ಆಪರೆಷನ್ ಹಸ್ತದ ಭಯಕ್ಕೆ ಬೆದರಿದ ಬಿಜೆಪಿಯಿಂದ ರೆಸಾರ್ಟ್ ರಾಜಕೀಯ
ಬೆಂಗಳೂರು, ಸೆ.12- ಕಾಂಗ್ರೆಸ್-ಜೆಡಿಎಸ್ ಉರುಳಿಸಿರುವ ದಾಳಕ್ಕೆ ಬೆದರಿರುವ ಬಿಜೆಪಿ ತನ್ನವರನ್ನು ಹಿಡಿದಿಟ್ಟುಕೊಳ್ಳುವುದರ ಸಲುವಾಗಿ ಎಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಕೊಂಡೊಯ್ಯಲು ಮುಂದಾಗಿದೆ. ನಮ್ಮ ಶಾಸಕರನ್ನು ಆಪರೇಷನ್ ಮಾಡಿದರೆ ಪ್ರತಿಯಾಗಿ [more]




