ರಾಜ್ಯ

ಶಾಶ್ವತ ಪರಿಹಾರಕ್ಕೆ ಅಭಿಪ್ರಾಯ ಸಂಗ್ರಹಿಸಿ: ಡಿಸಿಎಂ ಸವದಿ

ರಾಯಚೂರು: ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಗ್ರಾಮ ಮಳೆಗಾಲ ಹಾಗೂ ನೆರೆಯ ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಸಿದ ಸಂದರ್ಭದಲ್ಲಿ ಪ್ರವಾಹದ ಸ್ಥಿತಿ ಏರ್ಪಡುತ್ತದೆ. [more]

ಬೀದರ್

ಹೈದರಾಬಾದ್ -ಕರ್ನಾಟಕ ಅಭಿವೃದ್ಧಿ ಮಂಡಳಿ ಇನ್ನು ಮುಂದೆ ಕಲ್ಯಾಣ ಕರ್ನಾಟಕ

ಬೆಂಗಳೂರು,ಸೆ.6- ಜನರ ಬಹುದಿನಗಳ ಬೇಡಿಕೆಯಂತೆ ಹೈದರಾಬಾದ್ -ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಇನ್ನು ಮುಂದೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. [more]

ಬೆಂಗಳೂರು

ಬಿಜೆಪಿ ಮತ್ತು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ

ಬೆಂಗಳೂರು,ಸೆ.6- ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಲಾಗಿದ್ದು, ಕೇವಲ ಬಿಜೆಪಿ ಮತ್ತು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ [more]

ರಾಯಚೂರು

ತ್ರಿವಿಕ್ರಮ ಜೋಶಿ ಅವರನ್ನು ಎಫ್‌ಕೆಸಿಸಿಐ ವ್ಯವಸ್ಥಾಪನಾ ಸಮಿತಿಗೆ ವಿಶೇಷ ಆಹ್ವಾನಕರಾಗಿ ನೇಮಿಸಲಾಗಿದೆ

ಬೆಂಗಳೂರು ಆ 13: ಎಫ್‌ಕೆಸಿಸಿಐ ಅಧ್ಯಕ್ಷ ಸಿ ಆರ್ ಜನಾರ್ಧನ ಅವರು ಶ್ರೀ ತ್ರಿವಿಕ್ರಮ್ ಜೋಶಿಯನ್ನು ಎಫ್‌ಕೆಸಿಸಿಐನ ವ್ಯವಸ್ಥಾಪನಾ ಸಮಿತಿಗೆ 2019-20ನೇ ಸಾಲಿನ ವಿಶೇಷ ಆಹ್ವಾನಿಯಾಗಿ ನೇಮಕ [more]

ಬೆಂಗಳೂರು

ಆಸರೆಗಾಗಿ ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡ ಸಂತ್ರಸ್ಥರು

ಬೆಂಗಳೂರು, ಆ.12- ಮಳೆ ಕಡಿಮೆಯಾಗುತ್ತಿದೆ, ಪ್ರವಾಹದ ಅಬ್ಬರ ತಗ್ಗಿದೆ, ನೆರೆಯಲ್ಲಿ ಬದುಕು ಕಳೆದುಕೊಂಡವರು ಪುನರ್ ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಂತ್ರಸ್ತರಿಗೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. [more]

ಬೆಳಗಾವಿ

ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಹಿನ್ನಲೆ-13 ಜಿಲ್ಲೆಗಳ 7508 ಮನೆಗಳಿಗೆ ಹಾನಿ

ಬೆಂಗಳೂರು,ಆ.9-ರಾಜ್ಯದ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ 13 ಜಿಲ್ಲೆಗಳಲ್ಲಿ 7508 ಮನೆಗಳಿಗೆ ಹಾನಿಯಾಗಿದ್ದು, 467 ಶಿಬಿರಗಳನ್ನು ಸರ್ಕಾರ ತೆರೆದಿದೆ. ಬೆಳಗಾವಿ ಜಿಲ್ಲೆಯಲ್ಲಿ 5148 ಮನೆಗಳು, ಉತ್ತರ ಕನ್ನಡ [more]

ಹೈದರಾಬಾದ್ ಕರ್ನಾಟಕ

೧೦೦೦ ಮೆಟ್ಟಿಕ್ ಟನ್ ಮರಳು ವಶಕ್ಕೆ…

ರಾಯಚೂರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡ ಮೇಲೆ ದಾಳಿ ೧೦೦೦ ಮೆಟ್ಟಿಕ್ ಟನ್ ಮರಳು ವಶಕ್ಕೆ… ದೇವದುರ್ಗ ತಾಲೂಕಿನ ಹೇರುಂಡಿ, ನಿಲವಂಜಿ ಗ್ರಾಮಗಳಲ್ಲಿ ಪಟ್ಟಾ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ [more]

