
ಆನ್‍ಲೈನ್ ಮೂಲಕ ಪ್ರಧಾನಿ ಮೋದಿ ಉದ್ಘಾಟನೆ , 8 ಹಳೆಯ ಬಂಗಲೆಗಳನ್ನು 76 ಫ್ಲಾಟ್‍ಗಳಾಗಿ ಅಭಿವೃದ್ಧಿ ಸಂಸದರ ಬಹು ಮಹಡಿ ವಸತಿ ಉದ್ಘಾಟನೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನರೆನ್ಸ್ ಮೂಲಕ ಸಂಸತ್ ಸದಸ್ಯರಿಗಾಗಿ ನಿರ್ಮಿಸಲಾಗಿರುವ ಬಹುಮಹಡಿ ವಸತಿಗಳನ್ನು ಉದ್ಘಾಟಿಸಿದ್ದಾರೆ. ಹೊಸದಿಲ್ಲಿಯ ಡಾ. ಬಿ.ಡಿ. ಮಾರ್ಗ್ ರಸ್ತೆಯಲ್ಲಿ [more]