ಮಲ್ಟಿ ಯುಟಿಲಿಟಿ ವೆಹಿಕಲ್ ನದಿಗೆ ಉರುಳಿ 8 ಮಂದಿ ಮೃತಪಟ್ಟು ಇನ್ನಿಬ್ಬರು ತೀವ್ರ ಗಾಯ

ಡುಮ್ನಾ, ಫೆ.12- ಮಲ್ಟಿ ಯುಟಿಲಿಟಿ ವೆಹಿಕಲ್(ಎಂಯುವಿ ದೊಡ್ಡ ಕಾರು) ನದಿಗೆ ಉರುಳಿ 8 ಮಂದಿ ಮೃತಪಟ್ಟು, ಇನ್ನಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಡುಮ್ನಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ವಾಹನವು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಅಪ್ಪಳಿಸಿ ಜೋರಿಯಾ ನದಿಗೆ ಉರುಳಿ ಬಿತ್ತು. ಜಾಮಾ ಪೋಲೀಸ್ ಠಾಣೆ ವ್ಯಾಪ್ತಿಯ ಲಾಗ್ಲಾ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.

(ಫೋಟೋವನ್ನು ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾಗಿದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