ತುಮಕೂರು

ಮಾ.2 ಮತ್ತು 3ರಂದು ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ

ತುಮಕೂರು,ಫೆ.26- ಲೋಕಸಭೆ ಚುನಾವಣೆ ಪ್ರಯುಕ್ತ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೆ ಹೊರಗುಳಿದವರಿಗಾಗಿ ಜಿಲ್ಲಾದ್ಯಂತ ಮಾ. 2 ಮತ್ತು 3ರಂದು ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ದಿನಾಂಕ: [more]

ತುಮಕೂರು

ವಿಹಾವಾಗಿದ್ದ ಯುವಕ: ಹಳೇ ಪ್ರೇಮವನ್ನು ಮರೆಯಲಾಗದೆ ಪ್ರೇಯಸಿಯೊಂದಿಗೆ ಆತ್ಮಹತ್ಯೆಗೆ ಶರಣು

ತುಮಕೂರು,ಫೆ.22- ಬೇರೊಂದು ಯುವತಿ ಜೊತೆ ವಿವಾಹವಾಗಿದ್ದ ಯುವಕ ತನ್ನ ಹಳೇ ಪ್ರೇಮವನ್ನು ಮರೆಯಲಾಗದೆ ರಾತ್ರಿ ಪ್ರೇಯಸಿಯೊಂದಿಗೆ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ಪೊಲೀಸ್ ಠಾಣೆ [more]

ತುಮಕೂರು

ವ್ಯಕ್ತಿಯನ್ನು ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿ ಪರಾರಿಯಾದ ದುಷ್ಕರ್ಮಿಗಳು

ತುಮಕೂರು,ಫೆ.22- ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಅಪಘಾತವೆಂಬಂತೆ ಬಿಂಬಿಸಿ ಪರಾರಿಯಾಗಿರುವ ಘಟನೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ದತ್ತಗುಂಟೆ ಗ್ರಾಮದ [more]

ತುಮಕೂರು

ಶಾಸಕ ಸಿ.ಟಿ.ರವಿ ಕಾರು ಅಪಘಾತ: ಕಾರು ಚಾಲಕನ ಬಂಧನ

ಕುಣಿಗಲ್, ಫೆ.20- ಶಾಸಕ ಸಿ.ಟಿ.ರವಿ ಅವರಿದ್ದ ಕಾರು ರಸ್ತೆ ಬದಿ ಮೂತ್ರ ವಿಸರ್ಜನೆಗೆ ತೆರಳಿದ್ದ ಇಬ್ಬರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಪಟ್ಟಣದ ಪೊಲೀಸರು ಬಂಧಿಸಿ [more]

ತುಮಕೂರು

ಪುಲ್ವಾಮದಲ್ಲಿನ ದೃಶ್ಯ ರಣಾಂಗಣಕ್ಕಿಂತ ಭಯಂಕರವಾಗಿತ್ತು: ಪ್ರತ್ಯಕ್ಷ ಸಾಕ್ಷಿಯಾದ ಯೋಧ ಎಂ.ಸಾದಿಕ್

ತುಮಕೂರು, ಫೆ.19- ಪುಲ್ವಾಮಾದಲ್ಲಿ ಉಗ್ರರ ದಾಳಿ ಪ್ರಕರಣ ಎದೆ ಝಲ್ಲೆನ್ನಿಸುತ್ತದೆ.ಅಲ್ಲಿನ ದೃಶ್ಯ ಹೇಳಲು ಅಸಾಧ್ಯ. ತುಮಕೂರು ನಗರದ ಯೋಧ ಕಣ್ಣಾರೆ ಕಂಡ ದೃಶ್ಯ ಬಗ್ಗೆ ಸವಿವರವಾಗಿ ಹೇಳುತ್ತ [more]

ಬೆಂಗಳೂರು

ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡವರು ಯಾರೇ ಆಗಿರಲಿ ನಿರ್ಧಾಕ್ಷಿಣ್ಯ ಕ್ರಮ: ಸಚಿವ ಯು.ಟಿ.ಖಾದರ್

ತುಮಕೂರು,ಫೆ.19- ರಾಷ್ಟ್ರಮಟ್ಟದಲ್ಲಿ ತುಮಕೂರು ಹೆಸರು ಪಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಜಾಗ, ಪಾರ್ಕ್‍ಗಳು, ರಾಜ ಕಾಲುವೆ, ಫುಟ್‍ಪಾತ್‍ಗಳನ್ನು ಒತ್ತುವರಿ ಮಾಡಿಕೊಂಡಿವವರು ಯಾರೇ ಆಗಿರಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ [more]

