ಬೆಂಗಳೂರು

ನ.27ರಂದು ದಲಿತ ಸಂಘರ್ಷ ಸಮಿತಿಯ ಪ್ರತಿಭಟನಾ ಮೆರವಣಿಗೆ

ಬೆಂಗಳೂರು, ನ.24- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 27ರಂದು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ [more]

ಬೆಂಗಳೂರು

ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ವಸೂಲಿ

ಬೆಂಗಳೂರು, ನ.24- ನಗರದ ನಾಗರಿಕರೇ ಎಚ್ಚರ..! ಎಚ್ಚರ..! ಕಸ ಹಾಕುವ ಮುನ್ನ ಒಮ್ಮೆ ಯೋಚಿಸಿ… ಎಲ್ಲೆಂದರಲ್ಲಿ ಕಸ ಹಾಕುವವರು ಮಿಸ್ ಮಾಡ್ದೆ ಈ ಸ್ಟೋರೀನ ಓದಿ… ಕಸ [more]

ಬೆಂಗಳೂರು

ಕಸದ ಸಮಸ್ಯೆ ನಿವಾರಣೆಗೆ ಜನರ ಸಹಕಾರ ಅಗತ್ಯ

ಬೆಂಗಳೂರು, ನ.24- ಬೆಂಗಳೂರು ನಗರದ ಕಸದ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರು ಸಹಕರಿಸಿದರೆ ಕಸದ ಸಮಸ್ಯೆ [more]

ಬೆಂಗಳೂರು

18 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ನ.24- ರಾಜ್ಯ ಸರ್ಕಾರ 18 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಿರಿಯ ಹಾಗೂ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳಿಗೆ ಸ್ಥಾನ ನಿಯುಕ್ತಿಗೊಳಿಸಲಾಗಿದ್ದು , [more]

ಬೆಂಗಳೂರು

ಅರಸೀಕೆರೆ ತಾಲೂಕಿನ ಗ್ರಾಮವೊಂದರಲ್ಲಿ ಅಮೂಲ್ಯ ನಿಕ್ಷೇಪ ಪತ್ತೆ

ಬೆಂಗಳೂರು, ನ.24-ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಶಶಿವಾಳ ಗ್ರಾಮದ ಬಳಿ ಅಮೂಲ್ಯ ನಿಕ್ಷೇಪ ಪತ್ತೆ ಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದವರು [more]

ಬೆಂಗಳೂರು

ನಾಗರಿಕರಿಂದ ನಗರದ ಸಮಸ್ಯೆಗಳ ಅನಾವರಣ

ಬೆಂಗಳೂರು, ನ.24-ಟೆಂಡರ್ ಶ್ಯೂರ್ ಕಾಮಗಾರಿ ಪೂರ್ಣಗೊಳಿಸಿ, ಬೀದಿ ನಾಯಿ ಹಾವಳಿ ತಪ್ಪಿಸಿ, ಕಸದ ಸಮಸ್ಯೆ ಬಗೆಹರಿಸಿ, ಟ್ರಾಫಿಕ್ ಸಮಸ್ಯೆ ನಿವಾರಿಸಿ, ಸ್ಕೈವಾಕ್ ನಿರ್ಮಾಣ ಮಾಡಿ, ಮಹಿಳೆಯರಿಗೆ ರಕ್ಷಣೆ [more]

ಬೆಂಗಳೂರು

ಬೆಂಬಲ ಬೆಲೆಯಡಿ ಭತ್ತವನ್ನು ಖಾಸಗಿ ಮಿಲ್‍ಗಳ ಮೂಲಕ ಖರೀದಿ

ಬೆಂಗಳೂರು, ನ.24-ದೇಶದಲ್ಲೇ ಮೊದಲ ಬಾರಿಗೆ ಬೆಂಬಲ ಬೆಲೆಯಡಿ ಭತ್ತವನ್ನು ಖಾಸಗಿ ಮಿಲ್‍ಗಳ ಮೂಲಕ ಖರೀದಿ ಮಾಡಿ ಅದನ್ನು ಪಡಿತರ ವ್ಯವಸ್ಥೆ ಮೂಲಕ ನೇರವಾಗಿ ಹಂಚಿಕೆ ಮಾಡುವ ನಿರ್ಧಾರವನ್ನು [more]

ಬೆಂಗಳೂರು

ಕಾಂಗ್ರೇಸ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ

ಬೆಂಗಳೂರು, ನ.24- ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ.ಪಕ್ಷದಲ್ಲಿ ಹಿರಿಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ.ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಆದ್ಯತೆ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹಲವು ಹಿರಿಯ ಕಾಂಗ್ರೆಸ್ [more]

ಬೆಂಗಳೂರು

ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುವ ವಿಚಾರದಲ್ಲಿ ನಿದ್ದೆಯಲ್ಲಿರುವ ಅಧಿಕಾರಿಗಳು

ಬೆಂಗಳೂರು, ನ.24- ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವ ವಿಚಾರದಲ್ಲಿ ನಿದ್ರೆಯಲ್ಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸುನಿಲ್‍ಇಜಾರಿ [more]

