ಲವ್ ಜಿಹಾದ್; ಕಠಿಣ ಕಾನೂನು ಕ್ರಮಕ್ಕೆ ತೇಜಸ್ವಿನಿಗೌಡ ಆಗ್ರಹ
ಬೆಂಗಳೂರು, ಜು.4- ಕೇರಳದ ಕೊಚ್ಚಿಯಿಂದ ಯುವತಿಯನ್ನು ಕರೆತಂದು ಲವ್ ಜಿಹಾದ್ ನಡೆಸಿದ ಪ್ರಕರಣವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. [more]
ಬೆಂಗಳೂರು, ಜು.4- ಕೇರಳದ ಕೊಚ್ಚಿಯಿಂದ ಯುವತಿಯನ್ನು ಕರೆತಂದು ಲವ್ ಜಿಹಾದ್ ನಡೆಸಿದ ಪ್ರಕರಣವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. [more]
ಬೆಂಗಳೂರು, ಜು.4-ಬಾರ್‍ನಿಂದ ಹೊರಗೆ ಬರುತ್ತಿದ್ದ ಕ್ಯಾಬ್ ಚಾಲಕನ ಮೇಲೆ ಗುಂಪೆÇಂದು ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ಗಿರಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈರಣ್ಣನಗುಡ್ಡೆ [more]
ಬೆಂಗಳೂರು, ಜು.4- ಪ್ರತಿ ವರ್ಷ ಕರ್ನಾಟಕ ತೆಲುಗು ಅಕಾಡೆಮಿ ವತಿಯಿಂದ ಎನ್.ಟಿ.ರಾಮರಾವ್ ಜನ್ಮ ಜಯಂತಿ ಅಂಗವಾಗಿ ನೀಡುವ ಎನ್‍ಟಿಆರ್ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ಸಂಗೀತ [more]
ಬೆಂಗಳೂರು,ಜು.4- ಸಣ್ಣ , ಅತೀಸಣ್ಣ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದವರೆಗಿನ ಸಾಲ ಮನ್ನಾ, ಗಭಿರ್ಣಿ-ಬಾಣಂತಿಯರಿಗೆ 6 ತಿಂಗಳ ಮಾಸಾಶನ ಹಾಗೂ ಹಿರಿಯ [more]
ಬೆಂಗಳೂರು, ಜು.4-ಪದವಿಪೂರ್ವ ಕಾಲೇಜುಗಳಲ್ಲಿ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಪರಿಷತ್ ಸದಸ್ಯ ಹರೀಶ್‍ಕುಮಾರ್ [more]
ಬೆಂಗಳೂರು, ಜು.4-ಸಂಸತ್ತಿನ ಅಧಿವೇಶನದಲ್ಲಿ ಅಸ್ಪೃಶ್ಯರ ದೌರ್ಜನ್ಯ ತಡೆ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆಗೊಳಿಸದೆ ಯಥಾವತ್ತಾಗಿ ಅಂಗೀಕರಿಸಲು ಒತ್ತಾಯಿಸಿ ದೇಶಾದ್ಯಂತ ಲಕ್ಷಾಂತರ ದಲಿತರು ಮತ್ತು ಗಿರಿಜನರು ಜುಲೈ [more]
ಬೆಂಗಳೂರು, ಜು.4-ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ತಮ್ಮ 31ನೇ ಹುಟ್ಟುಹಬ್ಬವನ್ನು ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು. ಹುಟ್ಟುಹಬ್ಬದ ಅಂಗವಾಗಿ ಗುರು ದೇಶ್‍ಪಾಂಡೆ ನಿರ್ಮಿಸುತ್ತಿರುವ [more]
ಬೆಂಗಳೂರು, ಜು.4- ಸಮಾಜವನ್ನು ಒಡೆದಿದ್ದ ಮಾಜಿ ಮುಖ್ಯಮಂತ್ರಿಯನ್ನು ಸೋಲಿಸುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂಬ ಬಿಜೆಪಿಯ ಸದಸ್ಯ ಲೆಹರ್ ಸಿಂಗ್ ಹೊಗಳಿಕೆ [more]
