ಬೆಂಗಳೂರು ನಗರ

ಕಾರು ಚಾಲಕ ಹರೀಶ್ ಕೊಲೆ ಸಂಬಂಧ 5 ಮಂದಿಯ ಬಂಧನ

ಬೆಂಗಳೂರು, ಅ.4-ಕಳೆದ ತಿಂಗಳು ನೈಸ್ ರಸ್ತೆಯಲ್ಲಿ ನಡೆದಿದ್ದ ಕಾರು ಚಾಲಕ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೆÇಲೀಸರು, ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರೌಡಿ ಮಾದೇಶ, [more]

ಬೆಂಗಳೂರು ನಗರ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಣಪುರ ಮೂಲದ ಯುವತಿಯ ಬಂಧನ

ಬೆಂಗಳೂರು, ಅ.4-ಮನೆಯಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಣಿಪುರ ಮೂಲದ ಯುವತಿಯೊಬ್ಬಳನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು, 3 ಲಕ್ಷ ರೂ. ಮೌಲ್ಯದ ಹೆರಾಯಿನ್ [more]

ಬೆಂಗಳೂರು ನಗರ

ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನ ಗಾಜು ಹೊಡೆದು ಐದು ಲಕ್ಷ ರೂ. ದರೋಡೆ

ಬೆಂಗಳೂರು, ಅ.4-ವ್ಯಕ್ತಿಯೊಬ್ಬರು ಕಾರು ನಿಲ್ಲಿಸಿ ಹೋಟೆಲೊಂದರಲ್ಲಿ ಟೀ ಕುಡಿದು ಬರುವಷ್ಟರದಲ್ಲಿ ಅವರ ಕಾರಿನ ಗಾಜು ಮುರಿದು ಅದರಲ್ಲಿದ್ದ 5 ಲಕ್ಷ ರೂ. ಹಣ ದೋಚಿರುವ ಘಟನೆ ಕೆ.ಜಿ.ಹಳ್ಳಿ [more]

ಬೆಂಗಳೂರು ನಗರ

ರೌಡಿ ಶೀಟರ್ ಮೇಲೆ ಪೊಲೀಸರಿಂದ ಪೈರಿಂಗ್

ಬೆಂಗಳೂರು :ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುರೇಶ್ ಅಲಿಯಾಸ್ ಕಲ್ಲು ಪಾಳ್ಯ್ ಸೂರಿ ಮೇಲೆ ಬ್ಯಾಡರಹಳ್ಳಿಯ ಇನ್ಸ್ ಪೆಕ್ಟರ್ ಸತ್ಯ ನಾರಾಯಣ ಗುಂಡಿನ ದಾಳಿ ನಡೆಸಿದ್ದಾರೆ ಮೂಲತಃ ಕುಣಿಗಲ್ [more]

ಬೆಂಗಳೂರು ನಗರ

ರಸ್ತೆ ಕಾಮಗಾರಿ ಮುಗಿಯದೆ ಇದ್ದರು ಟೋಲ್ ವಸೂಲಿ ಸುಕಜವೇ ವತಿಯಿಂದ ಪ್ರತಿಭಟನೆ

ದೊಡ್ದಬಳ್ಳಾಪುರ: ಯಲಹಂಕ ಮತ್ತು ಹಿಂದೂಪುರ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ಮುಗಿಯದೆ ಇದ್ದರು ಹಾಗೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸದೆ ವಾಹನ ಸವಾರರ ಬಳಿ ಟೋಲ್ ವಸೂಲಿ [more]

ಬೆಂಗಳೂರು

ಹೈಕೋರ್ಟ್ ತರಾತೆಗೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ

ಬೆಂಗಳೂರು, ಸೆ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಯೊಂದು ಕೆಲಸಗಳಿಗೂ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕೆ..? ಜಡ್ಡುಗಟ್ಟಿರುವ ಬಿಬಿಎಂಪಿ ಆಡಳಿತ ನಡೆಸುವುದಕ್ಕಿಂತ ಹೈಕೋರ್ಟ್ ಸುಪರ್ದಿಗೆ ವಹಿಸುವುದೇ ಸೂಕ್ತವೇನೋ… ಹಾಗಾಗಿದೆ [more]

ಬೆಂಗಳೂರು

ಹೈಕೋರ್ಟ್ ಆದೇಶಕ್ಕೆ ಒಂದೇ ದಿನ 871 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಎಂದ ಮೇಯರ್

