ಈದಿನ, ಜೂನ್ 16ರ ವಿಶೇಷ ಸುದ್ದಿಗಳು
- ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಆಟಗಾರರಿಗೆ ಎನ್ಸಿಎನಲ್ಲಿ ಯೋ ಯೋ ಫಿಟ್ನೆಸ್ ಟೆಸ್ಟ್ ವಿರಾಟ್ ಪಾಸ್; ಅಂಬಟಿ ರಾಯುಡು ಫೇಲ್
- ಒಂದಲ್ಲ ಒಂದಿನ ನಾವೂ ಗೆಲ್ಲುತ್ತೇವೆ – ಸುನೀಲ್ ಛೇಟ್ರಿ (ವಿಶೇಷ ಸಂದರ್ಶನ)
- ದೇವೇಗೌಡರ ಮನೆಗೆ ಸಿಎಂ ಪದೇ ಪದೇ ಹೋಗಬಾರದು: ಮಾಜಿ ಸಿಎಂ
- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪರಶುರಾಮ ವಾಘ್ಮೋರೆ ತಪ್ಪೊಪ್ಪಿಗೆ: ಸ್ವತ: ಆರೋಪಿ ಹೇಳಿದ ಮಾತುಗಳೇನು…?
- ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ವಾಗ್ಮೋರೆ ಕುಟುಂಬಕ್ಕೆ ನೆರವು ಕೋರಿ ಶ್ರೀರಾಮಸೇನೆ ಫೇಸ್ ಬುಕ್ ನಲ್ಲಿ ಮನವಿ
- ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ರನ್ನು ಮೊದಲು ತನಿಖೆ ನಡೆಸಿ: ಸಿ.ಎಂ.ಇಬ್ರಾಹಿಂ
- 30 ಜಾನುವಾರುಗಳ ರಕ್ಷಣೆ; ಇಬ್ಬರ ಬಂಧನ
- ಮಗಳ ರೇಪ್ ಆರೋಪಿ ಅಪ್ಪ ಕೋರ್ಟ್ನಲ್ಲೇ ಪತ್ನಿಯ ಕತ್ತು ಸೀಳಿ ಕೊಂದ
- ಭಾರತದ 13 ಬ್ಯಾಂಕ್ಗಳಿಗೆ 1.815 ಕೋಟಿ ರೂ ಪಾವತಿಸಿ: ವಿಜಯ ಮಲ್ಯಗೆ ಬ್ರಿಟನ್ ಹೈಕೋರ್ಟ್ ಸೂಚನೆ
- ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ದೇಶದಿಂದ ದೇಶಕ್ಕೆ ಪರಾರಿಯಾಗುತ್ತಿರುವ ನೀರವ್ ಮೋದಿ…
- ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: ಘರ್ಷಣೆಯಲ್ಲಿ ಓರ್ವ ನಾಗರೀಕ ಸಾವು
- ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ಕೇಂದ್ರ ಎನ್ ಡಿ ಎ ಸರ್ಕಾರವೇ ಹೊಣೆ: ಶಿವಸೇನೆ
- ಅಮೆರಿಕಕ್ಕೆ ಚೀನಾ, ಏಟಿಗೆ ಎದಿರೇಟು
- ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪ, ಭಾರತೀಯ ಮೂಲದ ಅಮೆರಿಕದ ಉದ್ಯಮಿ
- ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ
- ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು
- ಕೆರಳಿಸಿ, ನರಳಿಸುವ ನರರೋಗ – ಮಲ್ಟಿಪಲ್ ಸ್ಕ್ಲೆರೋಸಿಸ್
- ಒಂದಲ್ಲ ಒಂದಿನ ನಾವೂ ಗೆಲ್ಲುತ್ತೇವೆ – ಸುನೀಲ್ ಛೇಟ್ರಿ (ವಿಶೇಷ ಸಂದರ್ಶನ)
- ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ
- 20 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಮುಖ್ಯಮಂತ್ರಿ ಅವರೇ ಸಮ್ಮತಿಸಿರುವುದು ಅನ್ನದಾತನ ಕಣ್ಣು ಕೆಂಪಾಗುವಂತೆ ಮಾಡಿದೆ
- ಸಂಪಾದಕ ಶುಜಾತ್ ಬುಖಾರಿ ಹತ್ಯೆ: ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ
- ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಜ್ಜಾದ ಹೈಕಮಾಂಡ್
- ರಾಜ್ಯ ಪ್ರವಾಸೋದ್ಯಮ ವತಿಯಿಂದ ಪ್ರವಾಸಿಗರಿಗೆ ವಿಶೇಷ ಪ್ರವಾಸ
- ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
- ಕೆಪಿಸಿಸಿ ಜವಾಬ್ದಾರಿ ಬೇಡ: ಶಾಸಕ ಸತೀಶ್ ಜಾರಕಿಹೊಳಿ
- ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ; ರಾಮಲಿಂಗಾರೆಡ್ಡಿ ಸ್ಪಷ್ಟನೆ