ಬೆಂಗಳೂರು

ವೈ.ಎಸ್.ವಿ.ದತ್ತರವರಿಂದ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರ

ಬೆಂಗಳೂರು, ಜ.28-ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿದ್ಯುಕ್ತವಾಗಿ ಇಂದು ಅಧಿಕಾರ ಸ್ವೀಕರಿಸಿದರು. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ಜವಾಬ್ದಾರಿ [more]

ಬೆಂಗಳೂರು

ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು:ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು, ಜ.28- ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳಿಗೆ ಶಿಕ್ಷಣ ನೀಡುವ ಜತೆಗೆ ಕೌಶಲ್ಯಾಭಿವೃದ್ಧಿಯ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಬೆಂಗಳೂರು ವಿವಿಯಲ್ಲಿ [more]

ಬೆಂಗಳೂರು

ಸರ್ಕಾರದ ಪಾವಿತ್ರತೆಗೆ ಧಕ್ಕೆ ತರುವಂತ ಮಾತು ಬರಬಾರದು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಬೆಂಗಳೂರು, ಜ.28- ಸಮ್ಮಿಶ್ರ ಸರ್ಕಾರದ ಪಾವಿತ್ರಕ್ಕೆ ಧಕ್ಕೆ ತರುವಂತಹ ಮಾತುಗಳು ಬರಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಜೆಡಿಎಸ್ ಕಚೇರಿ ಜೆಪಿನಗರದಲ್ಲಿ ಇಂದು ಆಯೋಜಿಸಲಾಗಿದ್ದ ಜೆಡಿಎಸ್ [more]

ಬೆಂಗಳೂರು

ಕೆರೆಗಳ ಭರ್ತಿ ಮತ್ತು ದುರಸ್ತಿಗೆ 3000 ಕೋಟಿ ಒದಗಿಸುವಂತೆ ಪ್ರಸ್ತಾವನೆ: ಸಚಿವ ಸಿ.ಎಸ್.ಪುಟ್ಟರಾಜು

ಬೆಂಗಳೂರು,ಜ.28-ರಾಜ್ಯಾದ್ಯಂತ ಕೆರೆಗಳ ಭರ್ತಿ ಮತ್ತು ದುರಸ್ತಿಗೆ ಮೂರು ಸಾವಿರ ಕೋಟಿ ರೂ. ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಬಜೆಟ್ [more]

ಬೆಂಗಳೂರು

ಕೇಂದ್ರ ಸರ್ಕಾರ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಿರುವುದು ಸರಿಯಿಲ್ಲ:ವಕೀಲ ಪ್ರೊ.ರವಿವರ್ಮ ಕುಮಾರ್

ಬೆಂಗಳೂರು,ಜ.28- ಶೇಕಡ 95.5ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಇತರೆ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ಸೌಲಭ್ಯವಿದೆ. ಆದರೆ ಕೇವಲ 4.5ರಷ್ಟು ಜನಸಂಖ್ಯೆ ಹೊಂದಿರುವ ಮೇಲ್ವರ್ಗದವರಿಗೆ [more]

ಬೆಂಗಳೂರು

ಬಲಿಷ್ಟ ಸರ್ಕಾರಕ್ಕಾಗಿ ಮೋದಿ ಸರ್ಕಾರವನ್ನು ಮತ್ತೆ ಚುನಾಯಿಸಬೆಕು: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್

ಬೆಂಗಳೂರು,ಜ.28-ಬಲಿಷ್ಠ ನಾಯಕತ್ವ ಮತ್ತು ಬಲಿಷ್ಠ ಸರ್ಕಾರಕ್ಕಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರು ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು [more]

ಬೆಂಗಳೂರು

ಉತ್ತರಪ್ರದೇಶದಲ್ಲಿ ಉತ್ತಮ ವಾತಾವರಣ ಮೂಡಲು ಯೋಗಿ ಆದಿತ್ಯನಾಥ್ ಕಾರಣ:ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್

ಬೆಂಗಳೂರು,ಜ.28-ಯಾವುದೇ ಸನ್ಯಾಸಿ ರಾಜಕಾರಣಕ್ಕೆ ಬಂದು ಏನೆಲ್ಲ ಸಾಧನೆಗಳನ್ನು ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮೆಚ್ಚುಗೆ [more]

