ಶಿವಮೊಗ್ಗಾ

ಹೈವೋಲ್ಟೇಜ್ ಕಣವಾದ ಶಿವಮೊಗ್ಗ ಕ್ಷೇತ್ರ

ಶಿವಮೊಗ್ಗ, ಏ.20- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ [more]

ಶಿವಮೊಗ್ಗಾ

ಸಿ.ಎಂ.ಕುಮಾರಸ್ವಾಮಿ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಅಧಿಕಾರಿಗಳು

ಶಿವಮೊಗ್ಗ, ಏ.17-ಚುನಾವಣಾ ಪ್ರಚಾರಕ್ಕೆ ಆಗಮಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಸಿದ ಹೆಲಿಕಾಪ್ಟರ್‍ನ್ನು ಚುನಾವಣಾ ಅಧಿಕಾರಿಗಳು ಸಮಗ್ರ ತಪಾಸಣೆಗೆ ಒಳಪಡಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ [more]

ರಾಜ್ಯ

ಎಲ್ಲಾ ಸಮುದಾಯದವರಿಗೂ ಬಿಜೆಪಿ ಆದ್ಯತೆ ನೀಡಿದೆ-ಮಾಜಿ ಸಿ.ಎಂ.ಯಡಿಯೂರಪ್ಪ

ಚಿತ್ರದುರ್ಗ, ಏ.16- ಬಿಜೆಪಿ ಎಲ್ಲ ಸಮುದಾಯದವರಿಗೂ ಆದ್ಯತೆ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಗೆಲ್ಲಲು ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಮಾಜಿಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ [more]

ರಾಜ್ಯ

ದಿನೇಶ್ ಗುಂಡುರಾವ್ ಹೆಲಿಕಾಪ್ಟರನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು

ದಾವಣಗೆರೆ, ಏ.10-ಚುನಾವಣಾ ಪ್ರಚಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಗಮಿಸಿದ್ದ ವೇಳೆ ಅವರು ಬಂದ ಹೆಲಿಕಾಪ್ಟರ್‍ನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿದ್ದಾರೆ. ಇಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಜಪ್ಪ ಪರ [more]

ಶಿವಮೊಗ್ಗಾ

ಕಡೂರಿನಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ನವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎ.ಮಂಜು ಅವರ ಪರವಾಗಿ [more]

ಶಿವಮೊಗ್ಗಾ

ಮಧುಬಂಗಾರಪ್ಪ ಜನನಾಯಕನಾಗಿ ಬೆಳೆಯುತ್ತಾರೆ-ಗೀತಾ ಶಿವರಾಜ್‍ಕುಮಾರ್

ಶಿವಮೊಗ್ಗ, ಏ.9- ಮಧು ಬಂಗಾರಪ್ಪ ನನ್ನ ತಂದೆಯಂತೆಯೇ ಜನರ ಮಧ್ಯೆಯೇ ಬೆಳೆಯುತ್ತಿದ್ದಾನೆ, ಅವರ ಏಳಿಗೆಗೆ ದುಡಿಯುತ್ತಿದ್ದಾನೆ ಎಂದು ಗೀತಾ ಶಿವರಾಜ್‍ಕುಮಾರ್ ಇಂದಿಲ್ಲಿ ಹೇಳಿದರು. ಸಹೋದರ ಮಧು ಬಂಗಾರಪ್ಪ [more]

ಶಿವಮೊಗ್ಗಾ

ಆನೇಕ ಶಾಸಕರಿಗೆ ಕುಮಾರಸ್ವಾಮಿ ಸಿ.ಎಂ. ಆಗಿ ಮುಂದುವರೆಯುವುದು ಇಷ್ಟವಿಲ್ಲ-ಮಾಜಿ ಸಿ.ಎಂ.ಯಡಿಯೂರಪ್ಪ

