಿಚಾರ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮೈತ್ರಿ ನಾಯಕರು ಮೂರು ದಿನಗಳಿಂದ ಸಕಲ ಸರ್ಕಸ್​ [more]

ಕ್ರೀಡೆ

ಇಂದು ಇಂಡೋ- ಕಿವೀಸ್ ಮೊದಲ ಸೆಮಿಫೈನಲ್ ಕಾದಾಟ

2019ರ ಐಸಿಸಿ ಏಕದಿನ ವಿಶ್ವಕಪ್, ವಿರಾಟ್ ಕೊಹ್ಲಿ ಹಾಗೂ ತಂಡದ ಪಾಲಿಗೆ ಕನಸಿನ ಓಟವಾಗಿದ್ದು, ಇತಿಹಾಸ ಬರೆಯಲು ಇನ್ನೆರಡೇ ಹೆಜ್ಜೆ ಬಾಕಿ ಇದೆ. 5 ವಾರಗಳ ರೋಚಕ [more]

ರಾಜ್ಯ

ತಂದೆಯ ನಿರ್ಧಾರಕ್ಕೆ ನಾನು ಬದ್ಧ: ರಾಜೀನಾಮೆ ಬಗ್ಗೆ ಸೌಮ್ಯಾ ರೆಡ್ಡಿ ಸ್ಪಷ್ಟನೆ

ಬೆಂಗಳೂರು: ನನ್ನ ತಂದೆಯ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರು ತಿಳಿಸಿದ್ದಾರೆ. ನಾನು ಕಾಂಗ್ರೆಸ್ ಶಾಸಕಾಂಗ ಸಭೆ(ಸಿಎಲ್‍ಪಿ)ಯಲ್ಲಿ ಭಾಗವಹಿಸುತ್ತಿದ್ದೇನೆ. ಅಪ್ಪ ಏನೂ ಮಾಡಿದರೂ [more]

ಬೆಂಗಳೂರು

ನಾನಿರೊದೇ ಸ್ಲಂನಲ್ಲಿ, ಸುಗಂಧದ ಪರಿಮಳ ಬರಬೇಕು ಅಂದ್ರೆ ಆಗುತ್ತಾ: ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ. ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು [more]

ಬೆಂಗಳೂರು

ಮತ್ತೊಂದು ಶಾಕ್ ನೀಡಲು ಬಿಜೆಪಿ ಸಿದ್ಧತೆ

ಬೆಂಗಳೂರು,ಜು.8- ಅತೃಪ್ತ ಶಾಸಕರ ರಾಜೀನಾಮೆಯನ್ನೇ ಅರಗಿಸಿಕೊಳ್ಳಲಾಗದ ಮೈತ್ರಿ ಪಕ್ಷಗಳ ನಾಯಕರಿಗೆ ಬಿಜೆಪಿ ಮತ್ತೊಂದು ಬಿಗ್ ಶಾಕ್ ನೀಡಲು ಸಿದ್ಧತೆ ನಡೆಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. [more]

ಬೆಂಗಳೂರು

ಮಾಜಿ ಪಿಎಂ ದೇವೇಗೌಡರ ಜೊತೆ ಸಮಾಲೋಚನೆ ನಡೆಸಿದ ಸಿಎಂ

ಬೆಂಗಳೂರು, ಜು.8-ಅತೃಪ್ತ ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರ ಹಾಗೂ ಜೆಡಿಎಸ್‍ನ ಮುಂದಿನ ನಿರ್ಧಾರ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಇಂದು [more]

ಬೆಂಗಳೂರು

ರಾಜಕೀಯ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ-ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು,ಜು.8- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಮುಂದೆ ನಾನು ಇನ್ನಷ್ಟು ಮಗ್ನನಾಗಿರುತ್ತೇನೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ [more]

ಬೆಂಗಳೂರು

ಅತೃಪ್ತ ಶಾಸಕರ ಬಗ್ಗೆ ಏನೂ ಹೇಳುವುದಿಲ್ಲ-ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು, ಜು. 8- ಅತೃಪ್ತ ಶಾಸಕರ ರಾಜೀನಾಮೆ ನೀಡಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ [more]

ಕ್ರೀಡೆ

ವಿಶ್ವಕಪ್ ಕ್ರಿಕೆಟ್:ಎಲ್ಲರ ನೋಟ ಸೆಮೀಸ್‍ನತ್ತ

ಮ್ಯಾನ್‍ಚೆಸ್ಟರ್, ಜು.7- ವಿಶ್ವಕಪ್‍ನ ರೌಂಡ್ ರಾಬಿನ್ ಸುತ್ತು ಅಂತಿಮವಾಗಿದ್ದು ಈಗ ಎಲ್ಲರ ಚಿತ್ತ ಸೆಮೀಸ್‍ನತ್ತ ನೆಟ್ಟಿದೆ. ರೌಂಡ್ ರಾಬಿನ್‍ನ ಅಂತಿಮ ದಿನದಲ್ಲಿ ಶ್ರೀಲಂಕಾ ತಂಡವನ್ನು ವಿರಾಟ್ ಕೊಹ್ಲಿ [more]

ಬೆಂಗಳೂರು

ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜು.8- ಬಿಜೆಪಿಯವರು ಏನು ಮಾಡುತ್ತಾರೆ, ಬೇರೆಯವರು ಏನು ಮಾಡುತ್ತಾರೆ ಎಂಬುವುದರ ಅವಶ್ಯಕತೆ ತಮಗಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ನುಡಿದರು. ವಿಧಾನಸೌಧದಲ್ಲಿ ಮಂಡ್ಯ ಮೈಶುಗರ್ ಸಕ್ಕರೆ [more]

ಬೆಂಗಳೂರು

ಏಳೆಂಟು ಮಂದಿ ಅತೃಪ್ತ ಶಾಸಕರು ವಾಪಸಾಗಲಿದ್ದಾರೆ-ಸಚಿವ ಜಮೇರ್ ಆಹಮದ್‍ಖಾನ್

ಬೆಂಗಳೂರು, ಜು.8- ಸಂಜೆವರೆಗೂ ಕಾದು ನೋಡಿ.ಏಳೆಂಟು ಮಂದಿ ಅತೃಪ್ತ ಶಾಸಕರು ವಾಪಸಾಗಲಿದ್ದಾರೆ.ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು [more]