ಬೆಂಗಳೂರು,ಜು.4-ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸೇರಿದಂತೆ ಒಟ್ಟು 10 ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸಬೇಕೆಂದು ಚುನಾವಣಾ ಪ್ರಸ್ತಾವನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಮಂಡಿಸಿದರು. ಕರ್ನಾಟಕ [more]
ಬೆಂಗಳೂರು, ಜು.4-ಮುಖ್ಯಮಂತ್ರಿಗಳೇ ನೀವು ಸಾಂದರ್ಭಿಕ ಶಿಶುವಲ್ಲ,ಈ ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ.ಅವರ ಆಶೋತ್ತರಗಳನ್ನು ಈಡೇರಿಸುವ ನಾಯಕರಾಗಿ ನೀವು ಮೇಲೆದ್ದು ನಿಲ್ಲಬೇಕು.ಹಿಂದಿನ ಸರ್ಕಾರದ ಬಗ್ಗೆ ನೀವೇ [more]
ಬೆಂಗಳೂರು, ಜು.4-ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಆಕ್ರಮ ಆಸ್ತಿ ಪಾಸ್ತಿ ಮಾಡಿದೆ ಎಂದು ದಾಖಲೆಗಳಿಲ್ಲದೆ ದೂರುವ ಪ್ರವೃತ್ತಿ ಸರಿಯಲ್ಲ,ಅಂತಹದೇನೇಇದ್ದರೂ ದಾಖಲೆಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ [more]
ಬೆಂಗಳೂರು, ಜು.4- ನಿವೇಶನ ನಿಮಿತ್ತ ಮನೆಯಿಂದ ಹೊರಗೆ ತೆರಳಿ ನಾಪತ್ತೆಯಾಗಿರುವ ರಿಯಲ್‍ಎಸ್ಟೆಟ್ ಉದ್ಯಮಿ ಹಾಗೂ ಸ್ನೇಹಿತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈ ತಂಡ ಕಾರ್ಯಾಚರಣೆ [more]
ಬೆಂಗಳೂರು, ಜೂ.27- ಸಮ್ಮಿಶ್ರ ಸರ್ಕಾರದಲ್ಲಿ ತಮ್ಮಿಂದ ಉಂಟಾಗಿದ್ದ ಗೊಂದಲಗಳನ್ನು ಬಗೆ ಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಔತಣಕೂಟಕ್ಕೆ ಕಾಂಗ್ರೆಸ್‍ನ ಪ್ರಭಾವಿ ನಾಯಕರು ಗೈರು [more]
ಬೆಂಗಳೂರು, ಜು.4- ರಾಜ್ಯ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ತೀವ್ರ ಪೈಪೆÇೀಟಿ ಮುಂದುವರೆದಿದೆ. ನಮ್ಮ ಪಕ್ಷಕ್ಕೆ ಸಭಾಪತಿ ಸ್ಥಾನ ಬಿಟ್ಟುಕೊಡಬೇಕೆಂದು ಜೆಡಿಎಸ್ ಪಕ್ಷದ ಮಹಾರಾಷ್ಟ್ರೀಯ [more]
ಬೆಂಗಳೂರು, ಜು.4- ವಿಧಾನಸಭೆಯಲ್ಲಿ ಸಚಿವರ ಹಾಜರಾತಿ ಕೊರತೆಯನ್ನು ಕಂಡು ಗರಂ ಆದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು 15 ನಿಮಿಷದಲ್ಲಿ ಹಾಜರಿರಬೇಕಾದ ಸಚಿವರನ್ನು ಕರೆಸುವಂತೆ ಕಟ್ಟುನಿಟ್ಟಿನ ಸೂಚನೆ [more]
ಬೆಂಗಳೂರು, ಜು.4- ಹೊಸ ತಾಲ್ಲೂಕುಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಒದಗಿಸಿ ಕಾರ್ಯಾರಂಭ ಮಾಡಬೇಕೆಂದು ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಶಾಸಕ ಬಿ.ಸಿ.ಪಾಟೀಲ್ ಒತ್ತಾಯಿಸಿದರು. ರಾಜ್ಯಪಾಲರ ಭಾಷಣಕ್ಕೆ [more]
