ಚಿಣ್ಯ ಹೋಬಳಿ ಕೇಂದ್ರಕ್ಕೆ ನಟ ದರ್ಶನ್ ಬೇಟಿ-ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ದೊರೆತ ಅದ್ಧೂರಿ ಸ್ವಾಗತ
ನಾಗಮಂಗಲ, ಏ.5- ನಾಗಮಂಗಲದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಬಾವುಟಗಳೊಂದಿಗೆ ಕಾರ್ಯಕರ್ತರು ಬಹಿರಂಗ ಪ್ರಚಾರ ನಡೆಸಿದರು. ತಾಲ್ಲೂಕಿನ [more]