ಬೆಂಗಳೂರು, ಸೆ.20- ಒಂದೇ ರಾತ್ರಿಯಲ್ಲಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಒಟ್ಟು 871 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಮೇಯರ್ [more]

ಬೆಂಗಳೂರು

ಮಲ್ಲೇಶ್ವರದ ಪೈಪ್‍ಲೇನ್‍ನಲ್ಲಿ ನಡೆದ ಶ್ರೀ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ:

ಮಲ್ಲೆಶ್ವರದ ಪೈಪ್‍ಲೇನ್‍ನಲ್ಲಿರುವ ಶ್ರೀ ಗುರುರಾಜ ಭಕ್ತ ಮಂಡಳಿಯವರಿಂದ 348ನೇ ವರ್ಷದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು, ಪೈಪ್‍ಲೇನ್‍ನಲ್ಲಿರುವ ಶ್ರೀ ಕೆರಮಲು ವೀರಣ್ಣ ಆಶ್ರಮದ ಆವರಣದಲ್ಲಿ ಆಗಸ್ಟ್ [more]

ಬೆಂಗಳೂರು ನಗರ

ಜನತಾದರ್ಶನದಲ್ಲಿ ಅಹವಾಲು ಸಲ್ಲಿಸಿದ್ದ ಮಹಿಳೆ: ಕೂಡಲೇ ಮನೆ ಒತ್ತುವರಿ ತೆರವು

ಬೆಂಗಳೂರು, ಸೆ. 6- ಜನತಾದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡ ಹೊತ್ತು ತಂದಿದ್ದ ಗಿರಿನಗರದ ಕನ್ನಿಯಮ್ಮ ಇಂದು ಮಂದಹಾಸ ಬೀರುತ್ತಿದ್ದಳು. ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ [more]

ಬೆಂಗಳೂರು ನಗರ

ನಗರ ವೀಕ್ಷಣೆ ಮಾಡಿ, ಸಮಸ್ಯೆ ಆಲಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಸೋಮವಾರ ಸಿ.ವಿ. ರಾಮನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್, ಜೀವನ್ ಭೀಮಾನಗರ ಸೇರಿದಂತೆ ವಿವಿಧ [more]

ಬೆಂಗಳೂರು

ರಾಜಾಜಿನಗರದಲ್ಲಿ ವಿಜೃಂಭಣೆಯಿಂದ ನಡೆದ ರಾಯರ ಆರಾಧನೆ

ಬೆಂಗಳೂರು: 347ನೇ ಶ್ರೀ ರಾಘವೇಂದ್ರ ಅರಾಧನಾ ಮಹೋತ್ಸವ ಅಂಗವಾಗಿ ಮೂರನೇಯ ದಿನವಾದ ಇಂದು ಉತ್ತರ ಅರಾಧಾನ ಪ್ರಯುಕ್ತ ಪ್ರಕಾಶನಗರದ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿ ಟ್ರಸ್ಟ್ ವತಿಯಿಂದ [more]

ಬೆಂಗಳೂರು

ಆಗಸ್ಟ್ 30, 2018 ರಂದು ಎಸ್ ಸಿ, ಎಸ್ ಟಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲರಾದವರಿಗೆ ಉದ್ಯೋಗ ಆರಂಭಿಕ ಜಾಗೃತಿ ಕಾರ್ಯಕ್ರಮ

ಆಗಸ್ಟ್ 29, 2018, ಬೆಂಗಳೂರು: ಎನ್ಎಸ್ಸಿ-ಪ್ರೊ-ಐಪಿಸಿ ವತಿ ಇಂದ ಆಗಸ್ಟ್ 30, 2018 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆ, ವಸಂತ್ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್ ಸಿ, ಎಸ್ [more]

ಬೆಂಗಳೂರು ನಗರ

ನನ್ನ ಮಗ ಅಮಾಯಕ : ಬಿಡುಗಡೆ ಮಾಡಿ

ಹುಬ್ಬಳ್ಳಿ- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮಾಯಕನಾದ ನನ್ನ ಮಗನನ್ನು ಸಿಲುಕಿಸಲಾಗಿದೆ. ಎಸ್ ಐ ಟಿ ಅಧಿಕಾರಿಗಳು ಯಾವುದೇ ತಪ್ಪು ಮಾಡದ ನನ್ನ ಮಗನನ್ನು ಬಂಧಿಸಿದ್ದಾರೆ [more]

ಬೆಂಗಳೂರು ನಗರ

ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವಿನ ಬೆಲೆ- ಯಾವ ಹೂವಿಗೆ ಎಷ್ಟು ಬೆಲೆ, ಇಲ್ಲಿದೆ ಮಾಹಿತಿ

