ಬೆಂಗಳೂರು

ಅನರ್ಹ ಶಾಸಕರಿಗೆ ಬರಸಿಡಿಲಿನಂತೆ ಅಪ್ಪಳಿಸಿದ ಎರಡು ರಾಜ್ಯಗಳ ಫಲಿತಾಂಶ

  ಬೆಂಗಳೂರು,ಅ.25-ಇನ್ನೇನು ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದೇ ಬರುತ್ತದೆ ಎಂದು ಭಾರೀ ವಿಶ್ವಾಸದಲ್ಲಿದ್ದ ಅನರ್ಹ ಶಾಸಕರಿಗೆ ಎರಡು ರಾಜ್ಯಗಳ ಫಲಿತಾಂಶ ಬರಸಿಡಿಲಿನಂತೆ ಅಪ್ಪಳಿಸಿದೆ. ಏಕೆಂದರೆ ಮಹಾರಾಷ್ಟ್ರ [more]

ಬೆಂಗಳೂರು

ನೀರು ಪ್ರತಿಯೊಬ್ಬರಿಗೂ ಅತ್ಯವಶ್ಯಕ-ಇಂತಹ ನೀರನ್ನು ಹಿತಮಿತವಾಗಿ ಬಳಸಬೇಕು-ಸಚಿವ ಆರ್.ಅಶೋಕ್

ಬೆಂಗಳೂರು,ಅ.25-ಜೀವ ಜಲವಾದ ನೀರನ್ನು ಹಿತಮಿತವಾಗಿ ಬಳಸಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಮನವಿ ಮಾಡಿಕೊಂಡರು. ಗಣೇಶಮಂದಿರ ವಾರ್ಡ್‍ನಲ್ಲಿ ನಿರ್ಮಿಸಲಾಗಿರುವ  ಕಾವೇರಿ ಮಾತೆ ಕಂಚಿನ ಪುತ್ಥಳಿ, ಸಾಮ್ರಾಟ್ ಬಾಡ್ಮಿಂಟನ್ [more]

ಬೆಂಗಳೂರು

ರಾಜ್ಯಕ್ಕೆ ಆಗಮಿಸಲಿರುವ ಡಿ.ಕೆ.ಶಿವಕುಮಾರ್ರವರಿಗೆವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

ಬೆಂಗಳೂರು,ಅ.25-ನಾಳೆ ರಾಜ್ಯಕ್ಕೆ ಆಗಮಿಸಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಬಿ.ಕೇಶವ ರಾಜಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು [more]

No Picture
ಬೆಂಗಳೂರು

ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ

ಬೆಂಗಳೂರು,ಅ.25-ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬಹುದಿನಗಳ ಬೇಡಿಕೆಯಾದ ಗೌರವಧನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದೆ. [more]

ಬೆಂಗಳೂರು

ಜೆಡಿಎಸ್ ಯುವ ಮುಖಂಡರೊಬ್ಬರ ಮೇಲೆ ದೌರ್ಜನ್ಯ-ಸಬ್‍ಇನ್‍ಸ್ಪೆಕ್ಟರ್ ಅವರನ್ನು ಅಮಾನತಿನಲ್ಲಿಡಬೇಕು-ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು,ಅ.25- ಜೆಡಿಎಸ್ ಯುವ ಮುಖಂಡರೊಬ್ಬರ ಮೇಲೆ ದೌರ್ಜನ್ಯ ವೆಸಗಿರುವ ಆರೋಪಕ್ಕೆ ಒಳಗಾಗಿರುವ ಯಾದಗಿರಿ ನಗರ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಅವರನ್ನು ಅಮಾನತಿನಲ್ಲಿಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ [more]

ಬೆಂಗಳೂರು

ಆರ್‍ಸಿಇಪಿ ಒಪ್ಪಂದದಿಂದ ದೇಶೀಯ ಹೈನುಗಾರಿಕೆ ನಾಶವಾಗಲಿದೆ-ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೊಯ್ಲಿ

ಬೆಂಗಳೂರು, ಅ.25- ಜಾಗತಿಕವಾಗಿ ವ್ಯಾಪಾರೋದ್ಯಮವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‍ಸಿಇಪಿ) ಒಪ್ಪಂದದಿಂದ ದೇಶೀಯ ಹೈನುಗಾರಿಕೆ ಸಂಪೂರ್ಣವಾಗಿ ನಾಶವಾಗಲಿದೆ [more]

