ಬೀದರ್

ಚಿಟಗುಪ್ಪ ಸಮಗ್ರ ಅಭಿವೃದ್ಧಿಗೆ ಪ್ರಯತ್ನ: ರಾಜಶೇಖರ.ಬಿ.ಪಾಟೀಲ್

ಚಿಟಗುಪ್ಪ ಸಮಗ್ರ ಅಭಿವೃದ್ಧಿಗೆ ಪ್ರಯತ್ನ: ರಾಜಶೇಖರ.ಬಿ.ಪಾಟೀಲ್ ಬೀದರ ಫೆ.27:- ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಚಿಟಗುಪ್ಪಾ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುತ್ತದೆ ಎಂದು ಶಾಸಕರು ಹಾಗೂ [more]

ರಾಜ್ಯ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸುಲಭದ ಕೆಲಸವಲ್ಲ; ಕಾಲಾವಕಾಶದ ಅಗತ್ಯವಿದೆ: ಸುಪ್ರೀಂ ಗೆ ಕೇಂದ್ರ ಸರ್ಕಾರದ ಹೇಳಿಕೆ

ನವದೆಹಲಿ:ಫೆ-27: ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಷ್ಟು ಸುಲಭವಲ್ಲ; ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕಾಗಿದ್ದು, ಈ ನಿಟ್ಟಿನಲ್ಲಿ [more]

ರಾಷ್ಟ್ರೀಯ

ನಟಿ ಶ್ರೀದೇವಿಯವರದ್ದು ಸಹಜ ಸಾವಲ್ಲ; ಹತ್ಯೆ ಇರಬಹುದು: ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ

ನವದೆಹಲಿ:ಫೆ-27: ಹಿರಿಯ ನಟಿ ಶ್ರೀದೇವಿ ಅವರ ಸಾವು ಹಲವಾರು ಸಂಯಗಳಿಗೆ ಎಡೆಮಾಡಿಕೊಟ್ಟಿದ್ದು, ಈ ನಡುವೆ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಶ್ರೀದೇವಿ ಅವರನ್ನು ಬಹುಶ: ಹತ್ಯೆ [more]

ರಾಜ್ಯ

ಬಿ.ಎಸ್ ಯಡಿಯೂರಪ್ಪ ಅವರ ೭೫ ಜನ್ಮದಿನ

ಬೀದರ್ … ರಾಹುಲ್ ಗಾಂಧಿ ರೈತರಿಂದ ಕಣ್ಣು ತಪ್ಪಿಸಿ ಕೊಂಡು ಹೋಗಿದ್ದಾರೆ…. ನಮ್ಮ ಸರ್ಕಾರ ಬಂದ ಬಳಿಕ ಮಹಾದಾಯಿ ವಿವಾದಕ್ಕೆ ಅಂತ್ಯ…. ಬೀದರ್: ಬಿ.ಎಸ್ ಯಡಿಯೂರಪ್ಪ ಅವರ [more]

ರಾಜಕೀಯ

ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಆದರೆ ಅದು ಇಡೀ ಧ್ವಜವನ್ನು ವ್ಯಾಪಿಸಬಾರದಷ್ಟೇ

ಚೆನ್ನೈ,ಫೆ.26- ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಆದರೆ ಅದು ಇಡೀ ಧ್ವಜವನ್ನು ವ್ಯಾಪಿಸಬಾರದಷ್ಟೇ ಎಂದು ಹೇಳುವ ಮೂಲಕ ನಟ ಕಮಲï ಹಾಸನ್ ತಮ್ಮ ರಾಜಕೀಯ ನಿಲುವು ಏನೆಂಬುದನ್ನು [more]

