ಹೈದರಾಬಾದ್ ಕರ್ನಾಟಕ

ಗಣೇಶ, ಈಶ್ವರ, ನಂದಿ ವಿಗ್ರಹಗಳ ಪ್ರತಿಷ್ಠಾಪನೆ-ರಾಮು

ರಾಯಚೂರು.ಮಾ.26- ಮಹಾಂತೇಶ ಶಿವಯೋಗಿ ಮಹಾಸ್ವಾಮಿಗಳ ಮಠದಲ್ಲಿ ಗಣೇಶ, ಈಶ್ವರ, ನಂದಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಕೆ.ರಾಮು ಗಾಣಧಾಳ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ [more]

ಧಾರವಾಡ

ಡಿ.ಜೆ.ಮ್ಯೂಸಿಕ್ ವಿಚಾರವಾಗಿ ಯುವಕರ ಗುಂಪಿನ ನಡುವೆ ನಡೆದ ಮಾರಾಮಾರಿಯಲ್ಲಿ ವ್ಯಕ್ತಿಯೊಬ್ಬ ಮೃತ:

ಹುಬ್ಬಳ್ಳಿ, ಮಾ.26- ಡಿ.ಜೆ.ಮ್ಯೂಸಿಕ್ ವಿಚಾರವಾಗಿ ಯುವಕರ ಗುಂಪಿನ ನಡುವೆ ನಡೆದ ಮಾರಾಮಾರಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದ ಗೌಸಿಯಾ ಟೌನ್‍ನಲ್ಲಿ ನಡೆದಿದೆ. ಗುರುಸಿದ್ದಪ್ಪ ಅಂಬಿಗೆರ [more]

ಮುಂಬೈ ಕರ್ನಾಟಕ

ನಗರದ ದರ್ಬಾರ್ ಪಿಯು ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯದ ಸಾಮೂಹಿಕ ನಕಲು:

ವಿಜಯಪುರ,ಮಾ.26- ನಗರದ ದರ್ಬಾರ್ ಪಿಯು ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯದ ಸಾಮೂಹಿಕ ನಕಲು ನಡೆದಿರುವ ಬಗ್ಗೆ ತಿಳಿದು ಬಂದಿದ್ದು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಸಿಬ್ಬಂದಿ [more]

ಧಾರವಾಡ

ಹತ್ತು ಕೋಟಿ ರೂ. ಕೊಡುತ್ತೇನೆ ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದಿದ್ದರು- ಕೆಜೆಪಿ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್

ಹುಬ್ಬಳ್ಳಿ,ಮಾ.26- ಬಿ.ಎಸ್. ಯಡಿಯೂರಪ್ಪ ಕೆಜೆಪಿ ಪಕ್ಷಕ್ಕೆ ಸೇರಿದಾಗ ಅಂದಿನ ಸಿಎಂ ಜಗದೀಶ್ ಶೆಟ್ಟರ್ ನನ್ನನ್ನು ಮನೆಗೆ ಕರೆದಿದ್ದರು. ಹತ್ತು ಕೋಟಿ ರೂ. ಕೊಡುತ್ತೇನೆ ಯಡಿಯೂರಪ್ಪ ಅವರನ್ನು ಪಕ್ಷದಿಂದ [more]

ಹೈದರಾಬಾದ್ ಕರ್ನಾಟಕ

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಕ್ ನೌಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಮಾ.26-ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹುದ್ದೆಗಳ ನೇರ ನೇಮಕಾತಿ, ಭರ್ತಿ ಹಾಗೂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ನೌಕರರು ಪ್ರತಿಭಟನೆ ನಡೆಸಿದರು. ನಗರದ [more]

ಕೋಲಾರ

ವಿಶ್ವದಲ್ಲೇ ಎತ್ತರವಾದ ಏಕಶಿಲೆಯ ಗ್ರಾನೈಟ್ ಕಲ್ಲಿನ 62 ಅಡಿ ಉದ್ದದ ಹನುಮನ ವಿಗ್ರಹ:

