ಡಿ-ನೋಟಿಫಿಕೇಷನ್ ಪ್ರಕರಣ, ಮಾಜಿ ಸಿ.ಎಂ. ಯಡಿಯೂರಪ್ಪ ಅವರಿಗೆ ರಿಲೀಫ್
ಬೆಂಗಳೂರು, ಡಿ.4- ಹಲವಾರು ಡಿ-ನೋಟಿಫಿಕೇಷನ್ ಪ್ರಕರಣಗಳಿಂದ ಜರ್ಝರಿತರಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾನೂನು ಹೋರಾಟದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.ಮತ್ತೆ ರಾಜ್ಯಪಾಲರ ಅನುಮತಿ [more]