ಬೆಂಗಳೂರು

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಮುಕ್ತ ಮಾರಾಟ-ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು –ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.25- ಶ್ರೀಮಂತ ಉದ್ಯಮಿಗಳಾದ ಅನಿಲ್ ಅಂಬಾನಿ ಮತ್ತು ಅದಾನಿ ಅವರು ನ್ಯೂಜಿಲ್ಯಾಂಡ್ ಹಾಗೂ ಮತ್ತಿತರ ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವುದರಿಂದ ಅಲ್ಲಿನ ಉತ್ಪಾದನೆಗಳನ್ನು ದೇಶಕ್ಕೆ ತೆರಿಗೆ [more]

No Picture
ಬೆಂಗಳೂರು

ಪ್ರಾಮಾಣಿಕತೆ ಮೆರೆದ ವಿಧಾನಸಭೆಯ ಸಚಿವಾಲಯದ ನೌಕರ ಮುನಾವರ್ ಬೇಗ್

ಬೆಂಗಳೂರು, ಅ.25- ಆಟೋರಿಕ್ಷಾದಲ್ಲಿ  ಮರೆತು ಬಿಟ್ಟು ಹೋಗಿದ್ದ ಐಪ್ಯಾಡನ್ನು ವಿಧಾನಸಭೆಯ ನೌಕರರೊಬ್ಬರು ಗಮನಿಸಿ ಆಯುಕ್ತರ ಕಚೇರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ವಿಧಾನಸಭೆಯ ಸಚಿವಾಲಯದ ನೌಕರರಾದ ಮುನಾವರ್ [more]

ಬೆಂಗಳೂರು

ನೀವು ಕೊಟ್ಟ ಸಹಕಾರಕ್ಕೆ-ಬೆಂಬಲಕ್ಕೆ ನಾನು ಋಣಿ-ಈ ಜನ್ಮದಲ್ಲಿ ನಾನು ಮರೆಯಲಾರೆ-ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಅ.25-ನಮ್ಮ ಸಹವಾಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇಡಿದ್ದು ಯಾರು ಎಂದು  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, [more]

ಬೀದರ್

ಕೆಡಿಪಿ ಸಭೆಯಲ್ಲಿ ಜಿಲ್ಲಾಸ್ಪತ್ರೆ, ಬ್ರಿಮ್ಸ್ ಸ್ಥಿತಿಗತಿಯ ಸುಧೀರ್ಘ ಚರ್ಚೆ:ಪ್ರತಿದಿನ ಪರಿಶೀಲನೆ ನಡೆಸಲು ತಾಕೀತು

ಬೀದರ ಅಕ್ಟೋಬರ್ 25 : ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ [more]

ರಾಜ್ಯ

17 ಅನರ್ಹ ಶಾಸಕರಿಗೆ ಇಂದು ಮಹತ್ವದ ದಿನ

ನವದೆಹಲಿ : ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಮ್ ಕೋರ್ಟ್ ನಲ್ಲಿ ಇಂದು ವಿಚಾರಣೆಯಾಗುವ ಸಾಧ್ಯತೆ ಇದೆ. [more]

ರಾಜ್ಯ

ಮೈತ್ರಿ ಸರ್ಕಾರ ಬೀಳಲು ಸಿದ್ದು, ಕುಮಾರಸ್ವಾಮಿ ಕಾರಣ

ನವದೆಹಲಿ: ಸಮ್ಮೀಶ್ರ ಸರ್ಕಾರ ಬೀಳೋದಕ್ಕೆ ಮಾಜಿ ಸಿಎಮ್ ಗಳಾದ ಹೆಚ್.ಡಿ. ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ ಕಾರಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಮೈತ್ರಿ ಸರ್ಕಾರ [more]

ಕ್ರೀಡೆ

ಬಾಂಗ್ಲಾ ಸರಣಿಗೆ ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್

ಮುಂಬೈ: ಮುಂಬರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ವಿರಾಟ್್ ಕೊಹ್ಲಿಗೆ ವಿಶ್ರಾಂತಿ ಕೊಡಲಾಗಿದ್ದು ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ನ.3ರಿಂದ ಬಾಂಗ್ಲಾ ವಿರುದ್ಧ [more]