ಕೋಲಾರ, ಮಾ.26-ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡರಾಮ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಸುಮಾರು 62 ಅಡಿ ಉದ್ದದ ಹನುಮನ ವಿಗ್ರಹವನ್ನು ಕೋಲಾರದಲ್ಲಿ ಸಿದ್ಧಪಡಿಸಿದ್ದು, ಇಂದು ಬೃಹತ್ ವಾಹನದಲ್ಲಿ ಸಾಗಿಸಲಾಯಿತು. ವಿಶ್ವದಲ್ಲೇ ಎತ್ತರವಾದ [more]

ಚಿಕ್ಕಮಗಳೂರು

ಕಾಫಿ ನಾಡು ಚಿಕ್ಕಮಗಳೂರು ಎಂದರೆ ಎಲ್ಲಿಲ್ಲದ ಪ್ರೀತಿ – ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್

ಚಿಕ್ಕಮಗಳೂರು, ಮಾ.26- ಕಾಫಿ ನಾಡು ಚಿಕ್ಕಮಗಳೂರು ಎಂದರೆ ಎಲ್ಲಿಲ್ಲದ ಪ್ರೀತಿ, ಇಲ್ಲಿನ ಜನರೆಂದರೆ ನನಗೆ ಬಲು ಅಚ್ಚುಮೆಚ್ಚು, ಶಿವಸೈನ್ಯದ ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಎಂಬ ಗೀತೆಯ ಚಿತ್ರೀಕರಣ ಸೇರಿದಂತೆ [more]

ಹೈದರಾಬಾದ್ ಕರ್ನಾಟಕ

ಅಂಬೇಡ್ಕರ್ ಅವರ ಬಗ್ಗೆ ಹಾರ್ಧಿಕ್ ಪಾಂಡೆ ಅವಹೇಳನಕಾರಿ ಟ್ವೇಟ್ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಮಾ.26-ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಕ್ರಿಕೆಟ್ ಆಟಗಾರ ಅವಹೇಳನಕಾರಿ ಟ್ವೇಟ್ ಮಾಡಿರುವುದನ್ನು ಆರೋಪಿಸಿ ಅಂಬೇಡ್ಕರ್ ಸೇನೆ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ [more]

ಬೆಂಗಳೂರು

ಬೆಂಗಳೂರು ಗೋವಿಂದರಾಜನಗರ ವಾರ್ಡ್ ವಿನೂತನ ಯೋಜನೆ ಕಡಿಮೆ ವೆಚ್ಚ ,ಹೈಟೆಕ್ ಶಿಕ್ಷಣ

ಬೆಂಗಳೂರು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರ ನೇತೃತ್ವದಲ್ಲಿ ನರ್ಸರಿ,ಪೈಮರಿ ಮತ್ತು ಫ್ರೌಡಶಾಲೆ ತರಗತಿ ಹೊಸದಾಗಿ ಸೇರುವ ಮಕ್ಕಳ ವಿಶೇಷ ದಾಖಲಾತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಕನಿಷ್ಟ 10000ಸಾವಿರ [more]

ಹಳೆ ಮೈಸೂರು

ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮಾ.26- ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಈ ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಸರ್ಕಾರ ನಡೆಸಿರುವ ಜೆಡಿಎಸ್ ಈ ಬಾರಿಯೂ ಚುನಾವಣೆಯಲ್ಲಿ ಕೇಸರಿ ಪಕ್ಷದ [more]

ಮುಂಬೈ ಕರ್ನಾಟಕ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭೀಮಾತೀರದ ರೌಡಿ ಶೀಟರ್‍ಗಳ ಮನೆ ತಪಾಸಣೆ :

ವಿಜಯಪುರ, ಮಾ.26- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾತೀರದ ರೌಡಿ ಶೀಟರ್‍ಗಳ ಮನೆಗೆ ಭೇಟಿ ನೀಡಿ ಶಸ್ತ್ರಾಸ್ತ್ರಗಳ ಸಂಗ್ರಹಣೆ ಕುರಿತು ತಪಾಸಣೆ ನಡೆಸಿದರು. ಚಡಚಣ, ಇಂಡಿ, [more]

