ಬೆಂಗಳೂರು

ಮೈತ್ರಿ ಸರ್ಕಾರದ ಪತನಕ್ಕೆ ವೇದಿಕೆ ಸಿದ್ಧಪಡಿಸಿದ್ದ ಅತೃಪ್ತ ಶಾಸಕರು-ಕೊನೆ ಕ್ಷಣದಲ್ಲಿ ಕೈ ಕೊಡಬಹುದು?

ಬೆಂಗಳೂರು,ಜೂ.21- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ವೇದಿಕೆ ಸಿದ್ದಪಡಿಸಿದ್ದ ಕಾಂಗ್ರೆಸ್‍ನ ಕೆಲವು ಅತೃಪ್ತ ಶಾಸಕರೇ ಕೊನೆ ಕ್ಷಣದಲ್ಲಿ ಕೈಕೊಟ್ಟರೇ…? ಎಂಬ ಅನುಮಾನ ಕಾಡಲಾರಂಭಿಸಿದೆ. ಆಪರೇಷನ್ ಕಮಲಕ್ಕೆ ಎಲ್ಲ [more]

ಬೆಂಗಳೂರು

ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸಂಶಯವೇ ಇಲ್ಲ-ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಜೂ.21- ಮೈತ್ರಿ ಪಕ್ಷದ ನಾಯಕರ ನಡವಳಿಕೆಗಳಿಂದ ಬೇಸತ್ತಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸಂಶಯವೇ [more]

ಬೆಂಗಳೂರು

ಮಧ್ಯಂತರ ಚುನಾವಣೆ ಎದುರಾದರೆ ಎದುರಿಸಲು ಕಾಂಗ್ರೇಸ್ ಸಮರ್ಥವಾಗಿದೆ-ಶಾಸಕ ಮುನಿರತ್ನಂ

ಬೆಂಗಳೂರು, ಜೂ.21- ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ ಅದನ್ನು ಎದುರಿಸಲು ಸಮರ್ಥವಾಗಿದೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಹೇಳಿದ್ದಾರೆ. ಮಧ್ಯಂತರ ಚುನಾವಣೆ [more]

ಬೆಂಗಳೂರು

ಬಿಜೆಪಿ ಕಚೇರಿಯಲ್ಲಿ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ

ಬೆಂಗಳೂರು, ಜೂ.21- 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ನಡೆದ ಸಾಮೂಹಿಕ ಯೋಗಾಸನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ [more]

No Picture
ಬೆಂಗಳೂರು

ಇಂದಿನಿಂದ 24ರವರೆಗೆ 8ನೇ ಎಲೇಸಿಯಾ-2019

ಬೆಂಗಳೂರು,ಜೂ.21- ಇಂಧನ, ವಿದ್ಯುತ್, ನಿಯಂತ್ರಕಗಳು ಮತ್ತು ವಿದ್ಯುದ್ದೀಪಗಳ ವಿಶ್ವದ ಅತ್ಯುತ್ತಮವಾದ ಪ್ರದರ್ಶನ 8ನೇ ಎಲೇಸಿಯಾ-2019ಅನ್ನು ನಗರದ ಬಿಐಇಸಿಯಲ್ಲಿ ಇಂದಿನಿಂದ 24ರವರೆಗೆ ನಡೆಯಲಿದೆ. ಬೆಂಗಳೂರು ಇಂಟನ್ರ್ಯಾಷನಲï ಎಕ್ಸಿಬಿಷನ್ ಸೆಂಟರ್‍ನಲ್ಲಿ [more]

No Picture
ಬೆಂಗಳೂರು

ಜಾಗೊ ಯುವ ಭಾರತ ಶೈಕ್ಷಣಿಕ ಕಿರುಸಾಕ್ಷ್ಯಚಿತ್ರ ನಿರ್ಮಾಣ-ವಿದ್ಯಾರ್ಥಿಗಳಿಗಾಗಿಯೇ ನಿರ್ಮಿಸಿದ ಚಿತ್ರ