ತುಮಕೂರು

ಬೃಹತ್ ಉದ್ಯೋಗ ಮೇಳಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವ ಅಭ್ಯರ್ಥಿಗಳು

ತುಮಕೂರು,ಫೆ.16-ತುಮಕೂರು-ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ಇಂದು ಮತ್ತು ನಾಳೆ ಉದ್ಯೋಗ ಮೇಳವನ್ನು ನಗರದಲ್ಲಿ ಆಯೋಜಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಎರಡು ಜಿಲ್ಲೆಗಳಿಂದ ಇಂದು ಮಧ್ಯಾಹ್ನದ ವೇಳೆಗೆ 19ಸಾವಿರಕ್ಕೂ ಹೆಚ್ಚು [more]

ತುಮಕೂರು

ವರದಕ್ಷಿಣೆ ಕಿರುಕುಳ ಹಿನ್ನಲೆ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ವಿರುದ್ಧ ಎಫ್‍ಐಆರ್ ದಾಖಲು

ತುಮಕೂರು, ಫೆ.14- ಪತ್ನಿ ವರದಕ್ಷಿಣೆ ಕಿರುಕುಳ ದೂರು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವೀದ್ ಕೆ.ಕಾರಂಗಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ತುಮಕೂರು ಮೂಲದ ಆಸ್ಮಾ ತಾಜ್ [more]

ತುಮಕೂರು

ಮದುವೆಯಾಗಿದ್ದರೂ ಸಹ ಹಳೆ ಪ್ರೇಮದ ಸೆಳೆತಕ್ಕೆ ಒಳಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರು

ತುಮಕೂರು, ಫೆ.14- ವಿವಾಹ ಬಾಂಧವ್ಯಕ್ಕೆ ಒಳಗಾಗಿದ್ದರೂ ಸಹ ಹಳೆ ಪ್ರೇಮದ ಸೆಳೆತಕ್ಕೆ ಒಳಗಾಗಿದ್ದವರು ಈಗ ಪೋಲೀಸ್ ಠಾಣೆ ಮೆಟ್ಟಿಲೇರಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಬೀದಿ ಜಗಳಕ್ಕಿಳಿದಿರುವ ಘಟನೆ [more]

ತುಮಕೂರು

ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನಲೆ ನಗರದಲ್ಲಿ ಬಿಕ್ಷಾಟನೆ ಮಾಡಿದ ಶ್ರೀಗಳು

ತುಮಕೂರು, ಫೆ.14- ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ಮಠದ ಸಂಪ್ರದಾಯದಂತೆ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ನಗರದಲ್ಲಿ ಭಿಕ್ಷಾಟನೆ ಮಾಡಿದರು. ಫೆ.26ರಿಂದ ಮಠದಲ್ಲಿ [more]

ತುಮಕೂರು

ವ್ಯಕ್ತಿಯೊಬ್ಬನ ಅನುಮಾನಸ್ಪದ ಸಾವು ಬಾವಿಯಲ್ಲಿ ಪತ್ತೆಯಾದ ಶವ

ತುಮಕೂರು, ಫೆ.14- ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬನ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಶಿರಾ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತೋವಿನಕೆರೆ ಮಾರಿಪಾಳ್ಳದ ನಿವಾಸಿ ತಿಮ್ಮಣ್ಣ(48) ಕೆಲ ವರ್ಷಗಳಿಂದ ಕುಟುಂಬದವರಿಂದ [more]

ತುಮಕೂರು

ಮಾಸಾಶನ ನೀಡಲು ಅಧಿಕಾರಿಯ ವರ್ತನೆಯಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ ಆತ್ನಹತ್ಯೆ ಮಾಡಿಕೊಂಡ ವಿಶೇಷಚೇತನ

ತುಮಕೂರು, ಫೆ.12-ವಿಕಲಚೇತನ ಮಾಸಾಶನ ನೀಡಲು ಅಧಿಕಾರಿಯ ವರ್ತನೆಯಿಂದ ಬೇಸತ್ತ ವಿಶೇಷಚೇತನರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕೋರಾ ಹೋಬಳಿಯ ರಂಗನಾಯಕನ ಪಾಳ್ಯದಲ್ಲಿ ನಡೆದಿದೆ. ಧರಣೇಶ್(18) ಆತ್ಮಹತ್ಯೆ ಮಾಡಿಕೊಂಡ [more]

