ಹೈದರಾಬಾದ್ ಕರ್ನಾಟಕ

ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಅಧಿಕಮಾಸದ ಅಂಗವಾಗಿ ಅಖಂಡನಾಮಸಂಕೀರ್ತನಾ ಕಾರ್ಯಕ್ರಮಕ್ಕೆ ಚಾಲನೆ

ಮಂತ್ರಾಲಯ:ಜೂ-5:ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಧಿಕಮಾಸದ ಅಂಗವಾಗಿ ಶ್ರೀಮಠದಲ್ಲಿ ಆಯೋಜಿಸಲಾದ ಅಖಂಡನಾಮಸಂಕೀರ್ತನಾ ಕಾರ್ಯಕ್ರಮಕ್ಕೆ ದೀಪಪ್ರಜ್ವಾಲನೆಯ ಮೂಲಕ ಚಾಲನೆ ನೀಡಿದರು. ಇದಕ್ಕೂ ಪೂರ್ವದಲ್ಲಿ ಶ್ರೀಕ್ಷೇತ್ರ ತಿರುಮಲೆಯಿಂದ ಆಗಮಿಸಿರುವ [more]

ಹೈದರಾಬಾದ್ ಕರ್ನಾಟಕ

ಖಾಲಿ ಜಮೀನಿನಲ್ಲಿ ಕುರಿಗಳು ಮೇಯುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿಷ ಪ್ರಾಶನ

ರಾಯಚೂರು, ಜೂ.4-ಖಾಲಿ ಜಮೀನಿನಲ್ಲಿ ಕುರಿಗಳು ಮೇಯುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿಷ ಪ್ರಾಶನ ಹಾಕಿ ಸಾಯಿಸಿರುವ ಘಟನೆ ಲಿಂಗಸೂರು ತಾಲ್ಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ. ತವಗ ಗ್ರಾಮದ [more]

ಹೈದರಾಬಾದ್ ಕರ್ನಾಟಕ

ಕುರಿಗಳು ಹೊಲಕ್ಕೆ ಬರುತ್ತವೆ ಎಂದು ವಿಷ ನೀಡಿದ ವ್ಯಕ್ತಿ: 20 ಕುರಿಗಳು ಸಾವು

ರಾಯಚೂರು: ಜೂ-೪: ಕ್ಷುಲ್ಲಕ ಕಾರಣಕ್ಕೆ ಕುರಿಗಳಿಗೆ ವಿಷ ಪ್ರಾಷನ ಮಾಡಿದ ಹಿನ್ನಲೆಯಲ್ಲಿ 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ [more]

ಹೈದರಾಬಾದ್ ಕರ್ನಾಟಕ

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ: ಭಯಭೀತರಾಗಿರುವ ಜನತೆ

ರಾಯಚೂರು, ಮೇ 17- ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಜಿಲ್ಲೆಯಾದ್ಯಾಂತ ಹರಡಿದ್ದು ಭಯಭೀತರಾಗಿರುವ ಜನತೆ ರಾತ್ರಿಯೆಲ್ಲಾ ಜಾಗರಣೆಯಿದ್ದು, ಅಪರಿಚಿತ ತಂಡವೊಂದನ್ನು ಥಳಿಸಿರುವ ಘಟನೆ ನಡೆದಿದೆ. ಎಲ್‍ಬಿಎಸ್‍ನಗರ, [more]

ಹೈದರಾಬಾದ್ ಕರ್ನಾಟಕ

ಆಕಸ್ಮಿಕವಾಗಿ ಬೆಂಕಿ ಬಿದ್ದು 9 ಎಕರೆಯಷ್ಟು ಕಬ್ಬು ಆಹುತಿ:

ರಾಯಚೂರು, ಮೇ 17- ಆಕಸ್ಮಿಕವಾಗಿ ಬೆಂಕಿ ಬಿದ್ದು 9 ಎಕರೆಯಷ್ಟು ಕಬ್ಬು ಬೆಂಕಿಗೆ ಆಹುತಿಯಾಗಿರುವ ಘಟನೆ ಸಿಂಧನೂರು ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧನೂರು ತಾಲೂಕಿನ [more]

ಹೈದರಾಬಾದ್ ಕರ್ನಾಟಕ

ಕುಡಿಯುವ ನೀರಿನ ಸಮಸ್ಯೆ: ಗ್ರಾಮಸ್ಥರ ಪ್ರತಿಭಟನೆ

ರಾಯಚೂರು, ಮೇ 14- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಇಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಚೇರಿಗೆ ಬೀಗ ಜಡಿದ [more]

