ರಾಷ್ಟ್ರೀಯ

ಆಧುನಿಕ ಸ್ಫೋಟಕಕ್ಕಿಂತ ವೋಟರ್ ಐಡಿಯ ಶಕ್ತಿ ಹೆಚ್ಚು; ಮತ ಚಲಾಯಿಸಿ ಮೋದಿ ಮಾತು

ಗಾಂಧಿನಗರ: ಅಹಮದಾಬಾದ್​ನ ನಿಶಾನ್ ಶಾಲಾ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕು ಚಲಾಯಿಸಿದರು. ಈ ವೇಳೆ ಸ್ಫೋಟಕಕ್ಕಿಂತ ವೋಟರ್​ ಐಡಿಯ ಶಕ್ತಿ ಹೆಚ್ಚಿದೆ ಎಂದರು. “ನನ್ನ ಹಕ್ಕನ್ನು [more]

ಬೀದರ್

ಮತದಾನ ಮಾಡಿದ ಎಂಎಲ್ಸಿ ವಿಜಯಸಿಂಗ್

ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮತದಾನ ಮಾಡಿದರು.ಬೀದರ್ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ಬೂತ್ ನಲ್ಲಿ ಎಂಎಲ್ಸಿ ವಿಜಯಸಿಂಗ್ ಹಕ್ಕು ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಈಶ್ವರ [more]

ರಾಷ್ಟ್ರೀಯ

ಅಹಮದಾಬಾದ್ ನ ರಾನಿಪ್ ಮತಗಟ್ಟೆಯಲ್ಲಿ ಪ್ರಧಾನಿ ಮೋದಿ ಮತದಾನ

ಅಹಮದಾಬಾದ್: ಲೋಕಸಭಾ ಚುನಾವಣೆಯ ಮೂರನೆ ಹಂತದ ಮತದಾನ ಆರಂಭವಾಗಿದ್ದು, ಪ್ರಧಾನಿ ಮೋದಿ ಗುಜರಾತ್ ನ ಅಹಮಾದಾಬಾದ್ ನ ರಾನಿಪ್ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ [more]

ರಾಜ್ಯ

ಯಡಿಯೂರಪ್ಪ ರಾಘವೇಂದ್ರ ಮತದಾನ

?ರಾಜ್ಯ ಬಿಜೆಪಿ ಅಧ್ಯಕ್ಷರಾದ *ಶ್ರೀ ಬಿ.ಎಸ್.ಯಡಿಯೂರಪ್ಪ* ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ *ಶ್ರೀ ಬಿ.ವೈ.ರಾಘವೇಂದ್ರ*, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾuರ್ಯದರ್ಶಿ *ಶ್ರೀ [more]

ರಾಷ್ಟ್ರೀಯ

ಲೋಕ ಸಮರ: ದೇಶದಲ್ಲಿ 3 ನೇ ಹಂತ, ರಾಜ್ಯದಲ್ಲಿ 2 ನೇ ಹಂತದ ಮತದಾನ ಆರಂಭ

ಬೆಂಗಳೂರು : ದೇಶದಲ್ಲಿ 3 ನೇ ಹಂತ ಹಾಗೂ ರಾಜ್ಯದಲ್ಲಿ 2 ನೇ ಹಂತದ ಲೋಕಸಭಾ ಚುನಾವಣಾ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ . ಮತದಾರರು [more]

ಮುಂಬೈ ಕರ್ನಾಟಕ

ಮತದಾನ ಮಾಡದಿರಲು ನಿರ್ಧರಿಸಿದ ಕಿತ್ತಲಿ ಗ್ರಾಮದ ಗ್ರಾಮಸ್ಥರು

ಬಾದಾಮಿ,ಏ.22-ವಸತಿ ಹಾಗೂ ಮೂಲಸೌಕರ್ಯಗಳಿಗೆ ಆಗ್ರಹಿಸಿ ತಾಲೂಕಿನ ಕಿತ್ತಲಿ ಗ್ರಾಮದ ಗ್ರಾಮಸ್ಥರು ಲೋಕಸಭೆ ಚುನಾವಣೆಗೆ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ತಾಲೂಕಿನ ಕಿತ್ತಲಿ ಗ್ರಾಮದಲ್ಲಿ 1995-96ರಲ್ಲಿ ಇಂದಿರಾ ಆವಾಸ್ ವಸತಿ [more]

