ಮಧ್ಯ ಕರ್ನಾಟಕ

ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವು

ಚಿತ್ರದುರ್ಗ, ಜು.2- ಕಂಟೈನರ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಾಡನಾಯಕನಹಳ್ಳಿ [more]

ಬೆಂಗಳೂರು

ನಮ್ಮ ಮೆಟ್ರೋದಲ್ಲಿ ಪ್ರತಿದಿನ 3.6ಲಕ್ಷ ಪ್ರಯಾಣಿಕರ ಸಂಚಾರ: ಭವಿಷ್ಯದಲ್ಲಿ 20ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ

  ಬೆಂಗಳೂರು, ಜು.2-ವಿಶ್ವಮಾನ್ಯತೆ ಪಡೆದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ 2021ರ ಮಾರ್ಚ್ ವೇಳೆಗೆ 118 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಿದ್ದು,ಪ್ರಸ್ತುತ ದಿನವೊಂದಕ್ಕೆ 3.6ಲಕ್ಷ ಪ್ರಯಾಣಿಕರು [more]

ಮಧ್ಯ ಕರ್ನಾಟಕ

ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ, ಒಬ್ಬನ ಸಾವು

ಚಿತ್ರದುರ್ಗ, ಜು.2- ಪಾದಚಾರಿಯೊಬ್ಬರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಕಮ್ಮತ್ಮರಿಕುಂಟೆ ಬಳಿ ಇಂದು ಬೆಳಗ್ಗೆ ನಡೆದಿದೆ. ರಾಮಪ್ಪ (57) [more]

ಬೆಂಗಳೂರು

ಪ್ರಸಕ್ತ ಸಾಲಿನಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿ: ರಾಜ್ಯಪಾಲ ವಜುಭಾಯಿ ವಾಲಾ

  ಬೆಂಗಳೂರು, ಜು.2- ಪ್ರಸಕ್ತ ಸಾಲಿನಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು. ವಿಧಾನಸಭೆಯಲ್ಲಿ ರಾಜ್ಯ ವಿಧಾನಮಂಡಲದ ಉಭಯ [more]

ಹಳೆ ಮೈಸೂರು

ಗಂಧದ ಮರಗಳನ್ನು ಕದ್ದ ಕಳ್ಳರು

ಮೈಸೂರು, ಜು.2- ಕುಕ್ಕರಹಳ್ಳಿ ಕೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಚೋರರು ಗಂಧದ ಮರಗಳನ್ನು ಕದ್ದೊಯ್ದಿರುವ ಘಟನೆ ಜಯಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಡರಾತ್ರಿ ಅರಣ್ಯ ಪ್ರದೇಶದೊಳಗೆ [more]

ಹಳೆ ಮೈಸೂರು

ಸಚಿವ ಸಾ.ರಾ.ಮಹೇಶ್‍ರವರನ್ನು ತರಾಟೆ ತೆಗೆದುಕೊಂಡ ರೈತರು

ಚನ್ನಪಟ್ಟಣ, ಜು.2- ಇಂದು ಬೆಳಗ್ಗೆ ಕೆಎಸ್‍ಐಸಿ ಕಾರ್ಖಾನೆ ಮತ್ತು ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಚಿವ ಸಾ.ರಾ.ಮಹೇಶ್ ಅವರು ಆಗಮಿಸುತ್ತಿದ್ದಂತೆ ರೈತರು ಆವೇಶಗೊಂಡು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ [more]

ಹಳೆ ಮೈಸೂರು

ಪ್ರತ್ಯೇಕ ಪದವಿ ಕನ್ನಡ ಅಧ್ಯಯನ ಮಂಡಳಿ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜು.2- ಪ್ರತ್ಯೇಕ ಪದವಿ ಕನ್ನಡ ಅಧ್ಯಯನ ಮಂಡಳಿ, ಪಠ್ಯ ಕ್ರಮದ ವಿಚಾರ ಮತ್ತು ಬಿಎ, ಬಿಕಾಂ ಮತ್ತಿತರ ಪದವಿ ಕೋರ್ಸ್‍ಗಳಿಗೆ ಬೇರೆ ಬೇರೆ ಪಠ್ಯ ಕ್ರಮವನ್ನು [more]