ಹೈದರಾಬಾದ್ ಕರ್ನಾಟಕ

ಮತದಾರರನ್ನು ಕರೆದೊಯ್ಯುತ್ತಿದ್ದಾರೆಂಬ ಆರೋಪದಡಿ 20 ಆಟೋಗಳನ್ನು ಚುನಾವಣಾ ಅಧಿಕಾರಿಗಳು ವಶ:

ರಾಯಚೂರು, ಮೇ 12- ಮತದಾರರನ್ನು ಕರೆದೊಯ್ಯುತ್ತಿದ್ದಾರೆಂಬ ಆರೋಪದಡಿ 20 ಆಟೋಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ವಶಕ್ಕೆ ಪಡೆದಿರುವ 20 ಆಟೋಗಳು ಆಂಧ್ರ [more]

ಹೈದರಾಬಾದ್ ಕರ್ನಾಟಕ

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಕಾಂಚಾಣ: ನಕಲಿ ನೋಟುಗಳ ಪತ್ತೆ

ರಾಯಚೂರು, ಮೇ 11-ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಕಾಂಚಾಣ ಹರಿದಾಡುತ್ತಿದ್ದು, ಜಿಲ್ಲೆಯ ದೇವದುರ್ಗದಲ್ಲಿ ನಕಲಿ ನೋಟುಗಳ ಚಲಾವಣೆ ನಡೆಯುತ್ತಿರುವುದು ಪತ್ತೆಯಾಗಿದೆ. ಚುನಾವಣೆಯನ್ನು ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ನಕಲಿ ನೋಟುಗಳನ್ನು [more]

ರಾಜ್ಯ

ಪ್ರಜೆಗಳೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ: ರಾಯಚೂರು ಜಿಲ್ಲಾಡಳಿತ ಮನವಿ

ರಾಯಚೂರು: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ದಿನಾಂಕ:12-05-2018 ಶನಿವಾರದಂದು ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ನಡೆಯುತ್ತಿರುವುದು ಮತದಾರರಾದ ತಮ್ಮೆಲ್ಲರಿಗೂ ತಿಳಿದ ಸಂಗತಿ, ಪ್ರಜಾಪ್ರಭುತ್ವದ ಯಶಸ್ಸು [more]

No Picture
ಬೀದರ್

ಕೊಪ್ಪಳದಲ್ಲಿ ಮೋದಿ ಅಲೆ: ನಾವು ೫0 ಸಾವಿರ ಕೋಟಿಯನ್ನ ಯಾತ್ರ ಸ್ಥಳದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ: ಪ್ರಧಾನಿ ಮೋದಿ

ಕೊಪ್ಪಳ :ಮೇ-8: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನಲ್ಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಜೋರಾಗಿದೆ. ಇಂದು ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಬಿಜೆಪಿ [more]

ರಾಯಚೂರು

ಮನೆಗೆ ಬೆಂಕಿ ಬಿದ್ದು ದಂಪತಿ ಸಜೀವವಾಗಿ ದಹನ

ರಾಯಚೂರು, ಮೇ 6- ಕಳೆದ ರಾತ್ರಿ ಮನೆಗೆ ಬೆಂಕಿ ಬಿದ್ದು ಅದರಲ್ಲಿದ್ದ ದಂಪತಿ ಸಜೀವವಾಗಿ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪ್‍ನಲ್ಲಿ [more]

ರಾಯಚೂರು

ಬಿಸಿಲ ನಾಡಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ: ಈ ಬಾರಿ ಚುನಾವಣೆ ಅಭಿವೃದ್ಧಿ ಹಾಗೂ ಅಭಿವೃದ್ಧಿ ವಿರೋಧಿ ಪಕ್ಷಗಳ ನಡುವಣ ಚುನಾವಣೆ

ರಾಯಚೂರು:ಮೇ-6: ಒಂದು ಕಡೆ ಅಭಿವೃದ್ಧಿಗೆ ಬದ್ಧವಾಗಿರುವ, ಎಲ್ಲರೊಡನೆ ಅಭಿವೃದ್ಧಿ ಎಂದು ಪ್ರತಿಪಾದಿಸುವ ಬಿಜೆಪಿ, ಇನ್ನೊಂದು ಕಡೆ ಅಭಿವೃದ್ಧಿ ವಿರೋಧಿಸುವ, ಸಮಾಜವನ್ನು ಒಡೆಯುವ ಕಾಂಗ್ರೆಸ್ ಇದೆ. ಈ ಬಾರಿಯ [more]

ರಾಯಚೂರು

ವಿದ್ಯುತ್ ಉತ್ಪಾದನಾ ಜಿಲ್ಲೆಯಾದ ರಾಯಚೂರಿನ ವಿವಿಧ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಇಲ್ಲ : ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ

ರಾಯಚೂರು, ಮೇ 4- ದೀಪದ ಕೆಳಗೆ ಕತ್ತಲು ಎನ್ನುವಂತೆ ವಿದ್ಯುತ್ ಉತ್ಪಾದನಾ ಜಿಲ್ಲೆಯಾದ ರಾಯಚೂರಿನ ವಿವಿಧ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ರೈತರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ [more]

ಬೀದರ್

ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ‌ ಚಿತಾಪುರ ಬಿಜೆಪಿಗೆ ರಾಜಿನಾಮೆ: ಪಕ್ಷದ ನಾಯಕರ ನಡೆಗೆ ಬೇಸರಗೊಂಡು ರಾಜಕೀಯ ನಿವೃತ್ತಿ ಘೋಷಣೆ

ರಾಯಚೂರು;ಮೇ-2: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮತ್ತೊಂದು ವಿಕೆಟ್ ಪತನವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ‌ ಚಿತಾಪುರ ಪಕ್ಷಕ್ಕೆ ರಾಜಿನಾಮೆ [more]

ಹೈದರಾಬಾದ್ ಕರ್ನಾಟಕ

ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡುಗಳಂತೆ: ಸಿಎಂ ಆಸೆ ಬಿಎಸ್‍ವೈಗೆ ಹಗಲು ಕನಸು- ಡಿಸೋಜಾ

ರಾಯಚೂರು: ಏ-೩೦: ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡು ಇದ್ದಂತೆ. ಸಿಎಂ ಪದವಿ ಬಿಎಸ್‍ವೈ ಗೆ ಹಗಲು ಕನಸು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರಕಾರದ [more]

ರಾಜ್ಯ

ವ್ಯಂಗ್ಯ ಚಿತ್ರ ಗಳಿಂದ ಮತದಾನ ಜಾಗೃತಿ

ರಾಯಚೂರು: ಏ-25; ವ್ಯಂಗ್ಯ ಚಿತ್ರಾಗಾರ ಈರಣ್ಣ ಬೆಂಗಾಲಿ ಅವರ ಚುನಾವಣೆ ಮತದಾನ ಪ್ರಚಾರಕ್ಕಾಗಿ ಬಿಡಿಸಿದ ವ್ಯಂಗ್ಯ ಚಿತ್ರಗಳನ್ನು ಸಿಇಒ ಅಭಿರಾಂ ಡಿ ಶಂಕರ್ ಉದ್ಘಾಟಿಸಿದರು. ಕೇಂದ್ರ ಬಸ್ [more]

ಹೈದರಾಬಾದ್ ಕರ್ನಾಟಕ

ರವಿ ಪಾಟೀಲ್ ಅವರು ಇಂದು ಜೆಡಿಎಸ್ ಸೇರ್ಪಡೆ:

ರಾಯಚೂರು, ಏ.20-ಗ್ರಾಮೀಣ ಕ್ಷೇತ್ರದಿಂದ ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸತೀಶ್ ಜಾರಕಿ ಹೊಳಿ ಅವರ ಅಳಿಯ ರವಿ ಪಾಟೀಲ್ ಅವರು ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ [more]

ಹೈದರಾಬಾದ್ ಕರ್ನಾಟಕ

ಕ್ಯಾಂಟರ್, ಬುಲೇರೋ ಮತ್ತು ಟಾಟಾ ಏಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ರಾಯಚೂರು, ಏ.19- ಬಿಸಿಲ ನಾಡಿನಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಜಿಲ್ಲೆಯ ಮಸ್ಕಿ ಬಳಿಯ ಮುದಬಾಳ್ ಕ್ರಾಸ್‍ನಲ್ಲಿ ಸಂಭವಿಸಿದೆ. [more]

ಹೈದರಾಬಾದ್ ಕರ್ನಾಟಕ

ಎಸಿಬಿ ಬಲೆಗೆ ಗಂಡ,ಹೆಂಡತಿ

ರಾಯಚೂರು: ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ ಮತ್ತು ಅವರ ಪತಿ ಎಸಿಬಿ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಮಸ್ಕಿಯ ಮಲ್ಲದಗುಡ್ಡ ಗ್ರಾಮ ಪಂಚಾಯತ್ ಪಿಡಿಒ ವಸಂತ ಗೀತಾ ಮತ್ತು ಪತಿ [more]

