ಬೆಂಗಳೂರು

30 ಸದಸ್ಯರಿಗೆ ಅನರ್ಹತೆಯ ಭೀತಿ

ಬೆಂಗಳೂರು,ಮೇ1- ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಹಾಗೂ ಸುಳ್ಳು ಮಾಹಿತಿ ನೀಡಿದ 30 ಪುರಪಿತೃಗಳು ಅವಧಿಗೂ ಮುನ್ನವೇ ತಮ್ಮ ಸ್ಥಾನ ಕಳೆದುಕೊಳ್ಳುವರೇ..?! ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ [more]

ಬೆಂಗಳೂರು

ಮೊದಲ ಮಹಾ ಮಳೆಗೆ ವ್ಯಕ್ತಿಯೊಬ್ಬ ಬಲಿ

ಬೆಂಗಳೂರು, ಮೇ1- ಫನಿ ಚಂಡಮಾರುತದ ಅಬ್ಬರಕ್ಕೆ ನಗರ ತತ್ತರಿಸಿದ್ದು, ನಿನ್ನೆ ಸುರಿದ ಮೊದಲ ಮಹಾ ಮಳೆಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ನಿನ್ನೆ ಸುರಿದ ಭಾರೀ ಮಳೆಗೆ ಗರುಡಾಚಾರ್‍ಪಾಳ್ಯ ವಾರ್ಡ್‍ನಲ್ಲಿರುವ [more]

ಬೆಂಗಳೂರು

ದಿಕ್ಕು ಕಾಣದೆ ಕಂಗಾಲಾದ ಅನ್ನದಾತ

ಬೆಂಗಳೂರು,ಮೇ1- ಕುಡಿಯುವ ನೀರಿಗೂ ಪರದಾಟ, ಜಾನುವಾರುಗಳಿಗೆ ಮೇವಿಲ್ಲ, ದುಡಿಯುವ ಕೈಗಳಿಗೆ ಕೆಲಸವೂ ಇಲ್ಲ. ತಲೆಮೇಲೆ ಕೈ ಹೊತ್ತ ಅನ್ನದಾತ ದಿಕ್ಕು ಕಾಣದೆ ಕಂಗಾಲಾಗಿದ್ದಾನೆ. ರಾಜ್ಯದಲ್ಲಿ ಈ ಬಾರೀ [more]

ಬೆಂಗಳೂರು

ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೇಸ್ ಮತ್ತು ಬಿಜೆಪಿ

ಬೆಂಗಳೂರು,ಮೇ1-ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳು ರಾಜ್ಯ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಬಿಜೆಪಿ ಈಗಾಗಲೇ ಎರಡೂ ಕ್ಷೇತ್ರಗಳಿಗೂ [more]

ಬೆಂಗಳೂರು

ಸಿಸಿಐಸಿಐನಿಂದ ಕಾಟನ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ

ಬೆಂಗಳೂರು, ಮೇ 1- ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಪ್ರೋತ್ಸಾಹೀಸುವ ಪ್ರಯತ್ನದಲ್ಲಿ ಹಾಗೂ ಭಾರತದ ಸಮೃದ್ಧ ಪರಂಪರೆಯನ್ನು ಪ್ರದರ್ಶಿಸುವ ಉದ್ದೇಶದೊಂದಿಗೆ ಭಾರತ ಸರ್ಕಾರದ ಜವಳಿ ಇಲಾಖೆಯ [more]

ಬೆಂಗಳೂರು

235 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಕೆಎಸ್‍ಆರ್‍ಟಿಸಿ

ಬೆಂಗಳೂರು, ಮೇ 1- ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಸಲ್ಲಿಸುವದರಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಇದುವರೆಗೂ ಒಟ್ಟು 235 ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ನಿಗಮ [more]

