ಬೆಂಗಳೂರು

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸಮಸ್ಯೆ ಇಲ್ಲ – ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು, ಜು.18- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಬಸ್ ಪಾಸ್ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಾರಿಗೆ [more]

ತುಮಕೂರು

ಡಿ.ಕೆ.ಶಿವಕುಮಾರ್ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ – ಜಿ.ಎಸ್.ಬಸವರಾಜು

ತುಮಕೂರು, ಜು.18- ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಜಿ.ಎಸ್.ಬಸವರಾಜು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯವರನ್ನು ಬಳಸಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು [more]

ತುಮಕೂರು

ಆತ್ಮಹತ್ಯೆಗೆ ಶರಣಾದ ಗುಮಾಸ್ತ

ತುಮಕೂರು, ಜು.18- ಖಾಸಗಿ ಕಾಲೇಜಿನ ಗುಮಾಸ್ತನೋರ್ವ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿರಾ ತಾಲೂಕಿನ ಕಡವಿಗೆರೆ ಗ್ರಾಮದ [more]

ಹಳೆ ಮೈಸೂರು

ಈಜಲು ಹೋದ ಯುವಕ ನೀರು ಪಾಲು

ಕೆಆರ್ ಪೇಟೆ, ಜು.18- ತುಂಬಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಈಜುವ ವಿಷಯದಲ್ಲಿ ಸವಾಲು ಹಾಕಿಕೊಂಡು ಈಜಲು ಹೋದ ಯುವಕನೋರ್ವ ನದಿ ಪಾಲಾಗಿರುವ ಘಟನೆ ಕೆಆರ್ ಪೇಟೆಯಲ್ಲಿ ನಿನ್ನೆ [more]

ರಾಜ್ಯ

ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗಳೂರಿನ ನೊರೆ ನೀರು!

ಕೋಲಾರ: ಬರದ ನಾಡಿಗೆ ಕೋರಮಂಗಲ -ಚಲ್ಲಘಟ್ಟ ಕಣಿವೆ(ಕೆಸಿ ವ್ಯಾಲಿ) ಮೂಲಕ ಜೂನ್ ತಿಂಗಳಿನಲ್ಲಿ ನೀರು ಹರಿದು ಬಂದಾಗ ರೈತರು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಒಂದೇ ತಿಂಗಳಿನಲ್ಲಿ [more]

ಧಾರವಾಡ

ಉಚಿತ ಪಾಸ್ ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು

ಹುಬ್ಬಳ್ಳಿ-: ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ವಿದ್ಯಾನಗರದಿಂದ ಹೋರಟ ಎಬಿವಿಪಿ ನೇತ್ರತ್ವದ ಬೃಹತ್ ಪ್ರತಿಭಟನಾ ರಾಲಿಯು, ಮಿನಿ [more]

ಧಾರವಾಡ

ಚನ್ನಮ್ಮ ಪಡೆ ಬಲೆಗೆ ಬಿದ್ದ ರೋಡ್ ರೋಮಿಯೋಗಳು

ಹುಬ್ಬಳ್ಳಿ- ಸಾರ್ವಜನಿಕ ಪ್ರದೇಶ ಹಾಗೂ‌ ಶಾಲಾ ಕಾಲೇಜುಗಳ ಬಳಿ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಜನ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಲ್ಯಾಮಿಂಗ್ಟನ್ [more]

ಬೆಂಗಳೂರು

ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧನ

  ಬೆಂಗಳೂರು, ಜು.17-ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧಿಸಿರುವ ನಗರದ ಪೆÇಲೀಸರು ಅವರಿಂದ 80 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ, ಬೆಲೆಬಾಳುವ [more]

ಬೆಂಗಳೂರು

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿಲ್ಲ

  ಬೆಂಗಳೂರು, ಜು.17- ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿಲ್ಲ. 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು [more]

ಬೆಂಗಳೂರು

ಕಾರಿನ ಗಾಜು ಒಡೆದ ಚೋರರು ಲ್ಯಾಪ್‍ಟಾಪ್ ದೋಚಿ ಪರಾರಿ

  ಬೆಂಗಳೂರು, ಜು.17- ಕಾರಿನ ಗಾಜು ಒಡೆದ ಚೋರರು ಲ್ಯಾಪ್‍ಟಾಪ್ ದೋಚಿರುವ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್‍ಎಎಲ್‍ನ ಮಾರತಳ್ಳಿ ಬ್ರಿಡ್ಜ್ ಬಳಿಯ ತಾನಾಜಿ [more]