ಹೈದರಾಬಾದ್ ಕರ್ನಾಟಕ

ಏ. 29 ರಂದು ಹೈದರಾಬಾದ್ ಕರ್ನಾಟಕದ ರಾಯಚೂರಿನಲ್ಲಿ ಬಿಜೆಪಿ ಪರ ಪ್ರಧಾನಿ ಮೋದಿ ಪ್ರಚಾರ

ಬೆಂಗಳೂರು, ಏ.17-ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕರ್ನಾಟಕದ ಜನತೆ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ 29 ರಂದು ಹೈದರಾಬಾದ್ ಕರ್ನಾಟಕದ ರಾಯಚೂರಿನಲ್ಲಿ ಬಿಜೆಪಿ [more]

ರಾಜ್ಯ

ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಮುಂದುವರೆದ ಬಿಜೆಪಿ ಟಿಕೆಟ್ ಗೊಂದಲ: ಮಹದೇವಪ್ಪ ಗೌಡರ ಬೆಂಬಲಿಗರಿಣ್ದ ಭುಗಿಲೆದ್ದ ಆಕ್ರೋಶ

ರಾಯಚೂರು:ಏ-17: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗೊಂದಲ ಮುಂದುವರಿದಿದ್ದು, ಕಳೆದ ಬಾರಿ ಕೆಜೆಪಿಯಿಂದ ಸ್ಫರ್ದಿಸಿದ್ದ ಹಾಗೂ ಈಬಾರಿ ಟಿಕೆಟ್ ಆಕಾಂಕ್ಷಿ ಮಹಾದೇವಪ್ಪಗೌಡರ ಬೆಂಬಲಿಗರಿಂದ ಬಿಜೆಪಿ [more]

ರಾಷ್ಟ್ರೀಯ

ಪಕ್ಷದಿಂದ ಉಚ್ಛಾಟನೆ ಹಿಂದೆ ಅಡಗಿದೆ ಷಡ್ಯಂತ್ರ: ಬಸವರಾಜ್ ಕಳಸ

ರಾಯಚೂರು-ಏ-೧೭: ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ಪಕ್ಷದಿಂದ ಉಚ್ಛಾಟನೆ ಹಿಂದೆ ಸ್ಥಳೀಯ ಮಟ್ಟದ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡ ಬಸವರಾಜ ಕಳಸ [more]

ಹೈದರಾಬಾದ್ ಕರ್ನಾಟಕ

ರಾಯಚೂರು ನಗರಕ್ಕೆ ಕಾಂಗ್ರೆಸ್‌ ಟಿಕೆಟ್ ಘೋಷಣೆ ಮಾಡದ ಹಿನ್ನಲೆ; ಕಾರ್ಯಕರ್ತರ ಪ್ರತಿಭಟನೆ; ಲಘು ಲಾಠಿ ಪ್ರಹಾರ

ರಾಯಚೂರು:ಏ-17: ರಾಯಚೂರು ನಗರ ಕ್ಷೇತ್ರಕ್ಕೆ  ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡದೇ ಇರುವುದರಿಂದ ಕಾಂಗ್ರೆಸ್ ನ ಕಾರ್ಯಕರ್ತರು ಕಾಂಗ್ರೆಸ್ ಕಛೇರಿ ಎದುರು ಘೋಷಣೆ ಹಾಕಿದ ಹಿನ್ನಲೆ ಪೋಲಿಸರು ರಸ್ತೆಗಿಳಿದು [more]

ರಾಯಚೂರು

ಎಂಇಪಿ ಪಕ್ಷದ ಪ್ರಚಾರ ಮಾಡುತ್ತಿದ್ದ ವಾಹನ ಜಪ್ತಿ

ರಾಯಚೂರು: ಅನುಮತಿ ಪಡೆಯದೆ ಎಂಇಪಿ ಪಕ್ಷದ ಪ್ರಚಾರ ಮಾಡುತ್ತಿದ್ದ ವಾಹನ ಜಪ್ತಿ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ಗ್ರಾಮದಲ್ಲಿ ವಾಹನವನ್ನು  ಜಪ್ತಿ ಮಾಡಲಾಗಿದೆ. ಪರವಾನಗಿ [more]

ಹೈದರಾಬಾದ್ ಕರ್ನಾಟಕ

ಮದುವೆಗೆ ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಭಾರಿ ಅವಘಡ : ಓರ್ವ ಸಾವು,11 ಜನರ ಸ್ಥಿತಿ  ಗಂಭೀರ !

ರಾಯಚೂರು:ಏ-11: ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಹರಿದ ಕಾರಣ ಓರ್ವ ಯುವಕ ಮೃತಪಟ್ಟಿದ್ದು 11 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ರಾಯಚೂರಿನಲ್ಲಿ  ಜರುಗಿದೆ. [more]