ಬೆಂಗಳೂರು

ರಸ್ತೆ ತಡೆ ನಡೆಸಿ ಅಡ್ಡಿಪಡಿಸಿದವರನ್ನು ರೇಗದೇ ಮುದ್ದು ಮಾಡಲು ಸಾಧ್ಯವೆ-ಸಿಎಂ ಕುಮಾರಸ್ವಾಮಿ

ರಾಯಚೂರು, ಜೂ.26-ವೈಟಿಪಿಎಸ್ ಕಾರ್ಮಿಕರ ಸಮಸ್ಯೆ ಕುರಿತು ಬೆಳಗ್ಗೆಯಷ್ಟೆ ಕಾರ್ಮಿಕರ ಮುಖಂಡರ ಜೊತೆ ಮಾತುಕತೆ ನಡೆಸಿ 15 ದಿನ ಕಾಲಾವಕಾಶ ಕೇಳಿದ್ದೆ. ಅದರ ನಂತರವೂ ರಸ್ತೆ ತಡೆ ನಡೆಸಿ [more]

ಹೈದರಾಬಾದ್ ಕರ್ನಾಟಕ

ಬಿಜೆಪಿ ವಿನಾಕಾರಣ ಟೀಕೆ ಮತ್ತು ಆರೋಪ ಮಾಡುತ್ತಿದೆ-ಮುಖ್ಯಮಂತ್ರಿ ಕುಮಾರಸ್ವಾಮಿ

ರಾಯಚೂರು,ಜೂ.26- ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿನಾಕಾರಣ ಟೀಕೆ ಮತ್ತು ಆರೋಪ ಮಾಡುತ್ತಿದ್ದು, ಇದಕ್ಕೆ ವಿಧಾನಸಭೆ ಅಧಿವೇಶನದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಗ್ರಾಮವಾಸ್ತವ್ಯ [more]

ರಾಜ್ಯ

ಕೊಲೆಯಲ್ಲ, ಆತ್ಮಹತ್ಯೆ; ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

ರಾಯಚೂರು: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿಯನ್ನು ಕೊಲೆ ಮಾಡಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು [more]

ಹೈದರಾಬಾದ್ ಕರ್ನಾಟಕ

ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಡ ಸಾವು-ವಿವಿಧ ಸಂಘಟನೆಗಳಿಂದ ನಡೆದ ಬೃಹತ್ ಪ್ರತಿಭಟನೆ

ರಾಯಚೂರು, ಏ.25- ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವಿನ ಪ್ರಕರಣ ಶೀಘ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಯಚೂರಿನಲ್ಲಿ ಇಂದು ವಿವಿಧ ಸಂಘಟನೆಗಳಿಂದ ಬೃಹತ್ [more]

ರಾಜ್ಯ

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿಗೆ ತನಿಖೆಗೆವಹಿಸಿದ ರಾಜ್ಯ ಸರ್ಕಾರ

ರಾಯಚೂರು: ನಗರದ  ಇಂಜಿನಿಯರಿಂಗ್​ ವಿದ್ಯಾರ್ಥಿ ಅನುಮಾಸ್ಪದ ಸಾವು ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಕೂಗು ಎಲ್ಲಡೆ ಕೇಳಿ ಬರುತ್ತಿದೆ.  ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾವಿನ ಕುರಿತು  [more]

ಬೀದರ್

ಎನ್‍ಡಿಎ ಸರ್ಕಾರ ದೇಶದ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದೆ.

ಎಲ್ಲರೊಳಗೊಂದಾಗು ಮಂಕುತಿಮ್ಮ ಕಲಬುರಗಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ಕಲಬುರಗಿ,ಮಾ.06-ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದೆ ಕಾಂಗ್ರೇಸ್ [more]

ಹೈದರಾಬಾದ್ ಕರ್ನಾಟಕ

ಮೋದಿ ವಿಜಯ ಸಂಕಲ್ಪ ಯಾತ್ರೆ

*ಮೋದಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಮಾಜೀ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ರಾಯಚೂರಿನಲ್ಲಿ ಇಂದು [more]

ಹೈದರಾಬಾದ್ ಕರ್ನಾಟಕ

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿತ: ಘಟನೆಯಲ್ಲಿ ಒಬ್ಬರ ಸಾವು ಹಲವರಿಗೆ ಗಾಯ

ರಾಯಚೂರು,ಫೆ.10- ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಸೀನಿಯರ್ ಸೂಪರ್‍ವೈಸರ್ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ದಾವಲ್ ಸಾಬ್(46) ಮೃತಪಟ್ಟ ಸೂಪರ್‍ವೈಸರ್ [more]

ಹೈದರಾಬಾದ್ ಕರ್ನಾಟಕ

ಈ ಬಾರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದಿಲ್ಲ: ಶಾಸಕ ಉಮೇಶ್ ಕತ್ತಿ