ರಾಜ್ಯ

ನಾವೇ ಟಿಪ್ಪು ಜಯಂತಿ ಆಚರಿಸ್ತೀವಿ: ಶರತ್ ಬಚ್ಚೆಗೌಡ

ಹೊಸ ಕೋಟೆ : ಈ ಬಾರಿ ನಾವೇ ಟಿಪ್ಪು ಜಯಂತಿ ಆಚರಿಸ್ತೀವಿ ಎಂದು ಶರತ್ ಬಚ್ಚೆಗೌಡ ಹೇಳಿದ್ದಾರೆ.                [more]

ರಾಷ್ಟ್ರೀಯ

ಡಿಕೆಶಿ ವಿರುದ್ಧ ಸಿಬಿಐಗೆ ರಾಶಿ ರಾಶಿ ದಾಖಲೆ ನೀಡಿರುವ ಸಿ.ಪಿ. ಯೋಗೇಶ್ವರ್; ಡಿಕೆ ಸಹೋದರರನ್ನು ಮುಗಿಸಲು ಮಾಸ್ಟರ್​ಪ್ಲ್ಯಾನ್​

ಬೆಂಗಳೂರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ಕಳೆದ ಎರಡು ತಿಂಗಳಿನಿಂದ ಇಡಿ ವಶದಲ್ಲಿದ್ದು ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ [more]

ರಾಷ್ಟ್ರೀಯ

ದೆಹಲಿಗೆ ಕೂಡಲೇ ಬನ್ನಿ; ಹರ್ಯಾಣ ಸಿಎಂಗೆ ಶಾ ತುರ್ತು ಬುಲಾವ್

ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಆಗುತ್ತಿದ್ದಂತೆ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ತುರ್ತು ಬುಲಾವ್ ನೀಡಿದೆ. ಮತ ಎಣಿಕೆಯ ಆರಂಭದಲ್ಲಿ [more]

ರಾಷ್ಟ್ರೀಯ

ಹರಿಯಾಣ ಅತಂತ್ರ ಫಲಿತಾಂಶ; ಚೌಟಾಲಾಗೆ ಸಿಎಂ ಸ್ಥಾನ ಆಫರ್​ ಕೊಟ್ಟ ಕಾಂಗ್ರೆಸ್​, ಕರ್ನಾಟಕ ಮಾದರಿ ಮೈತ್ರಿ ಸಾಧ್ಯತೆ?

ಚಂಡೀಗಢ ; ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹರಿಯಾಣ ಫಲಿತಾಂಶ ಅತಂತ್ರವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿದ್ದು, ಈ ರಾಜ್ಯದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಕರ್ನಾಟಕ [more]

ರಾಷ್ಟ್ರೀಯ

ಹರಿಯಾಣದಲ್ಲಿ ಚೌಕಾಸಿ ರಾಜಕಾರಣ

ಚಂಡಿಗಢ : ದುಶ್ಯಂತ್ ಚೌಟಲಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ದವಿರುವುದಾಗಿ ಕಾಂಗ್ರೆಸ್ ಹೇಳಿದೆ. ಇದರೊಂದಿಗೆ ಹರಿಯಾಣ ರಾಜಕಾರಣ ಚೌಕಾಸಿ ರಾಜಕಾರಣಕ್ಕೆ ಇಳಿದಿದೆ. ಹರಿಯಾಣ ವಿಧಾನ ಸಭೆಯಲ್ಲಿ ಯಾವ [more]

ರಾಷ್ಟ್ರೀಯ

ಮಹಾರಾಷ್ಟ್ರ: ದೇವೇಂದ್ರಗೆ ಒಲಿದ ಮತದಾರ, ಭಾರೀ ಮುನ್ನಡೆಯತ್ತ ಎನ್‌ಡಿಎ

ಮಹಾರಾಷ್ಟ್ರ: ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆಯತ್ತ ಸಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದವು. ಸದ್ಯದ ಫಲಿತಾಂಶದಲ್ಲಿ ಬಿಜೆಪಿ [more]

