ಮಹಿಳೆಯರು ತಮ್ಮ ಸಮಸ್ಯೆಗಳನ್ನು ನಿರ್ಭಯವಾಗಿ ಹಂಚಿಕೊಂಡರೆ ಮಾತ್ರ ಪರಿಹಾರ ಪಡೆಯಲು ಸಾಧ್ಯ: ಗೀತಾ ಮೆನನ್
ಬೆಂಗಳೂರು, ಜ.3- ಮಹಿಳೆಯರನ್ನು ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತಗೊಳಿಸುವುದರಿಂದ ಅವರು ಸಮಾನತೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಸ್ತ್ರೀ ಜಾಗೃತಿ ಸಂಘಟನೆಯ ಕಾರ್ಯದರ್ಶಿ ಗೀತಾ ಮೆನನ್ ತಿಳಿಸಿದರು. ಗಾಂಧಿಭವನದಲ್ಲಿಂದು ಸ್ವರಾಜ್ [more]




