ರಾಷ್ಟ್ರೀಯ

ಮಹಮದ್ ಶಮಿಗೆ ಅಪಘಾತ ಹಿನ್ನಲೆ: ಪತಿ ಭೇಟಿಗೆ ಸಾಧ್ಯವಾಗದೇ ಅಸಾಹಾಯಕತೆ ತೋಡಿಕೊಂಡ ಪತ್ನಿ ಹಸೀನ್

ಕೊಲ್ಕತ್ತಾ:ಮಾ-27: ಕ್ರಿಕೆಟಿಗ ಮಹಮದ್ ಶಮಿ ಅಪಘಾತದಲ್ಲಿ ಗಯಗೊಂಡು ವಿಶ್ರಮಿಸುತ್ತಿರುವ ಹಿನ್ನಲೆಯಲ್ಲಿ ಪತ್ನಿ ಹಸೀನ್ ಜಹಾನ್ ಈಗ ಪತಿ ಮಹಮದ್ ಶಮಿಯನ್ನು ನೋಡಲು ಹಾತೊರೆಯುತ್ತಿದ್ದಾರಂತೆ. ಕಾರು ಅಪಘಾತದಲ್ಲಿ ಗಾಯಗೊಂಡು [more]

ಕ್ರೀಡೆ

ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‍ನಲ್ಲಿ ಚಿನ್ನದ ಪದಕ :

ಸಿಡ್ನಿ, ಮಾ.27-ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವಕಪ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ [more]

ರಾಷ್ಟ್ರೀಯ

ಐಪಿಎಲ್11ರ ಉದ್ಘಾಟನಾ ಪಂದ್ಯದಲ್ಲಿ ಮನರಂಜನೆ ನೀಡಲು ಬಾಲಿವುಡ್ ನಟ ರಣವೀರ್‍ಸಿಂಗ್ ಕೇಳಿದ ಮೊತ್ತ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ:

ಮುಂಬೈ, ಮಾ. 27- ಐಪಿಎಲ್11ರ ಉದ್ಘಾಟನಾ ಪಂದ್ಯದಲ್ಲಿ ಮನರಂಜನೆ ನೀಡಲು ಬಾಲಿವುಡ್ ನಟ ರಣವೀರ್‍ಸಿಂಗ್ ಕೇಳಿದ ಮೊತ್ತ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಏಪ್ರಿಲ್ 7 ರಂದು ಮುಂಬೈನ [more]

ಕ್ರೀಡೆ

ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಹುದ್ದೆಗೆ ಲೆಮೆನ್ ರಾಜೀನಾಮೆ:

ಸಿಡ್ನಿ, ಮಾ. 27- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4ನೆ ಟೆಸ್ಟ್ ಪಂದ್ಯದ ವೇಳೆ ನಡೆದ ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ [more]

ರಾಷ್ಟ್ರೀಯ

ರೋಹನ್ ಬೋಪಣ್ಣ ಹಾಗೂ ಫ್ರೆಂಚ್‍ನ ರೋಜರ್ ವಾಸೆಲಿನ್‍ಗೆ ಸೊಲು:

ಮಿಯಾಮಿ, ಮಾ.26- ಭಾರತದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಹಾಗೂ ಫ್ರೆಂಚ್‍ನ ರೋಜರ್ ವಾಸೆಲಿನ್ ಮಿಯಾಮಿ ಓಪನ್‍ನ 16ನೆ ಸುತ್ತಿನಲ್ಲಿ ಸೋಲುವ ಮೂಲಕ ಕ್ವಾರ್ಟರ್‍ಫೈನಲ್‍ನಿಂದ ಹೊರಗುಳಿದಿದ್ದಾರೆ. ಇಂದು [more]

ಕ್ರೀಡೆ

ರೋಜರ್ ಫೆಡರರ್ 175ನೆ ರ್ಯಾಂಕ್‍ನ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲು:

ಮಿಯಾಮಿ,ಮಾ.25- ವಿಂಬಲ್ಡನ್ ಲೋಕದ ದಿಗ್ಗಜ, ನಂ.1 ಸ್ಟಾರ್ ಸ್ವಿಡ್ಜರ್‍ಲ್ಯಾಂಡ್‍ನ ರೋಜರ್ ಫೆಡರರ್ 175ನೆ ರ್ಯಾಂಕ್‍ನ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲು ಕಾಣುವ ಮೂಲಕ ಅಗ್ರಪಟ್ಟವನ್ನು ಕಳೆದುಕೊಂಡಿದ್ದಾರೆ. [more]