ರಾಷ್ಟ್ರೀಯ

ಜೆಜೆಪಿ ಮುನ್ನಡೆ ಇದ್ದರೂ, ರೋಚಕ ತಿರುವು ಪಡೆಯುತ್ತಿದೆ ಹರ್ಯಾಣ ಫಲಿತಾಂಶ

ಚಂಡೀಗಢ: ಹರ್ಯಾಣದ ವಿಧಾನಸಭಾ ಫಲಿತಾಂಶ ಕ್ಷಣಕ್ಷಣ ಕುತೂಹಲ ಮೂಡಿಸುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮಧ್ಯೆ ಸಮಬಲದ ಹೋರಾಟ ನಡೆಯುತ್ತಿದೆ. ಮತ ಎಣಿಕೆಯ ಆರಂಭದ ಒಂದು ಗಂಟೆಯವರೆಗೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ [more]

ರಾಷ್ಟ್ರೀಯ

ಹರಿಯಣ ವಿಧಾನಸಭಾ ಚುನಾವಣೆಯಲ್ಲಿ ಹಾವು, ಏಣಿ ಆಟ

ಹರಿಯಾಣ:ಹರಿಯಾಣ:ಹರಿಯಾಣ ಫಲಿತಾಂಶದಲ್ಲಿ ಹಾವು ಏಣಿ ಆಟದಂತಾಗಿದೆ. ಭಾರೀ ನಿರೀಕ್ಷ ಹುಟ್ಟಿಸಿದ್ದ ಬಿಜೆಪಿ ಮಕಾಡೆ ಮಲುಗುತ್ತಾ ಸಾಗಿದೆ.ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತದೆ ಎಂದು ಕಾಂಗ್ರೆಸ್ ನಾಯಕ  ಭೂಪೆಂದರ್ [more]

ರಾಷ್ಟ್ರೀಯ

ಸೇನೆ ಯಶಸ್ವಿ ಕಾರ್ಯಾಚರಣೆ: ಝಾಕಿರ್ ಮೂಸಾ ಉತ್ತರಾಧಿಕಾರಿ ಲೆಲ್ಹಾರಿ ಸೇರಿ 3 ಉಗ್ರರ ಹತ್ಯೆ

ಶ್ರೀನಗರ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನಾಪಡೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್ ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್ ಘಜ್ವತ್ ಉಲ್ [more]

ರಾಜ್ಯ

ತಿಹಾರ್ ಜೈಲಿಗೆ ಸೋನಿಯಾ, ಅಂಬಿಕಾ ಸೋನಿ ಭೇಟಿ; ಡಿಕೆ ಶಿವಕುಮಾರ್ ಜತೆ ಚರ್ಚೆ

ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಬುಧವಾರ ಬೆಳಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ [more]

ರಾಷ್ಟ್ರೀಯ

PoKಯಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ; ಪೊಲೀಸ್ ಗುಂಡಿಗೆ 2 ಬಲಿ, ಹಲವರಿಗೆ ಗಾಯ

ಮುಜಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಸೇನೆಯು ನಾಚಿಕೆಪಡುತ್ತಿದೆ. ಭಾರತದ ‘ಫಿರಂಗಿ ಮುಷ್ಕರ’ದ ಪುರಾವೆಗಳನ್ನು ತೋರಿಸಲು ಇಮ್ರಾನ್ ಸರ್ಕಾರ ವಿದೇಶಿ ರಾಜತಾಂತ್ರಿಕರೊಂದಿಗೆ [more]

ರಾಜ್ಯ

ಗೋಕಾಕ್‍ ಮೇಲೆ ಜೋಡಿಬಂಡೆ ಉರುಳೋ ಭೀತಿ; ಕೂಡಲೇ 100 ಮನೆ ಖಾಲಿ ಮಾಡುವಂತೆ ಸೂಚನೆ

ಬೆಳಗಾವಿ: ಗೋಕಾಕ್ ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಎರಡು ಬೃಹದಾಕಾರದ ದೊಡ್ಡ ಬಂಡೆಗಳು ಮತ್ತೆ ತಮ್ಮ ಸ್ಥಾನವನ್ನು ಬದಲಿಸಿ ಆತಂಕ ಹುಟ್ಟಿಸಿವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು [more]