ಧಾರವಾಡ

ಆರು ಕಿಂಟ್ವಾಲ್ ಪಡಿತರ ಅಕ್ಕಿ ವಶ

ಹುಬ್ಬಳ್ಳಿ- ಪಡಿತರ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಒಶಕ್ಕೆ ಪಡೆದ ಘಟನೆ ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮದಲ್ಲಿ ನಡೆದಿದೆ. ನ್ಯಾಯಬೆಲೆ ಅಂಗಡಿಯಿಂದ ಪಡೆದ ಪಡಿತರ ಅಕ್ಕಿಯನ್ನ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 27ರ ವಿಶೇಷ ಸುದ್ದಿಗಳು

ಈದಿನ, ಜೂನ್ 27ರ ವಿಶೇಷ ಸುದ್ದಿಗಳು ಕಾಂಗ್ರೆಸ್‌ ಪಾಲಿಗೆ ಟ್ರಬಲ್‌ಶೂಟರ್‌ ಆಗಿದ್ದ ಸಿದ್ದರಾಮಯ್ಯ ಈಗ ಟ್ರಬಲ್‌ ಮೇಕರ್‌ ಆಗಿಬಿಟ್ಟರೇ? ಇರಾನ್ ನಿಂದ ಎಲ್ಲಾ ತೈಲಗಳ ಆಮದು ನಿಲ್ಲಿಸುವಂತೆ [more]

ರಾಷ್ಟ್ರೀಯ

ಖಿನ್ನತೆಗೆ ಒಳಗಾಗಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಮುಖ್ಯಸ್ಥರು ಕಾರಣರಲ್ಲ – ಸುಪ್ರೀಂಕೋರ್ಟ್

ನವದೆಹಲಿ, ಜೂ.27-ಉದ್ಯೋಗ ಸ್ಥಳಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟ್ ಅತಿಯಾದ ಕೆಲಸದ ಹೊರೆಯಿಂದ ತೀವ್ರ ಖಿನ್ನತೆಗೆ ಒಳಗಾಗಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಮೇಲಧಿಕಾರಿಗಳು ಅಥವಾ ಇಲಾಖೆ [more]

ರಾಷ್ಟ್ರೀಯ

ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ!

ನವದೆಹಲಿ,ಜೂ.27- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. 2019 ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಕಟ್ಟಿ [more]

ಅಂತರರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ವಾಣಿಜ್ಯ ಸಮರ

ವಾಷಿಂಗ್ಟನ್, ಜೂ.27-ಅಮೆರಿಕ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿರುವ ಭಾರತದ ಮೇಲೆ ಸೇಡಿನ ತೆರಿಗೆ ಹೇರುವ ತಮ್ಮ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಐರೋಪ್ಯ ಸಮುದಾಯ, [more]

ಹಳೆ ಮೈಸೂರು

ನಂಬಿಸಿ ಆಪ್ತ ಸ್ನೇಹಿತನೇ ಕತ್ತು ಕೊಯ್ದು ಕೊಲೆ

ಚನ್ನಪಟ್ಟಣ, ಜೂ.27- ದೇವಸ್ಥಾನಕ್ಕೆ ಹೋಗಿ ಬರೋಣವೆಂದು ನಂಬಿಸಿ ಆಪ್ತ ಸ್ನೇಹಿತನೇ ನಿವೃತ್ತ ಸಿಸಿಬಿ ಸಬ್‍ಇನ್ಸ್‍ಪೆಕ್ಟರ್‍ರನ್ನು ಬೆಂಗಳೂರಿನಿಂದ ಬೈಕ್‍ನಲ್ಲಿ ಕರೆದೊಯ್ದು ಮಾರ್ಗಮಧ್ಯೆ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ [more]

ಹಳೆ ಮೈಸೂರು

ದೇವಾಲಯದ ಬೀಗ ಹಾಕಿದ್ದರೂ ಹುಂಡಿ ಮಾಯ!

ಮೈಸೂರು, ಜೂ.27- ದೇವಾಲಯದ ಬೀಗ ಹಾಕಿದಂತೆಯೇ ಇದೆ. ಆದರೂ ಗರ್ಭಗುಡಿ ಮುಂಭಾಗದಲ್ಲಿದ್ದ ಹುಂಡಿ ಕಾಣೆಯಾಗಿದೆ. ಇಂತಹ ಘಟನೆ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ [more]

ಬೆಂಗಳೂರು

ಲಾರಿ ಟಾಟಾ ಏಸ್ ವಾಹನ ಡಿಕ್ಕಿ

ಆನೇಕಲ್, ಜೂ.27- ರಸ್ತೆ ಬದಿ ನಿಂತಿದ್ದ ಲಾರಿಗೆ ಅತಿ ವೇಗವಾಗಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಹೆಬ್ಬಗೋಡಿಯಲ್ಲಿ ನಡೆದಿದೆ. [more]

ಮಧ್ಯ ಕರ್ನಾಟಕ

ಕೌಟುಂಬಿಕ ಕಲಹದ ಹಿನ್ನೆಲೆ, ಮಹಿಳೆಯರ ಕೊಲೆ

ಚಿತ್ರದುರ್ಗ, ಜೂ.27- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರನ್ನು ಗಂಡಂದಿರು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಳ್ಳಕೆರೆ: ಕೌಟುಂಬಿಕ ಕಲಹದ [more]