ಬೆಂಗಳೂರು

ಗೆಲುವಿಗಾಗಿ ರಣವ್ಯೂಹ ರಚಿಸಿರುವ ಕಾಂಗ್ರೇಸ್

ಬೆಂಗಳೂರು, ಮೇ 1-ವಿಧಾನಸಭೆ ಉಪಚುನಾವಣೆ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಗೆಲುವಿಗಾಗಿ ರಣವ್ಯೂಹವನ್ನೇ ರಚಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂಚೋಳಿ ಕ್ಷೇತ್ರದಲ್ಲಿ [more]

ಬೆಂಗಳೂರು

ದಿಡೀರ್ ಶ್ರೀಮಂತನಾದ ಆಟೋ ಚಾಲಕ-ಮನೆ ಮೇಲೆ ಐಟಿ ದಾಳಿ – ಬೇನಾಮಿ ಆಸ್ತಿಗಳ ಪರಿಶೀಲನೆ

ಬೆಂಗಳೂರು, ಮೇ 1- ಹಲವಾರು ಉದ್ಯಮಿಗಳು, ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಆಟೋ ಚಾಲಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಬೇನಾಮಿ [more]

ಬೆಂಗಳೂರು

ತ್ರ್ರಿಶಂಕು ಸ್ಥಿತಿಗೆ ತಲುಪಿದ ಅತೃಪ್ತ ಶಾಸಕರು

ಬೆಂಗಳೂರು, ಮೇ 1- ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಿಬಿಡಬೇಕು ಎಂಬ ಉತ್ಸಾಹದಲ್ಲಿದ್ದ ಕೈ ಶಾಸಕರಿಗೆ ಬಿಜೆಪಿ ಪಾಳಯದಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದ್ದರಿಂದ ತ್ರಿಶಂಕು ಸ್ಥಿತಿಗೆ ತಲುಪುವಂತಾಗಿದೆ. [more]

ಬೆಂಗಳೂರು

ರಾಜ್ಯದ ಜನತೆಗೆ ತಂಪೆರೆದ ವರುಣ-ಕೆಲವೆಡೆ ಬೆಳೆಗಳ ನಾಶ

ಬೆಂಗಳೂರು, ಮೇ 1- ಬಿಸಿಲಿನಿಂದ ಬಸವಳಿದಿದ್ದ ರಾಜ್ಯದ ಜನತೆಗೆ ವರುಣನ ಆಗಮನದಿಂದ ಕೊಂಚ ತಂಪೆರದಂತಾದರೆ ಮತ್ತೊಂದೆಡೆ ಅಲ್ಲಲ್ಲಿ ರೈತರ ಬೆಳೆಗಳು ನೆಲ ಕಚ್ಚಿದ್ದು, ಕೆಲವೆಡೆ ಮನೆಗಳಿಗೆ ಹಾನಿ [more]

ಬೆಂಗಳೂರು

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ತೃತೀಯ ಸ್ಥಾನ

* ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 30 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಇಂದು ಪ್ರಕಟವಾಗಿದ್ದು, ಒಟ್ಟು ಶೇ 88.24 ರಷ್ಟು ಫಲಿತಾಂಶ ಪಡೆದು ಬೆಂಗಳೂರು [more]

ಬೆಂಗಳೂರು

ಕಳ್ಳರಿಂದ ಮನೆ ಬೀಗ ಒಡೆದು ಚಿನ್ನಾಭರಣ ದರೋಡೆ

ಬೆಂಗಳೂರು ಏ.30-ಕುಟುಂಬದವರೆಲ್ಲಾ ಊರಿಗೆತೆರಳಿದಾಗ ಮನೆಯ ನೀಗ ಒಡೆದು ಒಳನುಗ್ಗಿದ ಚೋರರು ಬೀರುವನ್ನುಒಡೆದುಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ದೋಚಿರುವಘಟನೆ ಹೆಣ್ಣೂರು ಪೆÇಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಬೂಸಾಬ್‍ಪಾಳ್ಯ, 2ನೇ ಕ್ರಾಸ್, [more]