ಬೆಂಗಳೂರು

ಪತಿಯ ಸ್ನೇಹಿತರಿಂದಲೇ ಪತ್ನಿಯ ಮೇಲೆ ಅತ್ಯಾಚಾರ

ಬೆಂಗಳೂರು:ಜು-2:ನಗರದ ಹೊರವಲಯದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳ ತಂಡ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ರಾಮನಗರ ತಾಲ್ಲೂಕಿನ ಕುಡುರ್ [more]

ಧಾರವಾಡ

ಹುಬ್ಬಳ್ಳಿಯಲ್ಲಿ ಎಸಿಬಿ ದಾಳಿ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ‌ಯ ಮನೆ ಮೇಲೆ ಬೆಳ್ಳಂ‌ ಬೆಳಿಗ್ಗೆ ಎಸಿಬಿ ದಾಳಿ ನಡೆದಿದೆ. ವಲಯ ಅರಣ್ಯಾಧಿಕಾರಿ ಸಿ.ಎಚ್. ಮಾವಿನತೋಪು ಎಂಬುವರ ಮನೆಮೇಲೆ ಎಸಿಬಿ ಅಧಿಕಾರಿಗಳು [more]

ಬೆಂಗಳೂರು

ಮೊಮ್ಮಗಳು ಕಳ್ಳತನ ಮಾಡಿದ್ದಾಳೆಂದು ಅಜ್ಜಿ ಕೆಂಗೇರಿ ಪೆÇಲೀಸ್ ಠಾಣೆಗೆ ದೂರು

  ಬೆಂಗಳೂರು, ಜು.1- ಮನೆಯಲ್ಲಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮೊಮ್ಮಗಳು ಕಳ್ಳತನ ಮಾಡಿದ್ದಾಳೆಂದು ಅಜ್ಜಿ ಕೆಂಗೇರಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಂಗೇರಿ ವ್ಯಾಪ್ತಿಯ [more]

ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಉದ್ಯಮಿ ಕನ್ನಯ್ಯ ಲಾಲ್ ಎಂಬುವರ ಮೇಲೆ ಶೂಟೌಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆ ಪೆÇಲೀಸರು ಇಬ್ಬರು ಶಾರ್ಪ್‍ಶೂಟರ್‍ಗಳ ಬಂಧನ

  ಬೆಂಗಳೂರು,ಜು.1- ಸಿಲಿಕಾನ್ ಸಿಟಿಯಲ್ಲಿ ಉದ್ಯಮಿ ಕನ್ನಯ್ಯ ಲಾಲ್ ಎಂಬುವರ ಮೇಲೆ ಶೂಟೌಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆ ಪೆÇಲೀಸರು ಇಬ್ಬರು ಶಾರ್ಪ್‍ಶೂಟರ್‍ಗಳನ್ನು ಬಂಧಿಸಿದ್ದಾರೆ. ಬಿಹಾರ [more]

ಬೆಂಗಳೂರು

ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವು

  ಬೆಂಗಳೂರು, ಜು.1- ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್‍ಗೆ ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಪೇಟೆ ಸಂಚಾರಿ ಠಾಣೆ [more]

ಬೆಂಗಳೂರು

ಪತ್ನಿಗೆ ಕಿರುಕುಳ ನೀಡಿ ಮದ್ಯ ಕುಡಿಸಿ ನಗ್ನ ಫೆÇೀಟೊ ತೆಗೆದು ಬ್ಲಾಕ್ ಮೇಲ್ ಗಂಡನ ವಿರುದ್ದ ಗಿರಿನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು,ಜು.1- ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿ ಮದ್ಯ ಕುಡಿಸಿ ನಗ್ನ ಫೆÇೀಟೊ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತ ಗಂಡನ ವಿರುದ್ದ ಗಿರಿನಗರ ಪೆÇಲೀಸ್ ಠಾಣೆಯಲ್ಲಿ [more]