ಬೆಂಗಳೂರು: ವರಗಳ ನೀಡೋ ವರಮಹಾಲಕ್ಷ್ಮಿ ದೇವಿ ಆರಾಧನೆಗೆ ಎರಡು ದಿನ ಬಾಕಿ ಇರುವಾಗ್ಲೇ ಸಿಲಿಕಾನ್ ಸಿಟಿ ಹೆಂಗೆಳೆಯರು ಶಾಪಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬೆಲೆ ಜಾಸ್ತಿಯಾಗಿ ಹೂ ಭಾರವಾದ್ರೂ, ಲಕ್ಷ್ಮೀ ಅಲಂಕಾರಕ್ಕೆ [more]

ಬೆಂಗಳೂರು ನಗರ

30 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ನಟಿ ಅಪರ್ಣಾ

ಗ್ರಾಮಾಯಣ ಚಿತ್ರಕ್ಕೆ ಉತ್ತಮ ಕಲಾವಿದರ ಆಯ್ಕೆಯಲ್ಲಿ ನಿರ್ದೇಶಕ ದೇವರ್ನೂರು ಚಂದ್ರು ನಿರತರಾಗಿದ್ದಾರೆ. ವಿನಯ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಮೃತಾ ಐಯ್ಯರ್ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ [more]

ಬೆಂಗಳೂರು ನಗರ

ಅಟಲ್ ಚಿತಾಭಸ್ಮ ಕರ್ನಾಟಕದ 7 ನದಿಗಳಲ್ಲಿ ವಿಸರ್ಜನೆ: ಬಿಎಸ್ವೈ

ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಗಳನ್ನು ದೇಶದ 100 ಪುಣ್ಯ ನದಿಗಳಲ್ಲಿ ವಿರ್ಸಜನೆ ಮಾಡಲು ನಿರ್ಧರಿಸುವ ಕಾರ್ಯಕ್ರಮದ ಭಾಗವಾಗಿ ಇಂದು ಬಿಜೆಪಿ [more]

ಬೆಂಗಳೂರು

ದಯವಿಟ್ಟು ಸಹಾಯಮಾಡಿ…

ಕೊಡಗು: ಇವರು ಮಡಿಕೇರಿ ಜೋಡುಪಾಲದಿಂದ ಮೇಲೆ ಇರುವ ಸೆಕೆಂಡ್ ಮುಣ್ಣಂಗೇರಿ ಗ್ರಾಮದ ಕೆ.ಗಿರಿಜ.ಇಂದು 18/08/2018ರಂದು ಸಂಪಾಜೆಯ ಗಂಜಿ ಕೇಂದ್ರದಲ್ಲಿ ಇದ್ದಾರೆ.ಇವರ ಮಗಳ ಹೆಸರು ಲತಾಮಣಿ. ಬೆಂಗಳೂರಿನಲ್ಲಿ ಕೆಲಸ [more]

ಬೆಂಗಳೂರು

ಭಯಂಕರ ಶಬ್ದಕ್ಕೆ ತಬ್ಬಿಬ್ಬಾದ ರಾಜಧಾನಿ ಜನತೆ

ಬೆಂಗಳೂರು:ಆ-16: ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಸ್ಫೋಟಕ ಶಬ್ದವೊಂದು ಕೇಳಿಬಂದ ಪರಿಣಾಮ ಇಡೀ ಉದ್ಯಾನನಗರಿಯ ಜನತೆ ತಬ್ಬಿಬ್ಬಾದ ಘಟನೆ ನಡೆದಿದೆ. ಮಧ್ಯಾಹ್ನ 3:15ರ ಸುಮಾರಿಗೆ ಸಂಭವಿಸಿದ ಭಾರೀ ಶ್ಯಬ್ದಕ್ಕೆ [more]

ಬೆಂಗಳೂರು

ಮಾಲಿನ್ಯ‌ ನಿಯಂತ್ರಣಕ್ಕೆ ಕಠಿಣ ಕಾನೂನು‌ಜಾರಿ ಅಗತ್ಯ: ಉಪಮುಖ್ಯಮಂತ್ರಿ ಡಾ.ಜಿ.‌ಪರಮೇಶ್ವರ್

ಬೆಂಗಳೂರು:ಜು-31: ಬೆಂಗಳೂರು ನಗರ ವಾಯುಮಾಲಿನ್ಯದಲ್ಲಿ ಟಾ‌ಪ್‌ ೧೦ ಪಟ್ಟಿಯಲ್ಲಿ ಇಲ್ಲದೆ ಇದ್ದರೂ, ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ತರುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. [more]

