ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸಿ
ದೊಡ್ಡಬಳ್ಳಾಪುರ: ಡಬ್ಲೂ ಡಬ್ಲೂ F ಇಂಡಿಯಾ ಸಂಸ್ಥೆ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಡಾ.ಅನಿಬೆಸೆಂಟ್ ಆವರಣದಲ್ಲಿ ವಿವಿಧ ಬಗೆಯ [more]
ದೊಡ್ಡಬಳ್ಳಾಪುರ: ಡಬ್ಲೂ ಡಬ್ಲೂ F ಇಂಡಿಯಾ ಸಂಸ್ಥೆ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಡಾ.ಅನಿಬೆಸೆಂಟ್ ಆವರಣದಲ್ಲಿ ವಿವಿಧ ಬಗೆಯ [more]
ನವದೆಹಲಿ, ಜೂ.11- ಪ್ರಸಿದ್ಧ ಕೈಲಾಸ ಮಾನಸ ಸರೋವರ ಯಾತ್ರೆ-2018ರ ಮೊದಲ ತಂಡಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಇಂದು ಹಸಿರು ನಿಶಾನೆ ತೋರಿದರು. [more]
ತಿರುವನಂತಪುರಂ, ಜೂ.11- ಕೇರಳದ ವಿವಿಧೆಡೆ ವರುಣನ ರುದ್ರಾವತಾರ ಮುಂದುವರಿದಿದ್ದು, ಈವರೆಗೆ ಧಾರಾಕಾರ ಮಳೆಗೆ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಭಾರೀ ಮಳೆಯಿಂದಾಗಿ 188.41 ಹೆಕ್ಟೇರ್ ಪ್ರದೇಶದ [more]
ಆಗ್ರಾ, ಜೂ.11-ವಿದ್ಯಾರ್ಥಿಗಳ ಗುಂಪಿನ ಮೇಲೆ ಬಸ್ ಹರಿದು ಶಿಕ್ಷಕ ಸೇರಿ ಏಳು ಮಂದಿ ಮೃತಪಟ್ಟ ದುರಂತ ಉತ್ತರ ಪ್ರದೇಶದ ಕನ್ನೌಜ್‍ನ ಲಕ್ನೋ-ಆಗ್ರಾ ಎಕ್ಸ್‍ಪ್ರೆಸ್‍ವೇನಲ್ಲಿ ಇಂದು ಮುಂಜಾನೆ ಸಂಭವಿಸಿದೆ. [more]
ನವದೆಹಲಿ, ಜೂ.11-ಭಾರತದ ಮೇಲೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸದಾ ಹವಣಿಸುತ್ತಿರುವ ಪಾಕಿಸ್ತಾನ ಬೆಂಬಲಿತ ಜೈಷ್-ಎ-ಮಹಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‍ಇಟಿ) ಹಾಗೂ ಹಿಜ್‍ಬುಲ್ ಮುಜಾಹಿದ್ದೀನ್(ಎಚ್‍ಎಂ) ಭಯೋತ್ಪಾದನೆ ಸಂಘಟನೆಗಳು ಈಗ [more]
ವಡೋದರ(ಗುಜರಾತ್), ಜೂ.11-ಪಾಕಿಸ್ತಾನದ ಜೈಲೊಂದರಲ್ಲಿ ಗುಜರಾತ್‍ನ ಮೀನುಗಾರನೊಬ್ಬ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆಯೇ ಆತ ಸಾವಿಗೀಡಾದ ಸುದ್ದಿ ಕುಟುಂಬದವರಿಗೆ ಈಗ ತಿಳಿದಿದೆ. ಗುಜರಾತ್‍ನ [more]
ಗುವಾಹತಿ, ಜೂ.11-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪ್ರಾದೇಶಿಕ ಭೂಗರ್ಭ ಅಧ್ಯಯನ ಕೇಂದ್ರ ತಿಳಿಸಿದೆ. ಭೂಕಂಪದಿಂದ ಯಾವುದೇ ಸಾವು-ನೋವು [more]
ಕ್ವೆಬೆಕ್ ಸಿಟಿ, ಜೂ.11-ಅಮೆರಿಕ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿರುವ ಭಾರತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಾಪಾರ ವಹಿವಾಟು ನಿಲ್ಲಿಸುವುದಾಗಿ ಬೆದರಿಕೆ [more]
ನವದೆಹಲಿ, ಜೂ.11-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ದೋಷಪೂರಿತ ನೀತಿಗಳಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿರುವ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ [more]
ಪಣಜಿ, ಜೂ.11- ಪೆÇಲೀಸ್ ಕಾನ್ಸ್‍ಟೆಬಲ್ ಸೇರಿದಂತೆ ಮೂವರು ಪ್ರವಾಸಿಗರು ಜಲಸಮಾಧಿಯಾದ ಘಟನೆ ಗೋವಾ ರಾಜಧಾನಿ ಪಣಜಿ ಸಮೀಪದ ಪ್ರಸಿದ್ಧ ಕಲಾನುಗುಟೆ ಬೀಚ್‍ನ ಅರಬ್ಬಿ ಸಮುದ್ರದಲ್ಲಿ ಇಂದು ಬೆಳಗ್ಗೆ [more]
ಬೆಂಗಳೂರು, ಜೂ.11-ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. [more]
ಬೆಂಗಳೂರು, ಜೂ.11-ಏರ್‍ಪೆÇೀರ್ಟ್‍ನಿಂದ ಬಸ್‍ನಲ್ಲಿ ಬಂದಿಳಿದು ಮನೆಗೆ ನಡೆದು ಹೋಗುತ್ತಿದ್ದ ವ್ಯಕ್ತಿಯ ಅಡ್ಡಗಟ್ಟಿ ದುಬಾರಿ ಬೆಲೆಯ ಮೊಬೈಲ್‍ನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಜಾಜಿನಗರ ಪೆÇಲೀಸ್ ಠಾಣಾ [more]