ಬೆಂಗಳೂರು, ಜು.4- ಆಲಮಟ್ಟಿ ಅಣೆಕಟ್ಟು ಎತ್ತರ ಮತ್ತು ಅದಕ್ಕೆ ಪೂರಕವಾದ ಯೋಜನೆಗಳಿಗೆ ನಾಳೆ ಮಂಡಿಸುವ ಬಜೆಟ್‍ನಲ್ಲಿ ಕೋಟಿ 50ಸಾವಿರ ರೂ.ಗಳನ್ನು ನೀಡುವಂತೆ ಬಿಜೆಪಿಯ ಹಿರಿಯ ಶಾಸಕ [more]
ಬೆಂಗಳೂರು, ಜು.4- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಉದ್ಯೋಗ ತರಬೇತಿಗೆ ಹೆಚ್ಚು ಒತ್ತು ನೀಡುವ ಮಹತ್ವದ ಯೋಜನೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ [more]
ಬೆಂಗಳೂರು, ಜು.4- ನನಗೆ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಮತ್ತು ಯು.ಟಿ.ಖಾದರ್ ಅವರನ್ನು ನೋಡಬೇಕು ಎನ್ನಿಸುತ್ತಿದೆ. ದಯವಿಟ್ಟು ಅವರನ್ನು ಕರೆಸಿ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸರ್ಕಾರಕ್ಕೆ [more]
ಬೆಂಗಳೂರು, ಜು.4- ಸಚಿವ ಶಿವಾನಂದಪಾಟೀಲ್ ಅವರ ಆಕ್ಷೇಪಾರ್ಹ ಮಾತುಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ [more]
ಬೆಂಗಳೂರು, ಜು.4- ವೀರಶೈವ ಲಿಂಗಾಯಿತ ಧರ್ಮದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕಾವೇರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ರಾಜ್ಯಪಾಲರ [more]
ಬೆಂಗಳೂರು, ಜು.4- ಕೇಂದ್ರ ಸರ್ಕಾರ ಸಿಆರ್‍ಎಫ್ ನಿಧಿ ಅಡಿಯಲ್ಲಿ 7ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರೂ ಪ್ರತಿ ವರ್ಷ 500 ಕೋಟಿ ಮಾತ್ರ ಹಣ ಬಿಡುಗಡೆ [more]
ಬೆಂಗಳೂರು, ಜು.4- ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಎಂಬ ಹೆಸರಿಡಬೇಕೆಂದು ಬಿಜೆಪಿ ಶಾಸಕ ರಾಜ್‍ಕುಮಾರ್ ಪಾಟೀಲ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ರಾಜ್ಯಪಾಲರ [more]
ಬೆಂಗಳೂರು, ಜು.4-ಬಗರ್‍ಹುಕುಂ ಸಾಗವಳಿ ಭೂಮಿಯ ಮಂಜೂರಾತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಿಒಡಿ ತನಿಖೆಗೆ ಒಪ್ಪಿಸುವಂತೆ ಶಾಸಕರು ವಿಧಾನಸಭೆಯಲ್ಲಿಂದು ಆಗ್ರಹಿಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಬಿಜೆಪಿಯ [more]
ಬೆಂಗಳೂರು, ಜು.4- ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುವ ಮುಖಂಡ, ಮಾಜಿ ಸಚಿವ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಎಸ್.ಆರ್.ಪಾಟೀಲ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