ಬೆಂಗಳೂರು

ಮಾದಕ ವಸ್ತು ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೆÇಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧನ

  ಬೆಂಗಳೂರು, ಜು.1-ಮಾದಕ ವಸ್ತು ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೆÇಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಮಹದೇವಪುರ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣದ ಎದುರಿನ [more]

ಬೆಂಗಳೂರು

ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ: ಹಲವು ಪ್ರಥಮಗಳಿಗೆ ಕಾರಣ

  ಬೆಂಗಳೂರು, ಜು.1-ನಾಳೆಯಿಂದ ಪ್ರಾರಂಭವಾಗಲಿರುವ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಹಲವು ವೈಶಿಷ್ಟ್ಯ ಹಾಗೂ ಪ್ರಥಮಗಳಿಗೆ ಕಾರಣವಾಗಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು [more]

ಬೆಂಗಳೂರು

ನಗರದ ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರ ಸಚಿವ ಅನಂತ್‍ಕುಮಾರ್ ಕರೆ

  ಬೆಂಗಳೂರು, ಜು.1-ನಗರದ ಬಹುತೇಕ ಕೆರೆಗಳು ಗಬ್ಬು ನಾರುತ್ತಿದ್ದು, ಇವುಗಳ ಪುನರುಜ್ಜೀವನಕ್ಕೆ ಎಲ್ಲರೂ ಪಣತೊಡಬೇಕಿದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಕರೆ ನೀಡಿದರು. ಬಸವನಗುಡಿಯ ಕೆಂಪಾಂಬುಧಿ ಕೆರೆಯಲ್ಲಿ [more]

ಬೆಂಗಳೂರು

ಸಹಾನುಭೂತಿಯಿಂದ ನೋಡುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಮಾಸ್ತಿಯವರ ಕಥೆಗಳನ್ನು ಓದಬೇಕು: ಡಾ.ಚಂದ್ರಶೇಖರ ಕಂಬಾರ

  ಬೆಂಗಳೂರು, ಜು.1-ಪ್ರತಿಯೊಬ್ಬ ವ್ಯಕ್ತಿಯನ್ನು ಸಹಾನುಭೂತಿಯಿಂದ ನೋಡುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಮಾಸ್ತಿಯವರ ಕಥೆಗಳನ್ನು ಓದಿ, ಕಲಿಯಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು. [more]

ಬೆಂಗಳೂರು

ನಳಿನಿ ಚಿತ್ರದ ಚಿತ್ರೀಕರಣಕ್ಕೆ ವಿಶ್ವಭಾರತಿ ವಿಶ್ವವಿದ್ಯಾಲಯ ಅನುಮತಿ ನಿರಾಕರಣೆ

  ಬೆಂಗಳೂರು, ಜು.1- ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಮತ್ತು ಮರಾಠಿ ಯುವತಿ ನಡುವಿನ ಸಂಬಂಧ ಕುರಿತಂತೆ ಪ್ರಿಯಾಂಕ ಚೋಪ್ರಾ ಪೆÇ್ರಡಕ್ಷನ್ ನಿರ್ಮಿಸಲು ಮುಂದಾಗಿರುವ ನಳಿನಿ ಚಲನಚಿತ್ರದ ಚಿತ್ರೀಕರಣಕ್ಕೆ [more]

ಬೆಂಗಳೂರು

ಸಮನ್ವಯ ಸಮಿತಿ ಸಭೆಯಲ್ಲಿ ಮುಖಾಮುಖಿಯಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಂಗಳೂರು, ಜು.1- ರೈತರ ಸಾಲಮನ್ನಾ ಹಾಗೂ ಹೊಸ ಬಜೆಟ್ ಮಂಡನೆ ವಿಚಾರ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಸಮನ್ವಯ ಸಮಿತಿ [more]