ಬೆಂಗಳೂರು

ಶಾಸಕ ಅರವಿಂದ ಲಿಂಬಾವಳಿ ಹುಟ್ಟುಹಬ್ಬ ಪ್ರಯುಕ್ತ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ

ಬೆಂಗಳೂರು,ಜ.28-ಶಾಸಕ ಅರವಿಂದ ಲಿಂಬಾವಳಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದಿನಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮಹದೇವಪುರ ಕ್ಷೇತ್ರದ ಹೂಡಿ ಸ್ಪೋಟ್ಸ್ ಕ್ಲಬ್ ಡಾ.ರಾಜ್‍ಕುಮಾರ್ [more]

ಬೆಂಗಳೂರು

ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ: ಅಮೃತ್ ರಾಜ್ ಬಣ್ಣಕ್ಕೆ ಭರ್ಜರಿ ಗೆಲವು

ಬೆಂಗಳೂರು,ಜ.28-ಬಿಬಿಎಂಪಿ ನೌಕರರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಮೃತ್‍ರಾಜ್ ಬಣ ಭರ್ಜರಿ ಗೆಲುವು ಸಾಧಿಸಿದೆ. ಸಂಘದ ಹದಿಮೂರು ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಮೃತ್‍ರಾಜ್ ಬಣ 11 [more]

ಬೆಂಗಳೂರು

ಮೈತ್ರಿ ಸರ್ಕಾರದ ವಿಚಾರದಲ್ಲಿ ಅನಾವಶ್ಯಕ ಗೊಂದಲ ಬೇಡ: ವೈ.ಎಸ್.ವಿ.ದತ್ತ

ಬೆಂಗಳೂರು,ಜ.28-ಮೈತ್ರಿ ಸರ್ಕಾರದ ವಿಚಾರದಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವುದು ಬೇಡ. ಕಾಂಗ್ರೆಸ್-ಜೆಡಿಎಸ್‍ನ ಅತ್ಯುಗ್ರ ಅಭಿಮಾನಿಗಳನ್ನು ದೂರ ಇಡಬೇಕಿದೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ವೈ.ಎಸ್.ವಿ.ದತ್ತ [more]

ಬೆಂಗಳೂರು

ಶಾಸಕರ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಬೇಕು: ಶಾಸಕ ಆನಂದ್ ಸಿಂಗ್ ಅಭಿಮಾನಿಗಳು

ಬೆಂಗಳೂರು,ಜ.28-ಕಾಂಗ್ರೆಸ್ ಶಾಸಕರ ನಡುವಿನ ಹೊಡೆದಾಟದಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆ ಸೇರಿ ವಾರವೇ ಕಳೆದರೂ ಇದಕ್ಕೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಸಮಾಧಾನಕ್ಕೆ [more]

ಬೆಂಗಳೂರು

ನಗರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಲಾಗಿದೆ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್

ಬೆಂಗಳೂರು,ಜ.28-ನಗರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಮಹಾಲಕ್ಷ್ಮಿ [more]

ಬೆಂಗಳೂರು

ರಾಜ್ಯ ರಾಜಕಾರಣದಲ್ಲಿ ಟ್ವೀಟರ್ನಲ್ಲಿಯೇ ನಡೆಯುತ್ತಿರುವ ವಾಕ್ಸಮರ

ಬೆಂಗಳೂರು,ಜ.28-ರಾಜ್ಯ ರಾಜಕಾರಣದಲ್ಲಿ ಇದೀಗ ಟ್ವಿಟರ್‍ನಲ್ಲಿಯೇ ಭಾರೀ ವಾಕ್ಸಮರ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಟ್ವಿಟರ್‍ನಲ್ಲಿ ಕಾಲೆಳೆದಿದ್ದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ [more]

ಬೆಂಗಳೂರು

ಕಾಂಗ್ರೇಸ್ ಶಾಸಕರು ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.28- ಕಾಂಗ್ರೆಸ್ ಶಾಸಕರು ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳದಿದ್ದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. ಕುಮಾರಸ್ವಾಮಿ ಅವರ ಈ [more]

