ಹಳೆ ಮೈಸೂರು

ವಿಧಾನಸಭಾ ಚುನಾವಣಾ ಪ್ರಚಾರ: ಮೂವರು ಸಿಬ್ಬಂದಿಗಳ ಅಮಾನತು

ಮಂಡ್ಯ, ಏ.30- ಕ್ಷೇತ್ರದ ಅಭ್ಯರ್ಥಿಯೊಬ್ಬರ ಪರವಾಗಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಗರಸಭೆಯ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ನಗರಸಭೆ ಗುತ್ತಿಗೆ ನೌಕರ ಮೇಸ್ತ್ರಿಗಳಾದ ಮುತ್ತಾಲಯ್ಯ, [more]

ಬೆಂಗಳೂರು

ಕಡಿಮೆ ಅಂಕ ಬಂದಿದ್ದರೆ ದೃತಿಗೆಟ್ಟು ದುಡಿಕಿನ ನಿರ್ಧಾರ ಕೈಗೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ಕಿವಿಮಾತು

ಬೆಂಗಳೂರು,ಏ.30- ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದರೆ, ಕಡಿಮೆ ಅಂಕ ಬಂದಿದ್ದರೆ ದೃತಿಗೆಟ್ಟು ದುಡಿಕಿನ ನಿರ್ಧಾರ ಕೈಗೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ಕಿವಿಮಾತು ಹೇಳಿದ್ದಾರೆ. ದ್ವಿತೀಯ [more]

ಬೆಂಗಳೂರು

ಜೂನ್ 8ರಿಂದ 20ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಮೇ 15 ಕಡೇ ದಿನ

ಬೆಂಗಳೂರು, ಏ.30- ಜೂನ್ 8ರಿಂದ 20ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಮೇ 15 ಕಡೇ ದಿನ. ಕಾಲೇಜಿನವರು ಪರೀಕ್ಷಾ ಶುಲ್ಕವನ್ನು ಒಂದೇ [more]

ತುಮಕೂರು

ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದಂತೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ:

ತುರುವೇಕೆರೆ, ಏ.30-ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದಂತೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಕಂಡು ಬರುತ್ತಿದ್ದು , ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಡಿಕಹಳ್ಳಿ, ಗೊಲ್ಲರಹಟ್ಟಿ ಗ್ರಾಮಕ್ಕೆ ಸುಮಾರು [more]

ಬೆಂಗಳೂರು

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಮೇ ಅಂತ್ಯದೊಳಗೆ ಆಯಾ ಕಾಲೇಜುಗಳಿಗೆ ಕಳುಹಿಸಕೊಡಲಾಗುವುದು

ಬೆಂಗಳೂರು, ಏ.30- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಮೇ ಅಂತ್ಯದೊಳಗೆ ಆಯಾ ಕಾಲೇಜುಗಳಿಗೆ ಕಳುಹಿಸಕೊಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕಿ ಶಿಖಾ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ [more]

ಬೆಂಗಳೂರು

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ರ್ಯಾಂಕ್ ವಿಜೇತರ ಪಟ್ಟಿ

ಬೆಂಗಳೂರು, ಏ.30- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ರ್ಯಾಂಕ್ ವಿಜೇತರ ಪಟ್ಟಿ ಈ ಕೆಳಕಂಡಂತಿದೆ. ಕಲಾ ವಿಭಾಗ:ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ [more]

ಬೆಂಗಳೂರು

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ: ಈ ಬಾರಿಯೂ ವಿದ್ಯಾರ್ಥಿನಿಯರೇ ಮೆಲುಗೈ

ಬೆಂಗಳೂರು, ಏ.30- ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಶೇ.59.56ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೆಲುಗೈ ಸಾಧಿಸಿದ್ದು, ಶೇ.67.11ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಮಾ.1ರಿಂದ [more]

ರಾಜ್ಯ

ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಂದೆ ನೀರಿನಲ್ಲಿ ಮುಳುಗಿ ಮೃತ:

ನಾಗಮಂಗಲ, ಏ.30-ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಂದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಫೈರೋಜ್ ಮೃತಪಟ್ಟ ತಂದೆ. ಇಂದು ಬೆಳಗ್ಗೆ [more]

ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನ!