ಬೆಂಗಳೂರು,ಜೂ.21- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಭೂಮಿಯ ಉಗಮದಿಂದ ಹಿಡಿದು ಆಹಾರ ತಯಾರಿಕೆಯ ಪ್ರತಿ ಹಂತವನ್ನು ಖುದ್ದು ಅರಿತಿರಬೇಕಾದ ಅವಶ್ಯಕತೆ ಇದೆ ಎಂದು ಚಲನಚಿತ್ರ [more]

ಬೆಂಗಳೂರು

ಮೈತ್ರಿ ಸರ್ಕಾರ ಬಿದ್ದುಹೋದರೆ ಸರ್ಕಾರ ರಚನೆ ಮಾಡಲು ಸಿದ್ಧ-ಬಿಜೆಪಿ

ಬೆಂಗಳೂರು,ಜೂ.21- ಈವರೆಗೂ ಮಧ್ಯಂತರ ಚುನಾವಣೆಯ ಜಪಾ ಮಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ ಸರ್ಕಾರ ರಚನೆ ಮಾಡಲು ಸಿದ್ಧ [more]

ಬೆಂಗಳೂರು

ಜೆಡಿಎಸ್‍ನಿಂದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ, ಮುಖಂಡರ ಮತ್ತು ಕಾರ್ಯಕರ್ತರ ಸಭೆ

ಬೆಂಗಳೂರು,ಜೂ.21- ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಹಾಗೂ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಣಿಗೊಳಿಸುವ ಉದ್ದೇಶದಿಂದ ಜೆಡಿಎಸ್ ಇಂದು 2018-19ರ ಸಾರ್ವತ್ರಿಕ ವಿಧಾನಸಭೆ, ಲೋಕಸಭೆ, ನಗರ ಸ್ಥಳೀಯ [more]

ಬೆಂಗಳೂರು

ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್

ಬೆಂಗಳೂರು, ಜೂ.20- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯಾವುದೇ ವೇಳೆ ರಾಜ್ಯ ರಾಜಕೀಯದಲ್ಲಿ [more]

ಬೆಂಗಳೂರು

ಬನ್ನೇರುಘಟ್ಟ ಮತ್ತು ಸರ್ಜಾಪುರ ರಸ್ತೆ ಅಗಲೀಕರಣದಲ್ಲಿ ಅವ್ಯವಹಾರ-ಪ್ರಕರಣವನ್ನು ಸಿಬಿಐ/ಸಿಐಡಿ ತನಿಖೆಗೆ ವಹಿಸಿ-ಎನ್.ಆರ್.ರಮೇಶ್

ಬೆಂಗಳೂರು, ಜೂ.20- ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆ ಅಗಲೀಕರಣ ಕಾರ್ಯದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಪ್ರಕರಣವನ್ನು ಸಿಬಿಐ ಇಲ್ಲವೆ ಸಿಐಡಿ ತನಿಖೆಗೆ ವಹಿಸುವಂತೆ [more]

ಬೆಂಗಳೂರು

ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೊ ಘಟಕ ಸ್ಥಾಪನೆ-ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜೂ.20- ನಗರದ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೊ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಇನ್ಫೋಸಿಸ್ ಫೌಂಡೇಷನ್ ನೆರವಿನೊಂದಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ [more]

ಬೆಂಗಳೂರು

ನಾಳೆಯಿಂದ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ

ಬೆಂಗಳೂರು,ಜೂ.20- ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ನಾಳೆಯಿಂದ ಗ್ರಾಮವಾಸ್ತವ್ಯವನ್ನು ಆರಂಭಿಸಲಿದ್ದಾರೆ. ನಾಲೆಯಿಂದ ಮೂರು ದಿನಗಳ ಕಾಲ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ತಮ್ಮ ಮೊದಲ ಗ್ರಾಮ ವಾಸ್ತವ್ಯವನ್ನು [more]

ಬೆಂಗಳೂರು

ರಾಜೀನಾಮೆ ಅಂಗೀಕರಿಸದೇ ಇದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ? ಎಚ್.ವಿಶ್ವನಾಥ್

