No Picture
ಬೆಂಗಳೂರು

ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಬೆಂಗಳೂರು,ಸ.5- ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಎನ್‍ಸಿಸಿಯ ಜಂಟಿ ನಿರ್ದೇಶಕ ಇಂದ್ರಜಿತ್ ಘೋಷ್‍ವಾಲ್ ಹೇಳಿದರು. ನಗರದ ಶಿಕ್ಷಕರ ಸದನದಲ್ಲಿ ಬೆಂಗಳೂರು [more]

ಬೆಂಗಳೂರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷ – ಪ್ರಕರಣ ಕ್ಲೈಮ್ಯಾಕ್ಸ್‍ಗೆ

ರಾಜರಾಜೇಶ್ವರಿ ಬೆಂಗಳೂರು,ಸೆ.5- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಇದೀಗ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರೋದು ತನಿಖಾ ತಂಡಕ್ಕೆ ಸಂತಸದ ವಿಷಯವಾಗಿದೆ. ನಗರದಲ್ಲಿ [more]

ಬೆಂಗಳೂರು

ಕೆಶಿಪ್ ಕಚೇರಿ ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ-ಬಿಜೆಪಿ ವ್ಯಂಗ್ಯ

ಬೆಂಗಳೂರು,ಸೆ.5- ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ ಮಾಡಿರುವ ಮೈತ್ರಿ ಸರ್ಕಾರವನ್ನು ಟೀಕಿಸಿ ಬಿಜೆಪಿ ಟ್ವೀಟ್ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈಗ ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ [more]

ಬೆಂಗಳೂರು

ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಸೆ.5-ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕ, ಸಿಂಡಿಕೇಟ್ ಸದಸ್ಯರ ಆಯ್ಕೆ ಸೇರಿದಂತೆ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ವಿವಿಗಳ ಆಂತರಿಕ ವಿಚಾರದಲ್ಲಿ [more]

ಬೆಂಗಳೂರು

ಮೀಟರ್ ಬಡ್ಡಿ ದಂಧೆಗೆ ಕಡಿವಾಣಕ್ಕೆ ಸಣ್ಣ ವ್ಯಾಪಾರಿಗಳೊಂದಿಗೆ ಸಹಕಾರ ಸಚಿವರ ಸಂವಾದ

ಬೆಂಗಳೂರು, ಸೆ.4-ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿ ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಣ್ಣ ವ್ಯಾಪಾರಿಗಳೊಂದಿಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಸಂವಾದ ನಡೆಸಿದರು. ಯಶವಂತಪುರದ [more]

ಬೆಂಗಳೂರು

ಉಪಮುಖ್ಯಮಂತ್ರಿ ನಗರ ಪ್ರದಕ್ಷಿಣೆ

ಬೆಂಗಳೂರು, ಸೆ.4-ನಗರ ಪ್ರದಕ್ಷಿಣೆ ಕೈಗೊಂಡ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರಾಜಕಾಲುವೆ, ಬಿಬಿಎಂಪಿ ವ್ಯಾಪ್ತಿಯ ಶಾಲೆಗಳು, ಕೊಳಚೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಸ್ಥಳೀಯರ ಕುಂದುಕೊರತೆ ಆಲಿಸುವ ಜೊತೆಗೆ ಅವರ ಸಮಸ್ಯೆಗಳಿಗೆ [more]

No Picture
ಬೆಂಗಳೂರು

ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಹಾಸ್ಯ ಕಾರ್ಯಕ್ರಮ

ಬೆಂಗಳೂರು, ಸೆ.4-ಶಿವಮೊಗ್ಗದ ಕಲಾಸಂಸ್ಥೆ ಕಲಾಜ್ಯೋತಿ ಆಶ್ರಯದಲ್ಲಿ ಕೇರಳ ಮತ್ತು ಕೊಡಗು ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಹಾಸ್ಯ ಕಾರ್ಯಕ್ರಮವನ್ನು ಇಂದು ಸಂಜೆ 6 ರಿಂದ 9 ಗಂಟೆಯವರೆಗೆ ನಗರದ [more]

