ಧಾರವಾಡ

ಜಲಮಂಡಳಿ ಅಧಿಕಾರಿ ಅಮಾನತಿಗೆ ಆಗ್ರಹ

ಹುಬ್ಬಳ್ಳಿ- ಹುಬ್ಬಳ್ಳಿ ಜಲಮಂಡಳಿ ವಿಭಾಗದ ಎಇಇ ಅಮಾನತಿಗೆ ಒತ್ತಾಯಿಸಿ ಹುಬ್ಬಳ್ಳಿ ಜಲಮಂಡಳಿ ಗುತ್ತಿಗೆದಾರರಿಂದ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ಜಲಮಂಡಳಿ ಕಚೇರಿ ಎದುರು ತಮಟೆ ಬಾರಿಸಿ, ಜಲಮಂಡಳಿ ಎಇಇ [more]

ಬೆಳಗಾವಿ

ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಕೃಷ್ಣಾನದಿಗೆ ನೀರಿನ ಹರಿಯುವಿಕೆ ಹೆಚ್ಚಳ

ಚಿಕ್ಕೋಡಿ,ಜು.18- ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕೃಷ್ಣಾನದಿಗೆ ನೀರಿನ ಹರಿಯುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಯಭಾಗ ತಾಲ್ಲೂಕಿನ ಕುಡಚಿ ಉಗಾರದ ಮಧ್ಯ ಸೇತುವೆ [more]

ಧಾರವಾಡ

ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ರೋಮಿಯೋಗಳ ಬಂಧನ

ಹುಬ್ಬಳ್ಳಿ,ಜು.18-ಜನನಿಬಿಡ ಪ್ರದೇಶ ಹಾಗೂ ಶಾಲಾ ಕಾಲೇಜುಗಳ ಬಗ್ಗೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಮಂದಿ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಗರದ ಹಳೇ ಬಸ್ ನಿಲ್ದಾಣ [more]

ಮುಂಬೈ ಕರ್ನಾಟಕ

ಬಾದಾಮಿಯಲ್ಲಿ ಪ್ರವಾಸ ಕೈಗೊಂಡ ಸಿದ್ಧರಾಮಯ್ಯ

ಬಾದಾಮಿ, ಜು.18-ಸ್ವಕ್ಷೇತ್ರ ಬಾದಾಮಿಯಲ್ಲಿ ಮತ್ತೆ ಪ್ರವಾಸ ಪ್ರಾರಂಭಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೇ ಖದರ್‍ನಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೃಷ್ಣ ಹೆರಿಟೇಜ್‍ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ [more]

ಧಾರವಾಡ

ಉಚಿತ ಪಾಸ್ ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು

ಹುಬ್ಬಳ್ಳಿ-: ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ವಿದ್ಯಾನಗರದಿಂದ ಹೋರಟ ಎಬಿವಿಪಿ ನೇತ್ರತ್ವದ ಬೃಹತ್ ಪ್ರತಿಭಟನಾ ರಾಲಿಯು, ಮಿನಿ [more]

ಧಾರವಾಡ

ಚನ್ನಮ್ಮ ಪಡೆ ಬಲೆಗೆ ಬಿದ್ದ ರೋಡ್ ರೋಮಿಯೋಗಳು

ಹುಬ್ಬಳ್ಳಿ- ಸಾರ್ವಜನಿಕ ಪ್ರದೇಶ ಹಾಗೂ‌ ಶಾಲಾ ಕಾಲೇಜುಗಳ ಬಳಿ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಜನ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಲ್ಯಾಮಿಂಗ್ಟನ್ [more]

ಬೆಳಗಾವಿ

ಸಿಎಂ ಹುದ್ದೆ ಎಂಜಾಯ್ ಮಾಡುವ ಪೆÇೀಸ್ಟ್ ಅಲ್ಲ – ಸಚಿವ ಕೆ.ಜೆ.ಜಾರ್ಜ್

ಬೆಳಗಾವಿ, ಜು.17- ಸರ್ಕಾರ ನಡೆಸುವುದು ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ. ಸಿಎಂ ಹುದ್ದೆ ಎಂಜಾಯ್ ಮಾಡುವ ಪೆÇೀಸ್ಟ್ ಅಲ್ಲ ಎಂದು ಐಟಿ ಬಿಟಿ ಸಚಿವ [more]

ಧಾರವಾಡ

ಲೋಕೋ ಪೈಲಟ್ ಗಳ ಅಮರಣಾಂತ ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ- ವಿವಿಧ ಬೇಡಿಕೆಗೆ ಆಗ್ರಹಿಸಿ ನೂರಾರು ಲೋಕೋ ಪೈಲ್‌ಗಳು ಹುಬ್ಬಳ್ಳಿಯ ರೈಲ್ವೆ ಜಿಎಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಜಿ.ಎಮ್ ಕಚೇರಿ ಮುಂದುಗಡೆ ಪ್ರತಿಭಟನೆ [more]