ಬೆಂಗಳೂರು, ಜೂ.20- ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಹಠಕ್ಕೆ ಬಿದ್ದಿರುವ ಶಾಸಕ ಎಚ್.ವಿಶ್ವನಾಥ್, ಒಂದು ವೇಳೆ ರಾಜೀನಾಮೆ ಅಂಗೀಕರಿಸದೇ ಇದ್ದರೆ ಹುಣಸೂರು ಶಾಸಕ [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ ನಮ್ಮಿಂದ ಧಕ್ಕೆಯಿಲ್ಲ-ಮಾಜಿ ಪಿಎಂ ದೇವೇಗೌಡ

ಬೆಂಗಳೂರು,ಜೂ.20- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ನಮ್ಮಿಂದ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು, ವಿಧಾನಸಭೆ ಮಧ್ಯಂತರ ಚುನಾವಣೆ ಬಗ್ಗೆ [more]

ಬೆಂಗಳೂರು

ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ:ಮುಖ್ಯಮಂತ್ರಿಗಳಿಂದ ಸಾಧನೆಗಳ ಪುಸ್ತಕ ಬಿಡುಗಡೆ

ಬೆಂಗಳೂರು, ಜೂ.20- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಒಂದು ವರ್ಷದ ಸಾಧನೆಗಳ ಪುಸ್ತಕವನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಅದರಲ್ಲಿ ಜನತಾದರ್ಶನ, ಕೃಷಿ ಸಾಲ ಮನ್ನಾ, ಬಡವರ [more]

ಬೆಂಗಳೂರು

ಖ್ಯಾತ ಲೇಖಕ, ಕಲಾವಿದ, ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ ವಿದಿವಶ

ಬೆಂಗಳೂರು, ಜೂ.19- ಖ್ಯಾತ ಲೇಖಕ, ಕಲಾವಿದ, ರಂಗಕರ್ಮಿ ಮತ್ತು ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ (82) ಇನ್ನಿಲ್ಲ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ [more]

ಬೆಂಗಳೂರು

ಐಎಂಎ ವಂಚನೆ ಪ್ರಕರಣ-ಶಾಸಕ ರೋಷನ್‍ಬೇಗ್‍ಗೆ ಕಾನೂನಿನ ಸಂಕಷ್ಟ

ಬೆಂಗಳೂರು, ಜೂ.19- ನಿನ್ನೆಯಷ್ಟೇ ಕಾಂಗ್ರೆಸ್‍ನಿಂದ ಅಮಾನತುಗೊಂಡಿದ್ದ ಮಾಜಿ ಸಚಿವ ಹಾಗೂ ಶಿವಾಜಿನಗರ ಶಾಸಕ ರೋಷನ್‍ಬೇಗ್‍ಗೆ ಮತ್ತೊಂದು ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ [more]

ಬೆಂಗಳೂರು

ರಾಜ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಮಾಡುವ ಸಂಬಂಧ-ಸಂಸದರ ಜೊತೆ ಸಭೆ ನಡೆಸಲಿರುವ ಯಡಿಯೂರಪ್ಪ

ಬೆಂಗಳೂರು, ಜೂ.19- ನಾಡಿನ ಜಲ, ನೆಲ, ಭಾಷೆ ಸೇರಿದಂತೆ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಹಾಗೂ ರಾಜ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಮಾಡುವ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ [more]

No Picture
ಬೆಂಗಳೂರು

ಜೂ.28ರಂದು ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭ

ಬೆಂಗಳೂರು, ಜೂ.19- ರಾಜ್ಯದಲ್ಲಿ ಅನೇಕ ಛಾಯಾಗ್ರಾಹಕರ ಸಂಘಗಳಿದ್ದು, ಎಲ್ಲವೂ ಪುರುಷ ಪ್ರಧಾನವಾಗಿವೆ. ಮಹಿಳೆಯರು ಕೂಡ ಛಾಯಾಗ್ರಾಹಣ ವೃತ್ತಿಯನ್ನು ಅವಲಂಭಿಸಿದ್ದಾರೆ ಈ ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಛಾಯಾಗ್ರಾಹಕರ ಸಂಘವನ್ನು [more]

