ಹಳೆ ಮೈಸೂರು

ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿ

ಮೈಸೂರು, ಜೂ.28- ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿಯಾಗಿದ್ದಾರೆ. ತಿಲಕ ನಗರದಲ್ಲಿರುವ ಶಾಲೆಯಿಂದ ಸೋನುಕುಮಾರ್, ರಾಜ್‍ಮಜೀದ್, ಮೋಹನ್ ಹಾಗೂ ದಾಮು ಪರಾರಿಯಾಗಿರುವ [more]

ಹಳೆ ಮೈಸೂರು

ದೇವಾಲಯದ ಬೀಗ ಹಾಕಿದ್ದರೂ ಹುಂಡಿ ಮಾಯ!

ಮೈಸೂರು, ಜೂ.27- ದೇವಾಲಯದ ಬೀಗ ಹಾಕಿದಂತೆಯೇ ಇದೆ. ಆದರೂ ಗರ್ಭಗುಡಿ ಮುಂಭಾಗದಲ್ಲಿದ್ದ ಹುಂಡಿ ಕಾಣೆಯಾಗಿದೆ. ಇಂತಹ ಘಟನೆ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ [more]

ಹಳೆ ಮೈಸೂರು

ರಸ್ತೆ ಅಪಘಾತದಲ್ಲಿ ವೃದ್ಧೆ ಸಾವು

ಟಿ.ನರಸೀಪುರ, ಜೂ.27- ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೂಗೂರು ಗ್ರಾಮದ ಸಮೀಪ ಜರುಗಿದೆ. ಕೊಳ್ಳೇಗಾಲ ತಾಲ್ಲೂಕಿನ [more]

ಹಳೆ ಮೈಸೂರು

ಕುಡಿದ ಅಮಲಿನಲ್ಲಿ ಮೋರಿಗೆ ಬಿದ್ದ ಯುವಕ ಸಾವು

ಮೈಸೂರು,ಜೂ.27- ಕುಡಿದ ಅಮಲಿನಲ್ಲಿ ಮೋರಿಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಶ್ರೀರಾಂಪುರ ವಾಸಿ ರವಿಚಂದ್ರ(25) ಮೃತ ಯುವಕ. ಈತ ವೃತ್ತಿಯಲ್ಲಿ ಪೇಂಟರ್. ನಿನ್ನೆ ಸರಿರಾತ್ರಿವರೆಗೂ [more]

ಹಳೆ ಮೈಸೂರು

ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ

ಮೈಸೂರು,ಜೂ.27- ವಿವಾಹ ನಿಶ್ಚಯವಾಗಿದ್ದ ಯುವತಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲ ವಾಸಿ ಪವಿತ್ರ(25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಜೂ.30ಕ್ಕೆ ಈPಯ ವಿವಾಹ ನಿಶ್ಚಯವಾಗಿತ್ತು. [more]

ಹಳೆ ಮೈಸೂರು

ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಕಡಿಮೆಯಾಗಿದೆ – ಪೆÇಲೀಸ್ ಆಯುಕ್ತ

ಮೈಸೂರು, ಜೂ.27- ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಕಡಿಮೆಯಾಗಿದೆ ಎಂದು ಪೆÇಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದ [more]

ಹಳೆ ಮೈಸೂರು

ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಸಾವು

ಮೈಸೂರು, ಜೂ.26-ಬ್ಯೂಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಲನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ದಾಮೋದರ ಬಡಾವಣೆಯ ನಿವಾಸಿ ರಮ್ಯಾ (25) [more]

ಹಳೆ ಮೈಸೂರು

ವಿದೇಶಿ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶ ಪತ್ರ: ಕಾಲೇಜು ವಿರುದ್ಧ ದೂರು

ಮೈಸೂರು, ಜೂ.26- ವಿದೇಶಿ ವಿದ್ಯಾರ್ಥಿಗಳ ವಾಸಕ್ಕಾಗಿ ಅಕ್ರಮವಾಗಿ ಪ್ರವೇಶ ಪತ್ರ ನೀಡುತ್ತಿದ್ದ ನಗರದ ಕಾಲೇಜೊಂದರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಕಾಂತ ಮಹಿಳಾ ಪದವಿ ಕಾಲೇಜು ಮತ್ತು [more]