ದಾವಣಗೆರೆ

ಮನೆಯ ಮೇಲ್ಛಾವಣಿ ಕುಸಿದು ಇಬ್ಬರ ಸಾವು

ದಾವಣಗೆರೆ, ಜೂ.27- ಮನೆ ಮುಂಭಾಗ ಕುಳಿತು ಮಾತನಾಡುವಾಗ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಕೆಟಿಜೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಹಳೆ ಮೈಸೂರು

ರಸ್ತೆ ಅಪಘಾತದಲ್ಲಿ ವೃದ್ಧೆ ಸಾವು

ಟಿ.ನರಸೀಪುರ, ಜೂ.27- ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೂಗೂರು ಗ್ರಾಮದ ಸಮೀಪ ಜರುಗಿದೆ. ಕೊಳ್ಳೇಗಾಲ ತಾಲ್ಲೂಕಿನ [more]

ಹಾಸನ

ಗ್ರಾಪಂ ಪಿಡಿಒ ಅಮಾನತು

ಹಾಸನ, ಜೂ.27- ಸಮಯಕ್ಕೂ ಮೊದಲೇ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿದ್ದ ಹಿನ್ನೆ¯ಯಲ್ಲಿ ತಾಲ್ಲೂಕಿನ ಕೊರವಂಗಲ ಗ್ರಾಪಂ ಪಿಡಿಒ ಆರ್.ರಂಗಸ್ವಾಮಿ ಅವರನ್ನು ಜಿಪಂ ಸಿಇಒ ಅಮಾನತು ಮಾಡಿ ಆದೇಶ [more]

ಹಳೆ ಮೈಸೂರು

ಬಿಜೆಪಿ ಸದಸ್ಯರ ಪ್ರತಿಭಟನೆ

ಕೊಳ್ಳೇಗಾಲ, ಜೂ.27- ತಾ.ಪಂ ಸಾಮಾನ್ಯ ಸಭೆಯ ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಕುಳಿತುಕೊಳ್ಳಲು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅವಕಾಶವಿದೆಯೆ ಎಂಬ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿದ್ದರಿಂದ ಬಿಜೆಪಿ ಸದಸ್ಯರು [more]

ಹೈದರಾಬಾದ್ ಕರ್ನಾಟಕ

ದೇಶದಲ್ಲೇ ಕರ್ನಾಟಕ ಪೆÇಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ – ಡಾ.ಡಿ.ಪರಮೇಶ್ವರ್

ಕೊಪ್ಪಳ, ಜೂ.27- ದೇಶದಲ್ಲೇ ಕರ್ನಾಟಕ ಪೆÇಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ ಮತ್ತು ಮಾದರಿಯಾಗಿದೆ. ಅದನ್ನು ಉಳಿಸಿಕೊಂಡು ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಹೊಣೆ ಎಂದು ಡಿಸಿಎಂ ಹಾಗೂ ಗೃಹ ಸಚಿವ [more]

ದಾವಣಗೆರೆ

ಕಾರಿನ ಗಾಜು ಹೊಡೆದು ದಾಖಲೆ ಕಳವು

ದಾವಣಗೆರೆ,ಜೂ.27- ನಿಲ್ಲಿಸಿದ್ದ ಕಾರಿನ ಹಿಂಬದಿಯ ಗಾಜು ಹೊಡೆದು ಹಾಗೂ ದಾಖಲೆಗಳನ್ನು ಕಳವು ಮಾಡಿರುವ ಘಟನೆ ಗಾಂಧಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಉಪನೋಂದಣಾಧಿಕಾರಿ ಕಚೇರಿ ಬಳಿ ಬ್ಯಾಂಕ್‍ನ [more]

ಹಳೆ ಮೈಸೂರು

ಕುಡಿದ ಅಮಲಿನಲ್ಲಿ ಮೋರಿಗೆ ಬಿದ್ದ ಯುವಕ ಸಾವು

ಮೈಸೂರು,ಜೂ.27- ಕುಡಿದ ಅಮಲಿನಲ್ಲಿ ಮೋರಿಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಶ್ರೀರಾಂಪುರ ವಾಸಿ ರವಿಚಂದ್ರ(25) ಮೃತ ಯುವಕ. ಈತ ವೃತ್ತಿಯಲ್ಲಿ ಪೇಂಟರ್. ನಿನ್ನೆ ಸರಿರಾತ್ರಿವರೆಗೂ [more]

ಹಳೆ ಮೈಸೂರು

ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ

ಮೈಸೂರು,ಜೂ.27- ವಿವಾಹ ನಿಶ್ಚಯವಾಗಿದ್ದ ಯುವತಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲ ವಾಸಿ ಪವಿತ್ರ(25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಜೂ.30ಕ್ಕೆ ಈPಯ ವಿವಾಹ ನಿಶ್ಚಯವಾಗಿತ್ತು. [more]

ಹಳೆ ಮೈಸೂರು

ಟವೇರಾ ವಾಹನಕ್ಕೆ ಲಾರಿ ಡಿಕ್ಕಿ, ಇಬ್ಬರ ಸಾವು

ಮಂಡ್ಯ,ಜೂ.27- ಬೆಂಗಳೂರುನಿಂದ ಮೈಸೂರಗೆ ತೆರಳುತ್ತಿದ್ದ ಟವೇರಾ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಮೃತರನ್ನು ಸದ್ದಾಂ [more]

ಹೈದರಾಬಾದ್ ಕರ್ನಾಟಕ

ಮೂರು ಕಾಲು ಹೊಂದಿರುವ ಅಪರೂಪದ ಗಂಡು ಮಗು ಜನನ!