ಶಿವಮೊಗ್ಗ,ಏ.7-ಲೋಕಸಭೆ ಚುನಾವಣೆ ನಂತರ ಸಮ್ಮಿಸ್ರ ಸರ್ಕಾರ ಪತನವಾಗಲಿದ್ದು, ತಮಿಳುಗರಿಗೆ ನಿಗಮ ಮಂಡಳಿಯಲ್ಲಿ ಎರಡು ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ [more]

ಚಿಕ್ಕಮಗಳೂರು

ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ ಸಿ.ಎಂ.ಕುಮಾರಸ್ವಾಮಿ

ಮಂಗಳೂರು, ಏ.7- ಪ್ರಧಾನಮಂತ್ರಿ ನರೇಂದ್ರ ಮೋದಿ ಲಾಭದಲ್ಲಿದ್ದ ಕರಾವಳಿ ಮೂಲದ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿದ್ದಾರೆ, ಮಂಗಳೂರಿನ ವಿಮಾನ ನಿಲ್ದಾಣವನ್ನು ಖಾಸಗೀಕರಣ [more]

ಶಿವಮೊಗ್ಗಾ

ಪಂಚಾಯ್ತಿ ಸದಸ್ಯರಾಗಲು ಈಶ್ವರಪ್ಪ ನಾಲಾಯಕ್-ಸಚಿವ ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಏ.3-ಈಶ್ವರಪ್ಪನವರ ಎಲುಬಿಲ್ಲದ ನಾಲಿಗೆಗೆ ಯಡಿಯೂರಪ್ಪ ಅವರು ಬ್ರೇಕ್ ಹಾಕಬೇಕು ಎಂದು ಹೇಳಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ನಾಯಕರ ಹೇಳಿಕೆ ಅವರ ಸಂಸ್ಕøತಿಯನ್ನು ತೋರಿಸುತ್ತದೆ [more]

ಚಿಕ್ಕಮಗಳೂರು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ-15 ಪ್ರಕರಣ ದಾಖಲು

ಚಿಕ್ಕಮಗಳೂರು,ಮಾ.28-ಚುನಾವಣಾ ನೀತಿ ಸಂಹಿತೆ, ಉಲ್ಲಂಘನೆ ಸಂಬಂಧಿಸಿದಂತೆ ಸಿ ವಿಷಲ್ ಆ್ಯಪ್‍ನಲ್ಲಿ ಈವರೆಗೆ 15 ಪ್ರಕರಣಗಳು ದಾಖಲಾಗಿದೆ. ಏಳು ಪ್ರಕರಣ ಇತ್ಯರ್ಥಪಡಿಸಿ 8 ಪ್ರಕರಣ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ [more]

ಚಿಕ್ಕಮಗಳೂರು

ನದಿಯಲ್ಲಿ ಸ್ನಾನ ಮಾಡಲು ಹೊದ ನಾಲ್ವರು ನೀರಿನಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು, ಮಾ.25-ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ಆಶ್ರಮದ ಬಳಿ ಇರುವ ತುಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿರುವ ಘಟನೆ ಶೃಂಗೇರಿ ಪೊಲೀಸ್ ಠಾಣಾ [more]

ದಾವಣಗೆರೆ

ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ-ಘಟನೆಯಲ್ಲಿ ಮಹಿಳೆಯ ಸಾವು

ದಾವಣಗೆರೆ, ಮಾ.25- ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿ ಪತಿ ಗಂಭೀರ ಗಾಯಗೊಂಡಿರುವ ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ಚಿಕ್ಕಮಗಳೂರು

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿಸಲು ಬಿಜೆಪಿಯನ್ನು ಮಟ್ಟಹಾಕಬೇಕು-ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್

ಕಡೂರು, ಮಾ.25-ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಅವರು, ದೇಶದ ಬದಲಾವಣೆಯ ಪರ್ವ [more]