ಹಳೆ ಮೈಸೂರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ – ಶಾಸಕ ರಾಮದಾಸ್

ಮೈಸೂರು, ಜೂ.25-ಬಿಜೆಪಿ ಯುವಕರನ್ನು ಹತ್ತಿಕ್ಕಲು ಮೈಸೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ ಹಾಗೂ ಮೀಸಲಾತಿ ವರ್ಗೀಕರಣ ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಅವರು ಆರೋಪಿಸಿದ್ದಾರೆ. [more]

ಹಳೆ ಮೈಸೂರು

ಶಾಲಾ ವಾಹನ ಪಲ್ಟಿ: 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ

ಮೈಸೂರು, ಜೂ.25-ಶಾಲಾ ವಾಹನ ಪಲ್ಟಿ ಹೊಡೆದ ಪರಿಣಾಮ ಚಾಲಕ ಹಾಗೂ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ವಿದ್ಯಾಪೀಠದ ಬಳಿ ನಡೆದಿದೆ. ನಂಜನಗೂಡಿನ [more]

ಹಳೆ ಮೈಸೂರು

ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ

ಮೈಸೂರು, ಜೂ.25- ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕವಡ್ಡರಗುಡ್ಡಿ ಗ್ರಾಮದ ಬಳಿ ನಡೆದಿದೆ. ಮೃತರನ್ನು [more]

ಹಳೆ ಮೈಸೂರು

ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಆರೋಪಿಗಳ ಬಂಧನ

ಮೈಸೂರು,ಜೂ.25- ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಉದಯಗಿರಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಗೌಸಿಯಾ ನಗರದ ನಿವಾಸಿ ಸಿದ್ದಾಂ(25), ಕೆ.ಎನ್.ಪುರದ ಮಹಮ್ಮದ್ ಶಾದಿಕ್(28) [more]

ಹಳೆ ಮೈಸೂರು

ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ದೂರು

ಮೈಸೂರು,ಜೂ.25- ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಪಂಚವಟಿ ವೃತ್ತದ ಬಳಿ ಇರುವ ಪಬ್‍ಗೆ ಯುವತಿಯೊಬ್ಬಳು ತೆರಳಿದ್ದಾಳೆ. [more]

ಹಳೆ ಮೈಸೂರು

ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೈಸೂರು,ಜೂ.24- ದೊಡ್ಡಮ್ಮ ತಾಯಿ ದೇವಾಲಯದ ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಎನ್.ಆರ್. ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲಾದ ನಿವಾಸಿ ರಾಜು(45) ನೇಣಿಗೆ ಶರಣಾದ ವ್ಯಕ್ತಿ. ಈತ [more]

ಹಳೆ ಮೈಸೂರು

ಕಲ್ಯಾಣಮಂಟಪಗಳಲ್ಲಿ ಕಳ್ಳತನ, ಮಹಿಳೆಯ ಬಂಧನ

ಮೈಸೂರು,ಜೂ.24- ಕಲ್ಯಾಣಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಪೆÇಲೀಸರು ಬಂಧಿಸಿ 20 ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರಗೂರು ಗ್ರಾಮದ ನಿವಾಸಿ ಶಶಿಕಲಾ(50) ಬಂಧಿತ [more]

ಹಳೆ ಮೈಸೂರು

ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಾಧನೆ

ಹುಣಸೂರು, ಜೂ.23- ಕಳೆದ ಕೆಲ ದಿನಗಳ ಹಿಂದೆ ಚಿರತೆಯೊಂದು ಮರವೇರಿ ಕುಳಿತು ಅರಣ್ಯ ಇಲಾಖೆಗೆ ಸೆರೆ ಸಿಕ್ಕಿದ ಪ್ರದೇಶದ ಸನಿಹದಲ್ಲೇ ಮತ್ತೊಂದು ಮೂರು ವರ್ಷದ ಗಂಡು ಚಿರತೆಯನ್ನು [more]

ಹಳೆ ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಆಷಾಡ ಮಾಸಕ್ಕೆ ಸಿದ್ಧತೆ

ಮೈಸೂರು,ಜೂ.23- ಆಷಾಡ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತಾಧಿಗಳಿಗೆ ಪೂಜಾ ಸೌಲಭ್ಯಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದರು. ಚಾಮುಂಡಿ ಬೆಟ್ಟದಲ್ಲಿ ಸಂಜೆ ನಡೆದ [more]