ರಾಷ್ಟ್ರೀಯ

ಟೀಂ ಇಂಡಿಯಾ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ:

ಡೆಹ್ರಾಡೂನ್, ಮಾ.25- ಟೀಂ ಇಂಡಿಯಾ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಮಿ ತಲೆಗೆ [more]

ಕ್ರೀಡೆ

ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಚೆಂಡು ವಿರೂಪ ಗೊಳಿಸಿರುವ ಸಂಬಂಧ ಆಸ್ಟ್ರೇಲಿಯಾ ಸರ್ಕಾರ ನಾಯಕ ಸ್ಟೀವ್ ಸ್ಮಿತ್ ಹಾಗೂ ಇತರರ ಆಟಗಾರರ ವಜಾ :

ನ್ಯೂಲ್ಯಾಂಡ್ಸ್ , ಮಾ.25- ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಚೆಂಡು ವಿರೂಪ ಗೊಳಿಸಿರುವ ಸಂಬಂಧ ಆಸ್ಟ್ರೇಲಿಯಾ ಸರ್ಕಾರ ನಾಯಕ ಸ್ಟೀವ್ ಸ್ಮಿತ್ ಹಾಗೂ ಇತರರ ಆಟಗಾರರನ್ನು ವಜಾಗೊಳಿಸುವ [more]

ಕ್ರೀಡೆ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್ ಸ್ಮಿತ್‌ ಹಾಗೂ ಡೇವಿಡ್ ವಾರ್ನರ್ ರಾಜೀನಾಮೆ

ಸಿಡ್ನಿ:ಮಾ-25: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್ ಸ್ಮಿತ್‌ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ [more]

ಕ್ರೀಡೆ

ಭಾರತೀಯ ಪ್ರತಿಭಾವಂತ ಶೂಟರ್ ಮನು ಭಾಕೆರ್ ಪದಕ ಬೇಟೆ :

ಸಿಡ್ನಿ, ಮಾ.24-ಭಾರತೀಯ ಪ್ರತಿಭಾವಂತ ಶೂಟರ್ ಮನು ಭಾಕೆರ್ ಪದಕ ಬೇಟೆ ಮುಂದುವರಿದಿದೆ. ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವ ಕಪ್‍ನ ಮಹಿಳೆಯರ 100 ಮೀಟರ್ ಏರ್ [more]

ಕ್ರೀಡೆ

ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ(ಸಿಡಬ್ಲ್ಯುಜಿ) ಉದ್ಘಾಟನಾ ಸಮಾರಂಭದ ಪಥಸಂಚಲ, ಪಿ.ವಿ.ಸಿಂಧು ಆಯ್ಕೆ:

ನವದೆಹಲಿ, ಮಾ.24-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ(ಸಿಡಬ್ಲ್ಯುಜಿ) ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ರಿಯೋ ಒಲಿಂಪಿಕ್ಸ್ ರಜತ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ. [more]

ಕ್ರೀಡೆ

ಭಾರತದ ಪ್ರತಿಭಾವಂತ ಶೂಟರ್ ಎಳಾವೆನಿಲ್ ಒಳಾರಿವನ್ ಜೂನಿಯರ್ : ವಿಶ್ವದಾಖಲೆಯೊಂದಿಗೆ ಬಂಗಾರದ ಪದಕ

ಸಿಡ್ನಿ, ಮಾ.22- ಭಾರತದ ಪ್ರತಿಭಾವಂತ ಶೂಟರ್ ಎಳಾವೆನಿಲ್ ಒಳಾರಿವನ್ ಜೂನಿಯರ್ ಐಎಸ್‍ಎಸ್‍ಎಫ್ ವಿಶ್ವಕಪ್ ಪಂದ್ಯದಲ್ಲಿ ವಿಶ್ವದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ [more]