ಬೆಂಗಳೂರು

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು ಏ.30-ಖಾಲಿ ನಿವೇಶನವೊಂದರ ಬಳಿ ಅಪರಿಚಿತ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಈತನನ್ನು ಬೀರು ಬಾಟಲಿಯಿಂದಒಡೆದು ಕೊಲೆ ಮಾಡಿರುವಘಟನೆ ಮೈಕೋಲೇಔಟ್ ಪೆÇಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯಾಬ್ಯಾಂಕ್ ಲೇಔಟ್‍ನಆರ್‍ಟಿಒಕಚೇರಿ ಸಮೀಪದ [more]

ಬೆಂಗಳೂರು

ಬೈಕ್‍ಗೆ ಬಸ್ ಡಿಕ್ಕಿ-ಘಟನೆಯಲ್ಲಿ ಬೈಕ್ ಸವಾರನ ಸಾವು

ಬೆಂಗಳೂರು, ಏ.30- ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಸೆಕ್ಯೂರಿಟಿಗಾರ್ಡ್ ಸ್ಥಳದಲ್ಲೇ ಸಾವನ್ನಪ್ಪಿರುವಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಎಸ್‍ಜೆಸಿ ಐಟಿ ಕಾಲೇಜಿನ [more]

ಬೆಂಗಳೂರು

ಬಾಲಕಿಗೆ ಲೈಂಗಿಕ ಕಿರುಕುಳ ನೆರೆಮನೆಯಾತನ ಬಂಧನ

ಬೆಂಗಳೂರು, ಏ.30- ನೆರೆಮನೆಯಾತನೇ 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಎಸ್.ಜೆ.ಪಾರ್ಕ್‍ಠಾಣೆ ಪೆÇಲೀಸರುಆತನನ್ನು ಬಂಧಿಸಿ ಫೆÇೀಕ್ಸೊಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ನಿವಾಸಿ ಅನ್ವರ್ ಬಂಧಿತಆರೋಪಿ. [more]

ಹಳೆ ಮೈಸೂರು

ಹೃದಯಾಘಾತದಿಂದ ಕಂಗ್ರೇಸ್ ಮುಖಂಡನ ಸಾವು

ತಿ.ನರಸೀಪುರ, ಏ.30- ಹೃದಯಾಘಾತದಿಂದ ಪಟ್ಟಣದ ಕಾಂಗ್ರೆಸ್ ಮುಖಂಡ ಸಿ.ಶಿವಸ್ವಾಮಿ(48) ಅವರು ನಿನ್ನೆ ಮೃತಪಟ್ಟಿದ್ದಾರೆ. ಪಟ್ಟಣದ ಹಳೇ ಕುರುಬಗೇರಿ ನಿವಾಸದಲ್ಲಿ ಮುಂಜಾನೆ ಎದೆನೋವು ಕಾಣಿಸಿಕೊಂಡಿದೆ.ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ [more]

ತುಮಕೂರು

ಕುಡಿದ ಮತ್ತಿನಲ್ಲಿ ಚಿಂದಿ ಆಯುವವರ ಜಗಳ-ಒಬ್ಬನ ಕೊಲೆಯಲ್ಲಿ ಅಂತ್ಯ

ತುಮಕೂರು, ಏ.30-ಚಿಂದಿ ಆಯುವವರ ನಡುವೆ ಕುಡಿದ ಮತ್ತಿನಲ್ಲಿ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಖಾಸಗಿ ಬಸ್ ನಿಲ್ದಾಣದ ಹಿಂಭಾಗ ಇರುವ ಮಹಾನಗರ ಪಾಲಿಕೆ ಅಂಗಡಿಗಳ [more]

ಚಿಕ್ಕಮಗಳೂರು

ಸಿಡಿಲು ಬಡಿದು ಇಬ್ಬರ ಸಾವು

ಚಿಕ್ಕಮಗಳೂರು, ಏ.30-ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ತರೀಕೆರೆ, ಬಾಳೆಹೊನ್ನೂರುಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ. ಚಿಕ್ಕಮಗಳೂರು ಸುತ್ತಮುತ್ತ 4 [more]

