ಬೆಳಗಾವಿ

ಕಾರೊಂದರಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 9.75 ಲಕ್ಷ ಹಣವನ್ನು ಜಪ್ತಿ

ಬೆಳಗಾವಿ, ಮಾ.30- ಕಾರೊಂದರಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 9.75 ಲಕ್ಷ ಹಣವನ್ನು ಜಪ್ತಿ ಮಾಡಿ ಚುನಾವಣಾ ಜಾಗೃತ ದಳ ಅಧಿಕಾರಿಗಳು ಈ ಸಂಬಂಧ ನಾಲ್ವರನ್ನು ವಶಕ್ಕೆ [more]

ಬೆಳಗಾವಿ

ಆಶ್ರಯ ಮನೆ ಕೊಡಿಸುವುದಾಗಿ ಹೇಳಿ ವಂಚನೆ; ಲೈಂಗಿಕ ಕಿರುಕುಳ: ವ್ಯಕ್ತಿಯನ್ನು ಹಿಡಿದು ಥಳಿಸಿದ ಮಹಿಳೆಯರು

ಬೆಳಗಾವಿ:ಮಾ-27: ಮಹಿಳೆಯರಿಗೆ ಆಶ್ರಯ ಮನೆ ನೀಡುವುದಾಗಿ ಪುಸಲಾಯಿಸಿ, ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸುತ್ತಿದ್ದ ಕಾಮುಕನಿಗೆ ನೊಂದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. [more]

ಬೆಳಗಾವಿ

ಆಕಸ್ಮಿಕ ಬೆಂಕಿಗೆ ಏಳು ಗುಡಿಸಲುಗಳು ಭಸ್ಮ:

ಬೆಳಗಾವಿ, ಮಾ.26-ಆಕಸ್ಮಿಕ ಬೆಂಕಿಗೆ ಏಳು ಗುಡಿಸಲುಗಳು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಾಳ್ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಪ್ಪಣ್ಣಾ [more]

ಬೆಳಗಾವಿ

39ನೇ ವಾರ್ಷಿಕೋತ್ಸವದ ಯುಗಾದಿ ವಿಶೇಷ ಕಾರ್ಯಕ್ರಮ

ಬೆಳಗಾವಿ-ಮಾ.14- ಯುಗಾದಿ ಹಬ್ಬಕ್ಕೆ ತನ್ನದೆ ಅದ ಇತಿಹಾಸವಿದೆ ಜೀವನ ಬೆವು ಬೆಲ್ಲದಂತೆ ಕಷ್ಠ ಸುಖಗಳ ಮಿಶ್ರಣ ಜೀವನದಲ್ಲಿ ಎಲ್ಲವನ್ನು ಅನುಭವಿಸಿದಾಗ ಮಾತ್ರ ಸಂತೃಪ್ತಿ ದೊರೆಯುತ್ತದೆ ಎಲ್ಲರಿಗೊ ಯುಗದಿಯ [more]

ಬೆಳಗಾವಿ

ಪ್ರಸಿದ್ಧ ಕೋಟೆ ಕೆರೆದಡದಲ್ಲಿ ನಿರ್ಮಿಸಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಜಾರಕಿಹೊಳಿ ಅವರು ಇಂದು ಲೋಕಾರ್ಪಣೆ

ಬೆಳಗಾವಿ, ಮಾ.12- ನಗರದ ಪ್ರಸಿದ್ಧ ಕೋಟೆ ಕೆರೆದಡದಲ್ಲಿ ನಿರ್ಮಿಸಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಜಾರಕಿಹೊಳಿ ಅವರು ಇಂದು ಲೋಕಾರ್ಪಣೆಗೊಳಿಸಿದರು. ಪ್ರಸ್ತುತ ಪಂಜಾಬ್‍ನ [more]

ಬೆಳಗಾವಿ

ಕೆಎಲ್‍ಇ ಮಹಿಳಾ ಸ್ವಶಕ್ತಿ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳಗಾವಿ-ಮಾ.8- ಕೆಎಲ್‍ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲಿಕರಣ ಸೆಲ್ ಇಂದು ಕೆಎಲ್‍ಇ ಸೆಂಟನರಿ ಕನ್ವೆನ್ಷನ್ ಸೆಂಟರ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಅರ್ಥಪೋರ್ಣವಾಗಿ ಆಚರಿಸಿತು. “ಪ್ರೆಸ್ ಫಾರ್ ಪ್ರೋಗ್ರೆಸ್” [more]

