ನಾಳೆಯೇ ಸಚಿವ ಸಂಪುಟ ವಿಸ್ತರಣೆ; ಸಿಎಂ ಯಡಿಯೂರಪ್ಪಗೂ ಸರ್ಪ್ರೈಸ್ ನೀಡಲಿದೆಯಾ ಹೈಕಮಾಂಡ್ ಅಂತಿಮಪಟ್ಟಿ?
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 25 ದಿನಗಳು ಕಳೆದಿದ್ದರೂ ಮಂತ್ರಿ ಮಂಡಲ ರಚಿಸಿಲ್ಲ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಕೊನೆಗೂ ಆ ಗಳಿಗೆ ಕೂಡಿಬಂದಿದ್ದು, [more]