ಚಿಕ್ಕಮಗಳೂರು

ಕಡೂರು ಮತ್ತು ಬೀರೂರು ದೇವೇಗೌಡರಿಗೆ ಶಕ್ತಿ ನೀಡಿದ ಕ್ಷೇತ್ರಗಳು-ಸಚಿವ ಎಚ್.ಡಿ.ರೇವಣ್ಣ

ಕಡೂರು, ಮಾ.25- ಕಡೂರು ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇವೆ. ಕಡೂರು ಮತ್ತು ಬೀರೂರು ತಮ್ಮ ತಂದೆಯವರಿಗೆ ಶಕ್ತಿ ನೀಡಿದ ಕ್ಷೇತ್ರಗಳು ಇದರ ಋಣ ತೀರಿಸಲು [more]

ಮಧ್ಯ ಕರ್ನಾಟಕ

ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್

ಚಿತ್ರದುರ್ಗ, ಮಾ.23- ಹಾಲಿ ಸಂಸದ ಕಾಂಗ್ರೆಸ್‍ನ ಚಂದ್ರಪ್ಪ ಅವರ ಎದುರಾಳಿ ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರ ದೊರೆತಿದ್ದು , ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಕ್ಷೇತ್ರದಲ್ಲಿ [more]

ಶಿವಮೊಗ್ಗಾ

ಸಾಗರದ ಬಳಿ 2 ಕೋಟಿ ರೂ. ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ!

ಶಿವಮೊಗ್ಗ:ಸಾಗರ ತಾಲೂಕಿನ ಅಮಟೆಕೊಪ್ಪ ಚೆಕ್ ಪೋಸ್ಟ್ ಬಳಿ ಕಾರಲ್ಲಿ ಪತ್ತೆಯಾಗಿರುವ ಎರಡು ಕೋಟಿ ರೂ. ಹಣವನ್ನ ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ ಪಡೆದಿದೆ. ಪ್ರಗತಿ ಗ್ರಾಮೀಣ ಬ್ಯಾಂಕ್​ನ ಅಸಿಸ್ಟೆಂಟ್ [more]

ದಾವಣಗೆರೆ

ದಾವಣಗೆರೆಯಿಂದ ಮಲ್ಲಿಕಾರ್ಜುನ್ ಸ್ಪರ್ಧಿಸುವುದು ಖಚಿತ-ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಮಾ.18-ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ಪರ್ಧಿಸುವುದು ಖಚಿತ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಸ್ಪರ್ಧಿಸುವ [more]

ಚಿಕ್ಕಮಗಳೂರು

ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸುವ ವಿಚಾರ-ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ-ಸಿ.ಎಂ.ಕುಮಾರಸ್ವಾಮಿ

ಶೃಂಗೇರಿ, ಮಾ.18- ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮಣಸೆ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ [more]

ಚಿಕ್ಕಮಗಳೂರು

ಸ್ಕೂಟಿಗೆ ಟಿಪ್ಪರ್ ವಾಹನ ಡಿಕ್ಕಿ-ಘಟನೆಯಲ್ಲಿ ಪತ್ನಿಯ ಸಾವು

ಚಿಕ್ಕಮಗಳೂರು,ಮಾ.16- ದಂಪತಿ ಹೋಗುತ್ತಿದ್ದ ಸ್ಕೂಟಿಗೆ ವೇಗವಾಗಿ ಬಂದ ಟಿಪ್ಪರ್‍ವಾಹನ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ದಾವಣಗೆರೆ

ಹದಡಿ ಪೊಲೀಸ್ ಠಾಣೆ ಆವರಣದಲ್ಲಿ ರಕ್ತದಾನ ಶಿಬಿರ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಶ್ಲಾಘನೆ

ದಾವಣಗೆರೆ, ಮಾ.16- ಪೆÇಲೀಸ್ ಇಲಾಖೆಯ ಮುಖ್ಯ ಕಾರ್ಯ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಂಚಾರಿ ನಿಯಮ ಪಾಲನೆ, ಅಪರಾಧಗಳನ್ನು ತಡೆಗಟ್ಟುವುದಾಗಿದೆ. ಇಂತಹ ಜವಾಬ್ದಾರಿಯುತ ಕರ್ತವ್ಯಗಳ ನಡುವೆಯೂ ಹದಡಿ [more]