ಬೆಂಗಳೂರು

ಯಡಿಯೂರಪ್ಪನವರು ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬಾರದು: ಡಿಸಿಎಂ. ಡಾ.ಜಿ.ಪರಮೇಶ್ವರ್

ತುಮಕೂರು, ಫೆ.10- ಆಪರೇಷನ್ ಕಮಲದ ಆಡಿಯೋ ರಿಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸತ್ಯಾಂಶ ಒಪ್ಪಿಕೊಂಡಿದ್ದು ಅವರೇ ಹೇಳಿದಂತೆ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದರು. [more]

ತುಮಕೂರು

ರೈಲಿಗೆ ಸಿಕ್ಕಿ ಯುವಕನ ಆತ್ಮಹತ್ಯೆ

ತುಮಕೂರು, ಫೆ.7-ರೈಲಿಗೆ ಸಿಲುಕಿ ಯುವಕನೊಬ್ ಬಆತ್ಮಹತ್ಯೆ ಮಾಡಿಕೊಂಡಿರುವ ಘಟನೆಇಂದು ಬೆಳಗ್ಗೆ ತಿಪಟೂರುರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ತಿಪಟೂರು ಮೂಲದಕಾಂತರಾಜ್(20) ಆತ್ಮಹತ್ಯೆಗೆ ಶರಣಾಗಿರುವಯುವಕ. ಮನೆಯಲ್ಲಿ ಪೆÇೀಷಕರುಯಾವಾಗಲೂಕ್ರಿಕೆಟ್‍ಆಡಲು ಹೊರ ಹೋಗುತ್ತೀಯ. [more]

ತುಮಕೂರು

ತಪಾಸಣೆಗೆ ಬಂದ ಪಿಎಸ್‍ಐ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ

ತುಮಕೂರು,ಫೆ.5- ಮೈಸೂರಿನಲ್ಲಿ ಇನ್ಸ್‍ಪೆಕ್ಟರ್ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆಯ ಬೆನ್ನಲ್ಲೇ ತುಮಕೂರಿನಲ್ಲಿ ತಪಾಸಣೆಗೆ ಬಂದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮೇಲೆಯೇ ಕಾರು ಹರಿಸಿ ಕೊಲೆ [more]

ಬೆಂಗಳೂರು ನಗರ

ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನ

ತುಮಕೂರು: ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಮಂಗಳವಾರ ಸಾಮೂಹಿಕವಾಗಿ ಕೇಶಕರ್ತನ ಹಾಗೂ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ನಮನ ಸಲ್ಲಿಸಿದರು. ಸವಿತಾ ಸಮಾಜದ ವತಿಯಿಂದ [more]

No Picture
ತುಮಕೂರು

ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನೂತನ ಆಯುಕ್ತರು

ತುಮಕೂರು, ಫೆ.3- ಜಡ್ಡು ಹಿಡಿದಿದ್ದ ಪಾಲಿಕೆ ಆಡಳಿತ ಯಂತ್ರಕ್ಕೆ ನೂತನ ಆಯುಕ್ತ ಭೂಪಾಲ್ ಅವರು ಇಂದು ಬೆಳ್ಳಂಬೆಳಗ್ಗೆ ಚಳಿ ಬಿಡಿಸಿದ್ದಾರೆ. ವಿವಿಧ ವಾರ್ಡ್‍ಗಳಲ್ಲಿ ಸಾಮಾನ್ಯ ವ್ಯಕ್ತಿಯಂತೆ ಸಂಚರಿಸಿದಾಗ [more]

ತುಮಕೂರು

ಕಡಿಮೆ ನೀರಿನಲ್ಲಿ ರೈತರು ಪರ್ಯಾಯ ಬೆಳೆ ಬೆಳೆಯಬೇಕು: ಸಚಿವ ಎಂ.ಸಿ.ಮನಗೂಳಿ

ತುಮಕೂರು, ಫೆ.3-ರೈತರು ಕಡಿಮೆ ನೀರಿನಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಸ್ವಾವಲಾಂಬಿಗಳಾಗಬೇಕು ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಕರೆ ನೀಡಿದರು. ತೋಟಗಾರಿಕೆ ಇಲಾಖೆ ಆವರಣದಲ್ಲಿಂದು ಏರ್ಪಡಿಸಿದ್ದ ಫಲಪುಷ್ಪ [more]