ಹಳೆ ಮೈಸೂರು

ನಕಲಿ ಐಪಿಎಸ್ ಅಧಿಕಾರಿಯ ಬಂಧನ

ಮೈಸೂರು,ಏ.22- ನಕಲಿ ಐಪಿಎಸ್ ಅಧಿಕಾರಿಯೊಬ್ಬನನ್ನು ನಗರದ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ 3ನೇ ಹಂತ , 3ನೇ ಮುಖ್ಯರಸ್ತೆಯ, ಎ ಬ್ಲಾಕ್ ನಿವಾಸಿ ಸಿ.ಎನ್.ದಿಲೀಪ್ ಬಂಧಿತ ಆರೋಪಿ. [more]

ತುಮಕೂರು

ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ-ಮಾಜಿ ಸಂಸದ ಜಿ.ಎಸ್.ಬಸವರಾಜ್

ತುಮಕೂರು,ಏ.22- ಅಮೆರಿಕಾದಿಂದ 50 ಸಾವಿರಕ್ಕೂ ಹೆಚ್ಚು ಭಾರತೀಯರು ತಾಯ್ನಾಡಿಗೆ ಬಂದು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿ ಮತದನ ಮಾಡಿ ಹೋಗಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಪ್ರಥಮ [more]

ಬೆಳಗಾವಿ

ಕುಂದಾನಗರಿಯಲ್ಲಿ ಮುಂದುವರೆದ ಐಟಿ ದಾಳಿ

ಬೆಳಗಾವಿ,ಏ.22- ಕುಂದಾ ನಗರಿಯಲ್ಲಿ ದಾಳಿ ಮುಂದುವರೆಸಿರುವ ಐಟಿ ಅಧಿಕಾರಿಗಳು ಕಾರಿನಲ್ಲಿ ಸಾಗಿಸುತ್ತಿದ್ದ 14 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಐಟಿ ಅಧಿಕಾರಿಗಳು ಶ್ರೀಕಾಂತ್ [more]

ಹಳೆ ಮೈಸೂರು

ಬೂತ್‍ನಲ್ಲಿ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಆರೋಪಿಯ ಬಂಧನ

ಹುಣಸೂರು, ಏ.22- ಮತದಾನದ ವೇಳೆ ಮತಗಟ್ಟೆಗೆ ನೇಮಕವಾಗಿದ್ದ ಕಾನ್‍ಸ್ಟೆಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧಿಸಿದ್ದಾರೆ. ನಗರದ ಸದಾಶಿವನಕೊಪ್ಪಲಿನ ರೌಡಿಶೀಟರ್ [more]

ಉಡುಪಿ

ರೆಸಾರ್ಟ್‍ನಲ್ಲಿ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿರುವ ಸಿ.ಎಂ.

ಉಡುಪಿ, ಏ.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಪುವಿನ ಬಳಿ ಇರುವ ಖಾಸಗಿ ರೆಸಾರ್ಟ್‍ನಲ್ಲಿ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಅಂತಿಮ ಹಂತದ [more]

ಬೆಳಗಾವಿ

ಕಾಂಗ್ರೇಸ್-ಬಿಜೆಪಿ ನಾಯಕರ ಆಪ್ತರ ಮನೆ ಮೇಲೆ ಐಟಿ ದಾಳಿ

ಬೆಳಗಾವಿ,ಏ.22- ನಾಳೆ 2ಹಂತದ ಮತದಾನಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೆ ಇಂದೂ ಸಹ ಐಟಿ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆಪ್ತರ ಮನೆಗಳ ಮೇಲೆ ದಾಳಿ [more]

ಧಾರವಾಡ

ಇಂಜನಿಯರಿಂಗ್ ವಿದ್ಯಾರ್ಥಿ ನಿಗೂಡ ಸಾವು-ತನಿಖೆಯನ್ನು ಚುರುಕುಗೊಳಿಸಿದ ಸಿಐಡಿ ತಂಡ

ಹುಬ್ಬಳ್ಳಿ, ಏ.22-ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣ ಕುರಿತಂತೆ ಜಿಲ್ಲೆಗೆ ಆಗಮಿಸಿದ ಸಿಐಡಿ ತಂಡ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ನವೋದಯ ಕಾಲೇಜಿನ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ [more]