ರಾಷ್ಟ್ರೀಯ

ಐಪಿಎಲ್ ಗಾಗಿ ವಿರಾಟ್ ಕೊಹ್ಲಿ ಹೊಸ ಲುಕ್

ಮುಂಬೈ:ಮಾ-21:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಕ್ಕಾಗಿ ಹೇರ್ ಸ್ಟೈಲ್ ಬದಲಾಗಿದ್ದು, ಹೊಸ ಲುಕ್ ನಲ್ಲಿ ಮಿಂಚಲಿದ್ದಾರೆ. ತಮ್ಮ ಬ್ಯಾಟಿಂಗ್‌ ಮತ್ತು ನಾಯಕತ್ವ ಮಾತ್ರವಲ್ಲ ಫಿಟ್ನೆಸ್‌ [more]

ಕ್ರೀಡೆ

ರೋಹಿತ್‍ಶರ್ಮಾರ ಬಳಗಕ್ಕೆ ಬಾಂಗ್ಲಾದ ಸೌಮ್ಯಸರ್ಕಾರ್ ಎಸೆದ ಕೊನೆಯ ಚೆಂಡು ಸಿಹಿಯಾಗುತ್ತದೆಯೋ ಕಹಿಯ ಅನುಭವ ನೀಡುತ್ತದೋ ಎಂದು ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದರು:

ಕೊಲಂಬೊ, ಮಾ.18- ಯುಗಾದಿ ಹಬ್ಬದ ಬೆಲ್ಲವನ್ನು ನಾಡಿನ ಜನತೆಗೆ ಹಂಚಬೇಕೆಂದು ಬಯಸಿದ ರೋಹಿತ್‍ಶರ್ಮಾರ ಬಳಗಕ್ಕೆ ಬಾಂಗ್ಲಾದ ಸೌಮ್ಯಸರ್ಕಾರ್ ಎಸೆದ ಕೊನೆಯ ಚೆಂಡು ಸಿಹಿಯಾಗುತ್ತದೆಯೋ ಕಹಿಯ ಅನುಭವ ನೀಡುತ್ತದೋ [more]

ಬೆಂಗಳೂರು

ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ

ಬೆಂಗಳೂರು, ಮಾ.17- ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ವಾಲಿಬಾಲ್ ಕ್ರೀಡೆಗಾಗಿಯೇ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಸುಮಾರು 5.61 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಸೋಮವಾರ (ಮಾ.19)ಲೋಕಾರ್ಪಣೆಗೊಳ್ಳಲಿದೆ. [more]

ಕ್ರೀಡೆ

ವೆಸ್ಟ್‍ಇಂಡೀಸ್‍ನ ಸ್ಪಿನ್ ಬೌಲರ್, ಕೆಕೆಆರ್‍ನ ಅಲೌಂಡರ್ ಸುನೀಲ್ ನರೇನ್ ಬೌಲಿಂಗ್ ಮತ್ತೆ ವಿವಾದ

ಶಾರ್ಜಾ, ಮಾ. 16- ವೆಸ್ಟ್‍ಇಂಡೀಸ್‍ನ ಸ್ಪಿನ್ ಬೌಲರ್, ಕೆಕೆಆರ್‍ನ ಅಲೌಂಡರ್ ಎಂದೇ ಬಿಂಬಿಸಿಕೊಂಡಿರುವ ಸುನೀಲ್ ನರೇನ್ ಅವರ ಬೌಲಿಂಗ್ ಮತ್ತೆ ವಿವಾದಕ್ಕೆಡೆಯಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಚುಟುಕು [more]

ಕ್ರೀಡೆ

ಮೊಹಮ್ಮದ್ ಶಮಿ ಪ್ರಕರಣ ಬಿಸಿಸಿಐನಿಂದ ವರದಿ ಬಂದ ನಂತರ ಮುಂದಿನ ಕ್ರಮ

ನವದೆಹಲಿ, ಮಾ.16- ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಪ್ರಕರಣ ಸಂಬಂಧ ಬಿಸಿಸಿಐನಿಂದ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಐಪಿಎಲ್‍ನ ಮುಖ್ಯಸ್ಥ ರಾಜೀವ್‍ಶುಕ್ಲಾ [more]

ರಾಷ್ಟ್ರೀಯ

ಗಾಲಿಕುರ್ಚಿ ಫೆನ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕಕ್ಕೆ ಮೂರು ಪದಕ