ಮಂಗಳೂರು, ಏ.30-ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವವಿಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 95.9 ಕೋಟಿ ರೂ.ಗಳ ವಾರ್ಷಿಕ ಆದಾಯದೊಂದಿಗೆ ರಾಜ್ಯದ ಅತ್ಯಂತ ಶ್ರೀಮಂತ ಮುಜರಾಯಿ ದೇವಸ್ಥಾನ ಎಂಬ [more]

ಬೆಂಗಳೂರು

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು – ಕಾಲೇಜಿನ ಅಧ್ಯಕ್ಷ ಡಾ.ಚಂದ್ರಶೇಖರ್ ಕರೆ

ಕೆಆರ್‍ಪುರ, ಏ.30-ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಚಂದ್ರಶೇಖರ್ ಕರೆ ನೀಡಿದರು. ಕೆಆರ್ ಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ [more]

ಉತ್ತರ ಕನ್ನಡ

ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 15 ಲಕ್ಷ ಹಣ ವಶ:

ಉತ್ತರ ಕನ್ನಡ ,ಏ.30- ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 15 ಲಕ್ಷ ಹಣವನ್ನು ಜಿಲ್ಲೆಯ ಜೋಯಿಡಾದ ಅನುಮೋಡ ಚೆಕ್‍ಪೆÇೀಸ್ಟ್‍ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಚೆಕ್‍ಪೆÇೀಸ್ಟ್‍ನಲ್ಲಿ ತಪಾಸಣೆ ವೇಳೆ 15 ಲಕ್ಷ ವಶಪಡಿಸಿಕೊಳ್ಳಲಾಗಿದೆ. [more]

ಹಳೆ ಮೈಸೂರು

ದಾಖಲೆಯಿಲ್ಲದ 1.08 ಲಕ್ಷ ಪತ್ತೆ:

ಮೈಸೂರು,ಏ.30- ದಾಖಲೆಯಿಲ್ಲದೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 1.08 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ಹಾಗೂ ಪೆÇಲೀಸರು ಪತ್ತೆಹಚ್ಚಿದ್ದಾರೆ. ರಾತ್ರಿ ಮೈಸೂರಿನಿಂದ ದೇವಲಾಪುರಕ್ಕೆ ಹೋಗುತ್ತಿದ್ದ ಕಾರೊಂದನ್ನು ದೇವಲಾಪುರ ಚುನಾವಣಾ ಚೆಕ್‍ಪೆÇೀಸ್ಟ್‍ನಲ್ಲಿ [more]

ಹಳೆ ಮೈಸೂರು

ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ನಾಲ್ಕನೇ ಬಾರಿ ಬದಲಾವಣೆ

ಮೈಸೂರು,ಏ.30- ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಯನ್ನು ನಾಲ್ಕನೇ ಬಾರಿ ಬದಲಾವಣೆ ಮಾಡಲಾಗಿದೆ. ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಭಿರಾಮ್ ಜಿ.ಶಂಕರ್ ಅವರನ್ನು ನೇಮಿಸಲಾಗಿದೆ.  ಕಳೆದ ಒಂದೂವರೆ ತಿಂಗಳಿನಲ್ಲಿ ಮೈಸೂರಿಗೆ [more]

ಮುಂಬೈ ಕರ್ನಾಟಕ

ಯಡಿಯೂರಪ್ಪ ಅವರ ಮಗನಿಗೆ ವರುಣಾ ಕ್ಷೇತ್ರದ ಟಿಕೆಟ್ ತಪ್ಪಿಸಿದ್ದಾರೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯಪುರ, ಏ.30- ಅನಂತ್‍ಕುಮಾರ್ ಸೇರಿದಂತೆ ಇತರರು ಯಡಿಯೂರಪ್ಪ ಅವರ ಮಗನಿಗೆ ವರುಣಾ ಕ್ಷೇತ್ರದ ಟಿಕೆಟ್ ತಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ರಾಷ್ಟ್ರೀಯ

2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ:

ನವದೆಹಲಿ, ಏ.30-ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ 2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಕ್ರೋಢೀಕರಿಸಿ, ದಾಖಲೆ ಸಂಖ್ಯೆಯ [more]

ಬೀದರ್

ಸೂರ್ಯಕಾಂತಗೆ ನಾಗಮಾರಪಳ್ಳಿಗೆ ಬೆಂಬಲ ಸೂಚಿಸಿದ 32 ಸಂಘಟನೆ

ಬೀದರ್, ಏ.30- ಬೀದರ್ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಜಿಲ್ಲೆಯ 32 ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷರುಗಳು ಬೆಂಬಲ ಸೂಚಿಸಿದರು. ಕನ್ನಡಪರ [more]

ಹೈದರಾಬಾದ್ ಕರ್ನಾಟಕ

ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡುಗಳಂತೆ: ಸಿಎಂ ಆಸೆ ಬಿಎಸ್‍ವೈಗೆ ಹಗಲು ಕನಸು- ಡಿಸೋಜಾ

ರಾಯಚೂರು: ಏ-೩೦: ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡು ಇದ್ದಂತೆ. ಸಿಎಂ ಪದವಿ ಬಿಎಸ್‍ವೈ ಗೆ ಹಗಲು ಕನಸು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರಕಾರದ [more]

ಅಂತರರಾಷ್ಟ್ರೀಯ

ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ:

ಇಸ್ಲಾಮಾಬಾದ್, ಏ.30-ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಂಭತ್ತು ವರ್ಷಗಳಿಂದ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ವಿಚಾರಣೆ [more]