ಮುಂಬೈ ಕರ್ನಾಟಕ

ಲಂಕಾದಲ್ಲಿ ಬಾಂಬ್ ದಾಳಿ ಅತ್ಯಂತ ಹೇಯ ಕೃತ್ಯ-ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ,ಏ.22- ನಿನ್ನೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ನಮ್ಮ ರಾಜ್ಯದ ಹಲವರು ಬಾಂಬ್ ಸ್ಫೋಟದಲ್ಲಿ [more]

ಬೆಂಗಳೂರು ಗ್ರಾಮಾಂತರ

ಲಂಕಾ ಬಾಂಬ್ ದಾಳಿಯಲ್ಲಿ ನೆಲಮಂಗಲ ಮತ್ತು ತುಮಕೂರಿನ ಐದು ಮಂದಿ ಸಾವು

ನೆಲಮಂಗಲ, ಏ.22- ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ನೆಲಮಂಗಲ ಮತ್ತು ತುಮಕೂರಿನ 7 ಮಂದಿಯಲ್ಲಿ 5 ಮಂದಿ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದು, ಇತರ ಇಬ್ಬರು [more]

ಬೆಂಗಳೂರು

ಕೊಲಂಬೋ ಸರಣಿ ಬಾಂಬ್ ಸ್ಪೋಟ-ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ನಾಗರಾಜ ರೆಡ್ಡಿ

ಬೆಂಗಳೂರು,ಏ.22-ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಾಸಕ ರಾಮಲಿಂಗಾರೆಡ್ಡಿ ಅವರ ಆಪ್ತ ನಾಗರಾಜ ರೆಡ್ಡಿ ಸರಣಿ ಬಾಂಬ್ ಸ್ಫೋಟದಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಟಿಎಂ ಬಡಾವಣೆ ನಿವಾಸಿಯಾದ ನಾಗರಾಜ ರೆಡ್ಡಿ [more]

ಬೆಂಗಳೂರು

ಕೊಲಂಬೋ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ಹನುಮಂತರಾಯಪ್ಪ-ಅವರ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಏ.22- ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವ ಇಬ್ಬರು ಕನ್ನಡಿಗರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ವಿದೇಶಾಂಗ ವ್ಯವಹಾರಗಳ ಇಲಾಖೆ ಜೊತೆ ನಿರಂತರ [more]

ಬೆಂಗಳೂರು

ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 29 ಕಡೆಯ ದಿನ

ಬೆಂಗಳೂರು,ಏ.22- ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಹಾಗೂ ಶಾಸಕರಾಗಿದ್ದ ಡಾ.ಉಮೇಶ್ ಜಿ. ಜಾದವ್ ರಾಜೀನಾಮೆಯಿಂದ ಖಾಲಿಯಿ ಇದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ [more]

ಬೆಂಗಳೂರು

ನಾಳೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ

ಬೆಂಗಳೂರು,ಏ.22- ತೀವ್ರ ಹಣಾಹಣಿಯಿಂದ ಕೂಡಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ 2ನೇ ಹಂತದ ಮತದಾನ ನಡೆಯಲಿದ್ದು, ಪ್ರಮುಖ ರಾಜಕೀಯ ಧುರೀಣರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. 14 [more]

ಬೆಂಗಳೂರು

ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಖಂಡಿಸಿದ ಉಪರಾಷ್ಟ್ರಪತಿ

ಬೆಂಗಳೂರು, ಏ.22- ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಖಂಡಿಸಿದರು. ನಗರದಲ್ಲಿ ಇಂದು ನಡೆದ ಬೆಂಗಳೂರು ವಿಶ್ವ ವಿದ್ಯಾಲಯದ 54ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ [more]

ಬೆಂಗಳೂರು

ಮಾತೃಭಾಷೆ ಹಾಗೂ ದೇಶವನ್ನು ಯಾವತ್ತೂ ಮರೆಯಬಾರದು-ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು, ಏ.22- ಮಾತೃಭಾಷೆ ಹಾಗೂ ದೇಶವನ್ನು ಯಾವತ್ತೂ ಮರೆಯಬಾರದು ಎಂದು ಉಪರಾಷ್ಟ್ರಪತಿ ಎಮ್.ವೆಂಕಯ್ಯನಾಯ್ಡು ಕರೆ ನೀಡಿದರು. ನಗರದಲ್ಲಿ ಇಂದು ನಡೆದ ಬೆಂಗಳೂರು ವಿಶ್ವ ವಿದ್ಯಾಲಯದ 54ನೇ ವಾರ್ಷಿಕ [more]