ಇಂಟರ್‍ನೆಟ್ ಸೆನ್ಸೆಷನ್ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣಿನ ಕುಡಿನೋಟಕ್ಕೆ ದೇಶವೇ ಫಿದಾ ಆಗಿದೆ. ಇನ್ನೊಂದೆಡೆ ವಿವಾದಗಳೂ ಹೊಗೆಯಾಡುತ್ತಿವೆ
ನವದೆಹಲಿ, ಫೆ.14-ಪ್ರೇಮಿಗಳ ದಿನದ ಸಂದರ್ಭದಲ್ಲೇ ಇಂಟರ್‍ನೆಟ್ ಸೆನ್ಸೆಷನ್ ಆಗಿರುವ ಮಲೆಯಾಳಂ ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣಿನ ಕುಡಿನೋಟಕ್ಕೆ ದೇಶವೇ ಫಿದಾ ಆಗಿದೆ. ಇನ್ನೊಂದೆಡೆ ವಿವಾದಗಳೂ [more]