ಬೆಂಗಳೂರು

ಹಗಲಿನ ವೇಳೆಯಲ್ಲೇ ಎರಡು ಮನೆಗಳಲ್ಲಿ ಕಳ್ಳತನ

ಬೆಂಗಳೂರು, ನ.24- ಹಗಲು ವೇಳೆಯಲ್ಲಿಯೇ ನಗರದಲ್ಲಿ ಎರಡು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಚಿನ್ನಾಭರಣಗಳನ್ನು ಕದೊಯ್ದಿರುವ ಘಟನೆ ವಿವೇಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈಜಿಪುರ [more]

ಬೆಂಗಳೂರು

ಬಿಜೆಪಿ ದಾಖಲಾತಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ : ಬಂಡೆಪ್ಪ ಕಾಶಂಪುರ್

ಬೆಂಗಳೂರು, ನ.24- ನಮ್ಮದು ನಗದು ಸರ್ಕಾರ, ಉದ್ರಿ (ಸಾಲ) ಸರ್ಕಾರ ಅಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ದಾಖಲಾತಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸಹಕಾರ [more]

ಬೆಂಗಳೂರು

ಲಯನ್ಸ್ ಸೇವಾ ಸಂಸ್ಥೆಯಿಂದ ಸಂಚಾರ ಸುರಕ್ಷತೆ ಬಗ್ಗೆ ಜನರಿಗೆ ಅರಿವು

ಬೆಂಗಳೂರು, ನ.24- ಸಂಚಾರ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದೇ 26ರಂದು ಬೃಹತ್ ಜಾಥಾವನ್ನು ಲಯನ್ಸ್ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿರುವುದಾಗಿ ಎಚ್‍ಎಂಜೆಎಫ್ ಪ್ರಾಂತೀಯ ಅಧ್ಯಕ್ಷ ಡಾ.ಎಚ್.ಅರುಣ್‍ಕುಮಾರ್ [more]

ಬೆಂಗಳೂರು

ಬೆಂಗಳೂರಿನ ಘತವೈಭವವನ್ನು ಮರುಕಳಿಸಲು ಸರ್ಕಾರ ಸಿದ್ದ : ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ನ.24- ಬೆಂಗಳೂರಿನ ಘತವೈಭವವನ್ನು ಮರುಕಳಿಸಲು ನಮ್ಮ ಸರ್ಕಾರ ಸಿದ್ದವಿದ್ದು, ಮುಂದಿನ ಮೂರು ವರ್ಷಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ 21 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು [more]

ಬೆಂಗಳೂರು

ಸಂಚಾರ ದಟ್ಟಣೆಯ ಅನುಭವ ನನಗೂ ಆಗಿದೆ ಡಿ.ಸಿ.ಎಂ

ಬೆಂಗಳೂರು, ನ.23-ಬೆಂಗಳೂರಿನ ಸಂಚಾರ ದಟ್ಟಣೆಯ ಕೆಟ್ಟ ಅನುಭವಗಳು ನನಗೂ ಆಗಿವೆ. ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಪರಿಹಾರೋಪಾಯ ಕ್ರಮಗಳು [more]

ಬೆಂಗಳೂರು

ಡೀಮ್ಡ್ ವಿಶ್ವವಿದ್ಯಾಲಯವಾಗಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆ

ಬೆಂಗಳೂರು, ನ.23- ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಜಿಎಸ್ ಹೆಲ್ತ್ ಅಂಡ್ [more]

ಬೆಂಗಳೂರು

ದತ್ತಿ ಉಪನ್ಯಾಸ-ಹಾಸ್ಯ ಸಂಭ್ರಮ

ಬೆಂಗಳೂರು, ನ.23-ಕುವೆಂಪು ಸಭಾಂಗಣದಲ್ಲಿ ನಾಳೆ ಸಂಜೆ 4 ಗಂಟೆಗೆ ಟಿ.ಪಿ.ಕೈಲಾಸಂ ಮತ್ತು ಡಾ.ರಾಶಿ ನೆನಪು-ಹಾಸ್ಯ ಸಂಭ್ರಮ, ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲಾ [more]

ಬೆಂಗಳೂರು

ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ನಡೆಸಿದ ಮಾತುಕತೆ : ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ಕಬ್ಬು ಬೆಳೆಗಾರರು

ಬೆಂಗಳೂರು, ನ.23-ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ನಡೆಸಿದ ಮಾತುಕತೆ [more]

ಬೆಂಗಳೂರು

ಕಸದ ಸಮಸ್ಯೆಗೆ ಮುಕ್ತಿ ಹಾಡಲು ಪ್ರತ್ಯೇಕ ನಿಗಮ

ಬೆಂಗಳೂರು, ನ.23- ಕಳೆದ ಹಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೊಳಗಾಗಿದ್ದ ಬೆಂಗಳೂರು ಮಹಾನಗರದ ಕಸದ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದು, ಈ ಸಮಸ್ಯೆಗೆ ಮುಕ್ತಿ ಹಾಡಲು ಪ್ರತ್ಯೇಕ [more]