ರಾಜ್ಯ

ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 1.93 ಕೋಟಿ ರೂ. ಸಂಗ್ರಹ

ಕೊಳ್ಳೇಗಾಲ, ಏ.30- ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 1.93 ಕೋಟಿ ರೂ.ಸಂಗ್ರಹವಾಗಿದೆ. ಏಪ್ರಿಲ್ ತಿಂಗಳ 28 ದಿನಗಳ ಸಂಗ್ರಹ ಇದಾಗಿದ್ದು ಈ [more]

ಹಾಸನ

ರಾಜ್ಯದಲ್ಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ-ಹರ್ಷ ವ್ಯಕ್ತಪಡಿಸಿದ ಸಚಿವ ಎಚ್.ಡಿ.ರೇವಣ್ಣ

ಹಾಸನ, ಏ.30-ರಾಜ್ಯದಲ್ಲೇ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ [more]

ಹಳೆ ಮೈಸೂರು

ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಡಿಕ್ಕಿ-ಅಪಘಾತದಲ್ಲಿ ಒಬ್ಬನ ಸಾವು

ಮಂಡ್ಯ, ಏ.30- ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಳ್ಳೂರು [more]

ಹಾಸನ

ಕಾಣೆಯಾಗಿದ್ದ ಯುವಕನ ಮೃತ ದೇಹ ಪತ್ತೆ

ಹಾಸನ, ಏ.30- ಕಳೆದ ಒಂದು ತಿಂಗಳಿನಿಂದ ಕಾಣೆಯಾಗಿದ್ದ ಯುವಕನ ಮೃತ ದೇಹ ತಾಲ್ಲೂಕಿನ ಬಾಗೇವಾಳು ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಕಾಮೇನಹಳ್ಳಿ ನಿವಾಸಿ ಮಂಜೇಗೌಡ (28) ಮೃತ [more]

ಗುಲ್ಬರ್ಗ

ಕಾಂಗ್ರೇಸ್ಸಿನಲ್ಲಿ ಭುಗಿಲೆದ್ದ ಬಂಡಾಯ

ಧಾರವಾಡ/ಕಲಬುರಗಿ,ಏ.30- ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರದ ನಾಮಪತ್ರ ಸಲ್ಲಿಕೆ ಅಂತ್ಯವಾದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಬಂಡಾಯ ಭುಗಿಲೆದ್ದಿದೆ. ಬಣ ರಾಜಕೀಯ ಜೋರಾಗಿದೆ. ಕುಂದಗೋಳದಲ್ಲಿ ಸುಮಾರು 7 ಅಭ್ಯರ್ಥಿಗಳು ಬಂಡಾಯವಾಗಿ [more]

ಹೈದರಾಬಾದ್ ಕರ್ನಾಟಕ

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾನನಷ್ಟ ಮೊಕದ್ಧಮೆ-ಡಾ.ಉಮೇಶ್ ಜಾಧವ್

ಕಲಬುರಗಿ, ಏ.30- ನಾನು ಹಣಕ್ಕಾಗಿ ಮಾರಾಟವಾಗಿದ್ದೇನೆ ಎಂಬುದನ್ನು ಕಾಂಗ್ರೆಸ್ ಹಿರಿಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಅವರ ಪುತ್ರ ಪ್ರಿಯಾಂಕ ಖರ್ಗೆ ಸಾಬೀತು ಮಾಡಬೇಕು. ಇಲ್ಲವೇ ಇವರ [more]

ತುಮಕೂರು

ಪೊಲೀಸರಿಂದ ನಾಲ್ವರು ದರೋಡೆಕೋರರ ಬಂಧನ

ಕುಣಿಗಲ್, ಏ.30- ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ನಾಲ್ವರನ್ನು ಹುಲಿಯೂರು ದುರ್ಗಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಆಲಿಖಾನ್, ರಚನಾ, ಕೃತಿಕಾ, ರವಿಕುಮಾರ್ ಬಂಧಿತ ಆರೋಪಿಗಳು. [more]