ಧಾರವಾಡ

ಸೈಕಲ್ ರವಿ ಕರೆ ಪ್ರಕರಣ ತನಿಖೆ ಆಗಲೇ ಬೇಕು- ಶೆಟ್ಟರ

ಹುಬ್ಬಳ್ಳಿ:-‌ ರೌಡಿ ಶೀಟರ್ ಸೈಕಲ್‌ ರವಿ ಹಾಗೂ ಮಾಜಿ ಸಚಿವ ಎಂ‌.ಬಿ ಪಾಟೀಲ್ ಮೊಬೈಲ್ ನಲ್ಲಿ ಮಾತುಕತೆ ನಡೆಸಿರೋ ಪ್ರಕರಣವನ್ನು ತನಿಖೆ ಮಾಡಬೇಕೆಂದು ಮಾಜಿ ಸಿಎಂ ಜಗದೀಶ್ [more]

ಧಾರವಾಡ

ಮಹಾರಷ್ಟ್ರ ಹಾಲು ಒಕ್ಕೂಟ ನಡೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ-ಮಹಾರಾಷ್ಟ್ರದಲ್ಲಿ ನಂದಿನಿ ಹಾಲನ್ನು ರಸ್ತೆಗೆ ಚೆಲ್ಲಿ ವಾಹನ ಚಾಲಕರ ಮೇಲೆ ನಡೆಸಿದ ಹಲ್ಲೆಯನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿರುವ [more]

ಧಾರವಾಡ

ಶ್ವೇತ ಪತ್ರ ಎಚ್.ಡಿ.ಡಿ. ಗೆ ಶೆಟ್ಟರ ಟಾಂಗ್

ಹುಬ್ಬಳ್ಳಿ- ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂಬುದಾದರೆ, ರಚನೆಯಾದ 50 ತಾಲೂಕಿಗೆ 5 ಕೋಟಿ ರೂ.‌ಮೀಸಲಿಡಲಿ ಎಂದು ಉ.ಕ. ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಶ್ವೇತಪತ್ರ ಹೊರಡಿಸಲಾಗುವುದು ಎಂದು [more]

ಧಾರವಾಡ

ಮಹದಾಯಿ ಇತ್ಯರ್ಥಕ್ಕೆ ಆಗ್ರಹ

ಹುಬ್ಬಳ್ಳಿ- ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ಹೋರಾಟ ಮೂರು ವರ್ಷ ಪೂರೈಸಿದರೂ ನ್ಯಾಯ ಸಿಕ್ಕಿಲ್ಲ. ಕೂಡಲೇ ಪ್ರಧಾನಿಗಳು ಮಧ್ಯ ಪ್ರವೇಶಿಸಿ ಮಹದಾಯಿ ವಿವಾದ ಬಗೆಹರಿಸಬೇಕೆಂದು [more]

ಧಾರವಾಡ

ಹು-ಧಾ ಪಾಲಿಕಯಲ್ಲಿ ನಕಲಿ ಪೌರ ಕಾರ್ಮಿಕರ ದೌರ್ಜನ್ಯ – ವಿಜಯ ಗುಂಟ್ರಾಳ

ಹುಬ್ಬಳ್ಳಿ- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಕಲಿ ಪೌರ ಕಾರ್ಮಿಕರು ತುಂಬಿದ್ದಾರೆಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ [more]

ಧಾರವಾಡ

ಉಚಿತ ಬಸ್ ಪಾಸಗೆ ಆಗ್ರಹಿಸಿ ಶಾಲಾ ಕಾಲೇಜು ಬಂದ್: ಜಡಗಣ್ಣವ

ಹುಬ್ಬಳ್ಳಿ: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತು ಪ್ರಸ್ತುತ ಮೈತ್ರಿ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಖಂಡಿಸಿ ಎಐಡಿಎಸ್ಓ, ಎಐಡಿವಾಯ್ಓ, ಎಐಎಂಎಸ್ಎಸ್ ಹಾಗೂ ಆಲ್ [more]

ಧಾರವಾಡ

ಅನೈತಿಕ ಸಂಬಂಧ ಪತಿಯ ಕೊಲೆ

ಹುಬ್ಬಳ್ಳಿ- ಪ್ರೀಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಘಟನೆ ಹಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬಲ್ಡೋಜರ್ ನಗರದ ನಿವಾಸಿ, ಮಹ್ಮದ ರಫೀಕ್ ಆಯಟ್ಟಿ ಕೊಲೆಯಾದ ದುರ್ದೈವಿ 40 ಎಂದು [more]

ಧಾರವಾಡ

ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ – ಎಚ್.ಡಿ.ದೇವೇಗೌಡ

ಹುಬ್ಬಳ್ಳಿ, ಜು.15- ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ. ಲೋಕಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸುತ್ತೇವೆ [more]