ಬೆಂಗಳೂರು

ಉದ್ಯೋಗ ನೀಡಲು ಖಾಸಗಿ ಕಂಪನಿಗಳ ಪೈಪೋಟಿ

ಬೆಂಗಳೂರು, ನ.23-ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪಿಇಎಸ್ ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಆಸ್ಟ್ರೇಲಿಯಾದ ಕಂಪೆನಿ ವಾರ್ಷಿಕ 46 ಲಕ್ಷ ರೂ. ವೇತನ ನೀಡಿ ನೇಮಕಾತಿ ಮಾಡಿಕೊಂಡಿದೆ ಎಂದು [more]

ಬೆಂಗಳೂರು

ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹ : ಜಗದೀಶ್ ಶೆಟ್ಟರ್

ಬೆಂಗಳೂರು, ನ.23-ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಶಾಸಕರಾದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿಂದು [more]

ಬೆಂಗಳೂರು

ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸುವುದರಿಂದ ಅಮಾಯಕ ಜೀವಗಳ ಬಲಿ

ಬೆಂಗಳೂರು, ನ.23- ನಗರದಲ್ಲಿ ಕಟ್ಟಡ ಕುಸಿದು ಹಲವಾರು ಅಮಾಯಕರ ಜೀವಗಳು ಬಲಿಯಾಗುತ್ತಿದ್ದರೂ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಇನ್ನೂ ಬಿದ್ದಿಲ್ಲ ಕಡಿವಾಣ. ಕಳೆದ ಹಲವು ವರ್ಷಗಳಲ್ಲಿ ಹತ್ತಾರು [more]

ಬೆಂಗಳೂರು

ಹೆಚ್ಚು ಸಾವು-ನೋವುಗಳಿಗೆ ಕಾರಣವಾಗಿರುವ ಶ್ವಾಸಕೋಶ ಕ್ಯಾನ್ಸರ್

ಬೆಂಗಳೂರು, ನ.23-ಸ್ತನ ಕ್ಯಾನ್ಸರ್, ಪೆÇ್ರಸ್ಟೇಟ್ ಕ್ಯಾನ್ಸರ್ ಮತ್ತಿತರ ಕ್ಯಾನ್ಸರ್‍ಗಳಿಗಿಂತ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಹೆಚ್ಚು ಸಾವು-ನೋವಿಗೆ ಕಾರಣವಾಗಿದೆ. ನಮ್ಮ ದೇಶದಲ್ಲಿ ಕ್ಯಾನ್ಸರ್ ಕ್ಷಿಪ್ರಗತಿಯಲ್ಲಿ ಮಹಾಮಾರಿಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ [more]

ಬೆಂಗಳೂರು

ನಾಳೆ ಅನಂತ್ ಕುಮಾರ್ ಅವರ ವೈಕುಂಠ ಸಮಾರಾಧನೆ

ಬೆಂಗಳೂರು, ನ.23- ತೀವ್ರ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ವೈಕುಂಠ ಸಮಾರಾಧನೆಯನ್ನು ನಾಳೆ (ನ.24) ನಗರದ ಪಂಪ ಮಹಾಕವಿ ರಸ್ತೆಯಲ್ಲಿರುವ ಉತ್ತರಾದಿಮಠದ ಶ್ರೀ [more]

ಬೆಂಗಳೂರು

ಸವೇಯರ್ಗಳ ನೇಮಕಕ್ಕೆ ಒತ್ತಾಯ

ಬೆಂಗಳೂರು, ನ.23- ಪಾಲಿಕೆಯ ಐದು ವಲಯ ವ್ಯಾಪ್ತಿಯಲ್ಲಿನ ಆಸ್ತಿಗಳು ಖಾಸಗಿ ಬಡಾವಣೆಗಳಲ್ಲಿನ ನಾಗರಿಕ ಸೌಲಭ್ಯಗಳಿಗಾಗಿ ಕಾಯ್ದಿರಿಸಿರುವ ಆಸ್ತಿ ನಿವೇಶನಗಳನ್ನು ಗುರುತಿಸಿ ಸರ್ವೆ ನಡೆಸಿ ಪಾಲಿಕೆ ವಶಕ್ಕೆ ಪಡೆಯಲು [more]

ಬೆಂಗಳೂರು

ನಕಲಿ ಪತ್ರಕರ್ತರ ಹಾವಳಿ

ಬೆಂಗಳೂರು, ನ.23- ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ನಕಲಿ ಪತ್ರಕರ್ತರ ಸೋಗಿನಲ್ಲಿ ಬಂದು ಅಮಾಯಕ ಜನರಿಂದ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆಗಳನ್ನು ಒತ್ತಾಯಪೂರ್ವಕವಾಗಿ ಪಡೆದು ಮಾಧ್ಯಮಗಳು ಹಾಗೂ [more]