ಚಿಕ್ಕಮಗಳೂರು

ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕ-ಯುವನನ್ನು ವಶಕ್ಕೆ ಪಡೆದ ಪೊಲೀಸರು

ಚಿಕ್ಕಮಗಳೂರು, ಮಾ.15- ಚಿತ್ರದುರ್ಗದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು 40 ಮಂದಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದರು. ಬಾಬಾಬುಡನ್‍ಗಿರಿಗೆ ತೆರಳಲು ಮುಂದಾದಾಗ ಕೈಮರ ಚೆಕ್‍ಪೋಸ್ಟ್ ಬಳಿ ಉದ್ದನೆಯ ವಾಹನಗಳನ್ನು ಗಿರಿ ಪ್ರದೇಶಕ್ಕೆ [more]

ಚಿಕ್ಕಮಗಳೂರು

ಯುವಕನ ಭೀಕರ ಕೊಲೆ

ಚಿಕ್ಕಮಗಳೂರು,ಮಾ.13- ಮಾರಕಾಸ್ತ್ರಗಳಿಂದ ಇಂದು ಯುವಕನ ಭೀಕರ ಕೊಲೆ ಮಾಡಿರುವ ಘಟನೆ ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಬಳಿ ನಡೆದಿದೆ. ಅರುಣ್(23) ಕೊಲೆಯಾದ ನತದೃಷ್ಟ . ರಾತ್ರಿ ಬೈಕ್‍ನಲ್ಲಿ [more]

ಚಿಕ್ಕಮಗಳೂರು

ನಕ್ಸಲರಿಂದ ಮತದಾನದಲ್ಲಿ ಜನರು ಭಾಗವಹಿಸದಂತೆ ಪ್ರಭಾವ ಬೀರುವ ಪ್ರಯತ್ನ-ಇದನ್ನು ತಪ್ಪಿಸಲು ಪೊಲೀಸರ ವಿಶೇಷ ಕಾರ್ಯಾಚರಣೆ

ಚಿಕ್ಕಮಗಳೂರು,ಮಾ.13- ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಗೆ ಮತ ಚಲಾಯಿಸದಂತೆ ಜನರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ವಿಶೇಷ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಜಿಲ್ಲಾ ಆಡಳಿತದೊಂದಿಗೆ [more]

ಮಧ್ಯ ಕರ್ನಾಟಕ

ಪತಿಯನ್ನೇ ರಾಡ್‍ನಿಂದ ಹೊಡೆದು ಕೊಲೆ ಮಾಡಿದ ಪತ್ನಿ

ಚಿತ್ರದುರ್ಗ, ಮಾ.12- ವಿನಾಕಾರಣ ಶೀಲ ಶಂಕಿಸಿ ಜಗಳವಾಡುತ್ತಿದ್ದ ಪತಿಯನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಪತ್ನಿಯೇ ಕೊಲೆ ಮಾಡಿರುವ ಘಟನೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ [more]

ಶಿವಮೊಗ್ಗಾ

ಶಾಲೆಯಲ್ಲಿ ಮಹಿಳೆಯೊಂದಿಗೆ ಚಕ್ಕಂದವಾಡುವಾಗ ಸಿಕ್ಕಿಬಿದ್ದ ಪ್ರಾಂಶುಪಾಲ

ಶಿವಮೊಗ್ಗ, ಮಾ.12- ವಸತಿ ಶಾಲೆಯೊಂದರ ಪ್ರಾಂಶುಪಾಲನೊಬ್ಬ ಶಾಲೆಯಲ್ಲಿಯೇ ಮಹಿಳೆಯೊಂದಿಗೆ ಚಕ್ಕಂದವಾಡುವಾಗಲೇ ಸಿಕ್ಕಿಬಿದ್ದಿದ್ದಾನೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ವಸತಿ ಶಾಲೆ ಇದ್ದು, ಈ ಶಾಲೆಯ [more]