ರಾಜ್ಯ

ವಿಜಯೇಂದ್ರಗೆ ಟಿಕೆಟ್ ತಪ್ಪಿದ ಪರಿಣಾಮ ಬಿಜೆಪಿ ಕಾರ್ಯಕರ್ತರ ಮುಂದುವರೆದ ಆಕ್ರೋಶ ಹಿನ್ನೆಲೆ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಬಿಜೆಪಿ

ಮೈಸೂರು:ಏ-30: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ರಾಮದಾಸ್ ಪರ‌ ವಿಜಯೇಂದ್ರ ಮತಯಾಚನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿರುವ ವಿಜಯೇಂದ್ರ .ರಾಮದಾಸ್ [more]

ರಾಷ್ಟ್ರೀಯ

ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ:

ಜಮ್ಮು, ಏ.30-ಜಮ್ಮು ಮತ್ತು ಕಾಶ್ಮೀರ ವಿಧಾನಸಭಾಧ್ಯಕ್ಷ ಕವೀಂದರ್ ಗುಪ್ರಾ ಮತ್ತು ಇತರ ಏಳು ಮಂದಿ ಇಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರಾಗಿ [more]

ಬೀದರ್

ಪ್ರಭು ಚವ್ಹಾಣ್ ಅವರ ನೇತ್ರತ್ವದಲ್ಲಿ ಹಲವರು ಬಿಜೆಪಿ ಸೇರ್ಪಡೆ

ಬೀದರ್, ಏ. 26- ಔರಾದ್  ಕ್ಷೇತ್ರದ ಸಂಗಂಮ್ ಗ್ರಾಮದ ಶಾಲಿವಾನ ಪಟಿಲ್ ತಂಡ ಹಾಗೆ ಹಲವರು ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ಪಕ್ಷಗಳನ್ನು ತೊರೆದು [more]

ರಾಜ್ಯ

ಹಿಂದೂ ಸಹೋದರಿಂದಲೆ ದೇವಸ್ಥಾನದ ಎದುರೇ ಹಸುಳೆ ಮೇಲೆ ಅತ್ಯಾಚಾರ: ನಾನು ಹಿಂದೂ ಅಂತ ಹೇಳಿಕೊಳ್ಳಲು ತುಂಬಾ ನೋವಾಗುತ್ತಿದೆ ಎಂದ ನಟಿ ಜಯಮಾಲ

ತುಮಕೂರು: ನಾನು ಹಿಂದೂ ಅಂತ ಹೇಳಿಕೊಳ್ಳಲು ತುಂಬಾ ನೋವಾಗುತ್ತಿದೆ ಎಂದು ಹಿರಿಯ ಚಿತ್ರನಟಿ ಜಯಮಾಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ [more]

ರಾಷ್ಟ್ರೀಯ

ಗ್ಯಾಂಗ್‍ರೇಪ್ ದೃಶ್ಯ ವೈರಲ್ : ನೇಣು ಗಂಭಕ್ಕೇರಿಸದಿದ್ದರೆ ನನ್ನ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ

ಕನ್ನೌಜ್(ಉ.ಪ್ರ.), ಏ30-ತನ್ನ ಮೇಲೆ ಗ್ಯಾಂಗ್‍ರೇಪ್ ಎಸಗಿ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯವನ್ನು ವೈರಲ್ ಮಾಡಿರುವ ಯುವಕರನ್ನು ನೇಣು ಗಂಭಕ್ಕೇರಿಸದಿದ್ದರೆ ನನ್ನ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತೆ [more]

ರಾಜ್ಯ

ಅಮಿತ್ ಷಾ ಜೊತೆ ಭೇಟಿಯಾದ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ: ಸಿಎಂ ಗೆ ಹೆಚ್ ಡಿಕೆ ಸವಾಲ್

ಸಕಲೇಶಪುರ:ಏ-30: ಬಿಜೆಪಿ ಜೊತೆ ಒಪ್ಪಂದದ ಪ್ರಶ್ನೆಯೇ ಇಲ್ಲ…ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ…ಅಮಿತ್ ಷಾ ಜೊತೆ ಭೇಟಿಯಾದ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ಜೆಡಿಎಸ್ [more]

ರಾಷ್ಟ್ರೀಯ

ದಂಪತಿ ನಡುವೆ ಲೈಂಗಿಕ ಸಂಬಂಧ ಇರದಿದ್ದರೆ ವಿವಾಹ ಅನೂರ್ಜಿತ: ಬಾಂಬೆ ಹೈಕೋರ್ಟ್

ಮುಂಬೈ, ಏ.30-ಪತಿ ಮತ್ತು ಪತ್ನಿ ನಡುವೆ ಲೈಂಗಿಕ ಸಂಬಂಧವೇ ಇರದಿದ್ದರೆ ಅಂಥ ವಿವಾಹವನ್ನು ಅನೂರ್ಜಿತಗೊಳಿಸಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ [more]