ಬೆಂಗಳೂರು

ಅಂಗರಕ್ಷಕರಿಂದ ಶೂ ಮತ್ತು ಪ್ಯಾಂಟ್‍ಗೆ ಹಾರಿದ್ದ ಕೊಳಚೆ ಕ್ಲೀನ ಮಾದಿಸಿಕೊಂಡ ಡಿಸಿಎಂ

ಬೆಂಗಳೂರು, ಸೆ.4-ನಗರ ಪ್ರದಕ್ಷಿಣೆ ವೇಳೆ ರಾಜಕಾಲುವೆ ಬಳಿಯ ಕೊಳಚೆಯಿಂದಾಗಿ ಡಿಸಿಎಂ ಪರಮೇಶ್ವರ್ ಅವರ ಶೂ ಮತ್ತು ಪ್ಯಾಂಟ್‍ಗೆ ಹಾರಿದ್ದ ಕೊಳಚೆಯನ್ನು ಅಂಗರಕ್ಷಕರು ಸ್ವಚ್ಛಗೊಳಿಸಿದ್ದರಿಂದ ಇರಿಸು-ಮುರಿಸಾದ ಪ್ರಸಂಗ ನಡೆಯಿತು. [more]

ಬೆಂಗಳೂರು

ಸೆ.6 ರಂದು ದಿ ವ್ಹೀಲ್ ಆಫ್ ಜಸ್ಟೀಸ್ ಕೃತಿ ಬಿಡುಗಡೆ

ಬೆಂಗಳೂರು, ಸೆ.4-ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಅವರು ರಚಿಸಿರುವ ದಿ ವ್ಹೀಲ್ ಆಫ್ ಜಸ್ಟೀಸ್ ಎಂಬ ಕೃತಿಯನ್ನು ಸೆ.6 ರಂದು ಹೈಕೋರ್ಟ್ ಆವರಣದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವಕೀಲರ ಸಂಘದ [more]

ಬೆಂಗಳೂರು

ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು: ಉಪಮುಖ್ಯಮಂತ್ರಿ

ಬೆಂಗಳೂರು, ಸೆ.4- ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗಿಂತಲೂ ಕಾಂಗ್ರೆಸ್‍ಗೆ ಹೆಚ್ಚಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಇಂದು ಶಿವಾಜಿನಗರ [more]

ಬೆಂಗಳೂರು

ಪೇಟಿಯಂನಿಂದ ಹೊಸ ಆ್ಯಪ್

ಬೆಂಗಳೂರು, ಸೆ.4- ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡುವ ಪೇಟಿಯಂ ಮನಿ ಸಂಸ್ಥೆ ಈಗ ಮ್ಯೂಚುಯಲ್ ಫಂಡ್ ಹೂಡಿಕೆ ಸುಲಭಗೊಳಿಸಲು ಹೊಸ ಆ್ಯಪ್‍ಅನ್ನು ಇಂದು ಲೋಕಾರ್ಪಣೆಗೊಳಿಸಿದೆ. ಭಾರತದಲ್ಲಿ [more]

ಬೆಂಗಳೂರು

ಬೆಂಗಳೂರು ಬ್ರಾಂಡೆಡ್ ನೆಟ್‍ವರ್ಕ್ ಪ್ರೈವೇಟ್ ಲಿಮಿಟೆಡ್ ನಿಂದ ಉಚಿತ ಇಂಟರ್‍ನೆಟ್ ಸೇವೆ

  ಬೆಂಗಳೂರು, ಸೆ.4-ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಬೆಂಗಳೂರು ಬ್ರಾಂಡೆಡ್ ನೆಟ್‍ವರ್ಕ್ ಪ್ರೈವೇಟ್ ಲಿಮಿಟೆಡ್ ಶಿಕ್ಷಾ ಹೆಸರಿನ ಉಚಿತ ಇಂಟರ್‍ನೆಟ್ ಸೇವೆ ಆರಂಭಿಸಲು ಮುಂದಾಗಿದೆ ಎಂದು ಕಂಪೆನಿ [more]

ಬೆಂಗಳೂರು

500 ಕೋಟಿ ಹಣ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಲು ಉಪಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಸೆ.4- ಹತ್ತು ಸಾವಿರ ಕೋಟಿ ರೂ.ಗಳ ಬಿಬಿಎಂಪಿ ಬಜೆಟ್ ಮಂಡಿಸಿದರೂ ಸುಮಾರು 500 ಕೋಟಿಯಷ್ಟು ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಲು ನಿಮಗೇನು ಸಮಸ್ಯೆ ಎಂದು [more]