ಬೆಂಗಳೂರು ಗ್ರಾಮಾಂತರ

ಆಸ್ಪತ್ರೆಯ ಸೌಲಭ್ಯ ಇಲ್ಲದೆ 70 ಸಾವಿರ ಕಾರ್ಮಿಕರಿಗೆ ಸಮಸ್ಯೆ

ಕಾರ್ಮಿಕರ ಭವನ ಮತ್ತು ಇಎಸ್ ಐ ಆಸ್ಪತ್ರೆ ನಿರ್ಮಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ . ದೊಡ್ಡಬಳ್ಳಾಪುರ ದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಬೈಕ್ ರ್ಯಾಲಿ ಅಯೋಜನೆ. [more]

ತುಮಕೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ:

ತುಮಕೂರು, ಮಾ.26- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು [more]

ಮುಂಬೈ ಕರ್ನಾಟಕ

ಗದಗದಲ್ಲಿ ಜೆಡಿಎಸ್ ಟಿಕೇಟ್ ಆಕಾಂಕ್ಷಿ ಎಚ್.ಎಸ್.ಸೋಂಪೂರ್ ಕಿಡಿ

ಜೆಡಿಎಸ್ ಪಕ್ಷದಲ್ಲಿ ಹಣಕ್ಕಾಗಿ ಬಸವರಾಜ್ ಹೊರಟ್ಟಿಯಿಂದ ಒಪ್ಪಂದ ರಾಜಕಾರಣ ಆರೋಪ…. ವಿಪ ಸದಸ್ಯ ಹೊರಟ್ಟಿ ಅವ್ರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ. ಬೊ.ಎಸ್.ಹೊರಟ್ಟಿ ವರ್ತನೆಗೆ ಜೆಡಿಎಸ್ [more]

ತುಮಕೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ದುರಾಡಳಿತವನ್ನು ಕೊನೆಗೊಳಿಸಬೇಕಾಗಿದೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ

ತುಮಕೂರು, ಮಾ.26- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ದುರಾಡಳಿತವನ್ನು ಕೊನೆಗೊಳಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ತಿಳಿಸಿದ್ದಾರೆ. ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ [more]

ತುಮಕೂರು

ರಾಜ್ಯ ವಕೀಲರ ಪರಿಷತ್‍ಗೆ ಚುನಾವಣೆ:

ತುಮಕೂರು, ಮಾ.26-ರಾಜ್ಯ ವಕೀಲರ ಪರಿಷತ್‍ಗೆ ನಾಳೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಸುಪ್ರೀಂಕೋರ್ಟ್ ವಕೀಲ ಆರ್.ಎಸ್.ರವಿ ಅವರನ್ನು ಬೆಂಬಲಿಸಬೇಕೆಂದು ತುಮಕೂರು ಜಿಲ್ಲಾ ವಕೀಲರ ವೇದಿಕೆ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ ಮನವಿ [more]

ಹಳೆ ಮೈಸೂರು

ಮೈಸೂರು: ಸಾರ್ವಜನಿಕವಾಗಿ ಹಣ ಹಂಚಿದ ಶಾಸಕ.

ಮೈಸೂರು ಜಿಲ್ಲೆ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್‌ರಿಂದ ಹಣ ಹಂಚಿಕೆ. ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ ಹಂಚಿಕೆ. ಸಾ.ರಾ. ಮಹೇಶ್ ಶಾಸಕರು [more]

ಹಳೆ ಮೈಸೂರು

ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ವೈರಮುಡಿ ಕಿರೀಟ:

ಮಂಡ್ಯ,ಮಾ.26- ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ಧರಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ತರಲಾಯಿತು. ಬ್ರಹ್ಮ ತಂತ್ರ [more]

ಬೆಂಗಳೂರು

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ:

ಬೆಂಗಳೂರು, ಮಾ.26-ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯ ಹೆಸರು, [more]

ಬೆಂಗಳೂರು

ಸಾಫ್ಟ್‍ವೇರ್ ಕಂಪೆನಿ ನೌಕರರನ್ನು ಅಡ್ಡಗಟ್ಟಿ ದರೋಡೆ:

ಬೆಂಗಳೂರು, ಮಾ.26-ಇಂದು ಬೆಳಗಿನ ಜಾವ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಸಾಫ್ಟ್‍ವೇರ್ ಕಂಪೆನಿ ನೌಕರರನ್ನು ಅಡ್ಡಗಟ್ಟಿದ ನಾಲ್ವರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಸರ, ಮೊಬೈಲ್ ಹಾಗೂ ಹಣವನ್ನು [more]