ತುಮಕೂರು

ಕಡೆಗೂ ನಿಗದಿಯಾದ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮುಹೂರ್ತ

ತುಮಕೂರು, ಜ.28- ಕಡೆಗೂ ತುಮಕೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಮಹಾನಗರ ಪಾಲಿಕೆಯ ಚುನಾವಣೆ [more]

ತುಮಕೂರು

ಗ್ರಾಮ ದತ್ತು ಪಡೆದು 199 ಮನೆ ನಿರ್ಮಿಸಿದ್ದ ಸಿದ್ದಗಂಗಾ ಶ್ರೀ!

ರಾಯಚೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಅಗಲಿಕೆ ಇಡೀ ರಾಜ್ಯವನ್ನೇ ದುಃಖದ ಮಡುವಿಗೆ ತಳ್ಳಿದೆ. ಇತ್ತ ರಾಯಚೂರಿನ ಗ್ರಾಮದ ಜನರಿಗೆ ಶ್ರೀಗಳನ್ನ ಕಳೆದುಕೊಂಡ ಅನಾಥ ಭಾವ ಬಂದಿದ್ದು, ಇಡೀ [more]

ತುಮಕೂರು

ತಟ್ಟೆಯಲ್ಲಿ ಅನ್ನ ಬಿಟ್ಟು ಹೋಗುತ್ತಿದ್ದ ಭಕ್ತನನ್ನು ತಡೆದ ಸಿದ್ಧಗಂಗಾ ಮಠದ ಬಾಲಕ ಹೇಳಿದ್ದೇನು ಗೊತ್ತೆ?

ಬೆಂಗಳೂರು: ನಡೆದಾಡುವ ದೈವ ಎಂದೇ ಕರೆಸಿಕೊಳ್ಳುತ್ತಿದ್ದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ದಿನ ಕಳೆದಿದೆ. 500 ಮಂದಿ ವಿದ್ಯಾರ್ಥಿಗಳೊಂದಿಗೆ ಶ್ರೀಗಳು ಮಠ ಆರಂಭಿಸಿದಾಗ ಊರೂರಿಗೆ ತೆರಳಿ, ಆಹಾರ [more]

ತುಮಕೂರು

ಇಬ್ಬರು ಮನೆಗಳ್ಳರನ್ನು ಬಂಧಿಸಿದ ಪೊಲೀಸರು

ಮೈಸೂರು, ಜ.22-ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನು ಮಂಡಿ ಠಾಣೆ ಪೆÇಲೀಸರು ಬಂಧಿಸಿ 2.32 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ವಾಲ್ಮೀಕಿ ನಗರದ [more]

ತುಮಕೂರು

ಅಂತಿಮ ದರ್ಶನ ಪಡೆದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ ಶ್ರೀಮಠ

ತುಮಕೂರು, ಜ.22-ತಮ್ಮ ಜೀವಮಾನದುದ್ದಕ್ಕೂ ಅನ್ನದಾಸೋಹಕ್ಕೆ ಹೆಚ್ಚು ಮಹತ್ವ ನೀಡಿದ ಸಿದ್ದಗಂಗಾ ಶ್ರೀಗಳು ತಾವು ಇಹಲೋಕ ತ್ಯಜಿಸಿದ ನಂತರವೂ ಅನ್ನದಾಸೋಹ ನಿಲ್ಲಬಾರದೆಂಬ ಸೂಚನೆ ನೀಡಿದ್ದರು. ಶ್ರೀಗಳ ಆಶಯದಂತೆ ಇಂದು [more]

ತುಮಕೂರು

ಶ್ರೀಗಳ ಆದರ್ಶಗಳನ್ನು ನಾವೆಲ್ಲರೂ ಪಾಲಿಸೂಣ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ತುಮಕೂರು, ಜ.22-ಪರಮಾತ್ಮ ಸ್ವರೂಪಿಯಾಗಿದ್ದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಲಿಂಗೈಕ್ಯರಾದ ಸಿದ್ಧಗಂಗಾ [more]

ತುಮಕೂರು

ಶ್ರೀಗಳ ಕ್ರಿಯಾಸಮಾಧಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು

ತುಮಕೂರು, ಜ.22- ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕ್ರಿಯಾಸಮಾಧಿ ನೆರವೇರಿಸುವ ಕಾರ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ [more]