ಬೆಂಗಳೂರು

ಮೈತ್ರಿ ಧರ್ಮ ಉಲ್ಲಂಘಿಸಿ ಯಾರು ಮಾತನಾಡಬಾರದು-ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್

ಬೆಂಗಳೂರು, ಮೇ 13-ಜೆಡಿಎಸ್ ನಾಯಕರ ಹೇಳಿಕೆಗಳಿಂದ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಾಯಕತ್ವ ಇನ್ನಷ್ಟು ಗಟ್ಟಿಯಾಯಿತೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇಂದು ಬೆಳಗ್ಗೆ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ [more]

ಬೆಂಗಳೂರು

ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಆರ್.ವಿ.ದೇಶಪಾಂಡೆ ಟಾಂಗ್

ಬೆಂಗಳೂರು, ಮೇ.13- ಸಿದ್ದರಾಮಯ್ಯ ಆಡಳಿತಾವಧಿಯನ್ನು ಟೀಕಿಸುವ ಮೂಲಕ ಮೈತ್ರಿ ಸರ್ಕಾರದ ನಡುವಿನ ಒಳಬೇಗುದಿಯನ್ನು ವಿಶ್ವನಾಥ್ ಹೊರಹಾಕಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರದ ನಡುವೆ ಮತ್ತೊಮ್ಮೆ ಮುನಿಸು ಹೊರ [more]

ಬೆಂಗಳೂರು

ಪರಸ್ಪರ ಆರೋಪಗಳಲ್ಲಿ ನಿರತರಾಗಿರುವ ಮೈತ್ರಿ ಪಕ್ಷದ ನಾಯಕರುಗಳು

ಬೆಂಗಳೂರು, ಮೇ 13- ಆಡಳಿತಾರೂಢ ದೋಸ್ತಿಯಲ್ಲಿ ಹೊತ್ತಿರುವ ಬೆಂಕಿಯ ಜ್ವಾಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಭಯಪಕ್ಷಗಳ ಮುಖಂಡರು ಬಹಿರಂಗವಾಗಿಯೇ ತೊಡೆ ತಟ್ಟಿರುವುದರಿಂದ ಸಮ್ಮಿಶ್ರ ಸರ್ಕಾರದ ಭವಿಷ್ಯ 23ರ [more]

ಬೆಂಗಳೂರು

ತಾರಕಕ್ಕೇರಿದ ಜೆಡಿಎಸ್-ಕಾಂಗ್ರೇಸ್ ನಾಯಕರ ವಾಕ್ಸಮರ

ಬೆಂಗಳೂರು, ಮೇ 13- ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಸರ್ಕಾರ [more]

ಬೆಂಗಳೂರು ಗ್ರಾಮಾಂತರ

ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟ ಬಾಲಕ

ಹೊಸಕೋಟೆ, ಮೇ 11-ಪೆತ್ತನಹಳ್ಳಿಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ತಿರುಮಲ ಶೆಟ್ಟಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿನಾಯಕ ನಗರದ ನಿವಾಸಿ [more]

ಬೆಂಗಳೂರು

ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದ ಯಡಿಯೂರಪ್ಪ

ಕುಂದಗೋಳ,ಮೇ 11- ಕುಂದಗೋಳ ಉಪಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಠಾಧೀಶರ ಮೊರೆ ಹೋಗಿದ್ದಾರೆ. ಕಳೆದ ವಾರವಷ್ಟೇ ಈ ಭಾಗದ ಹಲವು [more]