ಬೆಂಗಳೂರು

ಮೇಯರ್ ಸ್ಥಾನಕ್ಕೆ ಹೊರಗಿನ ಎಂಎಲ್‍ಸಿಗಳಿಂದ ಮತ ಹಾಕಿಸುವ ಹುನ್ನಾರ: ನ್ಯಾಯಾಲಯದ ಮೊರೆ ಹೋಗಲು ಪದ್ಮನಾಭರೆಡ್ಡಿ ನಿರ್ಧ್ದಾರ

ಬೆಂಗಳೂರು, ಸೆ.4- ಸ್ಟೀಲ್‍ಬ್ರಿಡ್ಜ್, ವೈಟ್ ಟ್ಯಾಪಿಂಗ್‍ನಂತಹ ಯೋಜನೆಗಳ ಮೂಲಕ ಕೋಟ್ಯಂತರ ರೂ. ಲೂಟಿ ಮಾಡುವ ಉದ್ದೇಶದಿಂದ ಹೊರಗಿನ ಎಂಎಲ್‍ಸಿಗಳನ್ನು ತಂದು ಮೇಯರ್ ಸ್ಥಾನಕ್ಕೆ ಮತ ಹಾಕಿಸುವ ಹುನ್ನಾರವನ್ನು [more]

ಬೆಂಗಳೂರು

ಮೇಯರ್ ಚುನಾವಣೆಗೆ ಪಕ್ಷೇತರರಿಂದ ಎಚ್ಚರಿಕೆ

ಬೆಂಗಳೂರು, ಸೆ.4- ಒಂದೆಡೆ ಮೇಯರ್ ಆಯ್ಕೆಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳು ಕಸರತ್ತು ಆರಂಭಿಸಿದರೆ, ಇನ್ನೊಂದೆಡೆ ಪಕ್ಷೇತರರು ತಮ್ಮ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಈ ಬಾರಿ ಬೇರೆಯದೇ ತೀರ್ಮಾನ ಮಾಡಬೇಕಾಗುತ್ತದೆ [more]

ಬೆಂಗಳೂರು

ಗಂಗಾವತಿ ಪ್ರಾಣೇಶ್ ಸ್ವ ವಿವರ ಹಾಗೂ ಕಾರ್ಯಕ್ರಮಗಳ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು, ಸೆ.4- ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಸ್ವ ವಿವರ ಹಾಗೂ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವೆಬ್‍ಸೈಟ್‍ಅನ್ನು ಇಂದು ಸಂಜೆ ಸಾಹಿತ್ಯ ಪ್ರೇಮಿಗಳ ಬಳಗವು ಲೋಕಾರ್ಪಣೆಗೊಳಿಸಲಿದೆ. [more]

ಬೆಂಗಳೂರು

ಹೊಸ ಫ್ರೀಡಂ ಒಂದು ಲೀಟರ್‍ನ ಸನ್ ಫ್ಲವರ್ ಆಯಿಲ್ ಬಿಡುಗಡೆ

ಬೆಂಗಳೂರು, ಸೆ.4- ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಶುದ್ಧತೆ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಹೊಸ ಫ್ರೀಡಂ ಒಂದು ಲೀಟರ್‍ನ ಸನ್ ಫ್ಲವರ್ ಆಯಿಲ್ ಅನ್ನು ನಟಿ ರೆಜಿನಾ ಕಸಾಂದ್ರಾ [more]

ಬೆಂಗಳೂರು

ಶಿಕ್ಷಣವನ್ನು ಸಾಂಸ್ಕøತಿಕ ಮಾದರಿಯಲ್ಲಿ ಅರ್ಥ ಮಾಡಿಕೊಳ್ಳಬೇಕು: ಪೆÇ್ರ.ಎಸ್.ಸಿ.ಶರ್ಮ

ಬೆಂಗಳೂರು, ಸೆ.4- ಪ್ರಸ್ತುತ ಶಿಕ್ಷಣವನ್ನು ಸಾಂಸ್ಕøತಿಕ ಮಾದರಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಪದವೀಧರರು ಉನ್ನತ ಶಿಕ್ಷಣವನ್ನು ಉದ್ಯೋಗದ ಮಾರ್ಗದಲ್ಲಿ ನೋಡದೆ ವ್ಯಕ್ತಿತ್ವ ನಿರ್ಮಾಣದ ದಾರಿಯಾಗಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ [more]