ಧಾರವಾಡ

ಹೊರಟ್ಟಿ ಮನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಉಪಹಾರ

ಹುಬ್ಬಳ್ಳಿ, ಜು.15- ನಗರದ ದೇಸಾಯಿ ಸರ್ಕಲ್ ಬಳಿ ಇರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೆರಳಿ ಉಪಹಾರ ಸೇವಿಸಿದರು. [more]

ಧಾರವಾಡ

ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ – ಡಾ. ಪಾಟೀಲ ಪುಟ್ಟಪ್ಪ

ಧಾರವಾಡ, ಜು.15- ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತಂತೆ ಮೈಸೂರು ಪ್ರದೇಶದ [more]

ಮುಂಬೈ ಕರ್ನಾಟಕ

ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆ

ವಿಜಯಪುರ, ಜು.13- ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಭಯಭೀತಿಗೊಂಡಿದ್ದ ಗ್ರಾಮಸ್ಥರು ಮೀನುಗಾರರ ಸಹಾಯದಿಂದ ಸೇತುವೆ ಬಳಿ [more]

ಧಾರವಾಡ

ಮೂವರು ದಂತ ಚೋರರ ಬಂಧನ

ಹುಬ್ಬಳ್ಳಿ : ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಆನೆದಂತ ಸಾಗಿಸುತ್ತಿದ್ದವರ ಮೂವರು‌ ದಂತಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ‌ ಮೂಲದ ಬಸ್ತ್ಯವ್ಂ ಸಿದ್ದ (38),ಜೈಲಾನಿ ಗರಗ(35), [more]

ಧಾರವಾಡ

ಆರ್.ಟಿ. ಓ ಕಾರ್ಯಚಾರಣೆ – ನೂರಾರು ಆಟೋ ಅಂದರ್

ಹುಬ್ಬಳ್ಳಿ- ಅವರಿಗೆ ಈ ಹಿಂದೆ ಪೊಲೀಸರು ಎಚ್ಚರಿಕೆ ನೀಡಿದ್ರು, ಅದರಲ್ಲಿ ಕೆಲವರು ಪೊಲೀಸ್ ಇಲಾಖೆಯ ಎಚ್ಚರಿಕೆಗೆ ಎಚ್ಚೆತ್ತು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ. ಇನ್ನೂ ಕೆಲವರು ನಮ್ಮನ ಕೇಳೋರ್ಯಾರು [more]

ಧಾರವಾಡ

ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅಕ್ರಮ: ಎಸ್.ಅರ್‌. ಪಾಟೀಲ

ಹುಬ್ಬಳ್ಳಿ:- ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿ ಮಲೈ ಅರಣ್ಯ ಪ್ರದೇಶದಲ್ಲಿ ಖಾಸಗಿ ಗಣಿ ಕಂಪನಿಗಳಿಗೆ ಅಕ್ರಮ ಗಣಿಗಾರಿಕೆ ಮಾಡಲು [more]

ಧಾರವಾಡ

ಇಸ್ಕಾನ ಉತ್ಸವ

ಹುಬ್ಬಳ್ಳಿ:- ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಇಸ್ಕಾನ್ ವತಿಯಿಂದ ಸಾಂಸ್ಕೃತಿಕ ಉತ್ಸವವನ್ನು ಇದೇ ಜು.16ರಿಂದ 23ರ ವರೆಗೆ ನಗರದ ರಾಯಾಪೂರದ [more]

ಮುಂಬೈ ಕರ್ನಾಟಕ

ಮನೆ ಹಾಗೂ ದೇವಸ್ಥಾನದಲ್ಲಿ ಕಳ್ಳರ ಕೈಚಳಕ

ವಿಜಯಪುರ, ಜು.12- ಕಳೆದ ರಾತ್ರಿ ಇಟ್ಟಂಗಿ ಗ್ರಾಮದಲ್ಲಿ ಕಳ್ಳರು ಮೂರು ಮನೆ ಹಾಗೂ ದೇವಸ್ಥಾನದಲ್ಲಿ ಸರಳಿ ಕಳ್ಳತನ ಮಾಡಿದ್ದಾರೆ. ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಸುಮಾರು ಅರ್ಧ ಕೆಜಿಗೂ [more]

ಮುಂಬೈ ಕರ್ನಾಟಕ

ಬೆಳ್ಳಂಬೆಳ್ಳಗೆ ಎಸಿಬಿ ದಾಳಿ

ಗದಗ,ಜು.12- ಜಿಲ್ಲೆಯ ರೋಣ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಖೆ ಅಧಿಕಾರಿ ಎಸ್.ಹೆಚ್. ರಡ್ಡೆರ ಅವರ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳ್ಳಂಬೆಳ್ಳಗೆ [more]