ಬೆಂಗಳೂರು

ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿ ಪರಾರಿ:

ಬೆಂಗಳೂರು, ಮಾ.26- ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಪೆÇಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಬೆಳ್ಳಂದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ರಸ್ತೆಯಲ್ಲಿ ಹಾಗೂ ಬ್ಯಾಂಕ್‍ಗಳ ಬಳಿ ಹಣ ಬೀಳಿಸಿ ಸಾರ್ವಜನಿಕರ ಗಮನ ಸೆಳೆದು ವಂಚನೆ:

ಬೆಂಗಳೂರು,ಮಾ.26-ರಸ್ತೆಯಲ್ಲಿ ಹಾಗೂ ಬ್ಯಾಂಕ್‍ಗಳ ಬಳಿ ಹಣ ಬೀಳಿಸಿ ಸಾರ್ವಜನಿಕರ ಗಮನ ಸೆಳೆದು ವಂಚಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಗಿರಿನಗರ ಪೆÇಲೀಸರು [more]

ಬೆಂಗಳೂರು

ದರೋಡೆಕೋರರು ಚಾಕು ತೋರಿಸಿ ಬೆದರಿಸಿ1500 ನಗದು, ಮೊಬೈಲ್ ಕಸಿದುಕೊಂಡು ಪರಾರಿ:

ಬೆಂಗಳೂರು,ಮಾ.26- ನಡೆದು ಹೋಗುತ್ತಿದ್ದ ನಾಗಲ್ಯಾಂಡ್ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿದ ದರೋಡೆಕೋರರು ಚಾಕು ತೋರಿಸಿ ಬೆದರಿಸಿ1500 ನಗದು, ಮೊಬೈಲ್ ಕಸಿದುಕೊಂಡಿರುವ ಘಟನೆ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು ನಗರ

ನಾಗರಿಕ ಹಕ್ಕು , ಮಹಿಳಾ ಸುರಕ್ಷತೆ ಬಗ್ಗೆ ಸಮಗ್ರ ನೀತಿ ರೂಪಿಸುವಂತೆ ಕಾಂಗ್ರೆಸ್ ಆಗ್ರಹ.

  ಬೆಂಗಳೂರು, ಮಾ.26- ಅತ್ಯಾಚಾರ ವiತ್ತು ಮಹಿಳಾ ದೌರ್ಜನ್ಯದಲ್ಲಿ ಭಾಗಿಯಾಗುವ ಅಪರಾಧಿಗಳ ನಾಗರಿಕ ಹಕ್ಕು ಕಸಿದುಕೊಳ್ಳುವಂತಹ ಗಂಭೀರ ಕಾನೂನಿನ ಜೊತೆಗೆ, ಮಹಿಳಾ ಸುರಕ್ಷತೆ ಬಗ್ಗೆ ಸಮಗ್ರ ನೀತಿ [more]

ಬೆಂಗಳೂರು

ಕಾಂಗ್ರೆಸ್‍ಗೆ ಮತ್ತೊಂದು ಸಂಭ್ರಮ – ಸಿ ಫೋರ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‍ಗೆ ಮತ್ತೊಮ್ಮೆ ಸ್ಪಷ್ಟ ಬಹುಮತ !

ಬೆಂಗಳೂರು, ಮಾ.26- ರಾಹುಲ್ ಗಾಂಧಿ ಪ್ರವಾಸದಲ್ಲಿ ಕಂಡು ಬಂದ ಜನರ ಪ್ರತಿಕ್ರಿಯೆಯಿಂದ ಆತ್ಮವಿಶ್ವಾಸದ ಶಿಖರದಲ್ಲಿರುವ ಕಾಂಗ್ರೆಸ್‍ಗೆ ಮತ್ತೊಂದು ಸಂಭ್ರಮದ ಬೆಳವಣಿಗೆ ನಡೆದಿದೆ. ಸಿ ಫೋರ್ ಸಂಸ್ಥೆ ಇಂದು [more]