ಬೆಂಗಳೂರು

ಆಗಸ್ಟ್ 8ರಂದು ಎಂಎಸ್‍ಎಂಇ ಕೈಗಾರಿಕೋದ್ಯಮಿಗಳ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು, ಜೂ.19- ಪೀಣ್ಯ ಕೈಗಾರಿಕಾ ಸಂಘದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 8ರಂದು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ [more]

ಬೆಂಗಳೂರು

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಉತ್ತಮ ರ್ಯಾಂಕ್-ಪಡೆಯುವ ಸಲುವಾಗಿ ಚಿತ್ರರಂಗದ ಮೋರೆ ಹೋದ ಬಿಬಿಎಂಪಿ

ಬೆಂಗಳೂರು, ಜೂ.19- ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಇದುವರೆಗೂ ಉತ್ತಮ ರ್ಯಾಂಕ್ ಪಡೆಯಲು ಸಾಧ್ಯವಾಗದ ಬಿಬಿಎಂಪಿ 2020ರಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಚಿತ್ರರಂಗದ ಮೊರೆ ಹೋಗಿವೆ. ನಗರದ [more]

ಬೆಂಗಳೂರು

ವೋಲ್ವೊ ಬಸ್‍ಗಳ ನಷ್ಟದ ಪ್ರಮಾಣ ತಗ್ಗಿಸಲು-ನಗರದ ಸುತ್ತಮುತ್ತಲಿರುವ ಪಟ್ಟಣಗಳಿಗೆ ವೋಲ್ವೊ ಸೌಲಭ್ಯ

ಬೆಂಗಳೂರು,ಜೂ.19-ಬಿಎಂಟಿಸಿಯ ವೋಲ್ವೊ ಬಸ್‍ಗಳ ನಷ್ಟದ ಪ್ರಮಾಣ ತಗ್ಗಿಸಲು ಬೆಂಗಳೂರಿನ ಸುತ್ತಮುತ್ತಲಿರುವ ನಗರ, ಪಟ್ಟಣಗಳಿಗೆ ಬಿಎಂಟಿಸಿ ವೋಲ್ವೊ ಬಸ್ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ [more]

ಬೆಂಗಳೂರು

ಜೂ.21ರಂದು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು

ಬೆಂಗಳೂರು,ಜೂ.19-ಯಶವಂತಪುರ ಸಂಚಾರಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ಜೂ.21ರಂದು ಬಹಿರಂಗ ಹರಾಜು ಹಾಕಲಾಗುತ್ತಿದೆ. ವಿವಿಧ ಬಗೆಯ ಬೈಕ್‍ಗಳನ್ನು ಅಂದು ಬೆಳಗ್ಗೆ [more]

ಬೆಂಗಳೂರು

ಉತ್ತಮ ಸಾರಿಗೆ ಸೇವೆ ಒದಗಿಸುವ ಹಿನ್ನಲೆ-ತಂತ್ರಜ್ಞಾನ ಬಳಕೆ ಸೇರಿದಂತೆ ಸುಧಾರಣ ಕ್ರಮಗಳನ್ನು ಕೈಗೊಳ್ಳಲಾಗುವುದು-ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು,ಜೂ.19- ರಾಜ್ಯದಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸಲು ತಂತ್ರಜ್ಞಾನ ಬಳಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಬಸ್ ಅಂಡ್ [more]

ಬೆಂಗಳೂರು

ಶ್ರೀ ಮಹಾಶರ್ಮಾಂಜಿ ಸ್ವಾಮಿಯವರಿಂದ ಅಹಿಂಸಾ ಯಾತ್ರೆ

ಬೆಂಗಳೂರು,ಜೂ.19- ಸಮರಸ, ನೈತಿಕತೆ, ವ್ಯಸನಮುಕ್ತಿ ಎಂಬ ಮೂರು ಅಹಿಂಸಾ ಧ್ಯೇಯವನ್ನಿಟ್ಟುಕೊಂಡು 3 ದೇಶಗಳು, 19 ವಿವಿಧ ರಾಜ್ಯಗಳು ಹಾಗೂ 19000ಕ್ಕಿಂತ ಹೆಚ್ಚು ಕಿಲೋಮಿಟರ್‍ಗಳ ಪ್ರಯಾಣ ಮಾಡುವ ಮೂಲಕ [more]