ಬೆಂಗಳೂರು

ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಹಣ ಹಾಗೂ ಆಭರಣ ದೋಚಿ ಪರಾರಿ

  ಬೆಂಗಳೂರು, ಜು.17- ಎರಡು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಹಣ ಹಾಗೂ ಆಭರಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ಬೇಗೂರು: ಹಾಡಹಗಲೇ ಗಾರ್ವೆಬಾವಿಪಾಳ್ಯದ 5ನೇ [more]

ಬೆಂಗಳೂರು

ಚಾಕುವಿನಿಂದ ಇರಿದು 200ರೂ. ಹಣ ಹಾಗೂ ಮೊಬೈಲ್ ಕಸಿದು ಪರಾರಿ

  ಬೆಂಗಳೂರು, ಜು.17- ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಖಾಸಗಿ ಕಂಪೆನಿ ನೌಕರನ ಅಡ್ಡಗಟ್ಟಿದ ಮೂವರು ದರೋಡೆಕೋರರು ಚಾಕುವಿನಿಂದ ಇರಿದು 200ರೂ. ಹಣ ಹಾಗೂ ಮೊಬೈಲ್ ಕಸಿದು [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ

  ಬೆಂಗಳೂರು, ಜು.17-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿನಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಮಂಜೂರಾತಿ ಹಾಗೂ ಅನುದಾನ [more]

ಬೆಂಗಳೂರು

ಕರ್ನಾಟಕ ನವ ಜಾಗೃತಿ ವೇದಿಕೆಯಿಂದ ರಾಜ್ಯವ್ಯಾಪಿ ಆಂದೋಲನ

  ಬೆಂಗಳೂರು, ಜು.17-ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಲು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಕಾರಣ ಎಂದು ಆರೋಪಿಸಿರುವ ಕರ್ನಾಟಕ ನವ ಜಾಗೃತಿ ವೇದಿಕೆ ಈ ಕುರಿತು ರಾಜ್ಯವ್ಯಾಪಿ ಆಂದೋಲನ [more]

ಬೆಂಗಳೂರು

ಚಿತ್ರಕಲೆ ಮತ್ತು ಸಂಗೀತಕ್ಕೆ ವಿಮರ್ಶೆಯ ಅಗತ್ಯವಿಲ್ಲ

  ಬೆಂಗಳೂರು, ಜು.17-ಚಿತ್ರಕಲೆ ಮತ್ತು ಸಂಗೀತಕ್ಕೆ ವಿಮರ್ಶೆಯ ಅಗತ್ಯವಿಲ್ಲ. ಸಂಗೀತವನ್ನು ಕೇಳುವ ಮತ್ತು ಚಿತ್ರಕಲೆಯನ್ನು ನೋಡುವ ಆಸಕ್ತರ ಗ್ರಹಿಕೆಯ ಮೇಲೆ ಕಲಾವಿದನ ಸೃಜನಶೀಲತೆ ನಿರ್ಧಾರಗೊಳ್ಳುತ್ತದೆ ಎಂದು ಜ್ಞಾನಪೀಠ [more]

ಬೆಂಗಳೂರು

ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ

  ಬೆಂಗಳೂರು, ಜು.17- ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ ಹೆಚ್ಚಳದಿಂದ ಬಸವಳಿದಿರುವ ಪ್ರಯಾಣಿಕರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದ್ಯದಲ್ಲೇ ಮತ್ತೆ ಬಿಸಿ ಮುಟ್ಟಿಸಲು [more]

ಬೆಂಗಳೂರು

ಜು.21ರಂದು ಬಿಜೆಪಿ ಕೋರ್ ಕಮಿಟಿ ಸಭೆ

  ಬೆಂಗಳೂರು, ಜು.17- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇದೇ ಜು.28ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚಿಸಲು [more]

ಬೆಂಗಳೂರು

ರಾಜ್ಯದ 8 ಕಡೆಗಳಲ್ಲಿ ಎಸಿಬಿ ದಾಳಿ

  ಬೆಂಗಳೂರು, ಜು.17- ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ 8 ಕಡೆಗಳಲ್ಲಿ ಮೂವರು ಹಿರಿಯ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ [more]