ಚಿಕ್ಕೋಡಿ, ಫೆ.5- ಪಕ್ಷೇತರರು ಸೇರಿ ನಮ್ಮ ಬಿಜೆಪಿ ಪಕ್ಷದಲ್ಲಿ ಬಳಿ 106 ಶಾಸಕರಿದ್ದಾರೆ. 8 ಜನ ರಾಜೀನಾಮೆ ಕೊಟ್ಟರೆ ಹೊಸ ಸರ್ಕಾರ ರಚನೆಯಾಗುವುದು ಕಡಾ ಖಂಡಿತ ಎಂದು [more]

ಹೈದರಾಬಾದ್ ಕರ್ನಾಟಕ

ರಾಯಚೂರು ಅಕ್ರಮ ಮರಳು ಮಾಫಿಯಾಕ್ಕೆ ಅಧಿಕಾರಿ ಬಲಿ

ರಾಯಚೂರು 22: ಅಕ್ರಮ ಮರಳು ಮಾಫಿಯಾ ರಾಯಚೂರು ಜಿಲ್ಲೆಯಲ್ಲಿ ಮಿತಿ ಮೀರಿದೆ. ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಲಾರಿ ಪರಿಶೀಲನೆ ಮಾಡಲು ಬಂದ ಕಂದಾಯ ಇಲಾಖೆ [more]

No Picture
ಹೈದರಾಬಾದ್ ಕರ್ನಾಟಕ

ಸಿಂಧನೂರು ನಗರಸಭೆ ಕಾಂಗ್ರೆಸ್ ಪಾಲಾಗಿದ್ದುಘಿ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಭಾರೀ ಮುಖಭಂಗ

ರಾಯಚೂರು,ಸೆ.3- ಸಿಂಧನೂರು ನಗರಸಭೆ ಕಾಂಗ್ರೆಸ್ ಪಾಲಾಗಿದ್ದುಘಿ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಭಾರೀ ಮುಖಭಂಗವಾಗಿದೆ. ಒಟ್ಟು 31 ವಾರ್ಡ್‍ಗಳ ಪೈಕಿ ಕಾಂಗ್ರೆಸ್ [more]

ರಾಯಚೂರು

ಸಂಭ್ರಮದ ವೀರಭದ್ರೇಶ್ವರ ರಥೋತ್ಸವ

ರಾಯಚೂರು: ಮಸ್ಕಿ ತಾಲ್ಲೂಕಿನ ನಾಗರಬೆಂಚಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಸಂಸ್ಥಾನ ಹಿರೇಮಠಾಧ್ಯಕ್ಷ ಡಾ.ಮಹಾಂತೇಶ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ [more]

ಹೈದರಾಬಾದ್ ಕರ್ನಾಟಕ

ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವು

ರಾಯಚೂರು, ಆ.22- ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಂತ್ರಾಲಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಂಕರ್ (52) ಮೃತ ಚಾಲಕ. ಬೆಂಗಳೂರು ಕೇಂದ್ರ ಡಿಪೆÇೀಗೆ ಸೇರಿದ [more]

ಬೆಳಗಾವಿ

ಬಲಗೊಳ್ಳುತಿದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ

ಹುಬ್ಬಳ್ಳಿ ಜು, ೨೬- ಉತ್ತರ ಕರ್ನಾಟಕವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಬಲಗೊಳ್ಳುತಿದ್ದು ಈಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ [more]

ಹೈದರಾಬಾದ್ ಕರ್ನಾಟಕ

ಜನರಿಗೆ ಬೂದಿಭಾಗ್ಯ ನೀಡುತ್ತಿರುವ ಶಾಖೋತ್ಪನ ಘಟಕ!

ರಾಯಚೂರು,ಜೂ.29- ದೇವಸುಗೂರು ಮತ್ತು ಶಕ್ತಿನಗರದ ಜನರಿಗೆ ಉಚಿತವಾಗಿ ಬೂದಿಭಾಗ್ಯ ನೀಡುತ್ತಿರುವ ರಾಯಚೂರು ಶಾಖೋತ್ಪನ ವಿದ್ಯುತ್ ಉತ್ಪಾದನಾ ಘಟಕ( ಆರ್‍ಟಿಪಿಎಸ್). ತಾಲ್ಲೂಕಿನ ವಿದ್ಯುತ್ ಉತ್ಪಾದನಾ ಕೇಂದ್ರದ ದೇವಸಗೂರು ಮತ್ತು [more]

ರಾಜ್ಯ

ರಾಯಚೂರಿನಲ್ಲಿ ಕಾಲ ಚಿತ್ರ ಬಿಡುಗಡೆದೆ ಭಾರೀ ವಿರೋಧ; ಪೋಸ್ಟರ್ ಹರಿದು ಅಕ್ರೋಶ

ರಾಯಚೂರು:ಜೂ-7: ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿದ್ದು, ಚಿತ್ರದ ಪೋಸ್ಟರ್ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧನೂರು [more]