ಹಳೆ ಮೈಸೂರು

ಗೊತ್ತು ಗುರಿ ಇಲ್ಲದೆ ನನ್ನ ಮೇಲೆ ಕ್ರಮಕೈಗೊಳ್ಳಲಾಗಿದೆ – ಮೇಯರ್ ಭಾಗ್ಯವತಿ

ಮೈಸೂರು, ಫೆ.26-ಗೊತ್ತು ಗುರಿ ಇಲ್ಲದೆ ನನ್ನ ಮೇಲೆ ಕ್ರಮಕೈಗೊಳ್ಳಲಾಗಿದೆ. ಈ ವಿಚಾರವೂ ತಮಗೆ ತಿಳಿದಿಲ್ಲ. ಯಾವುದೇ ಮಾಹಿತಿಯೂ ಇಲ್ಲ ಎಂದು ಮೇಯರ್ ಭಾಗ್ಯವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ [more]

ಹಳೆ ಮೈಸೂರು

ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ ಪ್ರಕಾಶ್ ರೈ

ಮೈಸೂರು, ಫೆ.26-ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿಗೆ ವೋಟು ಹಾಕಬೇಡಿ ಅಥವಾ ಕಾಂಗ್ರೆಸ್‍ಗೆ ವೋಟು ಹಾಕಿ ಎಂದು ಯಾವ ಪಕ್ಷದ ಪರವಾಗಿಯೂ ನಾನು ಮಾತನಾಡುವುದಿಲ್ಲ ಎಂದು [more]

ಬೀದರ್

ಶಾಸಕರಿಂದ ರಸ್ತೆ ಕಾಮಗಾರಿಗೆ ಚಾಲನೆ

ಶಾಸಕರಿಂದ ರಸ್ತೆ ಕಾಮಗಾರಿಗೆ ಚಾಲನೆ ಬೀದರ,:- ನಗರದ ಆದರ್ಶ ಕಾಲೋನಿಯಲ್ಲಿ ನಗರಸಭೆಯಿಂದ ಕೈಗೊಂಡಿರುವ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಮತ್ತು ರಾಜ್ಯ ಉಗ್ರಾಣ ನಿಗಮದ [more]

ರಾಜಕೀಯ

ನಟಿ ಶ್ರೀದೇವಿ ಪಾರ್ಥೀವ ಶರೀರ ರಾತ್ರಿ 11ಕ್ಕೆ ಮುಂಬೈಗೆ: ನಾಳೆ ಅಂತ್ಯಕ್ರಿಯೆ

ಮುಂಬೈ:ಫೆ-25: ದುಬೈನಲ್ಲಿ ಹೃದಯಾಘಾತದಿಂದ ನಿಧನಹೊಂದಿರುವ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆಯ ಬಳಿಕ ಮುಂಬೈಗೆ ಬಂದು ತಲುಪಲಿದೆ. ಮರಣೋತ್ತರ ಪರೀಕ್ಷೆ ವಿಳಂಬವಾಗಿದ್ದು [more]

ರಾಜಕೀಯ

ಕೇಂದ್ರ ಸರ್ಕಾರ ಶೇ.90ರಷ್ಟು ಕಮೀಷನ್ ಸರ್ಕಾರ, ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ : ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಫೆ.23-ಕೇಂದ್ರ ಸರ್ಕಾರ ಶೇ.90ರಷ್ಟು ಕಮೀಷನ್ ಸರ್ಕಾರವೆಂದು ಆರೋಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು [more]

ರಾಷ್ಟ್ರೀಯ

ದೇಶದ ಸಾರ್ವಬೌಮತೆಗೆ ಸವಾಲಾಗುವ ಪ್ರಯತ್ನವನ್ನು ಸಹಿಸಲಾಗದು: ಪ್ರಧಾನಿ ಮೋದಿ

ನವದೆಹಲಿ:ಫೆ-23: ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸವಾಲು ಹಾಕುವ ಯಾವುದೇ ಪ್ರಯತ್ನಗಳನ್ನು ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ [more]

ರಾಷ್ಟ್ರೀಯ

ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಪೋಲೀಸರ ಭೇಟಿ; ಸಿಸಿಟಿವಿ ದೃಶ್ಯಾವಳಿ ವಶಕ್ಕೆ

ನವದೆಹಲಿ:ಫೆ-23: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿರುವ ದೆಹಲಿ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. [more]