ಬೆಂಗಳೂರು

ರೌಡಿ ಸೈಕಲ್ ರವಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಂಟು

  ಬೆಂಗಳೂರು, ಜು.17- ಖ್ಯಾತ ಚಿತ್ರನಟ ಯಶ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ನಟೋರಿಯಸ್ ರೌಡಿ ಸೈಕಲ್ ರವಿ ಪ್ರಭಾವಿ ಲಿಂಗಾಯತ ಮುಖಂಡ [more]

ಬೆಂಗಳೂರು

ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟುಗಳ ಹಂಚಿಕೆ: ನವದೆಹಲಿಯಲ್ಲಿ ಮಹತ್ವದ ಮಾತುಕತೆ

  ಬೆಂಗಳೂರು, ಜು.17- ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟುಗಳ ಹಂಚಿಕೆ ಸಂಬಂಧ ನಾಳೆ ನವದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಯಲಿದೆ. ನಾಳೆ ದೆಹಲಿಯಲ್ಲಿ [more]

ಬೆಂಗಳೂರು

ರಾಜ್ಯದ ಮುಖ್ಯಮಂತ್ರಿ ಸಂತೋಷವಾಗಿದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ: ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜು.17- ರಾಜ್ಯದ ಮುಖ್ಯಮಂತ್ರಿ ಸಂತೋಷವಾಗಿದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ. ಹೀಗಾಗಿ ನಾವೆಲ್ಲರೂ ಸೇರಿ ಸರ್ಕಾರವನ್ನು ಬಲಪಡಿಸಬೇಕಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ಮೈಸೂರು ಸಿಲ್ಕ್ ಸೀರೆಗಳಿಗೆ ಶೇ.10ರಿಂದ 30ರವರೆಗೆ ರಿಯಾಯ್ತಿ: ಸಚಿವ ಸಾ.ರಾ.ಮಹೇಶ್

  ಬೆಂಗಳೂರು, ಜು.17- ಶೇ.10ರಿಂದ 30ರವರೆಗೆ ರಿಯಾಯ್ತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಕೊಡಲು ತೀರ್ಮಾನಿಸಲಾಗಿದೆ ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ಲೋಕಸಭೆ ಚುನಾವಣೆಗೆ ಸಿದ್ಧತೆ: ಅಮಿತ್ ಶಾರಿಂದ 23 ಅಂಶಗಳ ಕಾರ್ಯತಂತ್ರ

  ಬೆಂಗಳೂರು, ಜು.17- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 23 ಅಂಶಗಳ ಕಾರ್ಯತಂತ್ರವನ್ನು [more]

ಬೆಂಗಳೂರು

ಅನಧಿಕೃತ ಲೈವ್‍ಬ್ಯಾಂಡ್ ಮತ್ತು ನೈಟ್‍ಕ್ಲಬ್‍ಗಳಿಗೆ ಕಡಿವಾಣ: ನಗರ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್

  ಬೆಂಗಳೂರು, ಜು.17- ಬೆಂಗಳೂರಿನಲ್ಲಿ ರೆಕಾರ್ಡ್ ಮತ್ತು ಲೈವ್ ಮ್ಯೂಜಿಸಿ ಬಳಸುವ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ನೋಟಿಸ್ ನೀಡಲಾಗಿದ್ದು, ಅನಧಿಕೃತವಾದ ಲೈವ್‍ಬ್ಯಾಂಡ್ ಮತ್ತು ನೈಟ್‍ಕ್ಲಬ್‍ಗಳಿಗೆ ಕಡಿವಾಣ ಹಾಕಲಾಗುವುದು ಎಂದು [more]

ಬೆಂಗಳೂರು

7ಕೆಜಿ ಅಕ್ಕಿ 5 ಕೆಜಿಗೆ ಇಳಿಸುವ ಬಗ್ಗೆ ಚರ್ಚೆಯಾಗಿಲ್ಲ: ಸಚಿವ ಜಮೀರ್ ಅಹಮ್ಮದ್ ಖಾನ್

  ಬೆಂಗಳೂರು, ಜು.17-ಪಡಿತರ ಚೀಟಿದಾರರಿಗೆ ತಲಾ ಏಳು ಕೆಜಿ ಅಕ್ಕಿ ನೀಡುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ವಿಧಾನಸಭೆಯಲ್ಲೇ ಉತ್ತರ ನೀಡಿದ್ದು, ತಲಾ 7ಕೆಜಿಯಿಂದ 5 ಕೆಜಿಗೆ [more]