ಬೆಂಗಳೂರು

ಇಂದು ವಾಯುಸೇನೆಗೆ ಸಮರ್ಪಿಸಲಾದ ಅಪಾಚಿ ಗಾರ್ಡಿಯನ್ ಹೆಲಿಕಾಪ್ಟರ್

ಬೆಂಗಳೂರು, ಮೇ 11-ಬೆಟ್ಟಗುಡ್ಡಗಳ ನಡುವೆ ಸಲೀಸಾಗಿ ಸಂಚರಿಸುವಂತಹ ಮತ್ತು ಅತ್ಯಾಧುನಿಕ ಸೌಲಭ್ಯವಿರುವ ಬೋಯಿಂಗ್ ಕಂಪೆನಿ ನಿರ್ಮಿತ ಅಪಾಚಿ ಗಾರ್ಡಿಯನ್ ಹೆಲಿಕಾಪ್ಟರ್‍ನ್ನು ಇಂದು ವಾಯುಸೇನೆಗೆ ಸಮರ್ಪಿಸಲಾಗಿದೆ. 2015ರ ಸೆಪ್ಟೆಂಬರ್‍ನಲ್ಲಿ [more]

ಬೆಂಗಳೂರು

ರಾಜಕೀಯ ವ್ಯಕ್ತಿಗಳು ನಾಟಕದ ಕಲಾವಿದರಾಗಿದ್ದಾರೆ-ಸಾಹಿತಿ ದೊಡ್ಡರಂಗೇಗೌಡ

ಬೆಂಗಳೂರು, ಮೇ 11-ರಾಜಕೀಯ ವ್ಯಕ್ತಿಗಳು ನಾಟಕದ ಕಲಾವಿದರಾಗಿದ್ದಾರೆ. ಹೋದ ಕಡೆ ಕಣ್ಣೀರು ಹಾಕುತ್ತಾರೆ ಎಂದು ಪದ್ಮಶ್ರೀ ಡಾ.ದೊಡ್ಡರಂಗೇಗೌಡರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಡಾ.ವಿ.ಗೋಪಾಲಕೃಷ್ಣ [more]

ಬೆಂಗಳೂರು

ಶರದ್ ಪವಾರ್ ಸುಳ್ಳು ಹೇಳಿರಬೇಕು-ಬಿಜೆಪಿ

ಬೆಂಗಳೂರು, ಮೇ 11-ಲೋಕಸಭಾ ಚುನಾವಣೆಯಲ್ಲಿ ತಾವು ಹಾಕಿದ ಮತ ಬಿಜೆಪಿಗೆ ಹೋಗಿದೆ ಕೇಂದ್ರದ ಮಾಜಿ ಸಚಿವ ಹಾಗೂ ಎನ್‍ಸಿಪಿ ಮುಖಂಡ ಶರದ್ ಪವಾರ್ ಮಾಡಿದ ಗಂಭೀರ ಆರೋಪಕ್ಕೆ [more]

ಬೆಂಗಳೂರು

ಸಿ.ಎಂ ಆಗುವ ಯೋಗ ಬಂದರೆ ಯಾರಿಂದಲೂ ತಡೆಯಲು ಆಗಲ್ಲ-ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು, ಮೇ 11-ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಆದರೂ ಅಂತಹ ಯೋಗ ಬಂದರೆ ಅದನ್ನು ಯಾರಿಂದಲೂ ತಡೆಯಲು ಆಗಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ [more]

ಬೆಂಗಳೂರು

ಇಂಜನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ-ಆತ್ಮಹತ್ಯೆಯೋ, ಕೊಲೆಯೋ ಎನ್ನುವುದಿನ್ನು ದೃಡಪಟ್ಟಿಲ್ಲ

ಬೆಂಗಳೂರು, ಮೇ 11- ರಾಜ್ಯವನ್ನು ತಲ್ಲಣಗೊಳಿಸಿದ್ದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ನಿಗೂಢ ಸಾವಿನ ಪ್ರಕರಣ ತನಿಖೆಯ ಹಾದಿಯಲ್ಲಿದ್ದು ಅದು ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ಇನ್ನು [more]