ರಾಜಕೀಯ

ವರಿಷ್ಠರ ಅಂಗಳದಲ್ಲಿ ರಾಯಣ್ಣ ಬ್ರಿಗೇಡ್

ಬೆಂಗಳೂರು, ಫೆ.22-ವರಿಷ್ಠರ ಮಧ್ಯಪ್ರವೇಶದಿಂದ ಸ್ಥಗಿತಗೊಂಡಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮತ್ತೆ ಗರಿಗೆದರಿದ್ದು ಇದೇ 26ರಂದು ಕರೆದಿರುವ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ರಾಯಣ್ಣ ಬ್ರಿಗೇಡ್ ಬಲಿತುಕೊಂಡಷ್ಟು [more]

ರಾಷ್ಟ್ರೀಯ

ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ – ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್

ಪಾಟ್ನಾ, ಫೆ.22-ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ…. ಆ ಭೂತಗಳ ಕಾಟದಿಂದಾಗಿ ನಾನು ಬಂಗಲೆಯನ್ನು ಖಾಲಿ ಮಾಡಬೇಕಾಯಿತು…!? ಮೇವು ಹಗರಣದಲ್ಲಿ ಜೈಲು ಪಾಲಾಗಿರುವ [more]

ರಾಷ್ಟ್ರೀಯ

ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ನವದೆಹಲಿ, ಫೆ.22-ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‍ರ ಇತ್ತೀಚಿನ ನಡವಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಿಗ್-ಬಿ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ [more]

ರಾಜ್ಯ

ಫೆ.24ರಿಂದ ಮೂರು ದಿನಗಳ ಕಾಲ ರಾಹುಲ್ ಗಾಂಧಿ ಎರಡನೆ ಹಂತದ ರಾಜ್ಯ ಪ್ರವಾಸ: ಡಾ.ಜಿ.ಪರಮೇಶ್ವರ್

ಬೆಂಗಳೂರು:ಫೆ-22: ವಿಧಾನಸಭಾ ಚುನಾವಣಾ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯವರ ಎರಡನೇ ಹಂತದ ರಾಜ್ಯ ಪ್ರವಾಸ ಇದೇ 24ರಿಂದ 26ವರೆಗೆ [more]

ಬೆಂಗಳೂರು

ಮತ್ತೋರ್ವ ಕಾಂಗ್ರೆಸ್ ಶಾಸಕ ಸೋಮಶೇಖರ್ ಬೆಂಬಲಿಗರಿಂದ ಹಲ್ಲೆ: ಧ್ವೇಷದ ಕಾರಣಕ್ಕೆ ಮಚ್ಚು-ಲಾಂಗುಗಳಿಂದ ದಾಳಿ

ಬೆಂಗಳೂರು:ಫೆ-22: ಶಾಸಕ ಹ್ಯಾರಿಸ್‌ ಪುತ್ರನ ಹಲ್ಲೆ ಪ್ರಕರಣದ ಬೆನ್ನಲ್ಲೇ ಇನ್ನೋರ್ವ ಪ್ರಭಾವಿ ಕಾಂಗ್ರೆಸ್‌ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರ ಬೆಂಬಲಿಗರು ಗುಂಪು ದಾಳಿ ನಡೆಸಿದಾಂಧಲೆ ನಡೆಸಿರುವ ಪ್ರಕರಣ [more]

ರಾಜಕೀಯ

ಮಾಹಿತಿ ಸಿಂಧು ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ – ತನ್ವೀರ್‍ಸೇಠ್

ಬೆಂಗಳೂರು, ಫೆ.21-ಮಾಹಿತಿ ಸಿಂಧು ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಕಂಪ್ಯೂಟರ್ ಕಲಿಕೆಗೆ ಹೆಚ್ಚುವರಿ ಸೌಲಭ್ಯ ಒದಗಿಸಲು ಮುಂದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ [more]

ಹೈದರಾಬಾದ್ ಕರ್ನಾಟಕ

ಹೈ.ಕ. ಯುವಕರಿಗಾಗಿ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಜೂನ್‍ನಿಂದ ಪ್ರಾರಂಭ

