ಮೇಯರ್ ಸ್ಥಾನಕ್ಕೆ ಹೊರಗಿನ ಎಂಎಲ್‍ಸಿಗಳಿಂದ ಮತ ಹಾಕಿಸುವ ಹುನ್ನಾರ: ನ್ಯಾಯಾಲಯದ ಮೊರೆ ಹೋಗಲು ಪದ್ಮನಾಭರೆಡ್ಡಿ ನಿರ್ಧ್ದಾರ
ಬೆಂಗಳೂರು, ಸೆ.4- ಸ್ಟೀಲ್‍ಬ್ರಿಡ್ಜ್, ವೈಟ್ ಟ್ಯಾಪಿಂಗ್‍ನಂತಹ ಯೋಜನೆಗಳ ಮೂಲಕ ಕೋಟ್ಯಂತರ ರೂ. ಲೂಟಿ ಮಾಡುವ ಉದ್ದೇಶದಿಂದ ಹೊರಗಿನ ಎಂಎಲ್‍ಸಿಗಳನ್ನು ತಂದು ಮೇಯರ್ ಸ್ಥಾನಕ್ಕೆ ಮತ ಹಾಕಿಸುವ ಹುನ್ನಾರವನ್ನು [more]