ಬಳ್ಳಾರಿ, ಜೂ.27- ಜಿಲ್ಲೆಯ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ಕಾಲು ಹೊಂದಿರುವ ಅಪರೂಪದ ಗಂಡು ಮಗು ಜನಿಸಿದೆ. ಕಳೆದ ರಾತ್ರಿ ಹೆರಿಗೆಗಾಗಿ ದಾಖಲಾಗಿದ್ದ ಸುಷ್ಮಾ ಎಂಬ [more]

ಹಳೆ ಮೈಸೂರು

ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಕಡಿಮೆಯಾಗಿದೆ – ಪೆÇಲೀಸ್ ಆಯುಕ್ತ

ಮೈಸೂರು, ಜೂ.27- ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಕಡಿಮೆಯಾಗಿದೆ ಎಂದು ಪೆÇಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದ [more]

ಹೈದರಾಬಾದ್ ಕರ್ನಾಟಕ

ನಮ್ಮಲ್ಲಿ ಯಾವುದೇ ಶೀತಲ ಸಮರ ನಡೆದಿಲ್ಲ – ಡಾ.ಜಿ.ಪರಮೇಶ್ವರ್

ಕೊಪ್ಪಳ, ಜೂ.27- ನಮ್ಮಲ್ಲಿ ಯಾವುದೇ ಶೀತಲ ಸಮರ ನಡೆದಿಲ್ಲ. ಕೆಲವರು ಸರ್ಕಾರದ ಆಯಸ್ಸು ಎರಡು ವರ್ಷ, ಒಂದು ವರ್ಷ, ಆರು ತಿಂಗಳು ಎಂದು ಹೇಳುತ್ತಾರೆ. ಆದರೆ, ಅವರ [more]

ಬೆಂಗಳೂರು

ಅಹಿಂದ ನಾಯಕರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

  ಬೆಂಗಳೂರು, ಜೂ.27-ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪqಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹಿಂದ ನಾಯಕರು ಭೇಟಿ ಮಾಡಿದ್ದು, ಅವರು ಹಿಂದಿರುಗುವ ಮುನ್ನವೇ ಬಲಾಬಲ ಪ್ರದರ್ಶನದ ವೇದಿಕೆ [more]

ಬೆಂಗಳೂರು

ವಿದ್ಯಾರ್ಥಿ ನಿಲಯಗಳ ಹೊರಗುತ್ತಿಗೆ ನೌಕರರ ಪ್ರತಿಭಟನೆ

  ಬೆಂಗಳೂರು, ಜೂ.27-ವಿದ್ಯಾರ್ಥಿ ನಿಲಯಗಳ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದನ್ನು ಖಂಡಿಸಿ ನಗರದ ರೈಲ್ವೆ ನಿಲ್ದಾಣದಿಂದ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ [more]

ಬೆಂಗಳೂರು

ಕ್ರೀಯಯಲ್ಲಿ ನೈತಿಕತೆ ರಾರಾಜಿಸಲು ಸರಿಯಾದ ಮನೋಭಾವನೆ ಹೊಂದುವುದು ಅಗತ್ಯ: ಶ್ರೀ ರವಿಶಂಕರ್ ಗುರೂಜಿ ಸಲಹೆ

  ಬೆಂಗಳೂರು, ಜೂ.26-ಇಂದು ಕ್ರೀಡೆಯನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಕ್ರೀಡೆಯನ್ನು ಯುದ್ಧದಂತೆ ಮತ್ತು ಯುದ್ಧವನ್ನು ಕ್ರೀಡೆಯಂತೆ ಆಡುತ್ತಿದ್ದೇವೆ. ಇದು ಅದಲು-ಬದಲಾಗಬೇಕು ಎಂದು ಆರ್ಟ್ ಆಫ್ ಲೀವಿಂಗ್‍ನ [more]

ಬೆಂಗಳೂರು

ನಾಡಪ್ರಭು ಕೆಂಪೇಗೌಡರ ಜಯಂತಿ: ಫ್ರೀಡಂ ಪಾರ್ಕ್‍ನಿಂದ ಅರಮನೆ ಮೈದಾನದವರೆಗೂ ಬೃಹತ್ ಮೆರವಣಿಗೆ

  ಬೆಂಗಳೂರು, ಜೂ.27-ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಿಂದ ಕೆಂಪೇಗೌಡರ ಜಯಂತ್ಯೋತ್ಸವ [more]