ಬೆಂಗಳೂರು

ಪರಿಪೂರ್ಣತೆಯ ಶ್ರೇಷ್ಟ ಸಾಧಕ ಡಾ. ವಡವಾಟಿ: ಪಿ.ಎನ್. ಶ್ರೀನಿವಾಸಚಾರಿ

ಬೆಂಗಳೂರು: ಜ 01 ವಿಶ್ವವಿಖ್ಯಾತ ಕ್ಲಾರಿಯೋನೆಟ್ ವಾದಕರಾದ ಡಾ. ಪಂ. ನರಸಿಂಹಲು ವಡವಾಟಿಯವರು ಕ್ಲಾರಿಯೋನೆಟ್ ಮಾಂತ್ರಿಕರಾಗಿ, ಹೈದರಾಬಾದ್ ಕರ್ನಾಟಕದ ಹಿಂದುಳಿದ ರಾಯಚೂರಿನ ವಡವಾಟಿಗ್ರಾಮದಿಂದ ಏಕಲವ್ಯರಂತೆ ವಿದ್ಯೆಗಳಿಸಿ, ಸಾರ್ಥಕ [more]

ಬೆಂಗಳೂರು

ಪೊಲೀಸರೊಂದಿಗೆ ವಾಗ್ವಾದ ನಡೆಸಿದ ರೈತ ಮುಖಂಡರು

ಬೆಂಗಳೂರು, ಜ.25-ವಿಧಾನಸೌಧದಲ್ಲಿ ನಡೆದ ಬಜೆಟ್‍ಪೂರ್ವ ಸಿದ್ಧತಾ ಸಭೆಗೆ ಆಗಮಿಸಿದ್ದ ರೈತ ಮುಖಂಡರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ [more]

ಬೆಂಗಳೂರು

ಇದೇ 27ರಂದು ಉಚಿತ ಲೇಸರ್ ಪ್ರೊಕ್ಟಾಲಜಿ ಶಿಬಿರ

ಬೆಂಗಳೂರು, ಜ.25-ಮೂಲವ್ಯಾಧಿ, ಫಿಷರ್ಸ್ ಮತ್ತು ಫಿಸ್ತುಲಾ ಕುರಿತು ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನದಲ್ಲಿ ಆಗಿರುವ ಸುಧಾರಣೆಗಳ ಕುರಿತು ಹೆಚ್ಚು ಅರಿವು ಮೂಡಿಸುವಲ್ಲಿ ನೆರವಾಗುವ ದೃಷ್ಟಿಯಿಂದ ಬನ್ನೇರು [more]

No Picture
ಬೆಂಗಳೂರು

ಅಚ್ಚುಕಟ್ಟಾಗಿ ನಡೆದ ಭಾವಗೀತೆಗಳ ಸಂಗಮ ಗಾಯನ ಕಾರ್ಯಕ್ರಮ

ಬೆಂಗಳೂರು, ಜ.25-ಡಾ.ಪುಸ್ತಕಂ ರಮಾ ಅವರ ಅದ್ಭುತ ಪರಿಕಲ್ಪನೆಯ ಭಾವಗೀತೆಗಳ ಸಂಗಮ ಗಾಯನ ಕಾರ್ಯಕ್ರಮ ಬಹು ಅಚ್ಚುಕಟ್ಟಾಗಿ ನಡೆಯಿತು. ಒಂದೇ ವೇದಿಕೆಯ ಮೇಲೆ , ರಮಾ ಅವರು, ಹದಿನಾರು [more]

No Picture
ಬೆಂಗಳೂರು

ಇದೇ 27ರಂದು ನೃತ್ಯಕಲಾವಿದೆ ಪ್ರಾರ್ಥನ ಪ್ರೇಂ ರಂಗಪ್ರವೇಶ

ಬೆಂಗಳೂರು, ಜ.25-ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಾಚಾರ್ಯ ಮಿಥುನ್ಶ್ಯಾಂ ಅವರ ಸಮರ್ಥ ಗರಡಿಯಲ್ಲಿ ರೂಪುಗೊಳ್ಳುತ್ತಿರುವ ಕಲಾಶಿಲ್ಪ ಪ್ರಾರ್ಥನಾ ಪ್ರೇಂ.ಬಹುಮುಖ ಪ್ರತಿಭೆಯ ಈ ಉದಯೋನ್ಮುಖ ನೃತ್ಯಕಲಾವಿದೆ ಇದೇ ತಿಂಗಳ 27ರಂದು ನಗರದ [more]