ಹಳೆ ಮೈಸೂರು

ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯೆಕ್ತಿ ಸಾವು

ಮೈಸೂರು, ಜೂ.22-ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ತಾಲೂಕು ದೂಗತಹಳ್ಳಿ ಗ್ರಾಮದ ಚಿಕ್ಕಣ್ಣ(30) ಮೃತಪಟ್ಟ ದುರ್ದೈವಿ. ನಿನ್ನೆ ಟಿ.ನರಸೀಪುರದಿಂದ [more]

ಹಳೆ ಮೈಸೂರು

ಶಾಸಕ ರಾಮದಾಸ್ ಮುಂದೆ ಸಮಸ್ಯೆಗಳ ಸುರಿಮಳೆ

ಮೈಸೂರು,ಜೂ.22 – ಶ್ರೀರಾಮಪುರಕ್ಕೆ ಇಂದು ಬೆಳಗ್ಗೆ ಶಾಸಕ ರಾಮದಾಸ್ ಅವರು ವಿವಿಧ ಅಧಿಕಾರಿಗಳೊಂದಿಗೆ ಹೋಗುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ [more]

ಹಳೆ ಮೈಸೂರು

ಮೈಸೂರು-ಹುಣಸೂರು ರಸ್ತೆ ಕಾಮಗಾರಿಯಲ್ಲಿ ಅಕ್ರಮ – ಸಂಸದ ಪ್ರತಾಪ್ ಸಿಂಹ

ಮೈಸೂರು, ಜೂ.22- ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಬಳಿ ನೇರ ರಸ್ತೆಗೊಳಿಸಲು ನಡೆಯುತ್ತಿರುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಿನ್ನೆ ಸಂಜೆ ಶಾಸಕ [more]

ಹಳೆ ಮೈಸೂರು

ಮೋದಿಯವರನ್ನು ಸೋಲಿಸುವುದೇ ಮೂರ್ಖತನ – ಡಾ.ಎಸ್.ಎಲ್.ಭೈರಪ್ಪ

ಮೈಸೂರು, ಜೂ.22- ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿದರೆ ಅದು ಮೂರ್ಖತನವಾದೀತು ಎಂದು ಖ್ಯಾತ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಹೇಳಿದರು. ಕುವೆಂಪು ನಗರದಲ್ಲಿರುವ ಭೆರಪ್ಪ [more]

ಹಳೆ ಮೈಸೂರು

ನಾಲ್ಕನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿ

ಮೈಸೂರು, ಜೂ.21- ನಾಲ್ಕನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ಯೋಗ ಪ್ರದರ್ಶನ ಯಶಸ್ವಿಯಾಗಿ ನೆರವೇರಿತು. ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, [more]

ಹಳೆ ಮೈಸೂರು

ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ

ಮೈಸೂರು, ಜೂ.20 – ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಪತಿಯನ್ನು ಕುವೆಂಪು ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ರಾಮಕೃಷ್ಣ ನಗರದ ವಾಸಿ ಅಂಕನಾಯಕ [more]

ಹಳೆ ಮೈಸೂರು

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯೋಧ ಸಾವು

ಮೈಸೂರು, ಜೂ. 20 – ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆ.ಆರ್.ನಗರ ತಾಲೂಕು ಮೂವತ್ತೂರು ಗ್ರಾಮದ ವಾಸಿ ಮಹೇಶ್(47) ಮೃತ ಯೋಧ. ಈತ [more]

ಹಳೆ ಮೈಸೂರು

ಸದ್ದು ಮಾಡದೆ ಬಂದು ಕೋಳಿಗಳನ್ನು ಕದ್ದೊಯ್ದ ಚಿರತೆ

ಮೈಸೂರು, ಜೂ. 20 – ಸದ್ದು ಮಾಡದೆ ಬಂದು ಕೋಳಿಗಳನ್ನು ಕದ್ದೊಯ್ದ ಚಿರತೆಯ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ತಾಲೂಕಿನ ಕುಮಾರಬೀಡು ಗ್ರಾಮದಲ್ಲಿ ಕಳ್ಳ ಚಿರತೆ ಪ್ರತ್ಯಕ್ಷವಾಗಿದ್ದು, [more]