ಸಿಂಗಪುರ್, ಜೂ.11- ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಾಳೆ ಸಿಂಗಪುರ್‍ನಲ್ಲಿ ನಡೆಯುವ ಚಾರಿತ್ರಿಕ ಶೃಂಗಸಭೆ ವಿಶ್ವಾದ್ಯಂತ [more]
ಬೆಂಗಳೂರು, ಜೂ.11-ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದ ದುಷ್ಕರ್ಮಿಗಳು 3 ಸಾವಿರ ಹಣವಿದ್ದ ಪರ್ಸ್, ಮೊಬೈಲ್ ಕಳ್ಳತನ ಮಾಡಿರುವ ಘಟನೆ ಪುಲಕೇಶಿ ನಗರ ಪೆÇಲೀಸ್ ಠಾಣೆ [more]
ಬೆಂಗಳೂರು, ಜೂ.11- ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಮೂವರು ದರೋಡೆಕೋರರು 40 ಸಾವಿರ ಹಣ ಹಾಗೂ 2 ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಸೋಲದೇವನಹಳ್ಳಿ [more]
ಬೆಂಗಳೂರು, ಜೂ.11- ಮನೆಯೊಂದರ ಮುಂಬಾಗಿಲು ಒಡೆದು ಒಳನುಗ್ಗಿದ ಚೋರರು ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿರುವ ಘಟನೆ ಆರ್‍ಟಿ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]
ಸಿಂಗಪುರ್, ಜೂ. 11-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಸಿಂಗಪುರ್ ಪ್ರಧಾನಮಂತ್ರಿ ಲೀ ಹೀಸಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಸಿಂಗಪುರ್‍ನಲ್ಲಿ ನಾಳೆ ಉತ್ತರ [more]
ಬೆಂಗಳೂರು, ಜೂ.11- ಒಡೆದ ಕನ್ನಡದ ಮನಸ್ಸುಗಳು ಒಂದಾಗಿವೆ. ಕನ್ನಡದ ಏಕತೆಗಾಗಿ ನಾಡಿನ ನೆಲ, ಜಲ, ಸಂಸ್ಕøತಿಗೆ ಧಕ್ಕೆ ಬಂದಾಗ ನಿರಂತರ ಹೋರಾಟ ಮಾಡುತ್ತಾ ಬಂದಿರುವುದು ಕರ್ನಾಟಕ [more]
ಬೆಂಗಳೂರು, ಜೂ.11-ನೂತನ ಸರ್ಕಾರದ ಸಚಿವ ಸಂಪುಟ ವಿಸ್ತಚರಣೆ ಮತ್ತು ಖಾತೆ ಹಂಚಿಕೆಯಾದ ನಾಲ್ಕು ದಿನಗಳ ನಂತರ ಸಚಿವರು ಕಾರ್ಯಾರಂಭ ಮಾಡಿದ್ದು, ಸರ್ಕಾರದ ಚಟುವಟಿಕೆಗಳು ಅಧಿಕೃತ ಚಾಲನೆ [more]
ಬೆಂಗಳೂರು, ಜೂ.11-ರಾಜ್ಯದ ಮುಂಗಾರು, ಬೆಳೆ ಹಾನಿ ಸೇರಿದಂತೆ ರಾಜ್ಯದ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜೂ.13 ರಂದು ಹಿರಿಯ ಅಧಿಕಾರಿಗಳ ಸಭೆ [more]
ಬೆಂಗಳೂರು, ಜೂ.11-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನವಾಗಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಗಾಂಧಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ [more]
ಬೆಂಗಳೂರು, ಜೂ.11-ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಗಾಂಧಿಭವನಕ್ಕೆ ಕಾಯಕಲ್ಪ ನೀಡಿದ್ದರು. ಇದೀಗ ಗಾಂಧಿಭವನ ರಾಜ್ಯದ 30 ಜಿಲ್ಲೆಗಳಲ್ಲೂ ನಿರ್ಮಾಣವಾಗುತ್ತಿದ್ದು, ಇದರ ಉದ್ಘಾಟನೆ ಅವರ [more]
ಬೆಂಗಳೂರು, ಜೂ.11- ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್‍ನಲ್ಲಿ ಉಂಟಾದ ಭಿನ್ನಮತ ಕೊಂಚ ಶಮನವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಹಗ್ಗ-ಜಗ್ಗಾಟ ಶುರುವಾಗಿದೆ. ಪ್ರಸ್ತುತ ಕೆಪಿಸಿಸಿಯ ಅಧ್ಯಕ್ಷರಾಗಿರುವ [more]
ಬೆಂಗಳೂರು, ಜೂ.11- ಬಿಡಿಎಗೆ ಭೂಮಿ ನೀಡಿದ್ದ ರೈತರಿಗೆ ನಿಯಮಾವಳಿ ಪ್ರಕಾರ ನೀಡಲಾಗುತ್ತಿದ್ದ ವಿಶೇಷ ಪ್ರೋತ್ಸಾಹ ನಿವೇಶನಕ್ಕೆ ಬದಲಾಗಿ ಮಾರ್ಗಸೂಚಿ ದರದಂತೆ ಪರಿಹಾರ ಪಾವತಿಸುವಂತೆ ಸುತ್ತೋಲೆ ಹೊರಡಿಸುವ [more]
ಬೆಂಗಳೂರು, ಜೂ.11- ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇಂದು ನಗರದ ವಿವಿಧೆಡೆ ಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