No Picture
ಬೆಂಗಳೂರು

ಕೃಷಿಕರ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ: ಟಿ.ಎಲï. ಕೆಂಪೇಗೌಡ

ರಾಜರಾಜೇಶ್ವರಿ ನಗರ, ಸೆ.4- ವ್ಯವಸಾಯವನ್ನು ಲಾಭದಾಯಕವಾಗಿಸಲು ರೈತರ ಒಡನಾಡಿಯಾಗಿ ಕೆಲಸ ಮಾಡುವ ಮೂಲಕ ಕೃಷಿಕರ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಾವರೆಕೆರೆ ಕೃಷಿ ಪತ್ತಿನ ವ್ಯವಸಾಯ ಸೇವಾ [more]

ಬೆಂಗಳೂರು

ಕೇರಳಕ್ಕೆ ರಿಲಯನ್ಸ್ ಫೌಂಡೇಶನ್ 21 ಕೋಟಿ ರೂ. ಪರಿಹಾರ ಧನ

ಬೆಂಗಳೂರು, ಸೆ.4- ಪ್ರವಾಹ ಪೀಡಿತ ಕೇರಳಕ್ಕೆ ರಿಲಯನ್ಸ್ ಫೌಂಡೇಶನ್ 21 ಕೋಟಿ ರೂ. ಪರಿಹಾರ ಧನ ನೀಡಿದೆ. ಸಂಸ್ಥೆಯ ಮುಖ್ಯಸ್ಥೆ ನೀತಾ ಎಂ.ಅಂಬಾನಿ ಅವರು ಕೇರಳ ಮುಖ್ಯಮಂತ್ರಿ [more]

No Picture
ಬೆಂಗಳೂರು

ಅಯ್ ಫೈನಾನ್ಸ್ ಸಂಸ್ಥೆಯಿಂದ 8,641 ವ್ಯಾಪಾರಿಗಳಿಗೆ 157 ಕೋಟಿ ರೂ. ಸಾಲ

  ಬೆಂಗಳೂರು, ಸೆ.4- ಸಣ್ಣ ಉದ್ಯಮ ನಡೆಸುವವರಿಗೆ ಸಾಲ ಸೌಲಭ್ಯ ಕೊಡುತ್ತಿರುವ ಅಯ್ ಫೈನಾನ್ಸ್ ಸಂಸ್ಥೆ ಇದುವರೆಗೆ 8,641 ವ್ಯಾಪಾರಿಗಳಿಗೆ 157 ಕೋಟಿ ರೂ. ಸಾಲ ನೀಡಿ, [more]

ಬೆಂಗಳೂರು

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಬೆಂಗಳೂರು, ಸೆ.4- ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವ ರಾಜಕೀಯ ಚದುರಂಗದಾಟ ಜೋರಾಗಿದೆ. ನಿನ್ನೆಯಷ್ಟೇ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿದೆ. ಕಾಂಗ್ರೆಸ್, [more]

ಬೆಂಗಳೂರು

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅನಿವಾರ್ಯ

ಬೆಂಗಳೂರು, ಸೆ.4-ನಿನ್ನೆ ಪ್ರಕಟಗೊಂಡ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವೆಂಬ ಜನಾದೇಶವನ್ನು ಮತದಾರ ನೀಡಿದ್ದಾನೆ. 2019ರ ಲೋಕಸಭೆ [more]

ಬೆಂಗಳೂರು

ಗೌರಿಲಂಕೇಶ್ ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು ಪರಶುರಾಮ್ ವಾಗ್ಮೋರೆ: ಎಫ್‍ಎಸ್‍ಎಲ್ ವರದಿ ಸಾಬೀತು

ಬೆಂಗಳೂರು, ಸೆ.4- ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ಅವರ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದೇ ಪರಶುರಾಮ್ ವಾಗ್ಮೋರೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‍ಎಸ್‍ಎಲ್) ವರದಿಯಿಂದ ಸಾಬೀತಾಗಿದೆ. [more]

ಬೆಂಗಳೂರು

ಸೆ.17ರಂದು ಕನ್ನಡರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು, ಸೆ.4-ಕೋರಮಂಗಲದ ಡಾ.ವಿಷ್ಣುಸೇನಾ ಸಮಿತಿ ವತಿಯಿಂದ ಕನ್ನಡರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.17ರಂದು ಸಂಜೆ 4.30ಕ್ಕೆ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ [more]