ಬೆಂಗಳೂರು

ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ದೊಡ್ಡಬಳ್ಳಾಪುರ:ಜು-೩೧: ಮಾಹಿತಿ ಹಕ್ಕಿನಡಿ ಎಸ್‌.ಪಿ.ಕೃಷ್ಣೇಶ್‌ ಎಂಬುವರು ಕೋರಲಾಗಿದ್ದ ಮಾಹಿತಿಯನ್ನು ನೀಡದ ಕಾರಣ 2008ರಲ್ಲಿ ದೊಡ್ಡಬಳ್ಳಾಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದ ಎಸ್‌.ಟಿ. ಸಿದ್ದಲಿಂಗಪ್ಪ ಹಾಗೂ ವಿ. ಶಿವಾರೆಡ್ಡಿ [more]

ಬೆಂಗಳೂರು

ಅತ್ತಿಬೆಲೆ ರೌಡಿಶೀಟರ್ ಹತ್ಯೆ ಪ್ರಕರಣ: ಆರೋಪಿ ಅಂದರ್

ಆನೇಕಲ್:ಜು-೩೧: ಜುಲೈ 1 ರಂದು ನಡೆದಿದ್ದ ಅತ್ತಿಬೆಲೆಯ ರೌಡಿಶೀಟರ್ ಜಯಂತ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬೆಸ್ತಮಾನಹಳ್ಳಿ ಸುನೀಲ್‍ನನ್ನ ಅತ್ತಿಬೆಲೆ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಕೊಟೆಯಲ್ಲಿ [more]

ಬೆಂಗಳೂರು ನಗರ

ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಿ : ಜಿಲ್ಲಾಧಿಕಾರಿ ಎಸ್.ಪಾಲಯ್ಯ

ದೊಡ್ಡಬಳ್ಳಾಪುರ: ಆಧುನಿಕ ಜಗತ್ತಿನಲ್ಲಿ ನಶಿಸಿ ಹೋಗುತ್ತಿರುವ ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸಬೆಕೆಂದು ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರು ತಿಳಿಸಿದರು. ನಗರದ ಭುವನೇಶ್ವರಿ ನಗರದಲ್ಲಿ ಭಾನುವಾರ ಬೆಂಗಳೂರು [more]

ಬೆಂಗಳೂರು

ವಿದ್ಯುತ್ ಚಾಲಿತ ಆಟೋಗಳ ಬಳಕೆಗೆ ತಕ್ಷಣ ಪರವಾನಗಿ

ಬೆಂಗಳೂರು, ಜು.28- ಪೆಟ್ರೋಲ್, ಡೀಸೆಲ್ ಆಟೋಗಳ ಬದಲು ವಿದ್ಯುತ್ ಚಾಲಿತ ಆಟೋಗಳ ಬಳಕೆಗೆ ಮುಂದಾದರೆ ತಕ್ಷಣ ಪರವಾನಗಿ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ನಗರದ [more]

ಬೆಂಗಳೂರು

ಮೇಯರ್ ಸಂಪತ್‍ರಾಜ್ ರಿಂದ ಬಿಬಿಎಂಪಿ ಇತಿಹಾಸದಲ್ಲೇ ಅತ್ಯಧಿಕ ಸಭೆ

ಬೆಂಗಳೂರು, ಜು.28- ಬಿಬಿಎಂಪಿ ಇತಿಹಾಸದಲ್ಲೇ ಅತ್ಯಧಿಕ ಸಭೆ ನಡೆಸುವ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ ಮೇಯರ್ ಸಂಪತ್‍ರಾಜ್. ಕಳೆದ 2017 ಸೆಪ್ಟೆಂಬರ್‍ನಲ್ಲಿ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ [more]

ಬೆಂಗಳೂರು

ಸಂಚಾರಿ ಪೊಲೀಸರಿಗೆ ಸಿಹಿ ಸುದ್ದಿ

ಬೆಂಗಳೂರು, ಜು.27- ನಗರದ ಸಂಚಾರಿ ಪೊಲೀಸರಿಗೆ ಸಿಹಿ ಸುದ್ದಿ ಇದೆ. ಪ್ರತೀ ದಿನ ಧೂಳು, ವಾಹನಗಳ ಹೊಗೆಯ ನಡುವೆ ಕೆಲಸ ನಿರ್ವಹಿಸುವ ಸಂಚಾರಿ ಪೊಲೀಸರ ಆರೋಗ್ಯದ ದೃಷ್ಟಿಯಿಂದ [more]