ಬೆಳಗಾವಿ

ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ: ಪರಿಶೀಲನೆ

ಬೆಳಗಾವಿ:ಮಾ-1: ಬೆಳಗಾವಿ ಆಟೊ ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗೆ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.   ಈ [more]

ಬೆಳಗಾವಿ

ಕನ್ನಡಿಗರಿಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಕಾಂಗ್ರೆಸ್ ನ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಅವಿರೋಧ ಆಯ್ಕೆ

ಬೆಳಗಾವಿ:ಮಾ-1: ಬೆಳಗಾವಿ ಮಹಾನಗರ ಪಾಲಿಕೆ ಮತ್ತೆ ಕನ್ನಡಿಗರ ವಶವಾಗಿದೆ. ಪರಿಶಿಷ್ಠ ಜಾತಿಗೆ ಮೀಸಲಾದ ಮೇಯರ್‌ ಹುದ್ದೆಗೆ ಕನ್ನಡಿಗ ಕಾಂಗ್ರೆಸ್‌ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ. [more]

ಬೆಳಗಾವಿ

ಮಹದಾಯಿ ಬಗ್ಗೆ ರಾಹುಲ್ ನಿಲುವು ಸ್ಪಷ್ಟಪಡಿಸಲು ಆಗ್ರಹಿಸಿ ರೈತ ಸೇನಾ ಧರಣಿ

ಸವದತ್ತಿ,ಫೆ.26- ಮಹದಾಯಿ ಜಲವಿವಾದ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸೇನಾದವರು ಇಂದು ಅಧ್ಯಕ್ಷ ವೀರೇಶ [more]

ಬೆಳಗಾವಿ

ರಾಹುಲ್ ಗಾಂಧಿ ಭೇಟಿ ನೀಡಿದ ಸ್ಥಳವನ್ನು ಗೋಮೂತ್ರಹಾಕಿ ಶುದ್ಧೀಕರಣಗೊಳಿಸಿದ ಬಿಜೆಪಿ ಕಾರ್ಯಕರ್ತರು

ಬಾಗಲಕೋಟೆ:ಫೆ-26: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಯವರು ಭೇಟಿ ಕೊಟ್ಟ ಬಾಗಲಕೋಟೆಯ ಮುಚಖಂಡಿ ಕ್ರಾಸ್​ ಬಳಿ ಬಿಜೆಪಿ ಕಾರ್ಯಕರ್ತರು ಶುದ್ಧೀಕರಣ ಕಾರ್ಯ ನಡೆಸಿದರು. ಗೋಮಾತೆಗೆ [more]

ಬೆಳಗಾವಿ

ಕ್ಷುಲ್ಲಕ ವಿಚಾರಕ್ಕೆ ಮಗನಿಂದನೇ ತಂದೆಯ ಕೊಲೆ

ಬೆಳಗಾವಿ, ಫೆ.25-ಕ್ಷುಲ್ಲಕ ವಿಚಾರಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೈನಾಪುರ ಗ್ರಾಮದ ನಿವಾಸಿ ರಾಮಸಿದ್ದ ಖೋತ(55) [more]

ಬೆಳಗಾವಿ

ಮುಂಬೈ ಕರ್ನಾಟಕದಲ್ಲಿ ಈಗ ರಾಹುಲ್ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿತು

ಬೆಳಗಾವಿ, ಫೆ.24- ಕಾಂಗ್ರೆಸ್ ಪಕ್ಷದಲ್ಲೀಗ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲೆಡೆ ನಾಯಕರು, ಕಾರ್ಯಕರ್ತರು ಪಾದರಸದಂತೆ ಸಂಚಲನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಾಂಘಿಕ ಹೋರಾಟಕ್ಕೆ ಪಣತೊಟ್ಟಿದ್ದಾರೆ. ಕಾರ್ಯಕರ್ತರ ಪಡೆ ವಿಧಾಸಭೆ ಚುನಾವಣೆಗೆ [more]

ಬೆಳಗಾವಿ

ನಾಳೆಯಿಂದ ರಾಹುಲ್ ಗಾಂಧಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ; ಸಚಿವ ಜಾರಕಿಹೊಳಿಯಿಂದ ಸಿದ್ಧತಾ ಪರಿಶೀಲನೆ

ಅಥಣಿ:ಫೆ-23: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಬರುತ್ತಿರುವುದು ಈ ಭಾಗದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ [more]