ಬೆಂಗಳೂರು

ಚಿಟ್ ಫಂಡ್ ಸಂಸ್ಥೆಯಿಂದ 47ಕೋಟಿ ಹಣ ವಂಚನೆ

ಬೆಂಗಳೂರು,ಮೇ 11-ಇಂದಿರಾನಗರದಲ್ಲಿರುವ ಚಿಟ್ ಫಂಡ್ ಸಂಸ್ಥೆಯಿಂದ 190ಕ್ಕೂ ಅಧಿಕ ಹೂಡಿಕೆದಾರರಿಗೆ ಬರೋಬ್ಬರಿ 47ಕೋಟಿ ಹಣ ವಂಚನೆಯಾಗಿದೆ ಎಂದು ಹೂಡಿಕೆದಾರ ಹಾಗೂ ವಂಚನೆಗೊಳಗಾದ ಹೆಚ್.ಶ್ರೀಬಿವಾಸ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ [more]

ಬೆಂಗಳೂರು

ಬುದ್ಧ ಪೂರ್ಣಿಮಾ ಹಿನ್ನಲೆ-ಇಂದಿನಿಂದ 8 ದಿನಗಳ ಕಾಲ ಬುದ್ಧ ಪೂರ್ಣಿಮೆ ಆಚರಣೆ

ಬೆಂಗಳೂರು, ಮೇ 11- ಬುದ್ಧ ಪೂರ್ಣಿಮಾ ಅಂಗವಾಗಿ ಇಂದಿನಿಂದ ಮೇ 18ರವರೆಗೆ ಮಹಾ ಬೋಧಿ ಸೊಸೈಟಿ ವತಿಯಿಂದ ಒಟ್ಟು 8 ದಿನಗಳ ಕಾಲ ಬುದ್ಧ ಪೂರ್ಣಿಮೆ ಆಚರಣೆ [more]

ಬೆಂಗಳೂರು

ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಗಳಿಂದ ರಕ್ಷಣಾತ್ಮಕ ತಂತ್ರ

ಬೆಂಗಳೂರು, ಮೇ11- ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು [more]

ಬೆಂಗಳೂರು

ನಾವೇನು ರಾಜಕೀಯ ಸನ್ಯಾಸಿಗಳಲ್ಲ-ಮಾಜಿ ಸಿ.ಎಂ.ಯಡಿಯೂರಪ್ಪ

ಬೆಂಗಳೂರು,ಮೇ 11- ನಾವೇನು ರಾಜಕೀಯ ಸನ್ಯಾಸಿಗಳಲ್ಲ. 23ರ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಏನಾಗಲಿದೆ ಎಂಬುದು ಕಾದು ನೋಡಿ. ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಎಂದು [more]

ಬೆಂಗಳೂರು

ಕೊಡಗಿನ ಐಷರಾಮಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಎಂ ಕುಮಾರಸ್ವಾಮಿ

ಬೆಂಗಳೂರು,ಮೇ 11- ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿ ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ, ಬಳಿಕ ಇದೀಗ ಕೊಡಗಿನ ಐಷಾರಾಮಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಡಿಕೇರಿಯಿಂದ 6 ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿ [more]

ಬೆಂಗಳೂರು

ಕರ್ನಾಟಕದಲ್ಲಿ ಮತ್ತೆ 2006ರ ಬೆಳವಣಿಗೆ ನಡೆದರೂ ಅಚ್ಚರಿಯಿಲ್ಲ

ಬೆಂಗಳೂರು, ಮೇ 11- ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಹಠಾತ್ ಬದಲಾವಣೆಯಾಗುವ ಸಾಧ್ಯತೆ ಇದೆಯೇ? ಕಾಂಗ್ರೆಸ್‍ಗೆ ಕೈ ಕೊಟ್ಟು ದಳಪತಿಗಳು ಹೊಸ ರಾಜಕೀಯ ಲೆಕ್ಕಾಚಾರ [more]

ಬೆಂಗಳೂರು

ನಮ್ಮಲ್ಲಿ ಯಾವುದೇ ಒಳಜಗಳವಿಲ್ಲ-ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್