ಇಂಫಾಲ್, ಮಾ.12-ಮಣಿಪುರದಲ್ಲಿ ನಡೆಯುತ್ತಿರುವ 11ನೆ ರಾಷ್ಟ್ರೀಯ ಗಾಲಿಕುರ್ಚಿ ಫೆನ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಮೂರು ಪದಕಗಳನ್ನು ಗೆದ್ದುಕೊಂಡಿದೆ. ಇಲ್ಲಿನ ಕುಮಾನ್ ಲಾಂಪಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ರಾಜ್ಯಕ್ಕೆ [more]

ಕ್ರೀಡೆ

ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್: ಪುರುಷರ 50 ಮೀಟರ್ ರೈಫಲ್ ನಲ್ಲಿ ಅಖಿಲ್ ಶೆಯೊರಾನ್ ಗೆ ಚಿನ್ನ

ಗಾದಲಜಾರಾ, ಮಾ.11-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 50 ಮೀಟರ್ ರೈಫಲ್ 3-ಪೆÇೀಸಿಷನ್‍ನಲ್ಲಿ ಅಖಿಲ್ ಶೆಯೊರಾನ್ ಚಿನ್ನ ಗೆದ್ದು ಭಾರತದ [more]

ರಾಷ್ಟ್ರೀಯ

ಒಂದೊಮ್ಮೆ ಸಾಯುತ್ತೇನೆ ಹೊರತು ದೇಶದ್ರೋಹದ ಕೆಲಸ ಮಾಡಲ್ಲ: ಕ್ರಿಕೆಟಿಗ ಮೊಹಮ್ಮದ್ ಶಮಿ ಸ್ಪಷ್ಟನೆ

ಕೋಲ್ಕತ್ತಾ:ಮಾ-೧೦: ಟೀಂ ಇಂಡಿಯಾ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಆತನ ಪತ್ನಿ ಮ್ಯಾಚ್ ಫಿಕ್ಸಿಂಗ್ ಅರೋಪ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಮಿ, [more]

ಕ್ರೀಡೆ

ಮಹಿಳೆಯರ 50 ಮೀಟ್ 3 ಪೊಸಿಷನ್ಸ್ ಸ್ಫರ್ಧೆಯಲ್ಲಿ ಅಂಜುಮ್ ಮೌಡ್‍ಗಿಲ್ ಗೆ ರಜಕ ಪದಕ

ಗಾದಲಜಾರಾ, ಮಾ.9-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದೆ. ಮಹಿಳೆಯರ 50 ಮೀಟ್ 3 ಪೊಸಿಷನ್ಸ್ ಸ್ಫರ್ಧೆಯಲ್ಲಿ ಅಂಜುಮ್ ಮೌಡ್‍ಗಿಲ್ ರಜಕ ಪದಕ [more]

ಕ್ರೀಡೆ

50 ಸಿಕ್ಸರ್‍ಗಳ ಸರದಾರ ಸುರೇಶ್‍ರೈನಾ

ಕೊಲಂಬೊ,ಮಾ.9- ಸುದೀರ್ಘ ಕಾಲದ ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾದ ಮಧ್ಯ ಕ್ರಮಾಂಕದ ಆಟಗಾರ ಸುರೇಶ್‍ರೈನಾ ಈಗ 50 ಸಿಕ್ಸರ್‍ಗಳ ಸರದಾರರಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳ [more]

ಕ್ರೀಡೆ

ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಮೂರನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ

ಗ್ವಾದಲಜಾರ, ಮಾ.6-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಈ ವರ್ಷದ ಪ್ರಥಮ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಮೂರನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ. ಮಹಿಳೆಯರ 10 ಮೀ.ಏರ್ [more]

ರಾಜ್ಯ

ಏಕಲವ್ಯ ಪ್ರಶಸ್ತಿಯನ್ನು ಪ್ರಕಟ

ಉಡುಪಿ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ. ಈ ಕುರಿತು ಕ್ರೀಡಾ [more]

ಕ್ರೀಡೆ

ತಂದೆಯವರ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚಿರಋಣಿ: ಪುನೀತ್‍ರಾಜ್‍ಕುಮಾರ್

ಬೆಂಗಳೂರು, ಫೆ.26-ನಮ್ಮ ತಂದೆಯವರ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿರುವುದಲ್ಲದೆ, ತಂದೆಯವರ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿರುವುದಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು [more]