ಬೆಂಗಳೂರು

ನಾಳೆ ಕೂಲಿ ಕಾರ್ಮಿಕರ ಸಂಘದಿಂದ ಗಣರಾಜ್ಯೋತ್ಸವ ಕಾರ್ಯಕ್ರಮ

ಬೆಂಗಳೂರು, ಜ.25-ಕರ್ನಾಟಕ ರಾಜ್ಯ ವಿವಿಧ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾರತ ಗಣರಾಜ್ಯೋತ್ಸವ 2019 ಸಂವಿಧಾನ ದಿನ ಹಾಗೂ ಸಂಘದ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ನಾಳೆ [more]

ಬೆಂಗಳೂರು

ಜ.27ರಂದು ದತ್ತಿ ಉಪನ್ಯಾಸ ಕನ್ನಡ ಸೇವಾ ರತ್ನ ಪ್ರಶಸ್ತಿ ಸಮಾರಂಭ

ಬೆಂಗಳೂರು, ಜ.25-ಡಾ.ಎಸ್.ಜಿ.ಮಾಲತಿಶೆಟ್ಟಿಯವರ ಕೃತಿ ಶರಣ ಭಾವದೀಪಿಕ ವಚನ ಗಾನ ಮಾಲಿಕೆ ಲೋಕಾರ್ಪಣೆ ಮತ್ತು ದತ್ತಿ ಉಪನ್ಯಾಸ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 27 [more]

ಬೆಂಗಳೂರು

ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿಇಂದಿನಿಂದ ಫೆ.3ರವರೆಗೆ ಆರ್ಟಿಸನ್ಸ್ ಬಜಾರ್

ಬೆಂಗಳೂರು, ಜ.25-ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಇಂದಿನಿಂದ ಫೆಬ್ರವರಿ 3 ರವರೆಗೆ ದೇಶದ ವಿವಿಧ ಭಾಗಗಳ ಕರಕುಶಲಕಾರರಿಂದ ಆರ್ಟಿಸನ್ಸ್ ಬಜಾರ್ ಆಯೋಜಿಸಲಾಗಿದೆ. ದೇಶದ ಮೂಲೆ ಮೂಲೆಗಳಲ್ಲಿರುವ ಕರಕುಶಲ [more]

ಬೆಂಗಳೂರು

ರೈತರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಂತೆ ರೈತ ಸಂಗದ ಒತ್ತಾಯ

ಬೆಂಗಳೂರು, ಜ.25-ಇದುವರೆಗೂ ರೈತರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ ಮಾತನಾಡಿ, [more]

ಬೆಂಗಳೂರು

ರಾಜಧಾನಿಯಲ್ಲಿ ಉಲ್ಬಣಗೊಂಡ ಕಸದ ಸಮಸ್ಯೆ

ಬೆಂಗಳೂರು, ಜ.25-ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಮೂರು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೆ ಗಲ್ಲಿ ಗಲ್ಲಿಗಳು ಗಬ್ಬು ನಾರುತ್ತಿವೆ. ಕಸ ಸಾಗಾಣಿಕೆ ಲಾರಿಗಳು ನಿಂತಲ್ಲೇ ನಿಂತಿವೆ. [more]

ಬೆಂಗಳೂರು

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜ.28ರಂದು ಅಧಿಕಾರ ಸ್ವೀಕರಿಸಲಿರುವ ವೈ.ಎಸ್.ವಿ.ದತ್ತ

ಬೆಂಗಳೂರು, ಜ.25-ಜೆಡಿಎಸ್‍ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವೈ.ಎಸ್.ವಿ.ದತ್ತ ಜನವರಿ 28ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಜ.23ರಂದು ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತಾದರೂ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು [more]