ಬೆಂಗಳೂರು, ಮೇ 11- ನಮ್ಮಲ್ಲಿ ಯಾವುದೇ ಒಳಜಗಳವಿಲ್ಲ. ಒಮ್ಮತದ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ವಾರ್ಡ್‍ನ್ನು ಉಳಿಸಿಕೊಳ್ಳಲಾಗುವುದು ಎಂದು ಜೆಡಿಎಸ್ ನಗರಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಉಪಮೇಯರ್ ರಮೀಳಾ [more]

ಬೆಂಗಳೂರು ಗ್ರಾಮಾಂತರ

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಾಟಾಏಸ್-ಘಟನೆಯಲ್ಲಿ ಇಬ್ಬರ ಸಾವು

ಚಳ್ಳಕೆರೆ, ಮೇ 10- ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಟಾಟಾಏಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಚಳ್ಳಕೆರೆ ಪೆÇಲೀಸ್ ಠಾಣೆ [more]

ಬೆಂಗಳೂರು

ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿರುವ ಮುಖ್ಯಮಂತ್ರಿ

ಬೆಂಗಳೂರು, ಮೇ 10-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ದಿನ ವಿಶ್ರಾಂತಿ ಪಡೆಯಲು ಇಂದು ಸಂಜೆ ಖಾಸಗಿ ರೆಸಾರ್ಟ್‍ಗೆ ತೆರಳಲಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಮಡಿಕೇರಿ [more]

No Picture
ಬೆಂಗಳೂರು

ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರಾವಲೋಕಿಸಿ ಹೊಸ ನಿಯಮ ಜಾರಿ

ಬೆಂಗಳೂರು, ಮೇ 10-ಡಿ ಗ್ರೂಪ್‍ನಿಂದ ಪ್ರಥಮ ದರ್ಜೆ ಸಹಾಯಕರ ವರೆಗಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಕನಿಷ್ಠ 3 ವರ್ಷಗಳಿಗೊಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರಾವಲೋಕಿಸಿ ಹೊಸ ನಿಯಮಗಳನ್ನು [more]

ಬೆಂಗಳೂರು

ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಅಭಯ್ ಶ್ರೀನಿವಾಸ್ ಓಕಾ

ಬೆಂಗಳೂರು, ಮೇ 10-ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಬಾಂಬೆ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದ [more]

ಬೆಂಗಳೂರು

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ತಂದೆ ಮೇಲಿನ ಸಿಟ್ಟು ದೂರವಾಗಿಲ್ಲ-ಎಚ್.ವಿಶ್ವನಾಥ್‍ರವರ ಪುತ್ರ ಅಮಿತ್ ದೇವರಹಟ್ಟಿ

ಬೆಂಗಳೂರು, ಮೇ 10-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮ ತಂದೆ ಮೇಲಿನ ಸಿಟ್ಟು, ಕೋಪ ಇನ್ನೂ ದೂರವಾಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ [more]

ಬೆಂಗಳೂರು

ಕೆಆರ್‍ಡಿಸಿಎಲ್‍ನಿಂದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ

ಬೆಂಗಳೂರು, ಮೇ 10-ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥ ನಿರ್ಮಾಣ ಮಾಡುವ ಬೆಂಗಳೂರು ನಗರದ ಮಹತ್ವಾಕಾಂಕ್ಷೆಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ [more]

ಬೆಂಗಳೂರು

ನಿಖಿಲ್ ಸೋಲು ಗೆಲುವಿನ ಮೇಲೆ ರಾಜಕಾರಣ ನಿಂತಿಲ್ಲ-ಮಾಜಿ ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು, ಮೇ 10-ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲು-ಗೆಲುವಿನ ಮೇಲೆ ರಾಜಕಾರಣ ನಿಂತಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ [more]