ಬೆಳಗಾವಿ

ಕೃತಕ ಬುದ್ಧಿಮತ್ತೆ ಕುರಿತು ಒಂದು ದಿನದ ಸೆಮಿನಾರ್ ಉದ್ಘಾಟನೆ

ಬೆಳಗಾವಿ:ಫೆ-18: ಬೆಳಗಾವಿಯ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಡಿಪಾರ್ಟ್ ಮೆಂಟ್ ನ ಎಸ್ ಜಿ ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಒಂದು ದಿನ “ಕೃತಕ ಬುದ್ಧಿಮತ್ತೆ” [more]

ಬೆಳಗಾವಿ

ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ: ಡಾ.ಪ್ರಭಾಕರ ಕೋರೆ

ಬೆಳಗಾವಿ:ಫೆ-18: ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಇಂದು ಬಹುತೇಕ ವಿದೇಶಿಯರು ಸಂಗೀತಕ್ಕೆ ಮಾರುಹೋಗಿ ಭಾರತಕ್ಕೆ ಬಂದು ಸಂಗೀತ ಕಲಿಯುತ್ತಿದ್ದಾರೆ. ಪಂ.ಗಂಗೂಬಾಯಿ ಹಾನಗಲ್ ಹಾಗೂ ಬೀಮಸೇನ ಜೋಷಿಯವರಂತಹ [more]

ಬೆಳಗಾವಿ

ಕೆ ಎಲ್ ಇ ವಿಶ್ವವಿದ್ಯಾಲಯದ ಮಾಧ್ಯಮ ಸಂಯೋಜಕ ಎನ್ ನಟರಾಜ್ ಹಂಜಗಿಮಠ ಮತ್ತು ನಿರ್ದೇಶಕ ಆರ್ ರವೀಂದ್ರ ಅವರಿಗೆ ಸನ್ಮಾನ

ಬೆಳಗಾವಿ:ಫೆ-೧೮: ಸುಮಾರು 40 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಪತ್ರಿಕಾ ಕರ್ಮಿ ಹಾಗೂ ಸುಮಾರು 10 ಚಲನಚಿತ್ರಗಳಲ್ಲಿ ನಟಿಸಿರುವ ರಂಗಭೂಮಿ ಕಲಾವಿದ, ಉತ್ತರ ಕರ್ನಾಟಕದ ಹಿರಿ-ಕಿರುತೆರೆ ಕಲಾವಿದರ [more]

ಬೆಳಗಾವಿ

ಕ್ರೂಸರ್ ಹಾಗೂ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ: ಅಂತ್ಯಕ್ರಿಯೆಗೆಂದು ಹೊರಟ ಐವರು ಮಸಣಕ್ಕೆ

ಬೆಳಗಾವಿ:ಫೆ-18: ಕ್ರೂಸರ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾದ ಪರಿಣಾಮ ಸಂಬಂಧಿಯೊರ್ವರ ಅಂತ್ಯಕ್ರಿಯೆಗೆಂದು ಸಾಗಿದ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಥಣಿ ಗುಡ್ಡಾಪುರ ರಸ್ತೆಯ ಅಡ್ಡಹಳ್ಳಿ ಎಂಬಲ್ಲಿ ಸಂಭವಿಸಿದೆ. [more]

ಬೆಳಗಾವಿ

ಜೆಎನ್‍ಎಂಸಿ ಆವರಣದ ಶಿವಾಲಯದಲ್ಲಿ ಸಹಸ್ರಾರು ಭಕ್ತರಿಂದ ಶಿವಲಿಂಗದರ್ಶನ

ಬೆಳಗವಿ- ನಗರದ ಜೆಎನ್‍ಎಂಸಿ ಆವರಣದಲ್ಲಿರುವ ಶಿವಾಲಯದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗವು ಗಂಗಾನದಿಯಲ್ಲಿ ದೊರೆತಿರುವುದಾಗಿದ್ದು ಹಲವು ಬಣ್ಣಗಳಿಂದ ಕೊಡಿದ್ದು ಶಿವನ ಜಟೆ, ಚಂದ್ರಾಕೃತಿಯಂತಹ ಅನೇಕ ಚಿಹ್ನೆಗಳು ಅದರಲ್ಲಿ ಮೊಡಿದ್ದು ತನ್ನದೆ [more]

ಬೆಳಗಾವಿ

ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಒಂದು ವರ್ಷದ ಮಗು

ಬೆಳಗಾವಿ, ಫೆ.12-ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಸದಲಗಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ವರ್ಷದ ಮುತ್ತುರಾಜ್ ಮೃತಪಟ್ಟ ಮಗು. [more]