ಬೆಂಗಳೂರು

ನಾಳೆಯಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಧಾನಮಂಡಲದ ಅಧಿವೇಶನ ಆರಂಭ

  ಬೆಂಗಳೂರು, ಜು.1- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಉಂಟಾಗಿರುವ ಹಾನಿ, ಕುಡಿಯುವ ನೀರು, ಬಿತ್ತನೆ ಬೀಜ, [more]

ಬೆಂಗಳೂರು

ಉಪಮುಖ್ಯಮಂತ್ರಿ ಭೇಟಿಯಾದ ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿ

  ಬೆಂಗಳೂರು, ಜು.1- ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಇಂದು ಬೆಳಗ್ಗೆ ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಭೇಟಿಯಾಗಿದ್ದರು. ಪರಮೇಶ್ವರ್ ಅವರ ನಿವಾಸದಲ್ಲಿ ಭೇಟಿಯಾದ ಮುಖ್ಯಕಾರ್ಯದರ್ಶಿ, ಆಡಳಿತಾತ್ಮಕ [more]

ಬೆಂಗಳೂರು

ಕಾಂಗ್ರೆಸ್‍ನಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆಗಳು

  ಬೆಂಗಳೂರು, ಜು.1- ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನವಂಚಿತರಾಗಿ ಅಸಮಾಧಾನಗೊಂಡವರನ್ನು ತೃಪ್ತಿಗೊಳಿಸಲು ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಪ್ರಕ್ರಿಯೆಗೆ [more]

ಬೆಂಗಳೂರು

ಪತ್ರಿಕಾ ದಿನಾಚರಣೆ: ಸಮಾಚಾರ ನೆಟ್ವರ್ಕ್ ಸುದ್ದಿ ಸಂಸ್ಥೆ ಮುಖ್ಯಸ್ಥ ಪನ್ನಗರಾಜ್ ಕುಲ್ಕರ್ಣಿ ಸೇರಿ ಸಾಧಕ ಪತ್ರಕರ್ತರಿಗೆ ಪುರಸ್ಕಾರ

ಬೆಂಗಳೂರು-ಜು-1: ಕರ್ನಾಟಕ ಪತ್ರಕರ್ತರ ವೇದಿಕೆ ಹಾಗೂ ಕರ್ನಾಟಕ ಮೀಡಿಯಾ ಸೆಂಟರ್ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕನ್ನಡಭವನದ ನಯನ ಸಭಾಂಗಣದಲ್ಲಿ ನಡೆದ ಈ ಸಮಾರಂಭ ವನ್ನು ಪಶುಸಂಗೋಪನೆ [more]

ಹಳೆ ಮೈಸೂರು

ಮೈಸೂರು ಅರಮನೆಯಲ್ಲಿ ಭದ್ರತಾ ಲೋಪ

ಮೈಸೂರು, ಜು.1- ಭದ್ರತೆ ವಿಚಾರದಲ್ಲಿ ಮೈಸೂರು ಅರಮನೆ ಮತ್ತೊಮ್ಮೆ ಸುದ್ದಿಯಾಗಿದೆ. ಅರಮನೆಯ ಭದ್ರತಾ ಎಸಿಪಿ ಅವರ ಕುರ್ಚಿಯಲ್ಲಿ ಕೇರಳದ ಸ್ವಾಮೀಜಿಯೊಬ್ಬರು ಕುಳಿತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ [more]

ತುಮಕೂರು

ಸಂಚಾರಿ ನಿಯಮ ಉಲ್ಲಂಘಿಸಿ, ಅಪ್ರಾಪ್ತರ ವಾಹನ ಚಾಲನೆ

ತುಮಕೂರು, ಜು.1- ಅಪ್ರಾಪ್ತ ಬಾಲಕ-ಬಾಲಕಿಯರು ಸಂಚಾರಿ ನಿಯಮ ಉಲ್ಲಂಘಿಸಿ ವಾಹನಗಳನ್ನು ಚಾಲನೆ ಮಾಡುವುದು ಕಂಡು ಬರುತ್ತಿದ್ದು , ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾ ಪೆÇಲೀಸರು ತಿಳಿಸಿದ್ದಾರೆ. [more]