ಬೆಂಗಳೂರು, ಫೆ.21- ಹೈದರಾಬಾದ್-ಕರ್ನಾಟಕ ಪ್ರದೇಶದ ಯುವಕರಿಗಾಗಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಸ್ಥಾಪಿಸುತ್ತಿರುವ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಪ್ರಸಕ್ತ ಸಾಲಿನ ಜೂನ್‍ನಿಂದ ಪ್ರಾರಂಭಗೊಳ್ಳಲಿದೆ [more]

ಬೆಂಗಳೂರು ನಗರ

ಬಜೆಟ್‍ನ ಮಹತ್ವದ ವಿಧಾನಸಭೆ ಅಧಿವೇಶನ ಕೋರಂ ಕೊರತೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು

ಬೆಂಗಳೂರು, ಫೆ.21-ಬಜೆಟ್‍ನ ಮಹತ್ವದ ವಿಧಾನಸಭೆ ಅಧಿವೇಶನ ಕೋರಂ ಕೊರತೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು. ಬೆಳಗ್ಗೆ 10.30ಕ್ಕೆ ಅಧಿವೇಶನದ ಸಮಯ ನಿಗದಿಯಾಗಿತ್ತು. 11.20 ಆದರೂ ಸಭಾಂಗಣದಲ್ಲಿ ಸಚಿವರು [more]

ರಾಜಕೀಯ

ಟೋಲ್ ಗೇಟ್‍ಗಳಲ್ಲಿ ಶಾಸಕರಿಗೂ ನಿರ್ಬಂಧ, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ

ಬೆಂಗಳೂರು, ಫೆ.20-ಟೋಲ್ ಗೇಟ್‍ಗಳಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ನಿರ್ಬಂಧ, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ …. ವಿಧಾನಪರಿಷತ್‍ನಲ್ಲಿ ತಮ್ಮ ಅಳಲು ತೋಡಿಕೊಂಡ ಸದಸ್ಯರು. ವಿಧಾನಪರಿಷತ್‍ನ ಬಿಜೆಪಿ ಸದಸ್ಯ [more]

ರಾಜಕೀಯ

ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್‍ಫಾರ್ಮರ್ಗಳು ದುರಸ್ತಿಯಾದರೆ ಮೂರು ದಿನದೊಳಗೆ ರಿಪೇರಿ ಇಲ್ಲಾ ದಂಡ

ಬೆಂಗಳೂರು, ಫೆ.20-ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್‍ಫಾರ್ಮರ್(ಪರಿವರ್ತಕ)ಗಳು ದುರಸ್ತಿಯಾದರೆ ಮೂರು ದಿನದೊಳಗೆ ರಿಪೇರಿ ಮಾಡಿಕೊಡದಿದ್ದರೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ದಂಡ ವಿಧಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಮೂರು [more]

ರಾಜಕೀಯ

ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಎರಡನೇ ರಾಜ್ಯ ಕರ್ನಾಟಕ

ಬೆಂಗಳೂರು, ಫೆ.20- ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ 3593 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಎರಡನೇ ರಾಜ್ಯ ಕರ್ನಾಟಕವಾಗಿದೆ [more]

ರಾಜಕೀಯ

ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ಬೇಷರತ್ ಕ್ಷಮೆ ಕೇಳಿದರು

ಬೆಂಗಳೂರು, ಫೆ.20- ಆಡಳಿತ ಪಕ್ಷದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸಮರ್ಥಿಸಿಕೊಂಡಿದ್ದು, ಶಾಸಕ [more]

ರಾಜಕೀಯ

ರಾಜ್ಯದಲ್ಲಿ ಗೂಂಡಾವರ್ತನೆ, ರಾಕ್ಷಸಿ ಕೃತ್ಯಗಳು – ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕೆ

ಬೆಂಗಳೂರು, ಫೆ.20- ರಾಜ್ಯದಲ್ಲಿ ಗೂಂಡಾವರ್ತನೆ, ರಾಕ್ಷಸಿ ಕೃತ್ಯಗಳು ನಡೆಯುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆÇಲೀಸರ [more]